alex Certify Live News | Kannada Dunia | Kannada News | Karnataka News | India News - Part 3670
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ದೂರಿಗೆ ಮೂರೇ ನಿಮಿಷದಲ್ಲಿ ಪ್ರತಿಕ್ರಿಯಿಸಿದ ಟೆಸ್ಲಾ ಸಿಇಓ

ಟೆಸ್ಲಾ ಸಮೂಹದ ಬಾಸ್ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ ಮಸ್ಕ್ ನೆಟ್ಟಿಗರೊಂದಿಗೆ ಸಂವಹನ ನಡೆಸುತ್ತಲೇ ಇರುತ್ತಾರೆ. ಇದೀಗ ತಮ್ಮ Read more…

ಸರ್ಕಾರಿ ವಸತಿ ಶಾಲೆಯ 28 ವಿದ್ಯಾರ್ಥಿನಿಯರಿಗೆ ಕೋವಿಡ್​ ಪಾಸಿಟಿವ್​..!

ಸರ್ಕಾರಿ ವಸತಿ ಶಾಲೆಯಲ್ಲಿದ್ದ 28 ವಿದ್ಯಾರ್ಥಿನಿಯರು ಕೋವಿಡ್​ ಸೋಂಕಿಗೆ ತುತ್ತಾದ ಘಟನೆಯು ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಎಂಬಲ್ಲಿ ನಡೆದಿದೆ. ಮಕ್ಕಳು ಸೋಂಕಿಗೆ ತುತ್ತಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಗೆ Read more…

ಡಿಸೇಲ್‌ – CNG ಕಾರುಗಳ ಮಧ್ಯೆ ಯಾವುದು ಉತ್ತಮ ಆಯ್ಕೆ…? ಇಲ್ಲಿದೆ ಉಪಯುಕ್ತ ವಿವರ

ದೇಶಾದ್ಯಂತ ಇಂಧನ ಬೆಲೆಗಳು ಮೂರಂಕಿ ತಲುಪಿರುವ ನಡುವೆ ಜನರು ಇಲೆಕ್ಟ್ರಿಕ್ ವಾಹನಗಳು ಹಾಗೂ ಅಸಾಂಪ್ರದಾಯಿಕ ಇಂಧನದ ಮೇಲೆ ಚಲಿಸುವ ಇತರೆ ಆಯ್ಕೆಗಳ ಮೇಲೆ ಕಣ್ಣಾಡಿಸುತ್ತಿದ್ದಾರೆ. ನಿಯಂತ್ರಣ ಮೀರಿ ಏರುತ್ತಿದ್ದ Read more…

ಸಾನಿಯಾ ಮಿರ್ಜಾ ಮಗನಿಗೆ ಅನಾರೋಗ್ಯ: ಮಹತ್ವದ ನಿರ್ಧಾರ ತೆಗೆದುಕೊಂಡ ಶೋಯೆಬ್ ಮಲಿಕ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಗನ ಆರೋಗ್ಯದಲ್ಲಿ ಏರುಪೇರಾಗಿದೆ. ಸಾನಿಯಾ ಮಿರ್ಜಾ ಪತಿ ಹಾಗೂ ಪಾಕ್ ಹಿರಿಯ ಕ್ರಿಕೆಟರ್ ಶೋಯೆಬ್ ಮಲಿಕ್ ಈ ಸಂದರ್ಭದಲ್ಲಿ ಮಹತ್ವದ ನಿರ್ಧಾರ Read more…

ಫಿಟ್ನೆಸ್ ಅಪ್ಲಿಕೇಷನ್ ಮೂಲಕ ಗಳಿಸಿ ಹಣ

ಈಗ ಗಳಿಕೆಗೆ ಅನೇಕ ಅವಕಾಶವಿದೆ. ಮನೆಯಲ್ಲೇ ಕುಳಿತು ಅನೇಕರು,ಹಣ ಗಳಿಸುತ್ತಿದ್ದಾರೆ. ಸಣ್ಣ ಸಣ್ಣ ಮೂಲವೂ ಈಗ ಹಣ ಗಳಿಕೆಗೆ ದಾರಿ ಮಾಡಿಕೊಡ್ತಿದೆ. ಕೇವಲ ಉದ್ಯೋಗದಿಂದ ಮಾತ್ರವಲ್ಲ, ಫಿಟ್ನೆಸ್ ಅಪ್ಲಿಕೇಷನ್ Read more…

ಸರ್ವರ್‌ ಡೌನ್‌ನಿಂದ ಕಾರಿನೊಳಗೆ ಹೋಗಲಾರದೇ ಪರದಾಡಿದ ಟೆಸ್ಲಾ ಇವಿ ಮಾಲೀಕರು

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಅಪ್ಲಿಕೇಶನ್‌ನ ಸರ್ವರ್‌ ಕಳೆದ ವಾರ ಡೌನ್ ಆಗಿತ್ತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಇರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾಲೀಕರಿಗೆ Read more…

5000 ಮಹಿಳೆಯರೊಂದಿಗಿನ ಲೈಂಗಿಕ ಸಂಪರ್ಕದ ಮಾಹಿತಿಯನ್ನು ಸ್ಪ್ರೆಡ್‌ ಶೀಟ್‌ನಲ್ಲಿ ದಾಖಲಿಸಿಟ್ಟಿದ್ದ ಐಟಿ ದಿಗ್ಗಜ…!

ತಾಂತ್ರಿಕ ಲೋಕದ ಬಿಗ್‌ ಶಾಟ್‌ ಗಳಲ್ಲಿ ಒಬ್ಬರಾದ ಮೈಕೇಲ್ ಗಾಗೆನ್‌ ವಿರುದ್ಧ ತಮ್ಮದೇ ಕಂಪನಿಯ ನಾಲ್ವರು ಉದ್ಯೋಗಿಗಳು ಕೋರ್ಟ್ ಮೆಟ್ಟಿಲೇರಿದ್ದು, $800 ದಶಲಕ್ಷವನ್ನು ಪರಿಹಾರದ ರೂಪದಲ್ಲಿ ಕೋರಿದ್ದಾರೆ. ಇಷ್ಟಕ್ಕೂ Read more…

BIG NEWS: ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ – 10 ತಿಂಗಳಲ್ಲಿ 3.29 ಮಿಲಿಯನ್ ಮಂದಿಗೆ ಉದ್ಯೋಗ

ಕೊರೊನಾ ಮೊದಲ ಅಲೆಯ ಸಮಯದಲ್ಲಿ, ನರೇಂದ್ರ ಮೋದಿ ಸರ್ಕಾರ, ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಶುರು ಮಾಡಿತ್ತು. ಅದ್ರ ಪ್ರಯೋಜನ ಈಗ ಗೋಚರಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಿರುದ್ಯೋಗಿಗಳಾಗಿರುವ ಜನರಿಗೆ Read more…

ವಿಡಿಯೋ: ನೆಟ್ಟಿಗರ ತಲೆಗೆ ಕೆಲಸ ಕೊಟ್ಟ ’ಪಾರದರ್ಶಕ’ ಶ್ವಾನ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಾವಳಿಯೊಂದರಲ್ಲಿ, ಆಸ್ಟ್ರೇಲಿಯಾದ ಹಿತ್ತಲೊಂದರಲ್ಲಿ ನಾಯಿಮರಿಯೊಂದು ಮತ್ತೊಂದು ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ಆದರೆ, ಈ ವಿಡಿಯೋವನ್ನು ಕಂಡ ಮನೆಯ ಮಾಲೀಕರಿಗೆ ಅಲ್ಲಿದ್ದ Read more…

ಬಿಜೆಪಿ ಕಾರ್ಯಕರ್ತರೇ ಗೃಹ ಸಚಿವರು, ಪೊಲೀಸರು ಆಗಿದ್ದಾರೆ; ಅರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ ವಾಗ್ದಾಳಿ

ಶಿವಮೊಗ್ಗ: ಅರಗ ಜ್ಞಾನೇಂದ್ರ ವಿರುದ್ಧವೇ ಸಾಕಷ್ಟು ಕೇಸುಗಳಿವೆ. ಈಗ ಅವರೇ ಗೃಹಮಂತ್ರಿಯಾಗಿದ್ದಾರೆ. ಹೀಗಾದರೆ ನ್ಯಾಯ ಸಿಗುತ್ತಾ? ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ವ್ಯಂಗ್ಯವಾಡಿದ್ದಾರೆ. ಅರಗ ಜ್ಞಾನೇಂದ್ರ ಇಡೀ Read more…

ತಿಂಗಳಿಗೆ 12,500 ಹೂಡಿಕೆ ಮಾಡಿ, 15 ವರ್ಷದಲ್ಲಿ 40 ಲಕ್ಷ ರೂ ರಿಟರ್ನ್ಸ್ ಪಡೆಯಿರಿ….!

ಅಂಚೆ ಸೇವೆಗಳೊಂದಿಗೆ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸುವ ಭಾರತೀಯ ಅಂಚೆ ನಿಮ್ಮ ಭವಿಷ್ಯದ ಆರ್ಥಿಕ ಸುಭದ್ರತೆಗಾಗಿ ಒಳ್ಳೆಯ ರಿಟರ್ನ್ಸ್ ಕೊಡುವ ಅನೇಕ ಹೂಡಿಕೆಗಳ ಪ್ಲಾನ್‌ಗಳನ್ನು ಕೊಡಮಾಡುತ್ತಾ ಬಂದಿದೆ. ಇಂಥ Read more…

ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಈ ಶಾಲೆ..! ಜಾರಿಗೆ ಬಂದಿದೆ ಲಿಂಗ ಸಮಾನತೆ ಸಾರುವ ಸಮವಸ್ತ್ರ

ಲಿಂಗ ಸಮಾನತೆ ಎಂಬ ಹೆಸರು, ರಾಜಕೀಯ ನಾಯಕರು, ಗಣ್ಯರ ಬಾಯಲ್ಲಿ ಕೇಳಿ ಬರ್ತಿದೆ. ಹಾಗೆ ಪುಸ್ತಕದಲ್ಲಿ ಓದಲು ಸಿಗ್ತಿದೆ. ಆದ್ರೆ ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಯಾವುದೇ ಮಾತು, ಕಾರ್ಯರೂಪಕ್ಕೆ Read more…

ಕ್ರಿಸ್​ಮಸ್​ ಮೆರವಣಿಗೆ ವೇಳೆ ದುರಂತ: ಕಾರು ಡಿಕ್ಕಿ ಹೊಡೆದು ಐವರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಮಕ್ಕಳು ಸಾಂತಾ ಟೋಪಿಗಳನ್ನು ಧರಿಸಿ, ಬ್ಯಾಂಡ್​ಗಳನ್ನು ಬಾರಿಸುತ್ತಾ ಸಂಭ್ರಮದಲ್ಲಿದ್ದ ಕ್ರಿಸ್​ಮಸ್​ ಮೆರವಣಿಗೆಯು ಕ್ಷಣಾರ್ಧದಲ್ಲಿ ಮಾರಣಾಂತಿಕವಾಗಿ ಮಾರ್ಪಟ್ಟ ದಾರುಣ ಘಟನೆಯು ಅಮೆರಿಕದಲ್ಲಿ ನಡೆದಿದೆ. ಬ್ಯಾರಿಕೇಡ್​​ನ್ನು ಮುರಿದು ಎಸ್​ಯುವಿ ಮೆರವಣಿಗೆ ನಡೆಯುತ್ತಿದ್ದ Read more…

ನಕಲಿ ಖಾತೆ ಸೃಷ್ಟಿಸಿದವರಿಗೆ ಆನಂದ್ ಮಹಿಂದ್ರಾರಿಂದ ಸಖತ್‌ ಟಾಂಗ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ತಮ್ಮ ಅನುಯಾಯಿಗಳ ಬಳಗದೊಂದಿಗೆ ಬಹಳ ಆಸಕ್ತಿಕರ ಸಂಗತಿಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. Read more…

ಈ ಊರಿನಲ್ಲಿ ನಿರ್ಮಾಣವಾಗಿದೆ ಥೇಟ್‌ ʼತಾಜ್‌ ಮಹಲ್‌ʼ ಮಾದರಿಯ ಮನೆ

ಮೊಘಲರ ರಾಜ ಶೆಹಜಹಾನ್​ನಿಂದ ನಿರ್ಮಾಣಗೊಂಡ ತಾಜ್​​ಮಹಲ್​​ ಪ್ರೀತಿಯ ಸಂಕೇತವಾಗಿದೆ. ಸುಪ್ರಸಿದ್ಧ ತಾಜ್​​ಮಹಲ್​ನ್ನೇ ಹೋಲುವ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಶೆಹಜಹಾನ್ ತನ್ನ ಪತ್ನಿಯ ಮೇಲಿನ ಪ್ರೇಮದ Read more…

ಕಳೆದ 11 ವರ್ಷಗಳಿಂದ ಗರ್ಭ ಧರಿಸುತ್ತಲೇ ಇದ್ದಾರೆ ಈ ಮಹಾತಾಯಿ..!

ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಮಾತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ನಿಂತಿದ್ದಾಳೆ ನ್ಯೂ ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ಈ 11 ಮಕ್ಕಳ ತಾಯಿ..! ಈಕೆ ಗರ್ಭ ನಿರೋಧಕ Read more…

BIG NEWS: ಮೂರು ರಾಜಧಾನಿ ಮಸೂದೆ ವಾಪಸ್; ಆಂಧ್ರಕ್ಕೆ ಒಂದೇ ರಾಜಧಾನಿ; ಸಿಎಂ ಜಗನ್ ಮೋಹನ್ ರೆಡ್ದಿ ಮಹತ್ವದ ಘೋಷಣೆ

ಹೈದರಾಬಾದ್: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಎಂಬ ವಿವಾದಿತ ಮಸೂದೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ವಾಪಸ್ ಪಡೆದಿದೆ. ಈ ಮೂಲಕ ಆಂಧ್ರಕ್ಕೆ ಅಮರಾವತಿಯೊಂದೇ ರಾಜಧಾನಿಯಾಗಿದೆ. ಆಂಧ್ರಕ್ಕೆ Read more…

ಈ ಐಷಾರಾಮಿ ಬಂಗಲೆಯಲ್ಲಿ ನಡೆದಿದೆ ಸಾವಿರಾರು ನೀಲಿ ಚಿತ್ರದ ಶೂಟಿಂಗ್

ಪ್ರಪಂಚದಲ್ಲಿ ಪೋರ್ನ್ ಸಿನಿಮಾ ಜಗತ್ತು ಬೆಳೆಯುತ್ತಿದೆ. ಕೆಲವು ದೇಶದಲ್ಲಿ ಇದು ಕಾನೂನು ಬಾಹಿರವಾಗಿದ್ದರೂ ಕದ್ದುಮುಚ್ಚಿ ಪೋರ್ನ್ ಸಿನೆಮಾಗಳು ನಿರ್ಮಾಣವಾಗುತ್ತದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲವೇ ಕೆಲವು ಬ್ಯುಸಿನೆಸ್ Read more…

ರಾಷ್ಟ್ರಪತಿಯಿಂದ ವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಭಾರತದ ಹೆಮ್ಮೆಯ ಪುತ್ರ ಅಭಿನಂದನ್​ ವರ್ಧಮಾನ್…​..!

ಫೆಬ್ರವರಿ 2019ರಲ್ಲಿ ನಡೆದ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್​ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಗ್ರೂಪ್​ ಕ್ಯಾಪ್ಟನ್​​ ಅಭಿನಂದನ್​ ವರ್ಧಮಾನ್​ರಿಗೆ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್​ ವೀರ ಚಕ್ರವನ್ನು Read more…

BIG NEWS: ಮಹಿಳೆಯ ಕೊಲೆ ರಹಸ್ಯಕ್ಕೆ ರೋಚಕ ಟ್ವಿಸ್ಟ್; ಪತ್ನಿಯನ್ನೇ ಕೊಂದು ನಾಲೆಗೆ ಬಿಸಾಕಿದ್ದ ಪತಿ ಮಾಡಿದ್ದೇನು ಗೊತ್ತಾ….?

ಮಂಡ್ಯ: ವಾರದ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಪತಿಯೇ ಪತ್ನಿಯನ್ನು ಹತ್ಯೆಗೈದು ವಿಷ ಸೇವಿಸಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ರಹಸ್ಯ ಬಯಲಾಗಿದೆ. Read more…

ಕೇಕ್‌ ತಯಾರಕನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌ ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ Read more…

ರಸ್ತೆಯಲ್ಲಿ ದುಡ್ಡಿನ ಸುರಿಮಳೆ….! ಬಾಚಿಕೊಳ್ಳಲು ಮುಗಿಬಿದ್ದ ಜನ

’ಕೈಗೆ ಸಿಕ್ಕಷ್ಟು ಬಾಚಿಕೊಳ್ಳಿ’ ಎಂಬಂಥ ಪರಿಸ್ಥಿತಿ ಬರಬೇಕು ಎನ್ನುವುದು ಬಹಳ ಮಂದಿಯ ಕನಸು. ಇಂಥದ್ದೇ ಕನಸು ನಿಜವಾದ ಘಟನೆ ಅಮೆರಿಕದ ಮೋಟರ್‌ವೇ ಒಂದರಲ್ಲಿ ಜರುಗಿದೆ. ಶಸ್ತ್ರಸಜ್ಜಿತ ಟ್ರಕ್ ಒಂದರಲ್ಲಿದ್ದ Read more…

BIG NEWS: ಸಂಪೂರ್ಣ ಮನೆ ಹಾನಿಯಾಗಿದ್ದರೆ ತಕ್ಷಣ 1 ಲಕ್ಷ ರೂ. ಪರಿಹಾರ; ಸಿಎಂ ಘೋಷಣೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವರು ಮನೆ ಮಠ ಕಳೆದುಕೊಂಡಿದ್ದು, ಬೆಳೆಗಳು ನೀರುಪಾಲಾಗಿವೆ. ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ ತಕ್ಷಣ Read more…

ಅಗ್ಗದ ಜಿಯೋಫೋನ್ ನೆಕ್ಸ್ಟ್ ಖರೀದಿಗೆ ತುದಿಗಾಲಿನಲ್ಲಿ ನಿಂತ ಜನ

ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋಫೋನ್ ನೆಕ್ಸ್ಟ್  ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6,499 ರೂಪಾಯಿಗೆ ಗ್ರಾಹಕರಿಗೆ ಸಿಗ್ತಿದೆ. ಗ್ರಾಹಕರು 1,999 ರೂಪಾಯಿ ಪಾವತಿಸುವ ಮೂಲಕ ಇಎಂಐ ನಲ್ಲಿ ಈ Read more…

ಪ್ಲಾಸ್ಟಿಕ್ ಜಗ್‌ನಲ್ಲಿ ಮುಖ ಸಿಲುಕಿಸಿಕೊಂಡಿದ್ದ ಕರಡಿ ಮರಿಯ ರಕ್ಷಣೆ

ಪ್ಲಾಸ್ಟಿಕ್ ಡಬ್ಬಿಯೊಂದರ ಒಳಗೆ ತಲೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಕರಡಿ ಮರಿಯೊಂದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಅಮೆರಿಕದ ಆಶ್‌ವಿಲ್ಲೇಯ ಬೀವರ್‌ಡ್ಯಾಮ್ ಪ್ರದೇಶದಲ್ಲಿ ಈ ಕರಡಿ ಮರಿ ಪ್ಲಾಸ್ಟಿಕ್ ಡಬ್ಬಿ Read more…

ಕೊರೊನಾಕ್ಕೆ ಮತ್ತೊಬ್ಬ ನಟಿ ಬಲಿ

ಸಿನಿಮಾಗಳಿಗಿಂತ ಧಾರಾವಾಹಿ ಕಲಾವಿದರು ಜನರಿಗೆ ಹೆಚ್ಚು ಹತ್ತಿರವಾಗಿರ್ತಾರೆ. ಪ್ರತಿ ದಿನ ಟಿವಿ ಪರದ ಮೇಲೆ ಬರುವ ಕಲಾವಿದರನ್ನು ಮನೆಯ ಸದಸ್ಯನಂತೆ ಅಭಿಮಾನಿಗಳು ನೋಡ್ತಾರೆ. ಹಿಂದಿ ಧಾರಾವಾಹಿ ‘ಅನುಪಮಾ’ ಕೂಡ Read more…

ಇಲ್ಲಿದೆ ʼವಿಶ್ವ ದೂರದರ್ಶನ ದಿನʼ ದ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ನವೆಂಬರ್‌ 21ರಂದು ವಿಶ್ವ ದೂರದರ್ಶನ ದಿನವೆಂದು ಆಚರಿಸಲಾಗುತ್ತದೆ. ಜಗತ್ತಿನ ಮೊದಲ ಟಿವಿ ಫೋರಂ ಅನ್ನು 1996ರಲ್ಲಿ ಈ ದಿನದಂದು ಆಯೋಜಿಸಲಾಗಿದ್ದನ್ನು ಈ ಆಚರಣೆ ಮೂಲಕ ಸ್ಮರಿಸಲಾಗುತ್ತದೆ. Read more…

ತಾಲಿಬಾನ್​ನಿಂದ ಹೊಸ ಧಾರ್ಮಿಕ ಮಾರ್ಗಸೂಚಿ: ಟಿವಿ ಶೋಗಳಲ್ಲಿ ಮಹಿಳಾ ಕಲಾವಿದರಿಗೆ ಕೊಕ್​..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದ ಮಹಿಳೆಯರ ಮೇಲೆ ದಿನಕ್ಕೊಂದು ರೀತಿಯ ನಿಬಂಧನೆಗಳನ್ನು ವಿಧಿಸಲಾಗುತ್ತಲೇ ಇದೆ. ಕ್ರೀಡೆಯಿಂದ ಮಹಿಳೆಯರನ್ನು ಹೊರಗಿಟ್ಟ ಬೆನ್ನಲ್ಲೇ ಇದೀಗ ಮಹಿಳೆಯನ್ನು ತೋರಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ Read more…

ಈ ಬೈಕ್ ಬೆಲೆಗೆ ನೀವು ಖರೀದಿಸಬಹುದು 7 ಮಾರುತಿ ಸುಜುಕಿ ಸೆಲೆರಿಯೊ

ರೇಸ್ ಬೈಕ್ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿಯಿದೆ. ಆದ್ರೆ ಆಕರ್ಷಕ ಬೈಕ್ ಬೆಲೆ ಬೆವರಿಳಿಸುತ್ತದೆ. ಡುಕಾಟಿ ಇಂಡಿಯಾ, ಹೊಸ Panigale V4 ಶ್ರೇಣಿಯ ಟಾಪ್ ಮಾಡೆಲ್ V4 SP Read more…

BIG NEWS: ಭಾರಿ ಮಳೆಗೆ ನೀರು ಪಾಲಾದ ಭತ್ತದ ಬೆಳೆ; ಕಂಗಾಲಾದ ರೈತ ಆತ್ಮಹತ್ಯೆಗೆ ಶರಣು

ರಾಯಚೂರು: ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಇಂದು ಕೊಂಚ ತಣ್ಣಗಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ಸಂಪೂರ್ಣ ನೀರುಪಾಲಾಗಿವೆ. ರೈತರು ಕಣ್ಣೀರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...