alex Certify ಗಮನಿಸಿ: ಊಟಿ-ಮೆಟ್ಟುಪಾಳ್ಯಂ ನಡುವಿನ ಪಾರಂಪರಿಕ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಊಟಿ-ಮೆಟ್ಟುಪಾಳ್ಯಂ ನಡುವಿನ ಪಾರಂಪರಿಕ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

This famous train service of the country stopped till December 14, must  read the news before deducting the ticket

ಮಳೆ ಹಾಗೂ ಅದರಿಂದಾಗಿ ಭೂಕುಸಿತದ ಸಾಧ್ಯತೆಗಳಿರುವ ಕಾರಣ ನೀಲಗಿರಿ ಶ್ರೇಣಿ ಮೂಲಕ ಹಾದು ಹೋಗುವ ಪಾರಂಪರಿಕ ರೈಲ್ವೇ ಸೇವೆ (ಎನ್‌ಎಂಆರ್‌) ಡಿಸೆಂಬರ್‌ 14ರವರೆಗೂ ಸ್ಥಗಿತಗೊಳಿಸಲಾಗಿದೆ.

ಮೆಟ್ಟುಪಾಳ್ಯಂನಿಂದ ಉದಕಮಂಡಲದವರೆಗೂ ಈ ರೈಲು ಸೇವೆ ಲಭ್ಯವಿದೆ. ಕಳೆದ ಕೆಲ ದಿನಗಳಿಂದ ಕೊಯಮತ್ತೂರು ಹಾಗೂ ನೀಲಗಿರಿ ಜಿಲ್ಲೆಗಳು ಭಾರೀ ಮಳೆ ಕಾಣುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಭೋಜನ ವಿರಾಮದೊಳಗೆ ಭಾರತಕ್ಕೆ ವಿಜಯಲಕ್ಷ್ಮಿ ಖಚಿತ: ಕೊಹ್ಲಿ ಪಡೆ ಗೆಲುವಿಗೆ ಐದೇ ಮೆಟ್ಟಿಲು

ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ನೀಲಗಿರಿ ಪರ್ವತ ರೈಲ್ವೇ (ಎನ್‌ಎಂಆರ್‌) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಮೆಟ್ಟುಪಾಳ್ಯಂ, ಕೂನೂರು ಮೂಲಕ ಅಲ್ಲಿಂದ 15 ಕಿಮೀ ದೂರವಿರುವ ಊಟಿವರೆಗೂ ಈ ಸುಂದರವಾದ ರೈಲಿನಲ್ಲಿ ಬೆಟ್ಟಗಳು ಹಾಗೂ ಸುತ್ತಲಿನ ಕಣಿವೆಗಳನ್ನು ಕಣ್ತುಂಬಿಕೊಂಡು ಸಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...