alex Certify Live News | Kannada Dunia | Kannada News | Karnataka News | India News - Part 3540
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸತತ 5ನೇ ದಿನವೂ 1ಲಕ್ಷದ 68 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ ನಡುವೆ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 1,68,063 ಜನರಲ್ಲಿ ಹೊಸದಾಗಿ ಸೋಂಕು Read more…

ಕಾಮುಕ ಬಾಲಕರಿಂದ ಆಘಾತಕಾರಿ ಕೃತ್ಯ

ಕಲಬುರಗಿ: ಕಾಮುಕ ಬಾಲಕರು ಅಟ್ಟಹಾಸ ಮೆರೆದಿದ್ದು, ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜನವರಿ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಲ್ಬರ್ಗ ವಿವಿ ಪೊಲೀಸ್ Read more…

ಕೆಎಂಎಫ್ ನಲ್ಲಿ ಉದ್ಯೋಗಾವಕಾಶ: 460 ವಿವಿಧ ಹುದ್ದೆಗಳ ಭರ್ತಿ; ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಕೆಎಂಎಫ್ ನಲ್ಲಿ ಉದ್ಯೋಗವಕಾಶ ಸೃಷ್ಟಿಸಲಿದ್ದು, ಮಾರ್ಚ್ ನೊಳಗೆ 460 ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಮೂಡಲಗಿ Read more…

VIDEO: ವಾಕ್‌ ಮಾಡುತ್ತಿದ್ದವನಿಗೆ ಏಕಾಏಕಿ ಎದುರಾಯ್ತು ಪರ್ವತ ಸಿಂಹ

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಪರ್ವತ ಸಿಂಹವೊಂದು ವ್ಯಕ್ತಿಯೊಬ್ಬರನ್ನು ಅಟ್ಟಿಸಿಕೊಂಡು ಬರುತ್ತಿರುವ ಸನ್ನಿವೇಶ ದಾಖಲಾಗಿದೆ. ಲಾಸ್‌ ಏಂಜಲೀಸ್‌ ಬಳಿಯ ಸುಂದವಾದ ಗುಡ್ಡಗಾಡು ಪ್ರದೇಶವೊಂದರಲ್ಲಿ ಔಟಿಂಗ್ ಮೂಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಪ್ರಕೃತಿ ಸೌಂದರ್ಯ Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಮೀಮ್‌ಗಳಿಗೆ ಒಳ್ಳೆ ಸರಕಾದ ಮುಂಬೈ ಚಳಿ

ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಕನಿಷ್ಠ ತಾಪಮಾನ 13.2 ಡಿಗ್ರೀ ಸೆಲ್ಸಿಯಸ್‌ಗೆ ಇಳಿದಿದೆ. ಅಕಾಲಿಕ ಮಳೆಯಿಂದಾಗಿ ನಗರದ ಕೆಲ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಕೊಲಾಬಾ Read more…

3 ನೇ ಟೆಸ್ಟ್‌ ನಲ್ಲಿ ಕಣಕ್ಕಿಳಿಯುವ ಮುನ್ನ ಮನಬಿಚ್ಚಿ ಮಾತನಾಡಿದ ವಿರಾಟ್‌ ಕೊಹ್ಲಿ

ಭಾರತೀ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸದೇ ಬಹಳ ದಿನಗಳಾದ ವಿಚಾರವಾಗಿ ಇತ್ತೀಚೆಗೆ ಬಹಳ ಟೀಕೆಗೆ ಗುರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ Read more…

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. “ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. Read more…

ವಿವಾಹ ಮಂಟಪಕ್ಕೆ ಈ ವಧು-ವರನ ಭವ್ಯ ಪ್ರವೇಶ ಹೇಗಿತ್ತು ಗೊತ್ತಾ..?

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ವಿವಾಹ ಅಂದ್ರೆ ಸಂಪ್ರದಾಯ, ಆಚಾರ-ವಿಚಾರಗಳು ಕೂಡ ತುಸು ಹೆಚ್ಚಾಗಿಯೇ ಇರುತ್ತದೆ. ಉತ್ತರ ಭಾರತದ ಮದೆಯಲ್ಲಿ Read more…

ಡಿಸ್ಕೌಂಟ್ ಮತ್ತು ಕ್ಯಾಶ್‌ ಬ್ಯಾಕ್‌ ಗೆ ಬೆಸ್ಟ್ ಈ‌ ಕ್ರೆಡಿಟ್ ಕಾರ್ಡ್‌

ಶಾಪಿಂಗ್ ಗೀಳಿನ ಮಂದಿಗೆ ಹೊಸ ವರ್ಷದ ಸಂದರ್ಭದಲ್ಲಿ ಭಾರೀ ಖರ್ಚುಗಳು ಬೀಳುತ್ತವೆ. ನೀವೂ ಇಂಥ ಒಬ್ಬರಾಗಿದ್ದು, ನಿಮ್ಮ ಆಸೆಗಳು ಮತ್ತು ಬಿಲ್‌ಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಚಿಂತಿಸುತ್ತಿದ್ದೀರಾ ? Read more…

‘JDS’ ಭದ್ರಕೋಟೆಯಲ್ಲಿಂದು ‘ಕಾಂಗ್ರೆಸ್’ ಪಾದಯಾತ್ರೆ: ಅಚ್ಚರಿ ಮೂಡಿಸಿದ ಡಿಕೆಶಿ ನಡೆ

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಇಂದಿನಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಪಾದಯಾತ್ರೆ ಸಾಗಲಿದೆ. ಕಾಂಗ್ರೆಸ್ ಪಾದಯಾತ್ರೆಯ ವಿರುದ್ಧ ಜೆಡಿಎಸ್ ಈಗಾಗಲೇ ಕಿಡಿಕಾರಿದೆ. ಜೆಡಿಎಸ್ ಭದ್ರಕೋಟೆ Read more…

ಭಾರತದ ನೆರವಿನಿಂದ ಕೊಲಂಬೋ – ಜಾಫ್ನಾ ಐಷಾರಾಮಿ ರೈಲಿಗೆ ಚಾಲನೆ ಕೊಟ್ಟ ಶ್ರೀಲಂಕಾ

ಭಾರತ ಹಾಗೂ ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧದ ಹೊಸ ಅಧ್ಯಾಯವೊಂದರಲ್ಲಿ, ದ್ವೀಪ ದೇಶದ ರಾಜಧಾನಿ ಕೊಲಂಬೋದಿಂದ ಜಾಫ್ನಾಗೆ ಐಷಾರಾಮಿ ರೈಲು ಸೇವೆಯನ್ನು ಆರಂಭಿಸಲು ದೆಹಲಿ ನೆರವಾಗಿದೆ. ಭಾರತದ ಸಾಲದ Read more…

ಇದೇ ಮೊದಲ ಬಾರಿಗೆ ‘ಖಾಕಿ’ ಸಮವಸ್ತ್ರ ತೊಟ್ಟ ಕಾಶಿಯ ಕೊತ್ವಾಲ್..!

ವಾರಣಸಿ: ಕಾಶಿಯ ಕೊತ್ವಾಲ್ ಎಂದೇ ಕರೆಸಿಕೊಳ್ಳುವ ಬಾಬಾ ಕಾಲಭೈರವನಿಗೆ ಇದೇ ಮೊತ್ತ ಮೊದಲ ಬಾರಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ಕಾಲಭೈರವನ ತಲೆಯ ಮೇಲೆ ಪೊಲೀಸ್ ಕ್ಯಾಪ್, ಎದೆಯ ಮೇಲೆ Read more…

ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ

ಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂಭ್ರಮವಿರುತ್ತದೆ. ತಮ್ಮ ಮದುವೆಯನ್ನು ವಿಶೇಷವನ್ನಾಗಿಸಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದಕ್ಕಾಗಿ ಮದುವೆ ದಿನ ಗೊತ್ತು ಮಾಡಿದಂದಿನಿಂದಲೇ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. Read more…

5 ವರ್ಷದೊಳಗಿನ ಮಕ್ಕಳಲ್ಲಿ ಓಮಿಕ್ರಾನ್ ‌ನ ಈ ಪ್ರಮುಖ ಲಕ್ಷಣದ ಬಗ್ಗೆ ಇರಲಿ ಎಚ್ಚರ…!

2019ನೇ ಇಸವಿಯಲ್ಲಿ ಜನರ ಜೀವನದ ಹಾದಿಯನ್ನು ಬದಲಿಸಿದ ಮಾರಣಾಂತಿಕ ಕಾಯಿಲೆಯೊಂದಿಗೆ ಜಗತ್ತು ಮತ್ತೊಮ್ಮೆ ಹೋರಾಡುತ್ತಿದೆ. ಈಗ, ಹೊಸ ಕೋವಿಡ್-19 ರೂಪಾಂತರವಾದ ಓಮಿಕ್ರಾನ್ ಸುಮಾರು 59 ದೇಶಗಳಿಗೆ ಹರಡಿದ್ದು, ಮತ್ತೆ Read more…

ದೊಡ್ಡವನಾದ ಮೇಲೆ ಏನಾಗ್ತೀಯ ಎಂಬ ಪ್ರಶ್ನೆಗೆ ಬಾಲಕ ನೀಡಿದ ಉತ್ತರ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ….!

ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿವೆ. ಈ ನಡುವೆ Read more…

ಅಯೋಧ್ಯೆ ರಾಮ ಮಂದಿರಕ್ಕೆ ವ್ಯಕ್ತಿಯೊಬ್ಬರು ತಯಾರಿಸಿರುವ ಬೀಗದ ತೂಕ ಕೇಳಿದ್ರೆ ನಿಬ್ಬೆರಗಾಗ್ತೀರಾ…..!

ಹಲವಾರು ಮಂದಿಯ ಮಹತ್ವದ ಕನಸಾಗಿರುವ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯಿಂದ ಅಪಾರ ದಾನ ಹರಿದು ಬಂದಿರುವುದು ನಿಮಗೆ ಗೊತ್ತೇ ಇದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಹಣ ಮಾತ್ರವಲ್ಲದೆ, Read more…

ದೋಣಿಯಲ್ಲಿ ವಿಹರಿಸುತ್ತಿದ್ದ ಆರು ಮಂದಿ ಪ್ರವಾಸಿಗರ ದುರ್ಮರಣ: ಭಯಾನಕ ದೃಶ್ಯ ಮೊಬೈಲ್‍ನಲ್ಲಿ ಸೆರೆ

ಬ್ರೆಸಿಲಿಯ: ಸರೋವರದ ಜಲಪಾತದ ಬಳಿ ಪ್ರವಾಸಿಗರು ಬೋಟ್ ನಲ್ಲಿ ಸಂಚರಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಕಣಿವೆಯ ಕಲ್ಲುಬಂಡೆಯ ಗೋಡೆ ಕುಸಿದು ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿರೋ ಅವಘಡ ಬ್ರೆಜಿಲ್ ನಲ್ಲಿ Read more…

ಕಡಿಮೆಯಾಯ್ತು ಕಾಂಡೋಮ್ ಬಳಕೆ, ಹೆಚ್ಚಾಯ್ತು ಗರ್ಭ ಧರಿಸಿದವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಗರ್ಭಧರಿಸಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. Read more…

‘ಡಾನ್ಸ್ ಮೇರಿ ರಾಣಿ’ಗೆ ಯುವತಿ ಜೊತೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಶ್ವಾನ…..!

ಬಾಲಿವುಡ್ ನಟಿ ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿ ಹಾಡಿನ ನೃತ್ಯವು ಬಹಳ ಪ್ರಸಿದ್ಧವಾಗಿದೆ. ಈ ಹಾಡಿಗೆ ಹಲವಾರು ಮಂದಿ ಕುಣಿದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. Read more…

ಸಂಗಾತಿ ಬಳಿ ಮುಚ್ಚಿಡಬೇಡಿ ಈ ವಿಷ್ಯ

ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ Read more…

ದೇಶದ ಜನತೆಗೆ ಗುಡ್ ನ್ಯೂಸ್: ಎಲ್ಲರಿಗೂ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಗೆ ‘ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್’ ಹೆಸರು

ನವದೆಹಲಿ: ದೇಶದ ಜನತೆಗೆ ಆರೋಗ್ಯದ ಡಿಜಿಟಲ್ ದಾಖಲೆ ಸೃಷ್ಟಿಸಿಕೊಳ್ಳಲು ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್(ABHA) ಎಂದು ನಾಮಕರಣ ಮಾಡಲು ನಿರ್ಧರಿಸಿದೆ. ಪ್ರಧಾನಿ Read more…

ಕೊರೋನಾ ವೈರಸ್: ನಾವು ಅನುಸರಿಸಬಾರದ ಕ್ರಮಗಳೇನು ಗೊತ್ತಾ…..?

ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮಕೈಗೊಂಡಿದೆ. ಜನ ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಹಸ್ತಲಾಘವ ಮಾಡಬಾರದು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಲ್ಲಿ ಬೇರೆ ಜನರೊಂದಿಗೆ ನಿಕಟ Read more…

ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳ ಉಚಿತ ಶಿಕ್ಷಣಕ್ಕೆ RTE ಪ್ರವೇಶ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2022 -23 ನೇ ಸಾಲಿನಲ್ಲಿ ದಾಖಲಾತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಫೆಬ್ರವರಿ 3 ರಿಂದ Read more…

ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆ: ವಿಕಲಚೇತನರ ಪಾಸ್ ನವೀಕರಣಕ್ಕೆ ಜ. 28 ಕೊನೆಯ ದಿನ

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 2022 ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ಜ.17 ರಿಂದ ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, Read more…

ಉಚಿತವಾಗಿ ಟ್ಯಾಬ್ ಪಡೆಯಲು ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

ದಾವಣಗೆರೆ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಹಾಗೂ ಅವರ ಅವಲಂಭಿತ ಕುಟುಂಬದ ಸದಸ್ಯರುಗಳಿಗೆ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಟ್ಯಾಬ್ Read more…

ಎಂದೂ ಈ ವಸ್ತುಗಳನ್ನು ʼದಾನʼ ಮಾಡಬೇಡಿ

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ. ಜ್ಯೋತಿಷ್ಯ Read more…

ಈ ರಾಶಿಯವರಿಗಿದೆ ಇಂದು ದುರ್ಗೆಯ ಕೃಪೆಯಿಂದ ಅಂದುಕೊಂಡ ಕಾರ್ಯಗಳಲ್ಲಿ ಜಯ

ಮೇಷ : ಹೊಸ ಹೂಡಿಕೆಗಳಿಗೆ ಇದು ಸಕಾಲವಲ್ಲ. ವಾಹನ ಪ್ರಯಾಣಗಳಿಂದ ಆದಷ್ಟು ದೂರವೇ ಇರಿ. ನಿಮ್ಮ ಒಳ್ಳೆಯ ಸ್ವಭಾವವು ಕುಟುಂಬದಲ್ಲಿ ನಿಮಗೆ ಗೌರವವನ್ನು ಹೆಚ್ಚಿಸಲಿದೆ. ನಿಮ್ಮ ಆಸಕ್ತಿಗೆ ತಕ್ಕಂತ Read more…

ಹೆಗಲ ಮೇಲೆ ದೈತ್ಯ ಹೆಬ್ಬಾವನ್ನು ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ

ನಿಮಗೆ ದಾರಿಯಲ್ಲಿ ನಡೆಯುತ್ತಾ ಹೋಗುತ್ತಿರಬೇಕಿದ್ರೆ ಆಕಸ್ಮಾತ್ ಆಗಿ ಹೆಬ್ಬಾವು ಕಾಣಿಸಿಕೊಂಡ್ರೆ ಏನಾಗಬಹುದು..? ಒಂದು ಕ್ಷಣ ಹೃದಯ ನಿಂತಂತ ಅನುಭವವಾಗಬಹುದು ಅಲ್ವಾ..? ಎಷ್ಟೋ ಮಂದಿ ತೋಟದಲ್ಲಿ ಕೆಲಸ ಮಾಡುತ್ತಿರಬೇಕಿದ್ರೆ ಗೊತ್ತಿಲ್ಲದೆ Read more…

ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳನ್ನೇ ಬಳಸಿ ಕಾಬೂಲ್ ನಲ್ಲಿ ಪರೇಡ್ ನಡೆಸಿದ ತಾಲಿಬಾನ್…!

ಈ ಹಿಂದೆ ಅಮೆರಿಕಾದ ಪಡೆ ಬಳಸುತ್ತಿದ್ದ, ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳಲ್ಲಿ ತಾಲಿಬಾನ್ ಪಡೆ ಭಾನುವಾರ ಕಾಬೂಲ್‌ನಲ್ಲಿ ಮಿಲಿಟರಿ ಪರೇಡ್ ನಡೆಸಿದೆ.‌ ಈ ಹಿಂದೆ ಅಫ್ಘಾನ್ ನಲ್ಲಿ, ಅಮೆರಿಕಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...