alex Certify Shocking: ಆಸ್ಪತ್ರೆ ಶೌಚಾಲಯದಲ್ಲಿತ್ತು ಮಗುವಿನ ಶವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಆಸ್ಪತ್ರೆ ಶೌಚಾಲಯದಲ್ಲಿತ್ತು ಮಗುವಿನ ಶವ

ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶೌಚಾಲಯವೊಂದರ ಫ್ಲಶ್ ಟ್ಯಾಂಕ್‌ನಲ್ಲಿ ಅದಾಗ ತಾನೇ ಜನಿಸಿದ ಹೆಣ್ಣು ಮಗುವಿನ ದೇಹ ಸಿಕ್ಕಿದೆ.

ಆಸ್ಪತ್ರೆಯ ಸ್ಯಾನಿಟರಿ ಕಾರ್ಮಿಕರೊಬ್ಬರು ಐಸಿಯು ಒಂದರಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಲು ಹೋದ ವೇಳೆ ಈ ವಿಚಾರ ಗೊತ್ತಾಗಿದೆ. ಟಾಯ್ಲೆಟ್‌ನ ಫ್ಲಶ್‌ ಸರಿಯಾಗಿ ಕೆಲಸ ಮಾಡದೇ ಇದ್ದಿದ್ದನ್ನು ಗಮನಿಸಿದ ಕಾಮಿರ್ಕರು ಅದರ ಮುಚ್ಚಳ ತೆಗೆದು ನೋಡಿದಾಗ ಅದಾಗ ತಾನೇ ಜನಿಸಿದ ಮಗುವೊಂದು ಕರುಳಬಳ್ಳಿಯೊಂದಿಗೆ ಫ್ಲಶ್‌ ಟ್ಯಾಂಕ್ ಒಳಗೆ ಸತ್ತು ಬಿದ್ದಿರುವುದು ಗೊತ್ತಾಗಿದೆ.

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂ. ಮಾಶಾಸನ: ಕೇಜ್ರಿವಾಲ್

ಮಗುವನ್ನು ಮೊದಲೇ ಸಾಯಿಸಿ ಹೀಗೆ ಮಾಡಲಾಗಿದೆಯೋ ಎಂದು ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯ ಸಿಸಿ ಟಿವಿ ಫುಟೇಜ್‌ಗಳ ಪ್ರತಿಗಳನ್ನು ತನಿಖೆಗೆ ನೆರವಾಗಲು ಪೊಲೀಸರು ತಮ್ಮೊಡನೆ ತೆಗೆದುಕೊಂಡು ಹೋಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...