alex Certify Live News | Kannada Dunia | Kannada News | Karnataka News | India News - Part 3594
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಸಿಂಪ್ಟಮ್ಸ್ ಗುರುತಿಸಲು ತಜ್ಞಪಡೆಯ ಹರಸಾಹಸ….! ಕೋವಿಡ್ ಲಕ್ಷಣಗಳಿದ್ರೂ ಮೈ ಮರೆಯದಿರಿ

ಒಮಿಕ್ರಾನ್, ಈ ಹೊಸ ತಳಿಯ ಬಗ್ಗೆ ಉತ್ತರಗಳಿಗಿಂತ ಪ್ರಶ್ನೆಗಳೆ ಹೆಚ್ಚಿವೆ. ವಿಶ್ವ ಆರೋಗ್ಯ ಸಂಸ್ಥೆಯೆ ಈ ಮ್ಯೂಟೇಟೆಡ್ ಸೋಂಕಿನ ಬಗ್ಗೆ ದಿನಕ್ಕೊಂದು ಗಂಭೀರ ಮಾಹಿತಿ ನೀಡುತ್ತಿದೆ. ಸಧ್ಯಕ್ಕಿರುವ ವೈಜ್ಞಾನಿಕ Read more…

SHOCKING: ಹೊಲದಲ್ಲೇ ಅತ್ಯಾಚಾರ ಎಸಗಲು ವಿಫಲವಾಗಿ ಮಹಿಳೆ ಕತ್ತು ಸೀಳಿದ ಪಾಪಿ

ಮೀರತ್: ಉತ್ತರ ಪ್ರದೇಶದಿಂದ ವರದಿಯಾಗಿರುವ ಭಯಾನಕ ಅಪರಾಧ ಪ್ರಕರಣವೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ 50 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ವಿಫಲರಾದ ವ್ಯಕ್ತಿಯೊಬ್ಬ ಕೊಡಲಿಯಿಂದ ಆಕೆಯ Read more…

ದೇಶವೊಂದರ ಅಧ್ಯಕ್ಷ ಈ ಗಾಯಕಿಯ ಅಪ್ಪಟ ಅಭಿಮಾನಿ…!

ಟೇಲರ್ ಸ್ವಿಫ್ಟ್, ತನ್ನ ಟ್ಯಾಲೆಂಟ್ ನಿಂದ ಇಡೀ ವಿಶ್ವದಲ್ಲೆ ಪ್ರಸಿದ್ಧವಾಗಿರೊ ಪಾಪ್ ಗಾಯಕಿ. ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿರುವ ಈಕೆಗೆ ಚಿಲಿಯ ಅಧ್ಯಕ್ಷ ಕೂಡ ಮನಸೋತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ Read more…

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆದ ಮತ್ತೊಬ್ಬ ಶಾಸಕ

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ಮೇಲೆ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ತನ್ನ ಅಸ್ತಿತ್ವದ ಪ್ರಶ್ನೆ ಶುರುವಾಗಿದೆ. ಈ ವೇಳೆ ಮತ್ತೊಬ್ಬ ಶಾಸಕ ಪಕ್ಷ ತೊರೆದಿದ್ದು, Read more…

ದಾಖಲೆ ಬರೆದ ಕರ್ನಾಟಕ…! 100% ವ್ಯಾಕ್ಸಿನ್ ಪಡೆದ ರಾಜ್ಯದ ಮಧ್ಯ ವಯಸ್ಕರು

ಒಮಿಕ್ರಾನ್ ನಿಂದ ಎಚ್ಚೆತ್ತುಕೊಂಡ ಜನರು ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇವ್ರಲ್ಲಿ ಮುಂದಿರುವ ಮಧ್ಯ ವಯಸ್ಕರು ತೀವ್ರಗೊಳಿಸಿರುವ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಈ ಮೂಲಕ ಕೊರೋನಾ Read more…

ಟ್ರ್ಯಾಕ್ಟರ್ ಪಲ್ಟಿಯಾಗಿ ದುರಂತ: ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು

ಮಂಡ್ಯ: ಬೀರವಳ್ಳಿ ಗ್ರಾಮದ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೀರವಳ್ಳಿ ಗ್ರಾಮದ ಬಳಿ ಅಪಘಾತ ನಡೆದಿದೆ. 44 ವರ್ಷದ ರಮೇಶ Read more…

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ದಿ ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) Read more…

ಹೈಟೆಕ್ ಮುನ್ನಾಭಾಯ್…! ಸಿಕ್ಕಿಬಿದ್ದ ಬ್ಲೂಟೂತ್ ಸೆಟಪ್ ನೊಂದಿಗೆ ವಿಗ್ ಧರಿಸಿ ಬಂದ ಪರೀಕ್ಷಾರ್ಥಿ, ವಿಡಿಯೋ ವೈರಲ್

ಸರ್ಕಾರದ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ತಯಾರಿ ನಿರಂತರವಾಗಿ ನಡೆಸುವ ವಿದ್ಯಾರ್ಥಿಗಳು ನೇಮಕಾತಿ ವಿಳಂಬದ ಸಂದರ್ಭದಲ್ಲಿ ಸಂಬಂಧಿತ ರಾಜ್ಯ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನ ಪ್ರಾರಂಭಿಸಲು ಸಾಮಾಜಿಕ Read more…

BREAKING NEWS: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ

ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಬಿಸೇಗಾರಹಳ್ಳಿ, ಶೆಟ್ಟಿಗೆರೆಯಲ್ಲಿ ಭೂಮಿ ನಡುಗಿದೆ. ಏಕಕಾಲದಲ್ಲಿ ಎರಡೂ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಭೂಮಿ Read more…

ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪನ

ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಈ ಭೂಕಂಪನ ಭೂ ಮೈಲ್ಮೈ ನಿಂದ 125 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದು ಅಂಕಾರೇಜ್ Read more…

BIG NEWS: ಗುಂಪು ಹಿಂಸಾಚಾರ ತಡೆ ಹಾಗೂ ಗುಂಪು ಹತ್ಯೆ ವಿರೋಧಿ ವಿಧೇಯಕ ಅಂಗೀಕರಿಸಿದ ಜಾರ್ಖಂಡ್ ಸರ್ಕಾರ

ಬಿಜೆಪಿ ವಿರೋಧದ ಮಧ್ಯೆಯೂ ಗುಂಪು ಹಿಂಸಾಚಾರ ತಡೆ ಹಾಗೂ ಗುಂಪು ಹತ್ಯೆ ವಿರೋಧಿ ವಿಧೇಯಕವನ್ನು ಜಾರ್ಖಂಡ್ ಸರ್ಕಾರ ಅಂಗೀಕರಿಸಿದೆ. ಈ ಮೂಲಕ ದೇಶದಲ್ಲಿ ಈ ವಿಧೇಯಕ ಅಂಗೀಕರಿಸಿದ ಮೂರನೇ Read more…

ಇಂದಿನಿಂದ ಆರಂಭವಾಗಲಿದೆ ಪ್ರೊ ಕಬಡ್ಡಿ ಹಂಗಾಮಾ..! ಯು ಮುಂಬಾ ವಿರುದ್ಧ ಘರ್ಜಿಸಲಿದೆ ಬೆಂಗಳೂರು..!

ಇಂದಿನಿಂದ ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳ ನಡುವೆ ಫೈಟ್ ನಡೆಯಲಿದೆ. ಈ ಬಾರಿ ಕಬಡ್ಡಿ Read more…

ಮದುವೆಯಾಗದಿದ್ರೂ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಸಂಬಂಧ ಹೊಂದಬಹುದು: ಹೈಕೋರ್ಟ್

ಚಂಡಿಗಢ: ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಗಂಡು ಮಕ್ಕಳು 21 ವರ್ಷ ಮತ್ತು ಹೆಣ್ಣುಮಕ್ಕಳು 18 ವರ್ಷದವರೆಗೆ ಮದುವೆಯಾಗುವಂತಿಲ್ಲ. ಈಗ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಕೆ Read more…

ನಟಿ ಶ್ರೀದೇವಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ ಯುವತಿ…! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಸಾಮಾಜಿಕ ಜಾಲತಾಣಗಲ್ಲಿ ಸಾಮಾನ್ಯರು, ಸೆಲೆಬ್ರಿಟಿಗಳ ಸಿನಿಮಾ ಡೈಲಾಗಿಗೆ ಲಿಪ್ ಸಿಂಕ್ ಮಾಡಿ ಅಪ್ಲೋಡ್ ಮಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಹಾಗೆಯೇ ದೀಪಾಲಿ ಚೌಧರಿ ಎಂಬ ಇನ್ಸ್ಟಾಗ್ರಾಂ ಯೂಸರ್ ಆಗಾಗ್ಗೆ ದಿವಂಗತ Read more…

ಕಟ್ಟಡದಿಂದ ಸೀರೆ ಇಳಿ ಬಿಟ್ಟು ಪರಾರಿಯಾಗಲೆತ್ನಿಸಿದ ಹುಡುಗಿ ಗಂಭೀರ

ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಸೀರೆಗಳನ್ನು ಹಗ್ಗದ ರೀತಿ ಕಟ್ಟಿ Read more…

ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..?

ವಿಲಕ್ಷಣವಾದ ಪಾಕವಿಧಾನಗಳು ಅಂತರ್ಜಾಲದಲ್ಲಿ ಇತ್ತೀಚೆಗೆ ಅತಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವೊಂದು ಖಾದ್ಯಗಳನ್ನು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವನ್ನು ನೋಡುತ್ತಲೇ ಅಸಹ್ಯ ಪಟ್ಟುಕೊಂಡಿದ್ದಾರೆ. ಇದೀಗ ಹೊಸ ಶೈಲಿಯ ಖಾದ್ಯ Read more…

ಅಂಗಡಿಯವನಿಗೆ ಪೊಲೀಸ್‌ ಪೇದೆ ಆವಾಜ್..! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಅಂಗಡಿ ಮಾಲೀಕನಿಗೆ ಪೊಲೀಸ್​ ಬೆದರಿಕೆ ಹಾಕಿದ ವಿಡಿಯೋ ವೈರಲ್​ ಆದ ಪರಿಣಾಮ ಪೊಲೀಸ್​​ ಪೇದೆಯನ್ನು ಸಶಸ್ತ್ರ ಮೀಸಲು ಘಟಕಕ್ಕೆ ವರ್ಗಾವಣೆ ನಡೆಸಿದ ಘಟನೆಯು ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ.‌ ತಿರುಪುರದಲ್ಲಿರುವ Read more…

ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ: ಮಂಗಳಮುಖಿಯರಿಗೂ ಅವಕಾಶ

ಬೆಂಗಳೂರು: KSRP ಮತ್ತು IRB ವಿಶೇಷ ಮೀಸಲು ಸಬ್ ಇನ್ಸ್ ಪೆಕ್ಟರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷರು, ಮಹಿಳಾ ಅಭ್ಯರ್ಥಿಗಳೊಂದಿಗೆ ಮಂಗಳಮುಖಿಯರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಪೊಲೀಸ್ Read more…

ಮರಿಯಾನೆಯ ಸಂಭ್ರಮವನ್ನು ಅನುಕರಿಸಿದ್ರಾ ಕ್ರಿಕೆಟಿಗ ರವೀಂದ್ರ ಜಡೇಜಾ..?

ಜಗತ್ತಿನ ಅತ್ಯಂತ ಗೌರವಾನ್ವಿತ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿದೆ. ಬ್ಯಾಟರ್‌ಗಳು ತಮ್ಮ ಫಾರ್ಮ್ಯಾಟ್‌ಗೆ ಅನುಗುಣವಾಗಿ ಪ್ರತಿ ರನ್‌ ಹೊಡೆಯಲು ಬಹಳ ಶ್ರಮ ಪಡಬೇಕಾಗುತ್ತದೆ. ಪ್ರತಿಯೊಬ್ಬ ಬ್ಯಾಟ್ಸ್ ಮ್ಯಾನ್ ತಮ್ಮ Read more…

ಖಾಸಗಿ ಚಿತ್ರ ತೆಗೆದು ಬ್ಲಾಕ್ ಮೇಲ್; ಯುವಕನ ಹತ್ಯೆ ಮಾಡಿಸಿದ ವಿದ್ಯಾರ್ಥಿನಿಯರು

ಚೆನ್ನೈ: ಬಾಲಕಿಯರ ಖಾಸಗಿ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಪ್ರೇಮ್ ಕುಮಾರ್ ಎಂದು Read more…

ಆಂಟಿಯೊಂದಿಗೆ ಪರಾರಿಯಾದ ಯುವಕ: ದೂರು ನೀಡಿದ ತಾಯಿ

ಶಿವಮೊಗ್ಗ: ಮಹಿಳೆಯೊಬ್ಬಳು ಯುವಕನನ್ನು ಅಪಹರಿಸಿರುವುದಾಗಿ ಶಿವಮೊಗ್ಗದ ತುಂಗಾ ನಗರ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಮಲ್ಲಿಗೆನಹಳ್ಳಿಯ 19 ವರ್ಷದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಮಹಿಳೆ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾಳೆ. Read more…

ಇನ್ಮುಂದೆ ಶಾದಿ ಡಾಟ್ ಕಾಮ್‍ನಲ್ಲಿ ಸಲಿಂಗಿಗಳಿಗೂ ಬಾಳಸಂಗಾತಿ ಹುಡುಕಲು ಅವಕಾಶ..!

ಮನೆಯಲ್ಲಿ ನಿಶ್ಚಯಿಸಿದ ಹುಡುಗ/ಹುಡುಗಿಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಒಪ್ಪಿ ಮದುವೆಯಾಗುತ್ತಿದ್ದ ಕಾಲ ಹೋಗಿದೆ. ಈಗೇನಿದ್ರೂ ಲವ್ ಮ್ಯಾರೇಜ್ ಅಥವಾ ಬಾಳ ಸಂಗಾತಿಯ ಆಯ್ಕೆಯನ್ನು ಕೂಡ ಆನ್ಲೈನ್ ನಲ್ಲೇ ಮಾಡಲಾಗುತ್ತದೆ. ಇದರಿಂದ Read more…

ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ

ಭಾರತವು ಸಂಭವನೀಯ ಕೋವಿಡ್​ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್​ ಬಯೋಟೆಕ್​ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ Read more…

BIG NEWS: ಸದನದಲ್ಲಿಂದು ಮತಾಂತರ ಮಹಾ ಕದನಕ್ಕೆ ಆಡಳಿತ, ವಿಪಕ್ಷಗಳು ಸನ್ನದ್ಧ

ಬೆಳಗಾವಿ(ಸುವರ್ಣಸೌಧ): ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿಂದು ಮಹತ್ವದ ಚರ್ಚೆ ನಡೆಯಲಿದ್ದು, ವಿಧಾನಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿಯಿಂದ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಬಿಜೆಪಿ ಸದಸ್ಯರಿಗೆ Read more…

ರೈಲಿನ ಇಂಜಿನ್​‌ ಅನ್ನೇ‌ ಮಾರಾಟ ಮಾಡಿದ ಭೂಪ….!

ನಕಲಿ ದಾಖಲೆಗಳನ್ನು ಸೃಷ್ಟಿಸಿದ ರೈಲ್ವೆ ಇಲಾಖೆಯ ಇಂಜಿನಿಯರ್​ ಒಬ್ಬರು ರೈಲ್ವೆ ಇಂಜಿನ್​ನ್ನೇ ಮಾರಾಟ ಮಾಡಿದ ಶಾಕಿಂಗ್​ ಘಟನೆಯು ಬಿಹಾರದಲ್ಲಿ ವರದಿಯಾಗಿದೆ. ಸಮಸ್ತಿಪುರದ ಲೋಕೋ ಡೀಸೆಲ್​ ಶೆಡ್​ನಲ್ಲಿ ಉದ್ಯೋಗಿಯಾಗಿರುವ ರಾಜೀವ್​ Read more…

‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಹಾಡಿಗೆ ವರನಿಂದ ಸಖತ್‌ ಡಾನ್ಸ್

ಇತ್ತೀಚೆಗಿನ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ರೆ ಮದುವೆಯೇ ಅಪೂರ್ಣವೆಂದೆನಿಸುತ್ತದೆ. ಮದುವೆ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ತಮಾಷೆ ಇರಲೇಬೇಕು ಎಂಬಂತಾಗಿದೆ. ಸಾಮಾನ್ಯವಾಗಿ ವಧು, ಅಥವಾ ವಧು-ವರ ಜೊತೆಲೀ ನೃತ್ಯ ಮಾಡಿರುವಂತಹ Read more…

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ…?

ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ…? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ. ತೆಂಗಿನೆಣ್ಣೆ Read more…

ವಿಚ್ಛೇದಿತ ಪತ್ನಿ ಹಾಗೂ ಮಕ್ಕಳಿಗೆ 5,473 ಕೋಟಿ ರೂ. ಜೀವನಾಂಶ ನೀಡಲು ದುಬೈ ದೊರೆಗೆ ಬ್ರಿಟನ್ ಕೋರ್ಟ್ ಆದೇಶ

ಅರಬ್​ ರಾಷ್ಟ್ರಗಳ ಪ್ರಧಾನಿ ಶೇಖ್​ ಮೊಹಮ್ಮದ್​ ಬಿನ್ ರಶೀದ್​ ಅಲ್​ ಮಕ್ತೌಮ್​​​ ಗೆ ಮಾಜಿ ಪತ್ನಿ ಹಯಾ ಬಿಂತ್​ ಅಲ್​ ಹುಸೇನ್​ರಿಗೆ 728 ಮಿಲಿಯನ್​​ ಡಾಲರ್ (5,473 ಕೋಟಿ Read more…

ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು – ಪಿಯು ಉಪನ್ಯಾಸಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೊಂದಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ತರುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಕಾಯ್ದೆ ವ್ಯಾಪ್ತಿಗೆ ತರುವ ಕರ್ನಾಟಕ ರಾಜ್ಯ Read more…

10 ಮತಗಳ ಅಂತರದಿಂದ ಸೋತ ಬಳಿಕ ಕುಸಿದು ಬಿದ್ದ ಚುನಾವಣಾ ಅಭ್ಯರ್ಥಿ

ಗುಜರಾತ್​​ನ ನರ್ಮದೆಯ ಚಿತ್ರಾಡ ಗ್ರಾಮ ಪಂಚಾಯತ್​​ನಲ್ಲಿ ಸರಪಂಚ್​ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾಸುದೇವ್​ ವಾಸವ ಅವರ ಪತ್ನಿ ಅಶ್ಮಿತಾ ಬೆನ್​ ವಾಸವ ಅವರು ಚುನಾವಣೆಯಲ್ಲಿ ಕೇವಲ 10 ಮತಗಳಿಂದ ಸೋಲನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...