alex Certify Live News | Kannada Dunia | Kannada News | Karnataka News | India News - Part 3668
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗ

ಪ್ರತಿಯೊಬ್ಬರು ಉತ್ತಮ ಸಂಬಳ ಹಾಗೂ ಆರಾಮದಾಯಕ ಕೆಲಸವನ್ನು ಹುಡುಕ್ತಾರೆ. 10ನೇ ತರಗತಿ ನಂತ್ರ ಯಾವ ವಿಷ್ಯವನ್ನು ಆಯ್ಕೆ ಮಾಡಿಕೊಂಡು ಓದು ಮುಂದುವರಿಸಿದರೆ ಉತ್ತಮ ನೌಕರಿ ಪಡೆಯಬಹುದು ಎಂಬ ಹುಡುಕಾಟ Read more…

ಶ್ರೀಗಳ ಒತ್ತಾಯಕ್ಕೆ ಮಣಿದ ರೈಲ್ವೇ ಇಲಾಖೆ: ರಾಮಾಯಣ ಎಕ್ಸ್​ಪ್ರೆಸ್​ ಸಿಬ್ಬಂದಿಯ ಡ್ರೆಸ್ ​ಕೋಡ್​​ ಬದಲಾವಣೆ..!

ಸಾಕಷ್ಟು ವಿರೋಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ರಾಮಾಯಣ ಎಕ್ಸ್​ಪ್ರೆಸ್​ನ ಸಿಬ್ಬಂದಿಗೆ ಹೊಸದಾಗಿ ನೀಡಿದ್ದ ಕೇಸರಿ ಬಣ್ಣದ ಡ್ರೆಸ್​ಕೋಡ್​​ನ್ನು ವಾಪಸ್​ ಪಡೆದಿದೆ. ಪ್ರಯಾಣಿಕರಿಗೆ ಸೇವೆ ನೀಡುವ Read more…

ಶಿಕ್ಷಕಿ ಕಪ್ಪಗಿದ್ದಾಳೆಂದು ನಿಂದಿಸಿ ಹಲ್ಲೆಗೈದ ವಿದ್ಯಾರ್ಥಿನಿ

ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ, ವರ್ಣಭೇದ ಸಂಘರ್ಷಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಕಪ್ಪು ವರ್ಣೀಯರನ್ನು ಕಂಡರೆ ಬಿಳಿ ಬಣ್ಣದ ಜನರಿಗೆ ಆಗಲ್ಲ. ಅದರಲ್ಲೂ ಯುವ ಜನಾಂಗದ ಮನಸ್ಸಲ್ಲಿ ಇಂಥ Read more…

ನ.30ರೊಳಗೆ ಅಗತ್ಯವಾಗಿ ಮಾಡಿ ಈ ಕೆಲಸ

2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ Read more…

ಡಿಸೆಂಬರ್ 5 ರ ತನಕ ಈ ರಾಶಿಯವರು ಹುಷಾರಾಗಿರಿ….!

ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಏಕೆಂದರೆ ಇದು ವಿವಾಹ ವಿಚಾರಕ್ಕೆ ಬಹಳ ಪ್ರಭಾವ ಬೀರುತ್ತದೆ. ಈ ಗ್ರಹದ ಸ್ಥಿತಿಗತಿಗಳು ಸರಿಯಾಗಿ ಇಲ್ಲದಿದ್ದರೆ ವಿವಾಹಕ್ಕೆ ಸಂಬಂಧಿಸಿದಂತೆ ಅನೇಕ Read more…

BIG NEWS: ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ; ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಬೆಂಗಳೂರು : ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ Read more…

ಬಿಜೆಪಿ -ಕಾಂಗ್ರೆಸ್ ಗೆ ಬಿಗ್ ಶಾಕ್: ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ರಂಗೇರಿದ ಬೆಳಗಾವಿ ಕ್ಷೇತ್ರ

ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸುವುದು ಖಚಿತವಾಗಿದೆ. ಇವತ್ತು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಇಂದು ಲಖನ್ ಜಾರಕಿಹೊಳಿ ಶಕ್ತಿ ಪ್ರದರ್ಶನದೊಂದಿಗೆ Read more…

BREAKING NEWS: ಮಳೆಯಿಂದ ಭಾರಿ ಹಾನಿ, ರಾಜ್ಯಕ್ಕೆ ಕೇಂದ್ರದ ನೆರವು; ಸಿಎಂಗೆ ಕರೆ ಮಾಡಿದ ಮೋದಿ- ಅಮಿತ್ ಶಾ ಭರವಸೆ

ಬೆಂಗಳೂರು: ಕರ್ನಾಟಕದಲ್ಲಿ ಅಪಾರ ಪ್ರಮಾಣದ ಮಳೆ ಹಾನಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತನಾಡಿ, ಮಳೆ ಹಾನಿಯ ಬಗ್ಗೆ ಮಾಹಿತಿ Read more…

GOOD NEWS: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ದೇಶಾದ್ಯಂತ ತಗ್ಗಿದ ಮಹಾಮಾರಿ ಅಟ್ಟಹಾಸ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 7,579 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 543 ದಿನಗಳಲ್ಲೇ Read more…

ಗಮನಕ್ಕೆ ಬಾರದಂತೆ ಪ್ರೇಯಸಿಯ ಖಾಸಗಿ ದೃಶ್ಯ ಸೆರೆಹಿಡಿದ, ಆಮೇಲೇನಾಯ್ತು ಗೊತ್ತಾ…?

ಬೆಂಗಳೂರು: ಪ್ರೀತಿಸುವುದಾಗಿ ನಂಬಿಸಿ ಯುವತಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿ ಮತ್ತು ಅವನ ಮೇಲೆ ಹಲ್ಲೆ ನಡೆಸಿದವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಹಕಾರ ನಗರದ Read more…

ಅಂಗಾರಕ ಸಂಕಷ್ಟಿ ದಿನ ಮಾಡಿ ಈ ಕೆಲಸ

  ಇಂದು ಅಂಗಾರಕ ಸಂಕಷ್ಟಿ. ಇಂದು ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತದೆ. ಅಂಗಾರಕ ಸಂಕಷ್ಟಿ  ಹಿಂದೂ ಧರ್ಮದಲ್ಲಿ ಬಹಳ ಮುಖ್ಯ.ಮಂಗಳವಾರದಂದು ಸಂಕಷ್ಟಿ ಬಂದರೆ ಅದನ್ನು ಅಂಗಾರಕ ಎಂದು ಕರೆಯಲಾಗುತ್ತದೆ. Read more…

ಓಟಿಪಿ ಆಧರಿತ ನಗದು ಹಿಂಪಡೆತದ ಕುರಿತು ಮತ್ತೆ ಅರಿವು ಮೂಡಿಸಿದ SBI

ನಗದಿನ ಅಗತ್ಯಕ್ಕೆ ಎಟಿಎಂನಿಂದ ಹಣ ಹಿಂಪಡೆಬೇಕಾಗಿದ್ದೀರಾ ? ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಗ್ರಾಹಕರಾಗಿದ್ದಲ್ಲಿ, ಎಟಿಎಂನಿಂದ ಹಣ ಹಿಂಪಡೆಯುವ ವೇಳೆ ಕೆಳಕಂಡ ವಿಚಾರದ ಬಗ್ಗೆ ಜಾಗರೂಕರಾಗಿರಬೇಕು. Read more…

ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌

ತನ್ನ ಬ್ರಾಂಡ್‌ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್‌ ಚೀನಾದ ಗುವಾಂಗ್‌ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ. ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್‌ 19ರಂದು ಜಿವಿ70 Read more…

ಜನ ಸಾಮಾನ್ಯರಿಗೆ ಬಿಗ್ ಶಾಕ್: ದಾಖಲೆ ಬರೆದ ಟೊಮೆಟೊ ದರ ಕೆಜಿಗೆ 150 ರೂ.ವರೆಗೂ ಏರಿಕೆ

ಬೆಂಗಳೂರು: ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ Read more…

ರಗ್ಬಿ ಆಟಗಾರ್ತಿಯರಾಗಲು ಬಡತನಕ್ಕೆ ಸವಾಲೊಡ್ಡಿ ಗೆದ್ದ ಬುಡಕಟ್ಟು ಹುಡುಗಿಯರು

ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೂವರು ಬುಡಕಟ್ಟು ಸಮುದಾಯದ ಹುಡುಗಿಯರ ಪಾಲಿಗೆ ಜೀವನದ ಮಂತ್ರವಾಗಿ ಮಾರ್ಪಟ್ಟು ಫಲನೀಡಿದೆ. ತಂದೆ-ತಾಯಿಯು ಟೀ ಎಸ್ಟೇಟ್‌ಗಳಲ್ಲಿ ಕೂಲಿ Read more…

Good News: ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಮತ್ತೊಂದು ಇ ಸ್ಕೂಟರ್‌ ಲಗ್ಗೆ

ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಬಹಳ ದಿನಗಳಿಂದ ಸಿದ್ಧತೆ ಮಾಡಿಕೊಂಡು ಬರುತ್ತಿರುವ ಬೌನ್ಸ್‌ ಇನ್ಫಿನಿಟಿ ಸ್ಟಾರ್ಟ್‌ ಅಪ್‌ ಶೀಘ್ರದಲ್ಲೇ ತನ್ನ ಮೊದಲ ಸ್ಕೂಟರ್‌ ಲಾಂಚ್‌ ಮಾಡುವ Read more…

ಡೇವಿಡ್ ಬೆಕ್ಹಾಮ್ ಜೊತೆ ತೆಗೆಸಿಕೊಂಡ ಫೋಟೋ ಶೇರ್‌ ಮಾಡಿದ ಮೌನಿ ರಾಯ್

ಗ್ರ‍್ಯಾನ್ ಪ್ರೀ 2021ನ ದೋಹಾ ರೇಸ್‌ ನೋಡಲು ಹೋಗಿರುವ ನಟಿ ಮೌನಿ ರಾಯ್‌, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳು ’ಅಬ್ಬಾ!’ ಎಂದು ಉದ್ಗಾರ ತೆಗೆಯುವಂಥ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇಂಗ್ಲಿಷ್ Read more…

ದೇಶದ ಮೊದಲ ಕೊರೊನಾ ಕೇಸ್‌ ಖಾತರಿಯಾದ ರಾತ್ರಿಯ ಆತಂಕ ಮೆಲುಕು ಹಾಕಿದ ಐಸಿಎಂಆರ್‌ ಮುಖ್ಯಸ್ಥ

ಅದು 2020ರ ಜನವರಿ 29. ಚೀನಾದಲ್ಲಿ ಅದಾಗಲೇ ಮಹಾಮಾರಿಯಂತೆ ಹಬ್ಬುತ್ತಾ ಸಾವಿರಾರು ಜನರನ್ನು ಆಸ್ಪತ್ರೆಗೆ ದೂಡಿ, ನೂರಾರು ಪ್ರಾಣ ಬಲಿಪಡೆದಿದ್ದ ’’ಕೊರೊನಾ’’ ಸಾಂಕ್ರಾಮಿಕದ ವೈರಾಣು ಭಾರತವನ್ನು ಪ್ರವೇಶಿಸಿದ್ದು ಇದೇ Read more…

ಬದಲಾದ ಪಾರ್ಕಿಂಗ್ ನಿಯಮದ ಅರಿವಿಲ್ಲದೇ 34,000 ರೂ. ದಂಡ ಕಟ್ಟಿದ ಬರ್ಗರ್‌ ಪ್ರಿಯ

ಬರ್ಗರ್‌ ತಿನ್ನಬೇಕೆನ್ನುವ ಚಪಲ ಬ್ರಿಟನ್‌ನ ವ್ಯಕ್ತಿಯೊಬ್ಬನಿಗೆ ಭಾರೀ ದುಬಾರಿ ಬೆಲೆಯನ್ನೇ ತೆರುವಂತೆ ಮಾಡಿದೆ. ಬ್ರಿಟನ್‌ನ ಮಿಡ್ಲೆಂಡ್ಸ್‌ನ ಲಿಟ್ಟಲ್ಟನ್‌ನಲ್ಲಿರುವ ಮ್ಯಾಕ್‌ಡೊನಾಲ್ಡ್‌‌ನ ಡ್ರೈವ್‌-ಥ್ರೂ ಸೌಲಭ್ಯದ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಅನೇಕ Read more…

ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸಾಹಸದಿಂದ ರಕ್ಷಿಸಿದ ಆಂಧ್ರ ಪೊಲೀಸ್‌

ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ ಆಗಿತ್ತು. ಚಿತ್ತೂರು, ಅನಂತಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ 20ಕ್ಕೂ ಹೆಚ್ಚು ಜನ Read more…

BIG NEWS: 2 ಡೋಸ್ ಲಸಿಕೆ ಪಡೆದವರಿಗೆ ‘ಬೂಸ್ಟರ್’ನಿಂದ ರಕ್ಷಣೆ ಬಗ್ಗೆ ಪುರಾವೆ ಇಲ್ಲ

ನವದೆಹಲಿ: ಕೊರೋನಾ ವಿರುದ್ಧ ಬೂಸ್ಟರ್ ಲಸಿಕೆ ಅಗತ್ಯ ಎನ್ನುವುದನ್ನು ಸಾಬೀತು ಮಾಡುವಂತಹ ವೈಜ್ಞಾನಿಕ ಪುರಾವೆಗಳು ಇದುವರೆಗೂ ದೊರೆತಿಲ್ಲ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. ಕೊರೊನಾ Read more…

ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR

ಮಟನ್ ಇದ್ದ ಬ್ಯಾಗ್‌ಅನ್ನು ಕದ್ದು ಓಡಿಹೋಯಿತು ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ನಾಯಿ ಒಂದನ್ನು ಹೊಡೆದು ಸಾಯಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜರುಗಿದೆ. ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್‌ Read more…

ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!

ಅನೇಕ ಜನರು ಫಾಸ್ಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ಬೀದಿ ವ್ಯಾಪಾರಿಗಳು ಕೂಡ ಆಗಾಗ ವಿಭಿನ್ನ, ವಿಶಿಷ್ಟ ಶೈಲಿಯ ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಕೆಲವೊಬ್ಬರು ಬ್ರೆಡ್ ಅನ್ನು ಒಂದು ಮೂಲೆಯಿಂದ Read more…

ಕಾರಣವಿಲ್ಲದೇ ಠಾಣೆಗೆ ಕರೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ನ್ಯಾಯಾಲಯ..!

ಯಾವುದೇ ಕಾರಣಗಳನ್ನು ನೀಡದೇ ತಮ್ಮನ್ನು ಪೊಲೀಸ್​ ಠಾಣೆಗೆ ಕರೆದಿದ್ದಾರೆ ಎಂದು ಆರೋಪಿಸಿದ ಬಳಿಕ ದೆಹಲಿ ನ್ಯಾಯಾಲಯವು ಈಶಾನ್ಯ ದೆಹಲಿಯ ಸೀಲಾಂಪುರ ಠಾಣೆಯ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶ Read more…

ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಲಿದೆ ಯುಪಿಯ ಮೊದಲ ಆಲ್ ಗರ್ಲ್ಸ್ ಬ್ಯಾಂಡ್

ಲಕ್ನೋ: ಪ್ರತಿ ವರ್ಷವೂ ಕೇವಲ ಹುಡುಗರು ಮಾತ್ರ ಲಕ್ನೋ ವಿವಿಯಲ್ಲಿ ಬ್ಯಾಂಡ್ ನುಡಿಸುತ್ತಿದ್ದರು. ಆದರೆ, ಈ ಬಾರಿ ಯುವತಿಯರ ಗುಂಪು ಬ್ಯಾಂಡ್ ಪ್ರದರ್ಶನ ನೀಡಲಿದೆ. ಹೊಸದಾಗಿ ರೂಪುಗೊಂಡ ಆಲ್-ಗರ್ಲ್ಸ್ Read more…

ನಿಶ್ಚಿತಾರ್ಥದ ಕೊನೆ ಕ್ಷಣದಲ್ಲಿ ಯುವಕನಿಂದ ದುಡುಕಿನ ನಿರ್ಧಾರ

ಮಂಗಳೂರು: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಮುಂಡ್ಯ ಕರಂಟಿಯಡ್ಕದಲ್ಲಿ ನಡೆದಿದೆ. ಸುಳ್ಯಪದವು ಶಬರಿ ನಗರದ ನಿವಾಸಿ ರವಿರಾಜ್ ಪೂಜಾರಿ(31) ನೇಣುಹಾಕಿಕೊಂಡು Read more…

ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸಿದರೆ ಪ್ರಯಾಣಿಕರಿಗೆ ಉಚಿತ ಸೇವೆ: ಬಂಗಾಳದ ರಿಕ್ಷಾ ಚಾಲಕನ ವಿಶಿಷ್ಠ ಆಫರ್

ಕೋಲ್ಕತ್ತಾ: ಫೇಸ್‌ಬುಕ್ ಬಳಕೆದಾರ ಸಂಕಲನ್ ಸರ್ಕಾರ್ ಎಂಬುವವರು ಪಶ್ಚಿಮ ಬಂಗಾಳದ ಲಿಲುವಾದ (ಹೌರಾ ಜಿಲ್ಲೆ) ಇ-ರಿಕ್ಷಾ ಚಾಲಕರ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇ-ರಿಕ್ಷಾ ಚಾಲಕನ ವಿಶಿಷ್ಟವಾದ ಉಚಿತ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಸನ್ಯಾಸಿಗಳು

ಶ್ರೀಲಂಕಾದ ಸಿಂಹಳಿಯ ಹಾಡಾದ ‘ಮನಿಕೆ ಮಗೆ ಹಿತೆ’ಯ ಕ್ರೇಜ್ ದಿನೇ ದಿನೇ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಈ ಹಾಡು Read more…

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರು ಚಾಲಕಿಯನ್ನು ರಕ್ಷಿಸಿದ ಆಪತ್ಬಾಂಧವ

ನಿಯಂತ್ರಣ ತಪ್ಪಿದ ಕಾರೊಂದು ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ನೋಡಲು ನಿಮಗೆ ಅಪಘಾತದಂತೆ ಕಂಡು ಬರಬಹುದು. ಆದರೆ, ಇಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಬದಲಾಗಿ ವ್ಯಕ್ತಿಯೊಬ್ಬರು Read more…

BREAKING: JDS ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿದ್ಧರಾಮಯ್ಯ ಆಪ್ತನಿಗೆ ಟಿಕೆಟ್, ಸಂದೇಶ್ ನಾಗರಾಜ್ ಗೆ ಕೊನೆ ಕ್ಷಣದಲ್ಲಿ ಟಿಕೆಟ್ ಮಿಸ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಮೈಸೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಆಪ್ತನಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿ.ಎನ್. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...