alex Certify ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌

ತನ್ನ ಬ್ರಾಂಡ್‌ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್‌ ಚೀನಾದ ಗುವಾಂಗ್‌ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ.

ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್‌ 19ರಂದು ಜಿವಿ70 ಕಾರನ್ನು ಅನಾವರಣಗೊಳಿಸಿದ ಸಮಾರಂಭವನ್ನು ಯೂಟ್ಯೂಬ್‌ನಲ್ಲಿ ಜೆನೆಸಿಸ್‌ನ ಚಾನೆಲ್‌ನಲ್ಲಿ ನೇರ ಪ್ರದರ್ಶನದ ಮೂಲಕ ಜಗತ್ತಿನಾದ್ಯಂತ ಬಿತ್ತರಿಸಲಾಗಿದೆ.

ಡೇವಿಡ್ ಬೆಕ್ಹಾಮ್ ಜೊತೆ ತೆಗೆಸಿಕೊಂಡ ಫೋಟೋ ಶೇರ್‌ ಮಾಡಿದ ಮೌನಿ ರಾಯ್

ಈ ಕುರಿತು ಮಾತನಾಡಿದ ಜೆನೆಸಿಸ್‌ನ ಚೀನಾ ಘಟಕದ ನಿರ್ದೇಶಕ ಮಾರ್ಕಸ್ ಹೆನ್ನೆ, “ಎಲೆಕ್ಟ್ರಿಫೈಡ್‌ ಜಿವಿ70 ಕೇವಲ ಎಲೆಕ್ಟ್ರಿಕ್ ಎಸ್‌ಯುವಿ ಮಾಡೆಲ್ ಮಾತ್ರವಲ್ಲ, ಆದರೆ ಜೆನೆಸಿಸ್‌‌ನ ವಿಶಿಷ್ಟ ವಿನ್ಯಾಸ ಹೊಸತೊಂದನ್ನು ಸೃಷ್ಟಿಸಿದೆ,” ಎಂದಿದ್ದಾರೆ.

ಜಗತ್ತಿನಾದ್ಯಂತ ಎಲೆಕ್ಟ್ರಿಫೈಡ್ ಜಿವಿ70’ ಕಾರಿನ‌ ಬಗ್ಗೆ ಕುತೂಹಲವಿದ್ದು, ಚೈನಾ ಯಾವರೀತಿ ಸ್ವೀಕರಿಸುತ್ತದೆ ಎಂದು ಕಾದುನೋಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...