alex Certify Live News | Kannada Dunia | Kannada News | Karnataka News | India News - Part 3617
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 24 ಗಂಟೆಯಲ್ಲಿ ಮತ್ತೆ 7,774 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಆತಂಕವನ್ನುಂಟು ಮಾಡಿದೆ. ಈ ನಡುವೆ ಕಳೆದ 24 ಗಂಟೆಯಲ್ಲಿ ಮತ್ತೆ 7,774 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ Read more…

BREAKING NEWS: ಹಿರಿಯ ನಟ ದ್ವಾರಕೀಶ್ ಗೆ ಸಾಲದ ಹಣ ವಾಪಸ್ ನೀಡಲು ಸೂಚನೆ

ಬೆಂಗಳೂರು: ಸಾಲದ ಹಣ ವಾಪಸ್ ನೀಡಲು ಹಿರಿಯ ನಟ ದ್ವಾರಕೀಶ್ ಅವರಿಗೆ ಕೋರ್ಟ್ ಸೂಚನೆ ನೀಡಿದೆ. 52 ಲಕ್ಷ ರೂಪಾಯಿ ಹಣವನ್ನು ಕೆಸಿಎನ್ ಚಂದ್ರಶೇಖರ್ ಅವರಿಗೆ ಒಂದು ತಿಂಗಳಲ್ಲಿ Read more…

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಲಿಂಗಪಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀನಿವಾಸ ಕುಲಕರ್ಣಿ ವರ್ಗಾವಣೆಯಾಗಿದ್ದಾರೆ. ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಸಹೋದ್ಯೋಗಿ ಶಿಕ್ಷಕರು ಮತ್ತು ಮಕ್ಕಳು ಕಣ್ಣೀರಿಟ್ಟಿದ್ದಾರೆ. 9 ವರ್ಷಗಳಿಂದ Read more…

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಘಟನೆಯಿಂದ ಸಾಕಷ್ಟು ನೊಂದಿರುವ Read more…

ಬೆಳಕು ಯೋಜನೆ ಯಶಸ್ವಿ: 100 ದಿನದಲ್ಲಿ 1.2 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಬಂಧ ಸಡಿಲ ಮಾಡಲಾಗಿದೆ. ಈ ಹಿಂದೆ ಸ್ಥಳೀಯ ಆಡಳಿತದಿಂದ ಎನ್.ಒ.ಸಿ. ಪಡೆಯುವುದು ಕಡ್ಡಾಯವಾಗಿತ್ತು.  ಇದರಿಂದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ Read more…

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭಾರತೀಯ ಆಹಾರವೆಂದ್ರೆ ಅಚ್ಚುಮೆಚ್ಚು ಅಂದ್ರು ಅನಿಲ್ ಮೆನನ್

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ನಾಸಾದ ಅನಿಲ್ ಮೆನನ್ ಹೇಳಿದ್ದಾರೆ. ಹೌದು, ಭಾರತೀಯ ಮೂಲದ ಡಾ.ಅನಿಲ್ ಮೆನನ್ ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ Read more…

22 ವರ್ಷದ ಮಗಳಂತೆ ವೇಷ ಬದಲಿಸಿದ 48 ರ ಮಹಿಳೆ…! ಈಕೆ ಮಾಡಿರೋ ಅವಾಂತರ ಕೇಳಿದ್ರೆ ಬೆಚ್ಚಿಬೀಳ್ತೀರಾ..!

48 ವರ್ಷದ ಮಹಿಳೆಯೊಬ್ಬಳು ತನ್ನ 22 ವರ್ಷದ ಮಗಳಂತೆ ವೇಷ ಮರೆಸಿ, ವಿಶ್ವವಿದ್ಯಾಲಯಕ್ಕೂ ಪ್ರವೇಶ ಪಡೆದಿದ್ದಾಳೆ. ಎರಡು ವರ್ಷ ಈ ರೀತಿ ಮೋಸ ಮಾಡಿದ ಮಹಿಳೆಯು ವಿದ್ಯಾರ್ಥಿ ಸಾಲ Read more…

ಮಹಿಳೆಯರನ್ನು ಇಂಜಿನಿಯರಿಂಗ್/ವೈದ್ಯಕೀಯ ವೃತ್ತಿಗಳಿಗೆ ನೇಮಕ ಮಾಡೋದ್ರಲ್ಲಿ ಅರ್ಥವಿಲ್ಲ ಎಂದ ಪ್ರೊಫೆಸರ್‌

ಮಹಿಳೆಯರನ್ನು ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಗಳಲ್ಲಿ ಸೇರಿಸಿಕೊಳ್ಳುವ ಕುರಿತು ಅಮೆರಿಕ ವಿವಿಯೊಂದರ ಪ್ರಾಧ್ಯಾಪಕರು ಕೊಟ್ಟ ಹೇಳಿಕೆಯೊಂದು ವಿಪರೀತ ಅರ್ಥಗಳಿಗೆ ಗ್ರಾಸವಾಗಿಬಿಟ್ಟಿದೆ. ಇಡಾಹೋದಲ್ಲಿರುವ ಬೋಯ್ಸ್‌ ಸ್ಟೇಟ್ ವಿವಿಯಲ್ಲಿ ರಾಜಕೀಯ Read more…

ONLINE FRAUD: 400 ರೂ. ಕೇಕ್ ಗಾಗಿ 53,000 ರೂ. ಕಳೆದುಕೊಂಡ ವೈದ್ಯೆ..!

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ವೈದ್ಯೆಯೊಬ್ಬರು 400 ರೂಪಾಯಿ ಮೌಲ್ಯದ ಹುಟ್ಟುಹಬ್ಬದ ಕೇಕ್‌ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, 53,000 ರೂ. ಮೊತ್ತವನ್ನು ಕಳೆದುಕೊಂಡಿದ್ದಾರೆ. Read more…

ಚಿಪ್ಕೋ ಚಳುವಳಿಗಾಗಿ ಭಾರತದ ಗ್ರಾಮೀಣ ಮಹಿಳೆಯರನ್ನು ಶ್ಲಾಘಿಸಿದ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ತನ್ನ Read more…

ಭಾರತದ ಇಂಧನ ಪೂರೈಕೆ ಕುರಿತು ಅಧ್ಯಯನದಲ್ಲಿ ಮಹತ್ವದ ಸಂಗತಿ ಬಹಿರಂಗ

ಸುಸ್ಥಿರ ಇಂಧನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತವು 2030ರ ವೇಳೆಗೆ ತನ್ನ ಇಂಧನ ಬೇಡಿಕೆಯ ಬಹುಭಾಗವನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದಿಸಿಕೊಳ್ಳಲಿದೆ ಎಂದು ಲಾರೆನ್ಸ್ ಬರ್ಕ್ಲೆ ನ್ಯಾಷನಲ್ ಲ್ಯಾಬೋರೇಟರಿ (ಬರ್ಕ್ಲೆ ಲ್ಯಾಚ್‌) Read more…

ಅದೃಷ್ಟ ಅಂದ್ರೆ ಹೀಗಿರಬೇಕು..! ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಆಂಬುಲೆನ್ಸ್ ಡ್ರೈವರ್

ಯಾರ ಅದೃಷ್ಟ ಹೇಗಿದೆಯೋ ಹೇಳೋಕೆ ಆಗೋದಿಲ್ಲ. ಇವತ್ತು ನಿಮ್ಮ ಜೀವನ ಕಷ್ಟದಲ್ಲಿದ್ರೆ ನಾಳೆ ದಿನ ಒಮ್ಮೆಲೆ ಶ್ರೀಮಂತರಾಗಬಹುದು. ಯಾರಿಗೆ ಗೊತ್ತು ನಿಮ್ಮ ಅದೃಷ್ಟ ಒಂದೇ ದಿನದಲ್ಲಿ ಬದಲಾಗಬಹುದು. ಇದಕ್ಕೆ Read more…

RBI ನಿಯಂತ್ರಣ ಕಾಯ್ದೆಗೆ ತಿದ್ದುಪಡಿ, ಹಣ ಪಡೆಯಲು ಅವಕಾಶ; ಫಲಾನುಭವಿಗಳೊಂದಿಗೆ ಮೋದಿ ಸಂವಾದ

ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಹಣ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. ವಿಮೆ ವ್ಯಾಪ್ತಿಯ ಮಿತಿಯಲ್ಲಿ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಹಣ ಪಡೆದ ಫಲಾನುಭವಿಗಳೊಂದಿಗೆ Read more…

ಶುಭ ಸುದ್ದಿ: ಕಲ್ಯಾಣ ಕರ್ನಾಟಕದ 5 ಸಾವಿರ ಸೇರಿ 15000 ಶಿಕ್ಷಕರು, 4000 ಅತಿಥಿ ಉಪನ್ಯಾಸಕರ ನೇಮಕಾತಿ; ಇಂಜಿನಿಯರಿಂಗ್ ಪದವೀಧರರಿಗೂ ಅವಕಾಶ

ಬೆಂಗಳೂರು: ಶಿಕ್ಷಕರು ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15,000 ಶಿಕ್ಷಕರ ನೇಮಕಾತಿಗೆ ನಿರ್ಧರಿಸಿದೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಉಳಿಕೆ Read more…

BIG BREAKING: ಪ್ರಧಾನಿ ನೋದಿ ಟ್ವಿಟರ್ ಖಾತೆ ಹ್ಯಾಕ್, ಪ್ರಜೆಗಳಿಗೆ ಬಿಟ್ ಕಾಯಿನ್ ಹಂಚುವುದಾಗಿ ಘೋಷಣೆ

ನವದೆಹಲಿ: ರಾತ್ರಿ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಪ್ರಧಾನಿ ಖಾತೆಯಿಂದ ಬಿಟ್ ಕಾಯಿನ್ ಬಗ್ಗೆ ಟ್ವೀಟ್ ಮಾಡಿದ್ದು, ಸರ್ಕಾರ 500 ಬಿಟ್ ಕಾಯಿನ್ ಖರೀದಿಸಿದೆ. ಅವುಗಳನ್ನು Read more…

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಸಾರಿಗೆ ಸೌಲಭ್ಯಕ್ಕೆ ಬಸ್ ಪಾಸ್ ವಿತರಣೆ

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲಾಗುತ್ತದೆ. ನೋಂದಾಯಿತ ಕಾರ್ಮಿಕರಿಗೆ ಯೋಜನೆಯ ಲಾಭ ಸಿಗಲಿದೆ. ನೋಂದಾಯಿತ ಕಾರ್ಮಿಕರು ಕೆಲಸದ ಸ್ಥಳಗಳಿಗೆ ತೆರಳಲು ಅನುಕೂಲವಾಗುವಂತೆ ಬಿಎಂಟಿಸಿ ಬಸ್ ಗಳಲ್ಲಿ Read more…

ಆಧಾರ್ ಹೊಂದಿದ ರೈತರ ಖಾತೆಗೆ ಹಣ ಜಮಾ: 9.50 ಕೋಟಿ ರೂ. ಬೆಳೆ ಹಾನಿ ಪರಿಹಾರ ಮೊತ್ತ ಪಾವತಿ

ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಈಗಾಗಲೇ ಒಂಬತ್ತು ಹಂತಗಳಲ್ಲಿ 12,016 ಫಲಾನುಭವಿಗಳಿಗೆ 9.50 ಕೋಟಿ ರೂ. ಇನ್ ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ Read more…

ಮಕ್ಕಳಿಗೆ ತುಂಬಾ ಇಷ್ಟವಾಗುವ ʼವೆನಿಲ್ಲಾ ಕೇಕ್ʼ

ಕೇಕ್ ಮಕ್ಕಳಿಗೆ ತುಂಬಾ ಇಷ್ಟ. ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ಮಾಡಿಕೊಟ್ಟರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇದನ್ನು ಮಾಡುವುದಕ್ಕೆ ತುಂಬಾ ಸಮಯ ಕೂಡ ತೆಗೆದುಕೊಳ್ಳುವುದಿಲ್ಲ. ಮಾಡುವ Read more…

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಮಂಡ್ಯ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳಿಗೆ ಪ್ರೊಟೀನ್ ಗಾಗಿ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. Read more…

ಮರೆತೂ ಜೀವನದಲ್ಲಿ ಮಾಡಲೇಬೇಡಿ ಈ ಕೆಲಸ

ಪುಣ್ಯ ಪ್ರಾಪ್ತಿಗಾಗಿ ಜನರು ದೇವರ ಪೂಜೆ, ದಾನ, ಧರ್ಮ ಮಾಡ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ಕೆಲಸ ಪುಣ್ಯದ ಬದಲು ಪಾಪಕ್ಕೆ ಕಾರಣವಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಇಂತಹದ್ದೆ ಮೂರು Read more…

ಈ ರಾಶಿಯವರಿಗೆ ಇದೆ ಇಂದು ಒಳ್ಳೆಯ ಯೋಗ

ಮೇಷ : ನಿಮ್ಮ ಹಣಕಾಸಿನ ಸ್ಥಿತಿಯು ಇಂದು ಉತ್ತಮವಾಗಿ ಇರಲಿದೆ. ಮನೆಯಲ್ಲಿ ಮನಸ್ಸಿಗೆ ನೋವುಂಟಾಗುವ ಘಟನೆಗಳು ಜರುಗಲಿದೆ. ತಾಯಿಯ ಚುಚ್ಚು ಮಾತುಗಳು ನಿಮಗೆ ಕಿರಿಕಿರಿ ತರಿಸಬಹುದು. ಎಲ್ಲಾ ಸಂದರ್ಭದಲ್ಲಿಯೂ Read more…

ಇಲ್ಲಿದೆ ಕೊರೊನಾ ಸೋಂಕು ಪತ್ತೆ ಮಾಡಬಲ್ಲ ಮಾಸ್ಕ್​

2019 ಡಿಸೆಂಬರ್​ನಿಂದ ಶುರುವಾದ ಕೊರೊನಾ ಮಾರಿ ನಾನಾ ರೂಪಗಳನ್ನು ತಾಳುತ್ತಿದೆಯೇ ಹೊರತು ಪ್ರಪಂಚವನ್ನು ಬಿಟ್ಟು ಹೋಗುವ ಹಾಗೆ ಕಾಣುತ್ತಿಲ್ಲ. ಕೋವಿಡ್​ ವಾಸಿ ಮಾಡಲು ವಿಜ್ಞಾನಿಗಳು ಕೊರೊನಾ ಲಸಿಕೆ, ಬೂಸ್ಟರ್​ Read more…

ಹಾಲಿ ಚಾಂಪಿಯನ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಕರ್ನಾಟಕ

ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕರ್ನಾಟಕ ತಂಡ ಮೂರನೇ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಕಮ್ ಬ್ಯಾಕ್ ಮಾಡಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ Read more…

ಗಂಡು ಮಗು ಬೇಕೆಂದು ತನ್ನ ಹೆಣ್ಣುಮಕ್ಕಳನ್ನೇ ಕೊಲೆಗೈದ ಪಾಪಿ ತಾಯಿ ಅಂದರ್​…!

ಗಂಡು ಮಗುವನ್ನು ಪಡೆಯಬೇಕು ಎಂದು ಆಸೆ ಹೊಂದಿದ್ದ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಮಹಿಳೆಯು ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಮೂವರು ಹೆಣ್ಣು ಹಸುಗೂಸುಗಳನ್ನು ಕೈಯಾರೆ ಕೊಂದಿದ್ದಾಳೆ..! ಡಿಸೆಂಬರ್ 2ರಂದು Read more…

ಬೆಲೆ ಏರಿಕೆಯ ನಡುವೆಯೇ ಗ್ರಾಹಕರಿಗೆ ಸಿಹಿ ಸುದ್ದಿ

ಬೆಲೆ ಏರಿಕೆಯ ಮಧ್ಯೆ ಗ್ರಾಹಕರಿಗೆ ಸಂತಸದ ಸುದ್ದಿಯೊಂದು ಹೊರ ಬೀಳುತ್ತಿದೆ. ಅಡುಗೆ ತೈಲದ ಬೆಲೆ ಈಗಾಗಲೇ ಒಂದೇ ತಿಂಗಳಲ್ಲಿ 8 ರೂ.ನಿಂದ 10 ರೂ.ವರೆಗೆ ಇಳಿಕೆಯಾಗಿದೆ. ಅಲ್ಲದೇ, ಇದು Read more…

ಬಸ್ ನಲ್ಲಿ ಜೊತೆಯಾಗಿದ್ದ ಜೋಡಿ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಅರೆಸ್ಟ್

ಮಂಗಳೂರು: ಮಂಗಳೂರು ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಬಂಧಿತ ಆರೋಪಿಗಳೆನ್ನಲಾಗಿದೆ. Read more…

ಅಮೆರಿಕದ ಹಲವು ಪ್ರದೇಶಗಳಲ್ಲಿ ಸುಂಟರಗಾಳಿ ಆರ್ಭಟ: 50ಕ್ಕೂ ಹೆಚ್ಚು ಜನ ಬಲಿ

ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ Read more…

ಪ್ರೀತಿಯ ಮಡದಿಗೆ 4ನೇ ವರ್ಷದ ವಿವಾಹ ವಾರ್ಷಿಕೋತ್ಸದ ಶುಭಾಶಯ ತಿಳಿಸಿದ ವಿರಾಟ್ ಕೊಹ್ಲಿ

ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದಿರುವ ವಿರಾಟ್ ಕೊಹ್ಲಿ, ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಇನ್ಸ್ಟಾಗ್ರಾಮ್‌ನಲ್ಲಿ ಶುಭ ಹಾರೈಸಿದ್ದಾರೆ. Read more…

ರಾಜ್ಯದಲ್ಲಿಂದು 320 ಜನರಿಗೆ ಕೊರೋನಾ, 30 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 320 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 30,00,105 ಕ್ಕೆ ಏರಿಕೆಯಾಗಿದೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 38,257 Read more…

ನಟ ಸಿಂಬು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಚೆನ್ನೈ : ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳು ನಟ ಸಿಂಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್ ನಲ್ಲಿ ಇದ್ದ ಸಮಯದಲ್ಲಿ ಅವರಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಸ್ಥಳೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...