alex Certify BREAKING NEWS: ಲಕ್ಷ್ಮಿ ಹೆಬ್ಬಾಳ್ಕರ್ ಸೋದರನಿಗೆ ಟಿಕೆಟ್: MLC ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಲಕ್ಷ್ಮಿ ಹೆಬ್ಬಾಳ್ಕರ್ ಸೋದರನಿಗೆ ಟಿಕೆಟ್: MLC ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಳಗಾವಿ ದ್ವಿ ಸದಸ್ಯ ಸ್ಥಾನದಿಂದ ಚನ್ನರಾಜು ಹಟ್ಟಿಹೊಳಿ ಅಭ್ಯರ್ಥಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ –ಎಸ್. ರವಿ

ಕೊಪ್ಪಳ, ರಾಯಚೂರು -ಶರಣಗೌಡ ಪಾಟೀಲ

ಶಿವಮೊಗ್ಗ –ಆರ್. ಪ್ರಸನ್ನ ಕುಮಾರ್

ಧಾರವಾಡ ದ್ವಿ ಸದಸ್ಯ ಸ್ಥಾನ –ಸಲೀಂ

ಕಲಬುರ್ಗಿ -ಶಿವಾನಂದ ಪಾಟೀಲ ಮರ್ತೂರು

ಉತ್ತರಕನ್ನಡ -ಭೀಮಣ್ಣ ನಾಯ್ಕ

ತುಮಕೂರು –ಆರ್. ರಾಜೇಂದ್ರ

ಮಂಡ್ಯ -ದಿನೇಶ್ ಗೌಡ

ಕೊಡಗು -ಮಂಥರ್ ಗೌಡ

ವಿಜಯಪುರ, ಬಾಗಲಕೋಟೆ ದ್ವಿಸದಸ್ಯ ಸ್ಥಾನ -ಸುನೀಲಗೌಡ

ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನ -ತಿಮ್ಮಯ್ಯ

ಬಳ್ಳಾರಿ –ಕೆ.ಸಿ. ಕೊಂಡಯ್ಯ

ಚಿತ್ರದುರ್ಗ -ಬಿ ಸೋಮಶೇಖರ್

ಚಿಕ್ಕಮಗಳೂರು -ಗಾಯತ್ರಿ ಶಾಂತೇಗೌಡ

ರಾಯಚೂರು -ಶರಣೆಗೌಡ ಬಯ್ಯಾಪುರ

ದಕ್ಷಿಣಕನ್ನಡ -ಮಂಜುನಾಥ ಭಂಡಾರಿ

ಹಾಸನ -ಎಂ. ಶಂಕರ್

ಹಾಲಿ ವಿಧಾನಪರಿಷತ್ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಎಸ್.ಆರ್. ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಮೈಸೂರಿನಲ್ಲಿ ಧರ್ಮಸೇನ ಅವರಿಗೆ ಟಿಕೆಟ್ ಮಿಸ್ ಆಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...