alex Certify Live News | Kannada Dunia | Kannada News | Karnataka News | India News - Part 3622
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಸ್ತು ಹಾಗೂ ಸಂಖ್ಯಾ ಶಾಸ್ತ್ರದ ಪ್ರಕಾರ ಮತ‌ ಚಲಾಯಿಸಿದ ಹೆಚ್.ಡಿ.ರೇವಣ್ಣ ಕುಟುಂಬ

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಆರಂಭವಾಗಿದ್ದು, ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ವಾಸ್ತು Read more…

2021 ರಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದೆ‌ ಕೊಹ್ಲಿಯ ಈ ಟ್ವೀಟ್

ಹಲವಾರು ತಿರುವುಗಳು, ಕೆಲವೊಂದು ಕೆಟ್ಟ ಘಟನೆಗಳಿಂದ 2021ನೇ ವರ್ಷವು ಕೊನೆಗೊಳ್ಳುತ್ತಿದೆ. ಇದೀಗ ಈವರೆಗೆ ಏನೆಲ್ಲಾ ನಡೆದಿದೆ ಅನ್ನೋದರ ಬಗ್ಗೆ ಹಿಂತಿರುಗಿ ನೋಡುವ ಸಮಯ. ಪ್ರತಿ ವರ್ಷದಂತೆ, ಸಾಮಾಜಿಕ ಮಾಧ್ಯಮಗಳು Read more…

ಸಾಂಕ್ರಾಮಿಕದ ನಡುವೆಯೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತೀಯ ಕಂಪನಿಗಳ ಭರ್ಜರಿ ಪ್ರಗತಿ

ಸಾಂಕ್ರಾಮಿಕದ ಅಬ್ಬರಕ್ಕೆ ಸಣ್ಣ ಉದ್ಯಮಗಳಿಗೆ ಪೆಟ್ಟು ಬಿದ್ದರೂ ಸಹ ದೇಶದ ಕೆಲ ಕಂಪನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 68%ನಷ್ಟು ಏರಿಕೆ ಕಂಡಿವೆ. ದಿ ಬರ್ಗಂಡಿ ಪ್ರೈವೇಟ್ ಹುರೂನ್ ಇಂಡಿಯಾ Read more…

ಬಿಪಿನ್ ರಾವತ್‌ಗೆ ಕೊಯಮತ್ತೂರು ಜನತೆಯಿಂದ ಭಾವಪೂರ್ಣ ಶ್ರದ್ದಾಂಜಲಿ

ಬುಧವಾರ ಹುತಾತ್ಮರಾದ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ಪಾರ್ಥಿವ ಶರೀರವನ್ನು ದೆಹಲಿಗೆ ಸಾಗಿಸುವ ಮುನ್ನ ತಮಿಳುನಾಡಿನ ಕೊಯಮತ್ತೂರಿನ ರಸ್ತೆಗಳ ಮೂಲಕ ಕರೆದೊಯ್ಯುತ್ತಿದ್ದ ವೇಳೆ ರಸ್ತೆಯ Read more…

4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುತ್ತಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಸಮಾರಂಭ ಪೂರ್ಣಗೊಂಡಿದ್ದು, ಬಾಲಿವುಡ್‌ನ ಹಾಟ್‌ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ. ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ Read more…

ರಾಜ್ಯಾದ್ಯಂತ ಪ್ರತಿಭಟನೆಗಿಳಿದ ಅತಿಥಿ ಉಪನ್ಯಾಸಕರು

ಬೆಂಗಳೂರು: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿರುವ 444 ಕ್ಕೂ ಹೆಚ್ಚು ಕಾಲೇಜಿನ 11 ಸಾವಿರ Read more…

RBI ನಿಂದ ವಿಶೇಷ ಸ್ಥಾನಮಾನಕ್ಕೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಭಾಜನ

ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ಗೆ ಪರಿಶಿಷ್ಠ ಬ್ಯಾಂಕ್‌ನ ಸ್ಥಾನಮಾನವನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೊಡಮಾಡಿದೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಎರಡನೇ ಶೆಡ್ಯೂಲ್‌ನಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ Read more…

ಜೈಲು ಸೇರಿದ ಬಿಜೆಪಿ ಶಾಸಕ, ನಕಲಿ ಅಂಕ ಪಟ್ಟಿ ನೀಡಿದ್ದಕ್ಕೆ ಎಂಎಲ್ಎ ಸ್ಥಾನವೇ ಹೋಯ್ತು

ಲಖ್ನೋ: ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನನ್ನು ಅನರ್ಹಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿ ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ Read more…

ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….!

ಬಹುತೇಕ ಮಂದಿ ಪಿಜ್ಜಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲೂ ಕೂಡ ಕೆಲವರು ಈ ಖಾದ್ಯವನ್ನು ತಯಾರಿಸಿರಬಹುದು. ಆದರೆ, ನೀವು ಎಂದಾದ್ರೂ ಪರಾಟದೊಂದಿಗೆ ಪಿಜ್ಜಾ ಮಾಡುವ ಬಗ್ಗೆ ಯೋಚಿಸಿದ್ದೀರಾ..? ಇಲ್ಲದಿದ್ದಲ್ಲಿ, ಇದೀಗ Read more…

ಡ್ರಗ್ ಪೆಡ್ಲರ್ ಗಳ ಮತ್ತೊಂದು ವಾಮ ಮಾರ್ಗ ಬಯಲು ಮಾಡಿದ ಸಿಸಿಬಿ ಪೊಲೀಸರು!

ಬೆಂಗಳೂರು : ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಡ್ರಗ್ ಪೆಡ್ಲರ್ ಗಳು ಹಲವು ರೀತಿಯ ವಾಮ ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಪ್ರತಿ ದಿನ ಒಂದಿಲ್ಲೊಂದು ಡ್ರಗ್ ದಂಧೆಕೋರರ ಐಡಿಯಾಗಳು ಹೊರ Read more…

BIG NEWS: ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ ಬಿಜೆಪಿ ಸಂಸದ ಉಮೇಶ್ ಜಾಧವ್…?

ಕಲಬುರಗಿ -ಯಾದಗಿರಿ ವಿಧಾನಪರಿಷತ್ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಕಲಬುರ್ಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಗೌಪ್ಯ ಮತದಾನದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ನನ್ನ ಮತ ಬಿಜೆಪಿ Read more…

ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಈ ಬಾರಿ ಬಹು ಆಯ್ಕೆ ಪ್ರಶ್ನೆ ಇರಲ್ಲ

ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು ಇರುವುದಿಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ತೀರ್ಮಾನಿಸಿದೆ. 2021 ನೇ Read more…

ಇಷ್ಟಿದೆ ನೋಡಿ ಎಲಾನ್‌ ಮಸ್ಕ್‌ರ ರಿಯಲ್ ಎಸ್ಟೇಟ್ ಆಸ್ತಿ

ಟೆಸ್ಲಾ, ಸ್ಪೇಸ್‌ಎಕ್ಸ್ ಹಾಗೂ ನ್ಯೂರಾಲಿಂಕ್ ಸ್ಥಾಪಕ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಉದ್ಯಮಿ ಬಳಿ $278.4 ಶತಕೋಟಿ (2.11 Read more…

ಸಾವಿರಾರು ರೂಪಾಯಿ ಗಳಿಸಿಕೊಡುತ್ತೆ ನಿಮ್ಮಲ್ಲಿರುವ 10 ಪೈಸೆಯ ಈ ನಾಣ್ಯ

ಕಳೆದ ಶತಮಾನದ ಅಪರೂಪದ ನಾಣ್ಯಗಳಿಗೆ ಆನ್ಲೈನ್‌‌ನಲ್ಲಿ ಭಾರೀ ಬೇಡಿಕೆ ಇದೆ. ತಮ್ಮ ಸಂಗ್ರಹದಲ್ಲಿರುವ ಹಳೆಯ ನಾಣ್ಯಗಳನ್ನು ಮಾರುವ ಮೂಲಕ ಮಂದಿ ಒಳ್ಳೆ ದುಡ್ಡು ಮಾಡುತ್ತಿದ್ದಾರೆ. ಇಂಥ ಒಂದು ಅವಕಾಶದಲ್ಲಿ, Read more…

ರಾಯಲ್ ಎನ್‌ಫೀಲ್ಡ್‌ 650 ಟ್ವಿನ್ಸ್‌ ವಾರ್ಷಿಕ ಎಡಿಷನ್: 2 ನಿಮಿಷದೊಳಗೆ ಎಲ್ಲಾ ಬೈಕ್‌ ಸೋಲ್ಡ್ ಔಟ್

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ರಾಯಲ್ ಎನ್‌ಫೀಲ್ಡ್‌, ಇದೇ ಸಿರಿಯಲ್ಲಿ ಬಿಡುಗಡೆ ಮಾಡಿದ ವಿಶೇಷ ಎಡಿಷನ್‌ನ 650 ಟ್ವಿನ್ಸ್‌ನ 120 ಘಟಕಗಳು ಬರೀ ಎರಡು ನಿಮಿಷಗಳಲ್ಲಿ ಸೋಲ್ಡ್‌ ಔಟ್ ಎಂದು Read more…

ಕೋವಿಡ್ ಲಸಿಕೆಗಿಂತಲೂ ಹೆಚ್ಚು ಸರ್ಚ್ ಆಗಿದೆ ʼಐಪಿಎಲ್‌ʼ

ಕೋವಿಡ್ ಸಾಂಕ್ರಮಿಕದ ನಡುವೆಯೂ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆಯು ಮಿಕ್ಕೆಲ್ಲಾ ಘಟನಾವಳಿಗಿಂತ ಹೆಚ್ಚು ಜನಪ್ರಿಯ ಸ್ಥಾನಮಾನದಲ್ಲಿದೆ. ಗೂಗಲ್ ಇಂಡಿಯಾದ ’ಇಯರ್‌ ಇನ್ ಸರ್ಚ್ 2021’ ಸಮೀಕ್ಷೆ ಪ್ರಕಾರ, ಈ ವರ್ಷದಲ್ಲಿ Read more…

ಐಟಿಆರ್‌ ರೀಫಂಡ್ ಸ್ಟೇಟಸ್ ನೋಡಲು ಇಲ್ಲಿದೆ ಟಿಪ್ಸ್

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1.32 ಲಕ್ಷ ಕೋಟಿ ರೂಪಾಯಿಗಳಷ್ಟು ರೀಫಂಡ್‌‌ ಅನ್ನು 1.19 ಕೋಟಿಯಷ್ಟು ತೆರಿಗೆದಾರರ ಖಾತೆಗಳಿಗೆ ಏಪ್ರಿಲ್ 1, 2021ರಿಂದ ಡಿಸೆಂಬರ್‌ 6, 2021ರ Read more…

ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಸೆಲೆಬ್ರಿಟಿಗಳ ಪೈಕಿ 2ನೇ ಸ್ಥಾನದಲ್ಲಿ ಶಾರುಖ್ ಪುತ್ರ

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈ ವರ್ಷ ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಸರ್ಚ್ ಮಾಡಲ್ಪಟ್ಟ ದೇಶದ ಸೆಲೆಬ್ರಿಟಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೂಗಲ್ ಇಂಡಿಯಾದ ’ಇಯರ್‌ Read more…

ಭತ್ತ ಕೊಯ್ಲು ವೇಳೆಯಲ್ಲೇ ಬೆಚ್ಚಿಬಿದ್ದ ಚಾಲಕ, ದಿಢೀರ್ ಎದುರಾದ ಮೊಸಳೆ ಕಂಡು ಕಾಲ್ಕಿತ್ತ

ರಾಯಚೂರು: ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಘಟನೆ ಸಿಂಧನೂರು ತಾಲೂಕಿನ ದಡೆಸೂಗುರು ಗ್ರಾಮದ ಬಳಿ ನಡೆದಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ರೈತರೊಬ್ಬರ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವಾಗ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ Read more…

ದರ ಪರಿಶೀಲಿಸದೆ ಖಾದ್ಯ ಆರ್ಡರ್ ಮಾಡಿದ ಜೋಡಿ ಬಿಲ್ ಬಂದಾಗ ಬೆಚ್ಚಿಬಿತ್ತು…!

ನೀವು ಯಾವುದೇ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡುವ ಮೊದಲು ಯಾವಾಗಲೂ ಮೆನು ಕಾರ್ಡ್‌ನಲ್ಲಿನ ದರಗಳನ್ನು ಅಗತ್ಯವಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ನೀವು ದುಬಾರಿ ಮೊತ್ತ ತೆರಬೇಕಾದೀತು.. ಅಮೆರಿಕದ ನ್ಯೂಜೆರ್ಸಿಯಲ್ಲಿ ಡಿನ್ನರ್ ಡೇಟ್ Read more…

ಆನ್ಲೈನ್ ಶಿಕ್ಷಣದ ಪರಿಣಾಮ….! ಸಂಕಷ್ಟಕ್ಕೆ ಸಿಲುಕಿದೆ ಕಾಶ್ಮೀರದ ’ಪೆನ್ಸಿಲ್ ಗ್ರಾಮ’

’ಭಾರತದ ಪೆನ್ಸಿಲ್ ಗ್ರಾಮ’ ಎಂದೇ ಕರೆಯಲಾಗುವ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಹ್ಕೂ ಗ್ರಾಮ ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಾಂಕ್ರಾಮಿಕದಿಂದಾಗಿ ಶಿಕ್ಷಣ ವ್ಯವಸ್ಥೆ ಆನ್ಲೈನ್‌ನತ್ತ ಹೊರಳುತ್ತಿರುವ ಕಾರಣ ಪೆನ್ಸಿ‌ಲ್‌ಗಳಿಗೆ Read more…

LPG ಸಿಲಿಂಡರ್‌ ಬುಕ್ ಮಾಡುವಾಗ‌ ‘ಕ್ಯಾಶ್‌ ಬ್ಯಾಕ್’ ಪಡೆಯಲು ಹೀಗೆ ಮಾಡಿ

ಕಳೆದ ಕೆಲ ತಿಂಗಳುಗಳಿಂದ ಅಡುಗೆ ಅನಿಲ ಬೆಲೆಯು ಮತ್ತೆ ಹೆಚ್ಚಳವಾಗಿದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ಎಲ್‌ಪಿಜಿ ಖರೀದಿ ಮಾಡಿದಲ್ಲಿ ನಿಮಗೆ ಒಳ್ಳೆಯ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಇತ್ತೀಚೆಗೆ Read more…

ಭೀಕರ ಅಪಘಾತದಲ್ಲಿ 49 ವಲಸಿಗರು ಸಾವು, 58 ಮಂದಿಗೆ ಗಾಯ

ಟಕ್ಸ್ ಟ್ಲಾ ಗುಟೈರೆಜ್(ಮೆಕ್ಸಿಕೊ): ಮಧ್ಯ ಅಮೆರಿಕದ ವಲಸಿಗರು ಪ್ರಯಾಣಿಸುತ್ತಿದ್ದ ಸರಕು ಸಾಗಣೆ ಟ್ರಕ್ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯೊಂದರಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ Read more…

BIG BREAKING: ದಟ್ಟ ಮಂಜು ಹಿನ್ನಲೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ

ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರದೇಶದದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಆಕಾಶದಲ್ಲಿಯೇ ವಿಮಾನ Read more…

ಕೊಹ್ಲಿ ಬಗ್ಗೆ ಕೊನೆಗೂ ಮೌನ ಮುರಿದ ಬಿಸಿಸಿಐ….!

ಮುಂಬೈ: ಈಗಾಗಲೇ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗೆ ಇಳಿಸಿದೆ. ಕಾರಣ ಹೇಳದೆ, ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಕಾರಣ ಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ Read more…

ವಿಮಾನದೊಳಗೆ ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ಗಗನಸಖಿ

ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ನೆನಪಿದೆಯೇ? ನವ್ರಾಯ್ ಮಾಝಿಗೆ ಕುಣಿದಿದ್ದ ಅವರ ಹಿಂದಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಾರಿ ಅವರು Read more…

ಗಂಡನ ಮನೆಗೆ ಹೋಗುವಾಗ ವಧು ಮಾಡಿದ್ದೇನು ಗೊತ್ತಾ…? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ..!

ಮದುವೆ ಅಂದ್ರೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಒಂದು ರೀತಿಯ ಸಂಭ್ರಮವಿರುತ್ತದೆ. ಆದರೆ, ಮದುವೆ ಸಂಪ್ರದಾಯಗಳೆಲ್ಲಾ ಮುಗಿದು ಗಂಡನ ಮನೆಗೆ ಹೊರಟಾಗ ವಧು ಗಳಗಳನೇ ಅಳೋದು ಸಾಮಾನ್ಯ. ಇಷ್ಟು ದಿನ ತನ್ನ Read more…

ಬೆಚ್ಚಿಬೀಳಿಸುತ್ತೆ ವರ್ಷವೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತವರ ಸಂಖ್ಯೆ…!

ನವದೆಹಲಿ: ಸರ್ಕಾರಗಳು ಎಷ್ಟೇ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದರೂ ಅಪಘಾತಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ದುರ್ಮರಣಗಳು ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ. ಒಂದೇ ವರ್ಷದಲ್ಲಿ ಅದೂ ರಾಷ್ಟ್ರೀಯ Read more…

2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್…!

2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...