alex Certify Live News | Kannada Dunia | Kannada News | Karnataka News | India News - Part 3662
ಕನ್ನಡ ದುನಿಯಾ
    Dailyhunt JioNews

Kannada Duniya

Big News: ನ.27 ರಿಂದ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌ – ಡೀಸೆಲ್‌ ವಾಹನಗಳ ಪ್ರವೇಶ ಬಂದ್

ಮಿತಿಮೀರಿದ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗರು ವಿಷಗಾಳಿ ಸೇವಿಸಿ ಬದುಕುವಂತಾಗಿದೆ. ವಾಯು ಗುಣಮಟ್ಟ ಸೂಚ್ಯಂಕವು ದೇಶದಲ್ಲೇ ಅತ್ಯಂತ ಗರಿಷ್ಠ ತಲುಪಿದ್ದು, ’’ಅಪಾಯಕಾರಿ’’ ಮಟ್ಟದಲ್ಲೇ ಮುಂದುವರಿಯುತ್ತಿದೆ. ಪ್ರತಿ ವರ್ಷ Read more…

ಸ್ವಯಂಚಾಲಿತ ಎಲೆಕ್ಟ್ರಿಕ್‌ ಕಾರುಗಳ ಕಡೆಗೆ ಟೆಸ್ಲಾ ಹೆಚ್ಚು ಗಮನ, ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದ ಕಂಪನಿ

ಭವಿಷ್ಯದ ಸಂಚಾರ ಶೈಲಿ ಎಂದೇ ಪ್ರಸಿದ್ಧಿ ಆಗಿರುವ ಎಲೆಕ್ಟ್ರಿಕ್‌ ಕಾರುಗಳ ಅತ್ಯಾಧುನಿಕ ಮಾಡೆಲ್‌ಗಳ ತಯಾರಿಕಾ ಸಂಸ್ಥೆ ’ಟೆಸ್ಲಾ’ ದಿಂದ ತನ್ನ ಸ್ವಯಂಚಾಲಿತ ಸಾಫ್ಟ್‌ವೇರ್‌ ಉನ್ನತೀಕರಿಸಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತರ Read more…

ಸ್ವಂತ ಸೂರು ಹೊಂದುವ ಕನಸು ಕಂಡ ನಗರ ಪ್ರದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಕೊರೊನಾ ದಾಳಿ, ಪ್ರವಾಹದ ನಂತರ ದಿಕ್ಕೆಟ್ಟಿರುವ ಜನಸಾಮಾನ್ಯರಿಗೆ ಕೇಂದ್ರ ಸರಕಾರದಿಂದ ಸಂತಸಸ ಸುದ್ದಿಯೊಂದು ಸಿಕ್ಕಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ (ನಗರ ಪ್ರದೇಶ) ಅಡಿಯಲ್ಲಿ 3.61 ಲಕ್ಷ ಮನೆಗಳ ನಿರ್ಮಾಣ Read more…

BIG BREAKING: 24 ಗಂಟೆಯಲ್ಲಿ ಮತ್ತೆ 9,119 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 396 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 9,119 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಭಾರಿ ಸಂಖ್ಯೆಯಲ್ಲಿ Read more…

BREAKING: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇಂದು ವಿಚಾರಣೆಗೆ ಹಾಜರು

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇಂದು ಪೊಲೀಸ್ ವಿಚಾರಣೆಗೆ ಹಾಜರಾಗಲಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಗಳು Read more…

ಸಿಕ್ಕಿಬಿದ್ದ ಕಳ್ಳರಿಗೆ ವಿಚಿತ್ರ ಶಿಕ್ಷೆ…!

ಇಲ್ಲಿ ನಾವು ಹೇಳುತ್ತಿರುವ ಸುದ್ದಿಯು ಬ್ಯಾಟ್‌ಮ್ಯಾನ್ ಸ್ಟೋರಿಯಲ್ಲ. ಇದೊಂದು ನೈಜ ಕಥೆಯಾಗಿದೆ. ಕಾನೂನು ಅಧಿಕಾರವಿಲ್ಲದೆ ಕಳ್ಳರ ವಿರುದ್ದ ಕ್ರಮ ಕೈಗೊಳ್ಳುವವರೂ ಇದ್ದು. ಇಂತಹ ಗುಂಪುಗಳು ಬಹಳ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತದೆ. Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

ಈ ದೇಶಗಳಲ್ಲೂ ನಿಷೇಧಕ್ಕೊಳಗಾಗಿದೆ ಕ್ರಿಪ್ಟೋ ಕರೆನ್ಸಿ…!

ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ತನ್ನ ಯೋಜನೆಗಳ ಕುರಿತಂತೆ ಕೇಂದ್ರ ಸರ್ಕಾರ ಮಂಗಳವಾರದಂದು ಘೋಷಿಸಿದ್ದು, ಇದೇ ವೇಳೆ ರಿಸರ್ವ್ ಬ್ಯಾಂಕ್‌ ನಿಯಂತ್ರಿತವಾದ ಡಿಜಿಟಲ್ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. Read more…

Good News: ಸಾವಿರಕ್ಕೂ ಅಧಿಕ ಮಂದಿ ತಂತ್ರಜ್ಞರ ನೇಮಕಕ್ಕೆ ಮುಂದಾದ ಸ್ಯಾಮ್ಸಂಗ್ ಇಂಡಿಯಾ

ಐಐಟಿ ಹಾಗೂ ಬಿಟ್ಸ್‌ನಂಥ ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 1,000ಕ್ಕೂ ಹೆಚ್ಚಿನ ತಂತ್ರಜ್ಞರನ್ನು ಹೈರ್‌ ಮಾಡಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ನಿರ್ಮಿಸಲು ಸ್ಯಾಮ್ಸಂಗ್ ಇಂಡಿಯಾ ಸನ್ನದ್ಧವಾಗಿದೆ. Read more…

ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್

ಆಕಾಶದಲ್ಲಿ ಕಂಡುಬಂದ ವಿಚಿತ್ರ ಮೋಡದ ರಚನೆಯು ಅರ್ಜೆಂಟೀನಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಹತ್ತಿ ಉಂಡೆಗಳಂತೆ ಕಾಣುವ ಮೋಡಗಳಿಂದ ಆವೃತವಾದ ಆಕಾಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಈಗಿದೆ. ಅಪರೂಪದ ಮೋಡದ ರಚನೆಗಳನ್ನು Read more…

ಅಪ್ಪಿತಪ್ಪಿಯೂ ಗೂಗಲ್‌ ನಲ್ಲಿ SBI ಹೆಲ್ಪ್ ಲೈನ್ ಸಂಖ್ಯೆ ಹುಡುಕಬೇಡಿ

ವಂಚಕರು ನಡೆಸುವ ಹುಸಿ ಗ್ರಾಹಕ ಸೇವಾ ಕೇಂದ್ರಗಳ ಕುರಿತಂತೆ ಜಾಗೃತೆಯಿಂದ ಇರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಗೂಗಲ್‌ನಲ್ಲಿ Read more…

ಸ್ಥಿರತೆಯತ್ತ ದೇಶದ ಜನಸಂಖ್ಯೆ ವೃದ್ಧಿ ದರ

ಭಾರತದ ಮಹಿಳೆಯರ (ಫರ್ಟಿಲಿಟಿ) ಫಲವತ್ತತೆ ದರವು 2.0ಗೆ (ದೇಶದ ಮಹಿಳೆಯರಿಗೆ ಸರಾಸರಿ ಜನಿಸುವ ಮಕ್ಕಳ ದರ) ಇಳಿದಿರುವ ನಡುವೆ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ ಕಂಡು ಬರುತ್ತಿದೆ ಎಂದು ಆರೋಗ್ಯ Read more…

ಅಪರಿಚಿತ ವ್ಯಕ್ತಿಯನ್ನು ಕಂಡೊಡನೆ ಓಡೋಡಿ ಬಂದ ಮಗು: ಕ್ಯೂಟ್ ವಿಡಿಯೋ ವೈರಲ್

ಅನೇಕ ಮಕ್ಕಳು ಅಪರಿಚಿತರನ್ನು ಕಂಡರೆ ಸಾಕು ಹೆದರಿಕೊಂಡು ಅತ್ತುಬಿಡುತ್ತವೆ. ಮಗು ಅಪರಿಚಿತರೊಂದಿಗೆ ಬೆರೆಯಬೇಕೆಂದರೆ ಕನಿಷ್ಠ 2-3 ದಿನ ಆದ್ರೂ ಬೇಕಾಗುತ್ತದೆ. ಆದರೆ, ಇಲ್ಲೊಂದೆಡೆ ಅಪರಿಚಿತ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಓಡಿಹೋಗಿ, Read more…

ನೆಟ್ಟಿಗರ ಮನಗೆದ್ದ ಡಾನ್ಸಿಂಗ್ ದಾದಿ

63ರಲ್ಲೂ ಟೀನೇಜ್‌ ಮಂದಿಯನ್ನು ನಾಚಿಸುವಂತೆ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ದಾದಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ವಯಸ್ಸಿನ ಹಂಗಿಲ್ಲದೇ ಟೀನೇಜರ್‌ಗಳನ್ನೂ ನಾಚಿಸುವ ಲವಲವಿಕೆಯಿಂದ ವಯೋವೃದ್ಧರು ಸ್ಟೆಪ್ ಹಾಕುತ್ತಿರುವ ವಿಡಿಯೋಗಳು Read more…

ಅಪೌಷ್ಠಿಕತೆಯಿಂದ ಬಳಲುತ್ತಿರುವ ಸಿಂಹದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮೃಗಾಲಯದ ಅಧಿಕಾರಿಗಳು……!

ಪಾಕಿಸ್ತಾನದ ಕರಾಚಿ ಮೃಗಾಲಯದ ಆವರಣದೊಳಗೆ ಅತ್ಯಂತ ಅಪೌಷ್ಟಿಕ ಮತ್ತು ನಿದ್ರಾಹೀನ ಸಿಂಹ ಮಲಗಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಸಂಸ್ಥೆಯ ಆಹಾರ ಪೂರೈಕೆಯ ಬಗ್ಗೆ ಹಲವು ಊಹಾಪೋಹ ಏಳಲು Read more…

ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ

ಗುವಾಹಟಿ: ತಂದೆ-ತಾಯಿ ಅತ್ತೆ ಮಾವನನ್ನು ಭೇಟಿ ಮಾಡಲು ತೆರಳುವ ಸರ್ಕಾರಿ ನೌಕರರಿಗೆ ಎರಡು ದಿನ ಹೆಚ್ಚುವರಿ ರಜೆ ನೀಡಲಾಗುವುದು. ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ Read more…

ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ: ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು ವಿತರಣೆ

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಡಿಸೆಂಬರ್ 1 ರಿಂದ ಬೇಯಿಸಿದ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತದೆ. ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನದ ಉಪಹಾರ ಯೋಜನೆಯಡಿ Read more…

ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ

  ಜಾತಕದಲ್ಲಿ ದೋಷವಿದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ-ವ್ಯವಹಾರ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಧಾರ್ಮಿಕ ಗ್ರಂಥಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಶುಭ ಗ್ರಹವು ಶುಭ ಗ್ರಹದೊಂದಿಗೆ ಸಂಯೋಗಗೊಂಡಾಗ, Read more…

ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಳ್ಳುವುದು ಮಕ್ಕಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ನಷ್ಟವು ಹಾನಿಕಾರಕ ಜೀವಿತಾವಧಿಯ ಪರಿಣಾಮವನ್ನು ಸಹ ಹೊಂದಿರಬಹುದು. ಪೋಷಕರಿಲ್ಲದೆ ಇರುವುದು ಮಗುವಿನ ಜೀವನಕ್ಕೆ ಸವಾಲಾಗಿರುತ್ತದೆ. ಇದನ್ನು Read more…

2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ: ಇಂಟ್ರಸ್ಟಿಂಗ್‌ ಆಗಿದೆ ಇದರ ವಿಶೇಷತೆ…!

ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಸಮುದ್ರ ಮಟ್ಟದಲ್ಲಿನ ಹೆಚ್ಚಳದ ಸಮಸ್ಯೆಯನ್ನು ನಿಭಾಯಿಸಲು ನಗರವನ್ನು Read more…

ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಯ್ತು ಪಾಸ್‌ ಪೋರ್ಟ್‌ ನಲ್ಲಿದ್ದ ರಶ್ಮಿಕಾರ ಸರ್‌ ನೇಮ್‌

ಈ ಬಣ್ಣದ ಲೋಕದ ಮಂದಿಯ ಸುದ್ದಿ ಅಂದ್ರೆ ಹಾಗೇ ನೋಡಿ. ಅದು ಸಣ್ಣಪುಟ್ಟ ವಿಷಯವಾದರೂ ಸರಿ ಭಾರೀ ವೈರಲ್ ಆಗಿಬಿಡುತ್ತದೆ. ಕಳೆದ ಕೆಲ ದಿನಗಳಿಂದ ಮಹಿಳಾ ಸೆಲೆಬ್ರಿಟಿಗಳ ಕೊನೆಯ Read more…

ಮೊಬೈಲ್ ಟವರ್‌ ಹೆಸರಿನಲ್ಲಿ ಹಣ ಪೀಕುತ್ತಿದ್ದ 10 ಮಂದಿ ಅಂದರ್

ನಕಲಿ ಕಾಲ್ ಸೆಂಟರ್‌ ನಡೆಸುತ್ತಿದ್ದ ತಂಡವೊಂದನ್ನು ಕೋಲ್ಕತ್ತಾದ ಬಿಧಾನ್‌ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೇಡ್ ಮಾಡಿದ ಸಂದರ್ಭದಲ್ಲಿ ಮೊಬೈಲ್‌, ಲ್ಯಾಪ್ಟಾಪ್‌, ದಾಖಲೆಗಳು, ಹಾರ್ಡ್‌ ಡಿಸ್ಕ್‌ ಮತ್ತು ಸಿಪಿಯುಗಳನ್ನು Read more…

ಗಾರ್ಲಿಕ್ ಅಂದ್ರೆ ಶುಂಠಿ ಎಂದ ಪಾಕ್ ಸಚಿವ: ಯಾವ ಶಾಲೆಯಲ್ಲಿ ಓದಿದ್ದು ಅಂತಾ ಟ್ರೋಲ್ ಮಾಡಿದ ನೆಟ್ಟಿಗರು..!

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು, ಇಂಗ್ಲೀಷ್ ನಲ್ಲಿ ಗಾರ್ಲಿಕ್ (ಬೆಳ್ಳುಳ್ಳಿ) ಅಂದ್ರೆ ಶುಂಠಿ ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಸಚಿವರ Read more…

‘ಅನ್ನಭಾಗ್ಯ ಯೋಜನೆ’ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಜನವರಿಯಿಂದ ಸಾರವರ್ಧಿತ ಅಕ್ಕಿ ವಿತರಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಜನವರಿಯಿಂದ ಪಡಿತರ ಅಕ್ಕಿಯ ಜೊತೆಗೆ ಸಾರವರ್ಧಿತ ಅಕ್ಕಿಯನ್ನು ಕೂಡ ವಿತರಿಸಲಾಗುತ್ತದೆ. ಆಹಾರ ಇಲಾಖೆ ಪೋಷಕಾಂಶ ಕೊರತೆ ನೀಗಿಸಲು ಸಾರವರ್ಧಿತ ಅಕ್ಕಿಯನ್ನು ವಿತರಿಸಲು Read more…

ವಿಶ್ವ ದರ್ಜೆ ಆಟಗಾರರು ಕೋಚ್‌ಗಳಾದಾಗ ನಿವೃತ್ತನಾಗುವೆಯೆಂದ ಗೋಪಿಚಂದ್

ದೇಶದ ಬ್ಯಾಡ್ಮಿಂಟನ್ ಲೋಕದ ದಂತಕಥೆ ಪುಲ್ಲೇಲ ಗೋಪಿಚಂದ್‌ರ ಆತ್ಮಚರಿತ್ರೆ, ’ಶಟರ್ಸ್ ಫ್ಲಿಕ್: ಮೇಕಿಂಗ್‌ ಎವೆರಿ ಮ್ಯಾಚ್‌ ಕೌಂಟ್‌’ ಕಳೆದ ವಾರ ಪುಸ್ತಕ ಮಳಿಗೆಗಳಿಗೆ ಲಗ್ಗೆ ಇಟ್ಟಿದೆ. ಈ ಪುಸ್ತಕವನ್ನು Read more…

ಲೋಟದಿಂದ ನೀರು ಕುಡಿದ ಕರಿ ನಾಗರಹಾವು…!

ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. Read more…

ಭಾರತದ ಮಾರುಕಟ್ಟೆಗೆ ಬರುತ್ತಾ ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌…?

ಹೋಂಡಾ ಮೋಟರ್‌ ಸೈಕಲ್ಸ್‌ ಮತ್ತು ಸ್ಕೂಟರ್ಸ್‌ ತನ್ನ 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಅನ್ನು ಇಟಲಿಯ ಮಿಲನ್‌ನಲ್ಲಿ ಆಯೋಜಿಸಲಾಗಿರುವ 2021 ಇಐಸಿಎಂಎ ಮೋಟರ್‌ ಶೋನಲ್ಲಿ ಬಹಿರಂಗಪಡಿಸಿದೆ. 2022 Read more…

ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ ಎಂಬ ಚಿಂತೆನಾ…..? ನೋ..ವರಿ ಈ ವೈರಲ್ ವಿಡಿಯೋ ನೋಡಿ

ನಮ್ಮ ದೇಶ, ರಾಜ್ಯದಲ್ಲಿ ಹವಾಮಾನ ಸರಿಯಿಲ್ಲ. ಚಳಿಗಾಲದ ಋತುವಿನಲ್ಲೂ ಮಳೆಗಾಲದಂತೆ ಆಗಿದೆ. ಹೀಗಾಗಿ ಇಂತಹ ವಾತಾವರಣದಿಂದ ಆರೋಗ್ಯ ಹದಗೆಡುತ್ತಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರದಲ್ಲಿ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಶಾಕ್: ಶಿಕ್ಷಕರ ವರ್ಗಾವಣೆ ಮುಂದೂಡಿಕೆ

ಬೆಂಗಳೂರು: ಶಿಕ್ಷಕರ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಶಿಕ್ಷಕರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶಿಕ್ಷಕರ ವರ್ಗಾವಣೆಗೆ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ನವೆಂಬರ್ 24 ರಿಂದ ಸ್ಥಳ Read more…

ʼಮನಿಕೆ ಮಗೆ ಹಿತೆʼ ಗೆ ಬೆಲ್ಲಿ ಡಾನ್ಸ್‌

ಕಳೆದ ಕೆಲ ತಿಂಗಳಿನಿಂದ ನೆಟ್ಟಿಗರನ್ನು ಹುಚ್ಚುಹಿಡಿಸಿರುವ ಸಿಂಹಳ ಹಾಡು ʼಮನಿಕೆ ಮಗೆ ಹಿತೆʼ ದಿನಗಳೆದಂತೆ ತನ್ನ ಟ್ರೆಂಡ್‌ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಶ್ರೀಲಂಕಾದ ಗಾಯಕಿ ಯೋಹಾನಿ ಡಿಲೋಕಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...