alex Certify Live News | Kannada Dunia | Kannada News | Karnataka News | India News - Part 3634
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಭೀತಿ: ಮಾಲ್‌/ಥಿಯೇಟರ್‌ ಪ್ರವೇಶಿಸಲು ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಕಡ್ಡಾಯ

ಒಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಪತ್ತೆಯಾದ ನಂತರ ಕರ್ನಾಟಕ ಸರ್ಕಾರವು ಈ ಸೋಂಕು ವ್ಯಾಪಿಸದಂತೆ ನೋಡಿಕೊಳ್ಳಲು ಕಠಿಣವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಜ್ಯಾದ್ಯಂತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇದರ Read more…

BIG NEWS: ಮತ್ತೆ ಬಂದ್ ಆಗುತ್ತಾ ಶಾಲಾ-ಕಾಲೇಜು….? ಕೋವಿಡ್ ಹೆಚ್ಚಳ ಆತಂಕ ತಂದಿದೆ ಎಂದ ಶಿಕ್ಷಣ ಸಚಿವ

ಬೆಂಗಳೂರು: ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲಾ-ಕಾಲೇಜುಗಳು ಮತ್ತೆ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಕೆಲ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಕೇಸ್ Read more…

ಶಾಕಿಂಗ್……! ಕೇರಳದಲ್ಲಿ ಮಾಡೆಲ್ ಮೇಲೆ ನಡೆದಿದೆ ಸಾಮೂಹಿಕ ಅತ್ಯಾಚಾರ

ಕೇರಳದ ಕೊಚ್ಚಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. 27 ವರ್ಷದ ವೃತ್ತಿಪರ ಮಾಡೆಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಕಾಕನಾಡಿನ ಎಡಚಿರದಲ್ಲಿರುವ Read more…

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚು ಪ್ರೋತ್ಸಾಹ ಸಿಗ್ತಿದೆ. ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಪಾವತಿ ಹೆಚ್ಚಾಗಿದೆ. ಮಹಾ ನಗರಗಳಿಂದ ಹಿಡಿದು ಸಣ್ಣ ಪಟ್ಟಣದವರೆಗೆ ಎಲ್ಲರೂ ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ Read more…

ಇದು ನ್ಯಾನೋ ಕಾರ್ ಅಂದರೆ ನೀವು ನಂಬಲೇಬೇಕು….!

ಉತ್ತಮ ನೌಕರಿ, ಕಾರು, ಮನೆ ಇದು ಎಲ್ಲರ ಬಯಕೆ. ಕಾರು ಖರೀದಿಯ ಎಲ್ಲರ ಕನಸು ಸುಲಭವಾಗಿ ಈಡೇರುವುದಿಲ್ಲ. ಜನಸಾಮಾನ್ಯರ ಕಾರಿನ ಕನಸನ್ನು ನನಸಾಗಿಸಲು ಟಾಟಾ ನ್ಯಾನೋ ಕಾರನ್ನು ಭಾರತದಲ್ಲಿ Read more…

BIG NEWS: ವಿದ್ಯುತ್‌ ಕಡಿತವಾದಲ್ಲಿ ಎಸ್ಕಾಂಗಳಿಗೆ ಬೀಳುತ್ತೆ ದಂಡ…!

ಬೆಸ್ಕಾಂ ಸೇರಿದಂತೆ ವಿದ್ಯುತ್‌ ವಿತರಣಾ ಸಂಸ್ಥೆಗಳು (ಎಸ್ಕಾಂಗಳು) ಇನ್ನು ಮುಂದೆ ನಿಯಮಗಳ ಅನುಸಾರ ವಿದ್ಯುತ್‌ ಪೂರೈಕೆ ಮಾಡಲು ವಿಫಲವಾದಲ್ಲಿ ಪ್ರತಿನಿತ್ಯ 1000 ರೂ.ಗಳಂತೆ ಪರಿಹಾರ ನೀಡಬೇಕಾಗುತ್ತದೆ. ಗ್ರಾಹಕರಿಗೆ ಅಧಿಕಾರ Read more…

BIG NEWS: ಸಚಿವ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್

ಬೆಳಗಾವಿ: ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಶಿ. ನಿಮಗೆ ಸಪೋರ್ಟ್ ಮಾಡಲಿಲ್ಲ, ನಿಮ್ಮ ಜೊತೆ ಬರ್ಲಿಲ್ಲ Read more…

ಅಪ್ಪನ ಕೈ ಹಿಡಿದಿರುವ ಮಗನ ಫೋಟೋ ಶೇರ್‌ ಮಾಡಿಕೊಂಡ ನಟಿ ನುಸ್ರತ್‌ ಜಹಾನ್

ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್‌ ಜಹಾನ್‌ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾರೆ. ತಮ್ಮ ಗಂಡು ಮಗು ಯಿಶಾನ್‌‌ನ ಚಿತ್ರಗಳನ್ನು ನುಸ್ರತ್‌ ಶೇರ್‌ ಮಾಡುತ್ತಿರುತ್ತಾರೆ. ‌ಇತ್ತೀಚೆಗೆ ತನ್ನ Read more…

BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಭಾರತವು ಏಷ್ಯಾ-ಪೆಸಿಫಿಕ್‌ ಪ್ರದೇಶದ ನಾಲ್ಕನೇ ಅತ್ಯಂತ ಬಲಶಾಲಿ ದೇಶ ಎಂಬುದು ಲೋವಿ ಸಂಸ್ಥೆಯ ಏಷ್ಯಾ ಪವರ್‌ ಇಂಡೆಕ್ಸ್ 2021ರ ಸಮೀಕ್ಷೆಯಲ್ಲಿ ನೀಡಲಾದ ರ‍್ಯಾಂಕಿಂಗ್‌ನಲ್ಲಿ ತಿಳಿದುಬಂದಿದೆ. ವಾರ್ಷಿಕ ಏಷ್ಯಾ-ಪೆಸಿಫಿಕ್‌ ಪ್ರದೇಶದ Read more…

ಬದಲಾಗಲಿದೆಯಾ ಉದ್ಯೋಗಿಗಳ ವೇತನ ನಿಯಮ…? ಇಲ್ಲಿದೆ ಈ ಕುರಿತ ಮಹತ್ವದ ಮಾಹಿತಿ

ಹೊಸ ವೇತನ ಸಂಹಿತೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ಜಾರಿಗೆ ತರಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಇದಕ್ಕೆ ಅಡ್ಡಿಯಾದವು. ಈಗ ನಿಯಮ ಮುಂದಿನ Read more…

ನ್ಯೂಜಿಲೆಂಡ್ ವಿರುದ್ಧ ಅತಿ ದೊಡ್ಡ ಜಯ ಸಾಧಿಸಿದ ಟೀಂ ಇಂಡಿಯಾ: ತವರಿನಲ್ಲಿ 14ನೇ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 Read more…

ಒಮಿಕ್ರಾನ್ ಸೋಂಕಿತ ವೈದ್ಯ ಇಂದು ಡಿಸ್ಚಾರ್ಜ್; ಸಚಿವ ಡಾ.ಸುಧಾಕರ್ ಮಾಹಿತಿ

ಬೆಂಗಳೂರು: ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ತೀವ್ರತೆ ಕಡಿಮೆಯಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಒಮಿಕ್ರಾನ್ ಸೋಂಕಿತ Read more…

ಮೊದಲ ಡೇಟಿಂಗ್ ನಲ್ಲಿ ನಡೆಯಿತು ಇಂಥ ಯಡವಟ್ಟು…..!

ಮೊದಲ ಪ್ರೀತಿ, ಮೊದಲ ಭೇಟಿ ಬಗ್ಗೆ ಎಲ್ಲರಿಗೂ ತಮ್ಮದೆ ಕಸನುಗಳಿರುತ್ತವೆ. ಆ ಕ್ಷಣವನ್ನು ಸುಂದರವಾಗಿ ಕಳೆಯಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಮೊದಲ ಡೇಟ್ ನಲ್ಲಿಯೇ ಸಂಬಂಧ ಮುರಿದು ಬೀಳುತ್ತದೆ. Read more…

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. Read more…

Shocking: ಆಸ್ಪತ್ರೆ ಶೌಚಾಲಯದಲ್ಲಿತ್ತು ಮಗುವಿನ ಶವ

ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶೌಚಾಲಯವೊಂದರ ಫ್ಲಶ್ ಟ್ಯಾಂಕ್‌ನಲ್ಲಿ ಅದಾಗ ತಾನೇ ಜನಿಸಿದ ಹೆಣ್ಣು ಮಗುವಿನ ದೇಹ ಸಿಕ್ಕಿದೆ. ಆಸ್ಪತ್ರೆಯ ಸ್ಯಾನಿಟರಿ ಕಾರ್ಮಿಕರೊಬ್ಬರು ಐಸಿಯು ಒಂದರಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಲು Read more…

ಇಂದು ಬಿಡುಗಡೆಯಾಗಲಿದೆ ‘ಪುಷ್ಪ’ ಟ್ರೈಲರ್

ಡಿಸೆಂಬರ್ 17ರಂದು ತೆರೆಮೇಲೆ ಅಪ್ಪಳಿಸಲು ಸಜ್ಜಾಗಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ಈ Read more…

`ಸಾಯೋದು ಒಳ್ಳೆಯದು’…..ಟ್ರೋಲ್ ಗೆ ಕಾರಣವಾಗಿದೆ ಶಮಿ ಪತ್ನಿ ಹಸೀನ್ ಹೇಳಿಕೆ

ಟೀಂ ಇಂಡಿಯಾದ ಹಿರಿಯ ಬೌಲರ್ ಮೊಹಮ್ಮದ್ ಶಮಿ ಹಾಗೂ  ಪತ್ನಿ ಹಸಿನ್ ಜಹಾನ್ ಗಲಾಟೆ ಇನ್ನೂ ಮುಗಿದಿಲ್ಲ. ಆಗಾಗ ಶಮಿ ಬಗ್ಗೆ ಹಸೀನ್ ಕೋಪ ವ್ಯಕ್ತಪಡಿಸುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ತಪ್ಪಾಗಿ ಖಾತೆಗೆ ಬಂದ ಭಾರಿ ಹಣ ಮರಳಿಸಲು ಮಹಿಳೆ ಪರದಾಟ

ಬ್ರಿಟನ್ ಸರ್ಕಾರದ ಕಂದಾಯ ಇಲಾಖೆ ಮಾಡಿದ ಎಡವಟ್ಟೊಂದರಿಂದ ಮಹಿಳೆಯೊಬ್ಬರಿಗೆ ಜೀವಮಾನದ ಶಾಕ್ ಆಗಿದೆ. ಆಗಸ್ಟ್ 2020ರಲ್ಲಿ, ಸ್ವಯಂ ಉದ್ಯೋಗಿಯಾದ ಈ ಮಹಿಳೆಯ ಬ್ಯಾಂಕ್ ಖಾತೆಗೆ ತಪ್ಪಾಗಿ 7,74,839.30 ಪೌಂಡ್‌ಗಳನ್ನು Read more…

BREAKING: ಉಗ್ರರೆಂದು ಭಾವಿಸಿ 14 ಜನರ ಹತ್ಯೆ ಪ್ರಕರಣ, ಸೇನೆ ವಿರುದ್ಧ ಮರ್ಡರ್ ಕೇಸ್ ದಾಖಲು

ನಾಗಾಲ್ಯಾಂಡ್ ನ ಪೊನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಭದ್ರತಾಪಡೆಗಳು 14 ನಾಗರೀಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 11 ಮಂದಿ ನಾಗರಿಕರು ಗಾಯಗೊಂಡಿದ್ದು, ಘಟನೆಯ ನಂತರ ನಾಗಾಲ್ಯಾಂಡ್ ನಲ್ಲಿ ಉದ್ವಿಗ್ನ Read more…

BIG BREAKING NEWS: ಒಂದೇ ದಿನದಲ್ಲಿ 8,834 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 24 ಗಂಟೆಯಲ್ಲಿ 211 ಜನ ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 8,834 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಒಂದೇ Read more…

BIG NEWS: ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ನಿರ್ಧಾರ, ಇಂದು ಮಹತ್ವದ ಸಭೆ

ನವದೆಹಲಿ: ಭಾರತದಲ್ಲಿ ಬೂಸ್ಟರ್ ಡೋಸ್ ಕೊರೋನಾ ಲಸಿಕೆ ನೀಡುವ ಸಂಬಂಧ ಇಂದು ಮಹತ್ವದ NTAGI ಸಭೆ ನಡೆಸಲಾಗುತ್ತದೆ. ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ(NTAGI) ಸಭೆಯಲ್ಲಿ ಬೂಸ್ಟರ್ ಡೋಸ್ Read more…

ಗಮನಿಸಿ: ಊಟಿ-ಮೆಟ್ಟುಪಾಳ್ಯಂ ನಡುವಿನ ಪಾರಂಪರಿಕ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

ಮಳೆ ಹಾಗೂ ಅದರಿಂದಾಗಿ ಭೂಕುಸಿತದ ಸಾಧ್ಯತೆಗಳಿರುವ ಕಾರಣ ನೀಲಗಿರಿ ಶ್ರೇಣಿ ಮೂಲಕ ಹಾದು ಹೋಗುವ ಪಾರಂಪರಿಕ ರೈಲ್ವೇ ಸೇವೆ (ಎನ್‌ಎಂಆರ್‌) ಡಿಸೆಂಬರ್‌ 14ರವರೆಗೂ ಸ್ಥಗಿತಗೊಳಿಸಲಾಗಿದೆ. ಮೆಟ್ಟುಪಾಳ್ಯಂನಿಂದ ಉದಕಮಂಡಲದವರೆಗೂ ಈ Read more…

ಹೈನೆಸ್‌ ಸಿಬಿ350 ಯ ವಾರ್ಷಿಕೋತ್ಸವದ ಎಡಿಷನ್‌ ಬಿಡುಗಡೆ ಮಾಡಿದ ಹೋಂಡಾ

ತನ್ನ ಹೈನೆಸ್‌ ಸಿಬಿ350 ಬೈಕ್‌ನ ವಾರ್ಷಿಕೋತ್ಸೊವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾದ ಪ್ರೀಮಿಯಂ ಬೈಕ್‌ಗಳ ಅಂಗವಾದ ಬಿಗ್‌ ವಿಂಗ್ ಬಿಡುಗಡೆ ಮಾಡಿದೆ. ಈ ವಿಶೇಷ ಮೋಟಾರ್‌ Read more…

BIG NEWS: ಒಮಿಕ್ರಾನ್‌ನ ಮೊದಲ ಪ್ರಕರಣ ದಾಖಲಿಸಿದ ಸೆನೆಗಲ್

ಪಶ್ಚಿಮ ಆಫ್ರಿಕಾದ ದೇಶ ಸೆನೆಗಲ್‌ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಸೋಂಕಿನ ಮೊದಲ ಪ್ರಕರಣವನ್ನು ಶುಕ್ರವಾರ ದಾಖಲಿಸಿದೆ. ಈ ಮೂಲಕ ಆಫ್ರಿಕಾದ ಈ ಭಾಗದಲ್ಲಿ ನೈಜೀರಿಯಾ ಹಾಗೂ ಘಾನಾ ಬಳಿಕ Read more…

ಆದಾಯ ತೆರಿಗೆ ಹೊಸ ಪೋರ್ಟಲ್‌ನಲ್ಲಿ ಮೂರು ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆ

ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್‌ನಲ್ಲಿ ಇದುವರೆಗೂ ಮೂರು ಕೋಟಿಯಷ್ಟು ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ತಿಳಿಸಿರುವ ವಿತ್ತ ಸಚಿವಾಲಯವು, 2021-22ರ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟರ್ನ್ಸ್ Read more…

ಹೊಸ ವರ್ಷಕ್ಕೆ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕ್

ಕೋವಿಡ್‌ ಕಾರಣದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಉಂಟಾದ ಏರಿಕೆಯನ್ನು ಗ್ರಾಹಕರಿಗೆ ಮುಲಾಜಿಲ್ಲದೇ ವರ್ಗಾಯಿಸುತ್ತಿರುವ ಕಾರು ಉತ್ಪಾದಕರಾದ ಹೋಂಡಾ, ಟಾಟಾ ಮೋಟಾರ್ಸ್ ಹಾಗೂ ರೆನೋ ಮುಂದಿನ ವರ್ಷ ಜನವರಿಯಿಂದ ತಮ್ಮ ಉತ್ಪನ್ನಗಳ Read more…

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ’ಹೆಚ್ಚುವರಿ’ ಡೋಸ್ ನೀಡಲು ಚಿಂತನೆ

ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೋವಿಡ್-19 ಲಸಿಕೆಯ ಹೆಚ್ಚುವರಿ ಚುಚ್ಚುಮದ್ದು ನೀಡುವ ವಿಚಾರದ ಕುರಿತಾಗಿ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹೆ ಸಮೂಹದ ಸಭೆಯ ವೇಳೆ ಚರ್ಚಿತವಾಗಲಿದೆ. Read more…

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಬಸ್ ಪಾಸ್ ವಿತರಣೆ

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಬಿಎಂಟಿಸಿಯಿಂದ ಕಾರ್ಮಿಕರಿಗೆ Read more…

BIG NEWS: ಅಧಿಕಾರಕ್ಕೆ ಬರದಿದ್ರೆ ಜೆಡಿಎಸ್ ಮುಚ್ಚುವೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ‘2023 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ರೂಪಿಸಿದ ಪಂಚರತ್ನ ಯೋಜನೆ ಜಾರಿಗೊಳಿಸಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಪಕ್ಷವನ್ನೇ ಮುಚ್ಚುತ್ತೇನೆ.’ ಹೀಗೆಂದು ಮಾಜಿ ಮುಖ್ಯಮಂತ್ರಿ ಹಾಗೂ Read more…

ಟ್ರೋಲ್‌ಗಳ ಕುರಿತು ಮಾರ್ಮಿಕವಾಗಿ ನುಡಿದ ಸಮಂತಾ

ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜೀವನದಲ್ಲಿ ಬಂದಿದ್ದನ್ನು ಒಪ್ಪುವ ವಿಚಾರವಾಗಿ ಅಮೆರಿಕನ್ ಲೇಖಕ ಚೆರಿಲ್ ಸ್ಟ್ರೇಯ್ಡ್‌‌ರ ಕೋಟ್‌ಅನ್ನು ಶೇರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...