alex Certify Live News | Kannada Dunia | Kannada News | Karnataka News | India News - Part 3573
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದಂದು ಮದ್ಯ ಸೇವಿಸಿ ತೂರಾಡುವವರಿಗೆ ಪೊಲೀಸರಿಂದ ಸಿಗ್ತಿದೆ ಈ ಸೇವೆ

ಅಸ್ಸಾಂನ ಬಿಸ್ವನಾಥ್ ಜಿಲ್ಲಾಡಳಿತವು ಹೊಸ ವರ್ಷದಂದು ಡ್ರಿಂಕ್ ಅಂಡ್ ಡ್ರೈವ್ ಸಮಸ್ಯೆಯನ್ನು ಎದುರಿಸಲು ಎರಡು ಸಹಾಯವಾಣಿ ಸಂಖ್ಯೆಗಳನ್ನು ಜಾರಿಗೊಳಿಸಿದೆ. ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ, ಉದ್ದೇಶದಿಂದ ಡ್ರಾಪ್ Read more…

ಪ್ರೀತಿಸಿದ್ದೆ ತಪ್ಪಾಯ್ತು…..! ನಡು ರಸ್ತೆಯಲ್ಲೆ ಯುವಕನಿಗೆ ಚಾಕುವಿನಿಂದ ಇರಿತ

ಮೂವರು ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಸುತ್ತುವರೆದು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಇರಿತಕ್ಕೊಳಗಾದವ ಪರಾರಿಯಾಗಲು ಪ್ರಯತ್ನಿಸಿದಾಗಲೂ ಬಿಡದೆ ಆತನನ್ನ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ. Read more…

ಸಮುದಾಯದಲ್ಲಿ ಹರಡ್ತಿದ್ಯಾ ಒಮಿಕ್ರಾನ್, ಆರೋಗ್ಯ ಸಚಿವ ಹೇಳಿದ್ದೇನು..?

ಒಮಿಕ್ರಾನ್ ರೂಪಾಂತರವು ಕ್ರಮೇಣ ಸಮುದಾಯಕ್ಕೆ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಒಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದೆಹಲಿಯು ಹಠಾತ್ ಏರಿಕೆ ಕಂಡಿದೆ. Read more…

ಮತ್ತೊಮ್ಮೆ ದಿಗ್ಗಜರ ಕ್ರಿಕೆಟ್ ನಲ್ಲಿ ಕಣಕ್ಕೆ ಇಳಿಯಲಿರುವ ಮಾಜಿ ಆಟಗಾರರ ದಂಡು

ನವದೆಹಲಿ : ಭಾರತ ಹಾಗೂ ಯುಎಇನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಎರಡನೇ ಆವೃತ್ತಿಯ ಟೂರ್ನಿ ಮಾರ್ಚ್ 1ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಪಾಕ್ ನ Read more…

ನಾಳೆ ಮಹತ್ವದ GST ಕೌನ್ಸಿಲ್ ಸಭೆ….! ಜನಸಾಮಾನ್ಯರಿಗೆ ಸಿಗಲಿದೆಯಾ ನೆಮ್ಮದಿ ಸುದ್ದಿ…?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ, ಡಿಸೆಂಬರ್ 31 ರಂದು 46ನೇ ಜಿ.ಎಸ್‌.ಟಿ. ಕೌನ್ಸಿಲ್ ಸಭೆ ನಡೆಯಲಿದೆ. ಸಭೆಯು ಆಫ್‌ಲೈನ್ ಆಗಿರುವುದರಿಂದ, ಸುರಕ್ಷತೆ ಕಾಪಾಡಿಕೊಳ್ಳಲು ಸರ್ಕಾರವು Read more…

ಬಿಜೆಪಿ ಶಾಸಕರ ಎದುರಲ್ಲೇ ಕಾರ್ಯಕರ್ತರು-ರಾಯಣ್ಣ ಬ್ರಿಗೇಡ್ ಮುಖಂಡರ ಮಾರಾಮಾರಿ

ಮೈಸೂರು: ನಂಜನಗೂಡಿನ ಶಾಸಕ ಹರ್ಷವರ್ಧನ್ ಎದುರೇ ಬಿಜೆಪಿ ಕಾರ್ಯಕರ್ತರು ಹಾಗೂ ರಾಯಣ್ಣ ಬ್ರಿಗೇಡ್ ಮುಖಂಡರ ನಡುವೆ ಮಾರಾಮಾರಿ ನಡೆದಿದ್ದು, ರಾಯಣ್ಣ ಬ್ರಿಗೇಡ್ ಮುಖಂಡನ ಮೇಲೆ ಹಲ್ಲೆ ನಡೆಸಿದ ಆರೋಪ Read more…

BIG NEWS: ಬಂದ್ ನಿಂದ ಕನ್ನಡ ಪರ ಸಂಘಟನೆಗಳೇ ಹಿಂದೆ ಸರಿದಿವೆ; ಬಂದ್ ಯಶಸ್ವಿಯಾಗಲ್ಲ ಎಂದ ಗೃಹ ಸಚಿವ

ಬೆಂಗಳೂರು: ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ನಾಳಿನ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, Read more…

Shocking News: ಜನವರಿ 1 ರಿಂದ ಅಂಚೆ ಕಚೇರಿ ಖಾತೆದಾರರ ಜೇಬಿಗೆ ಬೀಳಲಿದೆ ಕತ್ತರಿ

2022ರ ಆರಂಭಕ್ಕೆ ಇನ್ನೊಂದು ದಿನ ಬಾಕಿಯಿದೆ. ಹೊಸ ವರ್ಷ ಆರಂಭವಾಗ್ತಿದ್ದಂತೆ ಅನೇಕ ಬದಲಾವಣೆಯಾಗಲಿದೆ. ಅದ್ರಲ್ಲಿ ಬ್ಯಾಂಕ್ ನಿಯಮಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ ವರ್ಷ Read more…

ಫೇಸ್ಬುಕ್ ಸ್ನೇಹಕ್ಕೆ 32 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ..!

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 32 ವರ್ಷದ ಮಹಿಳೆ ಫೇಸ್ಬುಕ್ ಗೆಳೆಯನಿಗೆ 32 ಲಕ್ಷ ನೀಡಿ ಮೋಸ ಹೋಗಿದ್ದಾರೆ. ನೋಯ್ಡಾದ ಸೆಕ್ಟರ್ 45ರ ನಿವಾಸಿಯಾಗಿರುವ ಶಿಕ್ಷಕಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ Read more…

ಅತ್ಯಾಚಾರದ ನಕಲಿ ದೂರು ದಾಖಲಿಸುವುದನ್ನೇ ಚಾಳಿಯಾಗಿಸಿಕೊಂಡಿದ್ದ ಯುವತಿ ಅಂದರ್

22 ವರ್ಷದ ಯುವತಿಯನ್ನು ‘ಹನಿ-ಟ್ರ್ಯಾಪಿಂಗ್’ ಆರೋಪದ ಮೇಲೆ ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಈ ಯುವತಿ ಈ ಹಿಂದೆ ವಿವಿಧ ಠಾಣೆಗಳಲ್ಲಿ ಹಲವಾರು ಪುರುಷರ ವಿರುದ್ಧ ನಕಲಿ Read more…

‘ಕೋವಿಡ್​ ಪರೀಕ್ಷೆ ಹೆಚ್ಚಿಸಿ, ಆಸ್ಪತ್ರೆಗಳನ್ನು ಬಲಪಡಿಸಿ’ -ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೇಂದ್ರದ ಸಲಹೆ

ದೇಶದಲ್ಲಿ ಕೋವಿಡ್​ 19 ಪ್ರಕರಣಗಳು ದಿಢೀರ್​ ಏರಿಕೆ ಕಾಣುತ್ತಿರೋದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ದೆಹಲಿ, ಕರ್ನಾಟಕ, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್​ Read more…

ಬ್ರೇಕಿಂಗ್: CISF ತರಬೇತಿ ವೇಳೆ ಬಾಲಕನ ತಲೆಗೆ ತಗುಲಿದ ಗುಂಡು

ಸಮೀಪದ ಫೈರಿಂಗ್​ ರೇಂಜ್​ನಿಂದ ಬಂದ ಗುಂಡೊಂದು ತಲೆಗೆ ತಗುಲಿದ ಪರಿಣಾಮ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯು ತಮಿಳುನಾಡಿನ ಪುದುಕೋಟ್ಟೈ ಎಂಬಲ್ಲಿ ನಡೆದಿದೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ Read more…

BIG NEWS: ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ; ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದೆ ಎಂದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ ಇದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. Read more…

2021 ರ ಸಿಹಿ-ಕಹಿ ಘಟನೆಗಳನ್ನ ಮೆಲುಕು ಹಾಕಿದ ಮಾಜಿ‌ ಭುವನ ಸುಂದರಿ..!

ಭಾರತದ ಮೊದಲ ವಿಶ್ವ ಸುಂದರಿಯಾಗಿದ್ದ ನಟಿ ಸುಶ್ಮಿತಾ ಸೇನ್ ಅವರು ತಮ್ಮದೇ ಷರತ್ತುಗಳ ಮೇಲೆ ಬದುಕುತ್ತಿರುವ ಮಹಿಳೆ. ಚಿಕ್ಕ ವಯಸ್ಸಿನಲ್ಲೇ ಇಬ್ಬರು ಅನಾಥ ಮಕ್ಕಳ ಸಿಂಗಲ್ ಪೇರೆಂಟ್ ಆದ Read more…

ಮಾನವ ಮುಖ ಹೋಲುವ ಮರಿಗೆ ಜನ್ಮ‌ ನೀಡಿದ ಮೇಕೆ

ಮಾನವನಂತಿರುವ ಮರಿಗೆ ಮೇಕೆ ಜನ್ಮ ನೀಡಿರುವ ವಿಲಕ್ಷಣ ಘಟನೆ ನಡೆದಿದೆ. ಅಸ್ಸಾಂನ ಕಚರ್ ಜಿಲ್ಲೆಯ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾನವನಂತಿರುವ ಮೇಕೆ Read more…

BIG NEWS: ಕಾಂಗ್ರೆಸ್ ಪಕ್ಷದ ಬುಡ ಅಲ್ಲಾಡಿಬಿಟ್ಟು 3 ವರ್ಷ ಕಳೆದಿದೆ: ಸಚಿವ ಆರ್. ಆಶೋಕ್ ವಾಗ್ದಾಳಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಖುಷಿ ತಂದಿದೆ. ಕಳೆದ ಬಾರಿಗಿಂತ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

ಬಾಲಿವುಡ್​ ನಟಿ ನೋರಾ ಫತೇಹಿಗೆ ಕೋವಿಡ್​ ಸೋಂಕು: ನಾನು ಹಾಸಿಗೆ ಹಿಡಿದಿದ್ದೇನೆ ಎಂದ ನಟಿ

ಮುಂಬೈನಲ್ಲಿ ಕೋವಿಡ್​ 19 ಪ್ರಕರಣಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಸೆಲೆಬ್ರಿಟಿಗಳು ಸಹ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೀಗ ನೋರಾ ಫತೇಹಿ ಕೂಡ ಕೋವಿಡ್​ 19ಗೆ ಒಳಗಾಗಿದ್ದಾರೆ ಎಂಬ ಮಾಹಿತಿ Read more…

BIG NEWS: ನಾಲ್ಕು ಡೋಸ್ ವ್ಯಾಕ್ಸಿನ್ ಪಡೆದ ಮಹಿಳೆಯಲ್ಲಿ ಕೊರೋನಾ ದೃಢ..!

ನಾಲ್ಕು ಬಾರಿ‌ ಲಸಿಕೆ ಪಡೆದಿರುವ ಮಹಿಳೆಗೆ ಕೊರೋನಾ ಸೋಂಕು ತಗುಲಿದೆ. ಇಂದೋರ್ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಮಹಿಳೆಯನ್ನ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ದೃಢವಾಗಿದೆ. ಸೋಂಕು Read more…

RRR ಚಿತ್ರಕ್ಕೆ ಆಲಿಯಾ ಬ್ಯಾಡ್ ಲಕ್, ವಿವಾದಕ್ಕೀಡಾದ ಕೆಆರ್‌ಕೆ ಹೇಳಿಕೆ

ಕೆಟ್ಟ ಸುದ್ದಿಗಳಿಂದಲೆ ಮುಖ್ಯ ಭೂಮಿಕೆಯಲ್ಲಿರೊ ಕೆಆರ್‌ಕೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಬೀರ್ ಖಾನ್ ಅವರ 83 ಚಿತ್ರವನ್ನ ವಿಮರ್ಶಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಮಾಲ್ ಖಾನ್ ಈಗ, Read more…

ವಿವಿ ಆವರಣದ ಹಳೆ ಮರದಲ್ಲಿ ಹಾರುವ ಅಳಿಲುಗಳು ಪತ್ತೆ

ನೆಬ್ರಾಸ್ಕಾ ವಿವಿಯ ಆವರಣದಲ್ಲಿ ವಯಸ್ಸಾಗುತ್ತಿರುವ ಓಕ್ ಮರವೊಂದನ್ನು ಕಡಿಯುವ ವೇಳೆ ಅದರೊಳಗೆ ಕಂಡು ಬಂದ ಹಾರುವ ಅಳಿಲುಗಳನ್ನು ಕಂಡು ಅಲ್ಲಿನ ಸಿಬ್ಬಂದಿ ಅಚ್ಚರಿಗೀಡಾಗಿದ್ದಾರೆ. ಜೀವವೈವಿಧ್ಯ ಸಂರಕ್ಷಣಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ Read more…

ಅರುಣಾಚಲ ಪ್ರದೇಶಕ್ಕೆ ತೆರಳಲಿಚ್ಛಿಸುವವರಿಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಸಲಹೆ

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್‌ ಮೂಲಕ ತಮ್ಮ ತವರು ರಾಜ್ಯ ಅರುಣಾಚಲ ಪ್ರದೇಶದ ಸೌಂದರ್ಯದ ಪರಿಚಯ ಮಾಡಿಕೊಡುತ್ತಿರುತ್ತಾರೆ. ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ರಸ್ತೆಯೊಂದರಲ್ಲಿ ಸಿಲುಕಿದ ಕಾರೊಂದನ್ನು Read more…

ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ರಾಸ್ ಟೇಲರ್

ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಾಸ್ ಟೇಲರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಬರೋಬ್ಬರಿ 17 ವರ್ಷಗಳ ಸುದೀರ್ಘ ಕ್ರಿಕೆಟ್ ನಂಟಿಗೆ 37 ವರ್ಷದ ರಾಸ್ ಟೇಲರ್ Read more…

ಸ್ನೇಹಿತೆಯರೊಂದಿಗೆ ಬಿಕಿನಿಯಲ್ಲಿ ಪೋಸ್ ಕೊಟ್ಟ ಸಮಂತಾ

ಹೊಸ ವರ್ಷಕ್ಕೆ ಮುನ್ನ ನಟಿ ಸಮಂತಾ ರುತ್ ಪ್ರಭು ಗೋವಾದಲ್ಲಿ ಮೋಜು ಮಸ್ತಿಯನ್ನು ಮುಂದುವರೆಸಿದ್ದಾರೆ. ಗೆಳತಿಯರೊಂದಿಗೆ ಪ್ರಕೃತಿಯ ಮಡಿಲಲ್ಲಿ ಮಗುವಾಗಿರುವ ಸಮಂತಾ ತನ್ನ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. Read more…

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಳಿ ಚರಣ್​ ಅರೆಸ್ಟ್

ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಆರೋಪದ ಅಡಿಯಲ್ಲಿ ಧಾರ್ಮಿಕ ಮುಖಂಡ ಕಾಳಿಚರಣ್​ ಅಲಿಯಾಸ್​ ಅಭಿಜಿತ್​ ಸರಾಗ್​ನನ್ನು ಮಧ್ಯಪ್ರದೇಶ ಖಜುರಾಹೋದಲ್ಲಿ ಪೊಲೀಸರು Read more…

BIG BREAKING: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಆಯೋಗದಿಂದ ಮಹತ್ವದ ಮಾಹಿತಿ

ಚುನಾವಣಾ ಸಮಿತಿಯ ಜೊತೆ ಮಾತುಕತೆ ನಡೆಸಿರುವ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳು ಸರಿಯಾದ ಸಮಯಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

3 ಡಿಗ್ರಿ ಸೆಲ್ಸಿಯಸ್ ಗೆ ಕುಸಿದ ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನ..!

ನವದೆಹಲಿಯ ಜನರು ದಿನೇದಿನೇ ಹೆಚ್ಚುತ್ತಿರುವ ಚಳಿಗೆ ತತ್ತರಿಸಿದ್ದಾರೆ. ಇಂದು ಸಹ ಚಳಿಗಾಲದ ಚಳಿ ತೀವ್ರಗೊಂಡಿದೆ‌. ಗುರುವಾರ ಅಂದ್ರೆ ಡಿಸೆಂಬರ್ 29ರಂದು ದೆಹಲಿಯ ಕನಿಷ್ಠ ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ಗೆ Read more…

BIG NEWS: ರಾಜಧಾನಿಯಲ್ಲಿ ಕನ್ನಡಿಗರ ಕ್ರಾಂತಿ ಕಹಳೆ; ಒಂದೆಡೆ ಕರವೇ ಬೃಹತ್ ಪ್ರತಿಭಟನೆ; ಇನ್ನೊಂದೆಡೆ ನಾಳೆ ʼಕರ್ನಾಟಕ ಬಂದ್ʼ ಗೆ ವಾಟಾಳ್ ಪಣ

ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ಆರಂಭಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಇಂದು ಕರವೇ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರೆ, ಇನ್ನೊಂದೆಡೆ ಕನ್ನಡಪರ ಚಳುವಳಿಗಾರರು ನಾಳೆ Read more…

ವಾಯುಮಾಲಿನ್ಯ ಹೆಚ್ಚಳ, ಕೃಷಿ ತ್ಯಾಜ್ಯ ಸುಡುವ ಹಳೆ ಪದ್ಧತಿಗೆ ಅಂತ್ಯ ಹಾಡುತ್ತಿರುವ ರೈತರು..!

ಕೃಷಿ ತ್ಯಾಜ್ಯವನ್ನ, ಕೊಯ್ಲು ಮಾಡಿದ ಭತ್ತದ ಬೆಳೆಗಳಿಂದ ಕೋಲುಗಳನ್ನು ಸುಡುವುದು ಹರ್ಯಾಣ, ನವದೆಹಲಿ, ಪಂಜಾಬ್ ಸುತ್ತಮುತ್ತಲಿನ ರೈತರು ಅಭ್ಯಾಸ ಮಾಡಿಕೊಂಡಿರುವ ಹಳೆ ಪದ್ಧತಿ. ಆದರೆ ಇದನ್ನ ನಿಲ್ಲಿಸಿ ಎಂದು Read more…

’ಯಾರ ಕೈಲಿ ಯಾವಾಗ ಏನೆಲ್ಲಾ ಇರುತ್ತೋ, ರಾಜೀವ್ ಗಾಂಧಿಗೆ ಏನಾಯ್ತು ಅಂತ ಗೊತ್ತಲ್ಲ…? ಸೆಲ್ಫಿ ತೆಗೆಯಲು ಬಂದಿದ್ದ ವ್ಯಕ್ತಿ ಮೇಲೆ ರೇಗಾಡಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

ತಮ್ಮೊಟ್ಟಿಗೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಗಳನ್ನು ಕಂಡರೆ ಆಗದವರಂತೆ ಕಾಣುವ ಕೆಪಿಸಿಸಿ ಮುಖ್ಯಸ್ಥ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ಇದೀಗ ಇಂಥದ್ದೇ ಸನ್ನಿವೇಶದಲ್ಲಿ ಮತ್ತೊಮ್ಮೆ ಸಿಲುಕಿಕೊಂಡಿದ್ದಾರೆ. ಕರ್ನಾಟಕದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...