alex Certify Live News | Kannada Dunia | Kannada News | Karnataka News | India News - Part 3669
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಳಿಗಾಲʼದಲ್ಲಿ ಕೈಗಳ ಆರೈಕೆ ಹೀಗಿರಲಿ….

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲ ಪ್ರಯೋಗಗಳನ್ನು ಮಾಡ್ತಾರೆ. ಆದ್ರೆ ಕೈ, ಕಾಲಿನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಕೈಗಳು Read more…

ಉದ್ಯೋಗಿಗಳಿಗೆ ಸಿಹಿ ಸುದ್ದಿ…! ನಿವೃತ್ತಿ ವಯಸ್ಸು, ಪಿಂಚಣಿ ಮೊತ್ತ ಹೆಚ್ಚಳಕ್ಕೆ ಮೋದಿ ಸರ್ಕಾರದ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಲಿದೆ. ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆಯನ್ನು(ಸಾರ್ವತ್ರಿಕ ಪಿಂಚಣಿ Read more…

ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಉದ್ಯೋಗಿನಿ ಯೋಜನೆಯಡಿ 2020-21 ಮತ್ತು 2021-22ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಪ.ಜಾ ಮತ್ತು ಪ.ಪಂ.ದ ಉಪಯೋಜನೆಯಡಿ ಉಳಿಕೆ ಅನುದಾನದಡಿ ನಿಗದಿಪಡಿಸಿದ ಗುರಿ ಸಾಧನೆ ಮಾಡಲು ಅರ್ಹ ಫಲಾನುಭವಿಗಳಿಂದ Read more…

ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ನೀಡಲು ತೀರ್ಮಾನ ಶೀಘ್ರ

ನವದೆಹಲಿ: ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತು ಎರಡು ವಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈ ಕುರಿತಾಗಿ ಸಭೆ ನಡೆಸಿ Read more…

ಮನೆಯಲ್ಲಿ ಮಾಡಿ ಸವಿಯಿರಿ ರೆಡ್ ವೆಲ್ವೆಟ್ ʼಕಪ್ ಕೇಕ್ʼ

ಮಕ್ಕಳಿಗೆ ಈಗ ರಜೆಯ ಕಾಲ. ಏನಾದರೂ ಮಾಡಿಕೊಡು ಎಂದು ಅಮ್ಮಂದಿರನ್ನು ಕಾಡುತ್ತಿರುತ್ತಾರೆ. ಹೊರಗಡೆಯಿಂದ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಮಕ್ಕಳಿಗೆ ಕೇಕ್ ಮಾಡಿಕೊಟ್ಟರೆ ಅವರ ಆಸೆಯೂ ತೀರುತ್ತದೆ. ನಿಮಗೂ Read more…

ಚಳಿಗಾಲದಲ್ಲಿ ʼಸೂಪ್ʼ ರುಚಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸೂಪ್ ಕುಡಿಯುವುದು ಪ್ರಯೋಜನಕಾರಿ. ಶೀತ, ಜ್ವರ ಮುಂತಾದ ಕಾಯಿಲೆಗಳಿಂದ ರಕ್ಷಿಸಲು ಬಿಸಿ ಸೂಪ್ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಸೂಪ್ ದೇಹದ ಶಾಖವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು Read more…

ಈ ರಾಶಿಯಲ್ಲಿ ಜನಿಸಿದ ಹೋಟೆಲ್​ ಉದ್ಯಮಿಗಳಿಗೆ ಇಂದು ಶುಭ ದಿನ….!

ಮೇಷ : ಹೊಸ ಹೂಡಿಕೆಗಳನ್ನು ಮಾಡುವವರು ನೀವಾಗಿದ್ದರೆ ಈ ದಿನ ಶುಭಕರವಾಗಿದೆ. ಒಮ್ಮೆ ಪೋಷಕರ ಎದುರು ನಂಬಿಕೆ ಕಳೆದುಕೊಂಡ ನೀವು ಆ ನಂಬಿಕೆಯನ್ನು ಮರಳಿ ಪಡೆಯಲು ಇನ್ನಿಲ್ಲದ ಹರಸಾಹಸ Read more…

ನೀವು ತಾಯಿಯಾಗ್ತಿದ್ದೀರಾ…? ʼಟೂತ್ ಪೇಸ್ಟ್ʼ ಹೇಳುತ್ತೆ ಸತ್ಯ

ಗರ್ಭಧಾರಣೆಯ ಮೊದಲ ಎರಡು ವಾರ ಗೊಂದಲಗಳಿರುತ್ತವೆ. ಗರ್ಭಿಣಿ ಹೌದಾ? ಇಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಮಾರುಕಟ್ಟೆಯಲ್ಲಿ ಕೆಲ ಸಾಧನಗಳು ಲಭ್ಯವಿದೆ. ಇದ್ರ ಹೊರತಾಗಿಯೂ ಅನೇಕರು ಮನೆಯಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಲು Read more…

ʼಅಶ್ಲೀಲʼ ಸಿನಿಮಾ ವೀಕ್ಷಣೆಯ ಲಾಭವೇನು…..? ನಷ್ಟವೇನು….?

ದಾಂಪತ್ಯ ಗಟ್ಟಿಯಾಗಿರಲು ಸೆಕ್ಸ್ ಅನಿವಾರ್ಯ. ಮದುವೆಯ ಆರಂಭದಲ್ಲಿದ್ದ ಉತ್ಸಾಹ ವರ್ಷ ಕಳೆದಂತೆ ಕಡಿಮೆಯಾಗ್ತಾ ಹೋಗುತ್ತದೆ. ಸೆಕ್ಸ್ ನಲ್ಲಿ ರುಚಿ ಕಳೆದುಕೊಂಡ ಅನೇಕರು ಅಶ್ಲೀಲ ಚಿತ್ರಗಳ ಮೊರೆ ಹೋಗ್ತಾರೆ. ಪೋರ್ನ್ Read more…

ಕೇಬಲ್ ಟಿವಿ ಮಾಫಿಯಾಗೆ ಬ್ರೇಕ್: ತಿಂಗಳಿಗೆ ಕೇವಲ 100 ರೂ. ಶುಲ್ಕ ನಿಗದಿ; ಪಂಜಾಬ್ ಸಿಎಂ ಘೋಷಣೆ

ಚಂಡೀಗಡ: ಕೇಬಲ್ ಮಾಫಿಯಾ ವಿರುದ್ಧ ಸಮರ ಸಾರಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ ಜಿತ್ ಸಿಂಗ್ ಚನ್ನಿ ಅವರು, ರಾಜ್ಯಾದ್ಯಂತ ಕೇಬಲ್ ಟಿವಿ ಸಂಪರ್ಕದ ಮಾಸಿಕ ದರವನ್ನು 100 ರೂ.ಗೆ Read more…

3ನೇ ಮದುವೆಯಾಗುತ್ತಿದ್ದಾರಾ ನಟ ಆಮೀರ್​ ಖಾನ್​..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ

ಕೆಲ ತಿಂಗಳ ಹಿಂದಷ್ಟೇ ತಮ್ಮ ಎರಡನೇ ಮದುವೆಯಿಂದ ವಿಚ್ಛೇದನ ಪಡೆದಿರುವ ಬಾಲಿವುಡ್​ ನಟ ಆಮೀರ್​ ಖಾನ್​ ಇದೀಗ ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಕರೀನಾ Read more…

ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..!

ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು Read more…

ಇನ್​ಸ್ಟಾಗ್ರಾಂ ರೀಲ್ಸ್​ ಚಟಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಂಡ ಯುವಕ..! ಸ್ನೇಹಿತನ ಮೊಬೈಲ್​ನಲ್ಲಿ ರೆಕಾರ್ಡ್​ ಆಯ್ತು ಭಯಾನಕ ದೃಶ್ಯ

ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವ ಹುಚ್ಚು ಹೊಂದಿದ್ದ ಯುವಕ ಇದಕ್ಕಾಗಿ ಜೀವವನ್ನೇ ತೆತ್ತ ದಾರುಣ ಘಟನೆಯು ಮಧ್ಯ ಪ್ರದೇಶ ಹೋಶಂಗಾಬಾದ್​ನಲ್ಲಿ ನಡೆದಿದೆ. ಸಂಜು ಚೌರಿ ಎಂಬಾತ ತನ್ನ ಗೆಳೆಯನ Read more…

ಹಿರಿಯ ನಾಯಕನಿಗೆ ತಪ್ಪಿದ ಕಾಂಗ್ರೆಸ್ ಟಿಕೆಟ್: ಕೈ ಬಿಡುವ ಪ್ರಶ್ನೆಯೇ ಇಲ್ಲವೆಂದ್ರು ಡಿಕೆಶಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಪಕ್ಷದ ನಾಯಕ, ಹಾಲಿ ವಿಧಾನಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ್ ಮತ್ತು ಮೈಸೂರಿನ ಧರ್ಮಸೇನ ಅವರಿಗೆ ಟಿಕೆಟ್ ಕೈ Read more…

ʼಮಂಗಳಮುಖಿʼಯರನ್ನು ನೋಡ್ತಿದ್ದಂತೆ ಹೇಳಿ ಈ ಎರಡು ಶಬ್ಧ

ಹಬ್ಬದ ಸಂದರ್ಭಗಳಲ್ಲಿ ಮಂಗಳಮುಖಿಯರು ಮನೆಗೆ ಬಂದು ಹರಸುವ ಪದ್ಧತಿ ಅನೇಕ ಕಡೆಯಿದೆ. ನೌಕರಿಯಿಂದ ವಂಚಿತರಾಗುವ ಮಂಗಳಮುಖಿಯರು ಹೊಟ್ಟೆಪಾಡಿಗಾಗಿ ಕೈ ಒಡ್ಡುತ್ತಾರೆ. ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು Read more…

ರಾಜ್ಯದಲ್ಲಿಂದು ಕೊರೋನಾ ಇಳಿಮುಖ: ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಮುಖವಾಗಿದ್ದು, 178 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. 373 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6867 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ Read more…

BREAKING NEWS: ಲಕ್ಷ್ಮಿ ಹೆಬ್ಬಾಳ್ಕರ್ ಸೋದರನಿಗೆ ಟಿಕೆಟ್: MLC ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಳಗಾವಿ ದ್ವಿ ಸದಸ್ಯ ಸ್ಥಾನದಿಂದ ಚನ್ನರಾಜು ಹಟ್ಟಿಹೊಳಿ ಅಭ್ಯರ್ಥಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ –ಎಸ್. ರವಿ ಕೊಪ್ಪಳ, ರಾಯಚೂರು Read more…

ಒಂಭತ್ತು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಫರಾ – ಕರಣ್ ಜೋಡಿ

ಬಾಲಿವುಡ್ ನಟಿ, ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಬಹಳ ವಿಶೇಷವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಫರಾ ಖಾನ್ ಮತ್ತು ಕರಣ್ ಜೋಹರ್ 9 ವರ್ಷಗಳ ನಂತರ Read more…

ಕಾಡು ಹಂದಿ ಉಪದ್ರವಿ ಪ್ರಾಣಿ ಎಂದು ಘೋಷಣೆ ಇಲ್ಲ: ಕೇರಳದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕಾಡುಹಂದಿ ‘ಉಪದ್ರವಿ ಪ್ರಾಣಿ’ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇರಳ ರಾಜ್ಯ ಸರ್ಕಾರದಿಂದ ಈ ಕುರಿತಂತೆ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ನಿರಾಕರಿಸಿದೆ. ಕೇರಳದಲ್ಲಿ ಕಾಡುಹಂದಿಗಳ ಸಂಖ್ಯೆ Read more…

ಸಹಕಾರಿ ಸಂಘಗಳು ತಮ್ಮ ಹೆಸರಿನೊಂದಿಗೆ ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI ಮಹತ್ವದ ಸೂಚನೆ

ಸಹಕಾರಿ ಸಂಘಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್​ ಎಂದು ಬಳಸುವ ಮೂಲಕ ತಮ್ಮ ಸದಸ್ಯರಲ್ಲದ ಗ್ರಾಹಕರಿಂದ ಠೇವಣಿಗಳನ್ನು ಸ್ವೀಕರಿಸುತ್ತಿರುವುದರ ಬಗ್ಗೆ ಆರ್.​ಬಿ.ಐ. ಸಾರ್ವಜನಿಕರನ್ನು ಎಚ್ಚರಿಸಿದೆ. ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ 1949ರ Read more…

BREAKING: 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ದೆಹಲಿ ಸಿಎಂ ಘೋಷಣೆ

ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬ್ ಪ್ರವಾಸ ಕೈಗೊಂಡಿದ್ದಾರೆ. ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಸೆಳೆಯಲು ಕೇಜ್ರಿವಾವಲ್ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ. ಪಂಜಾಬ್ Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

ʼರಾಮಾಯಣʼ ಎಕ್ಸ್​ಪ್ರೆಸ್​​​ ವೇಟರ್​​ಗಳಿಗೆ ಕೇಸರಿ ಬಣ್ಣದ ಡ್ರೆಸ್ ​ಕೋಡ್​​..! ಪ್ರತಿಭಟನೆಯ ಎಚ್ಚರಿಕೆ ನೀಡಿದ ಸ್ವಾಮೀಜಿ

ರಾಮಾಯಣ ಎಕ್ಸ್​​ಪ್ರೆಸ್​ನಲ್ಲಿ ವೇಟರ್​ಗಳಿಗೆ ಕೇಸರಿ ಉಡುಗೆಯನ್ನು ನೀಡಿದ್ದಕ್ಕೆ ಮಧ್ಯ ಪ್ರದೇಶದ ಉಜ್ಜಯಿನಿಯ ಶ್ರೀಗಳು ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಅಲ್ಲದೇ ವೇಟರ್​ಗಳಿಗೆ ನೀಡಲಾದ ಈ Read more…

BIG NEWS: ನನ್ನ ಕಾರು ಅಪಘಾತವಾಗಿಲ್ಲ; ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಗಾಯಗೊಂಡಿದ್ದಾಗಿ ವರದಿಯಾಗಿತ್ತು. ಆದರೆ ನನ್ನ ಕಾರು ಅಪಘಾತವಾಗಿಲ್ಲ, ನನ್ನ ಕಾರಿನ ಸಮೀಪವೇ ಬರುತ್ತಿದ್ದ ಬೇರೊಂದು ಕಾರು ಅಪಘಾತಕ್ಕೀಡಾಗಿತ್ತು ಎಂದು Read more…

ನೃತ್ಯ ಮಾಡಿದ್ದಕ್ಕೆ ಮದುವೆ ಮನೆಯಲ್ಲಿ ಶುರುವಾಯ್ತು ಜಗಳ: ಪೊಲೀಸರ ಮಧ್ಯ ಪ್ರವೇಶದ ಬಳಿಕ ಸುಖಾಂತ್ಯ

ಕ್ಷುಲ್ಲಕ ಕಾರಣಕ್ಕೆ ವಿವಾಹ ಸಮಾರಂಭವೊಂದರಲ್ಲಿ ನಡೆದ ಗಲಾಟೆಯು ಪೊಲೀಸರ ಆಗಮನದ ಬಳಿಕ ತಣ್ಣಗಾದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರತಾಪಗಢ ಜಿಲ್ಲೆಯ ಕುಂದಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ Read more…

ಅಮೆರಿಕಾ ಪ್ರವಾಸದಿಂದ ವಾಪಸ್ ಆದ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್; ಸಾಂಕ್ರಾಮಿಕ ರೋಗ ಕೊನೆಯಾಗಿಲ್ಲ ಎಂದ ನಟ

ಚೆನ್ನೈ: ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಕಮಲ್ ಹಾಸನ್ ಮಾಹಿತಿ ನೀಡಿದ್ದಾರೆ. ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಕಮಲ್ Read more…

ಸಿಲಿಕಾನ್ ಸಿಟಿಯಲ್ಲಿ ಇನ್ನೂ ಎರಡು ದಿನ ಭಾರಿ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಕೆಲದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆರಾಯ ಇಂದು ಕೊಂಚ Read more…

ಓಲಾಗೆ ಟಕ್ಕರ್ ನೀಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಭಾರತದ ರಸ್ತೆಯಲ್ಲಿ ಓಡಾಡ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಾಗೂ ಪರಿಸರ ರಕ್ಷಣೆ ಹೆಸರಿನಲ್ಲಿ ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಮುಂದಾಗ್ತಿದ್ದಾರೆ. ಎಲೆಕ್ಟ್ರಿಕ್ Read more…

ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಪಲ್ಟಿ

ರಾಮನಗರ: ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸಂಸದರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ರಾಮನಗರದ ಮುದುಗೆರೆ ಗ್ರಾಮದ Read more…

ಶುಭ ಸಮಾರಂಭಕ್ಕೆ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್

ಮದುವೆ ಋತು ಶುರುವಾಗಿದೆ. ಮದುವೆ ಸಮಾರಂಭಗಳಿಗಾಗಿ ಚಿನ್ನ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ ಸಿಕ್ಕಿದೆ. ವಾರದ ಮೊದಲ ದಿನ ಬಂಗಾರ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...