alex Certify Live News | Kannada Dunia | Kannada News | Karnataka News | India News - Part 3539
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ವಯಸ್ಸಿನಲ್ಲೆ ದೊಡ್ಡ ಸಾಧನೆ, ಅಂಬೇಡ್ಕರ್ ಪ್ರಶಸ್ತಿ ಗಳಿಸಿಕೊಂಡ ಭಜರಂಗಿ ಬಾಯಿಜಾನ್ “ಮುನ್ನಿ‌”

ಭಜರಂಗಿ ಬಾಯಿಜಾನ್ ಚಿತ್ರದಲ್ಲಿ ಮುನ್ನಿ ಪಾತ್ರ ನಿರ್ವಹಿಸಿದ ಹರ್ಷಾಲಿ ಮಲ್ಹೋತ್ರ ಯಾರಿಗೆ ಗೊತ್ತಿಲ್ಲ. ಸಣ್ಣ ವಯಸ್ಸಿನಲ್ಲೆ ಸಿನಿದಿಗ್ಗಜ ಸಲ್ಮಾನ್ ಅವ್ರೊಂದಿಗೆ ಅಮೋಘವಾಗಿ ಅಭಿನಯಿಸಿ ಸೈ ಎನಿಸಿಕೊಂಡ ಮುನ್ನಿ ಈಗ Read more…

Big News: ಓಮಿಕ್ರಾನ್​ಗೂ ಬಂತು ಲಸಿಕೆ…! ಸಿಹಿ ಸುದ್ದಿ ನೀಡಿದ ಫೈಜರ್​ ಕಂಪನಿ

ಪ್ರಪಂಚದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟವಾಗಿ ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿಯನ್ನೇ ಗುರಿಯಾಗಿಸುವ ಮರುವಿನ್ಯಾಸಗೊಳಿಸಿದ ಕೋವಿಡ್ ಲಸಿಕೆಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಫೈಜರ್​​ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್​ Read more…

ಮದುವೆಯಲ್ಲಿ ಹಾಕಿದ ಹಾಡಿಗೆ ಕೋಪಗೊಂಡು ಸ್ಥಳದಲ್ಲೇ ವಿಚ್ಚೇದನ ನೀಡಿದ ವರ..!

ಪ್ರಚೋದನಕಾರಿ ಸಿರಿಯನ್​ ಹಾಡಿಗೆ ವಧು ನೃತ್ಯ ಮಾಡಿದ್ದಕ್ಕೆ ಕೋಪಗೊಂಡ ಇರಾಕ್​​ ವರನೊಬ್ಬ ಆಕೆಗೆ ವಿಚ್ಚೇದನವನ್ನೇ ನೀಡಿದ್ದಾನೆ. ಇದನ್ನು ಇರಾಕ್​ನಲ್ಲಿ ನಡೆದ ಅತ್ಯಂತ ವೇಗದ ವಿಚ್ಚೇದನ ಎಂದು ಪರಿಗಣಿಸಲಾಗಿದೆ. ಬಾಗ್ದಾದ್​ನ Read more…

BIG NEWS: ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹೆಚ್.ಎಂ. ರೇವಣ್ಣಗೆ ಕೊರೊನಾ ಸೋಂಕು; ಕಾಂಗ್ರೆಸ್ ನಾಯಕರಿಗೂ ಆರಂಭವಾಯ್ತು ಆತಂಕ

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಎಂ. ರೇವಣ್ಣ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರಿಗೆ ಕೋವಿಡ್ Read more…

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕನ್ನ, ಕೊರೊನಾ ಲಸಿಕೆಗಳನ್ನು ಕದ್ದು ಕಳ್ಳರು ಪರಾರಿ…!

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್ ಗಳನ್ನ ಕದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನ ಜಾಮ್ ಬಾಗ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳು, ಕೇಂದ್ರದಲ್ಲಿದ್ದ 24 Read more…

ರಾಜ್ಯ ರಾಜಧಾನಿಯ ಮನೆಗಳ್ಳತನ ಪ್ರಕರಣಗಳಲ್ಲಿ ಶೇ.33 ರಷ್ಟು ಹೆಚ್ಚಳ

ಕಳೆದ ಡಿಸೆಂಬರ್ ನ ಮೊದಲ ವಾರದಲ್ಲಿ ಮನೆಕೆಲಸದಾಕೆ ಐಪಿಎಸ್ ಅಧಿಕಾರಿಯ ಮನೆಯಿಂದಲೇ ಚಿನ್ನದ ಒಡವೆ ಹಾಗೂ ದುಡ್ಡು ಕದ್ದಿದ್ದಳು. 32ಸಾವಿರ ದುಡ್ಡು, ಮೂರು ಚಿನ್ನದ ಓಲೆಗಳನ್ನ ಕದ್ದ ಆಕೆಯನ್ನ Read more…

ತುರ್ತು ಸಭೆ ಕರೆದ ಆರೋಗ್ಯ ಸಚಿವ; ರಾಜ್ಯಾದ್ಯಂತ ಮತ್ತಷ್ಟು ಟಫ್ ರೂಲ್ಸ್; ಲಾಕ್ ಆಗುತ್ತಾ ಸಿಲಿಕಾನ್ ಸಿಟಿ…?

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿರುವ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಸೋಂಕು Read more…

ಲಸಿಕೆ ಪಡೆದ ಮತ್ತು ಪಡೆಯದ ನಾಗರಿಕರನ್ನ ಪ್ರತ್ಯೇಕವಾಗಿ ನೋಡುವಂತಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ರಾಜ್ಯ ಸರ್ಕಾರ ಕೊರೊನಾ ಲಸಿಕೆ ಪಡೆದ ಮತ್ತು ಲಸಿಕೆ ಪಡೆಯದವರನ್ನ ಪ್ರತ್ಯೇಕವಾಗಿ ನೋಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂಬೈನ ಲೋಕಲ್ ಟ್ರೈನ್ ನಲ್ಲಿ ಲಸಿಕೆ ಪಡೆಯದವರನ್ನ ಪ್ರಯಾಣಿಸಲು Read more…

BIG NEWS: ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಂದಿ ಹೃದಯವನ್ನು ಕಸಿ ಮಾಡಿಸಿಕೊಂಡ ರೋಗಿ..!

57 ವರ್ಷದ ವ್ಯಕ್ತಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು ಜೆನಿಟಿಕ್​​ನಲ್ಲಿ ಮಾರ್ಪಾಡು ಮಾಡಲಾದ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಈ ರೀತಿ ಪ್ರಾಣಿಗಳ Read more…

BREAKING: ಕೊರೊನಾ ಸೋಂಕಿಗೊಳಗಾದ ಗಾನ ಕೋಗಿಲೆ – ಲತಾ ಮಂಗೇಶ್ಕರ್‌ ಗೆ ಐಸಿಯುನಲ್ಲಿ ಚಿಕಿತ್ಸೆ

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು ಪ್ರಸ್ತುತ Read more…

BIG NEWS: ಕಾನೂನು ಸಚಿವರಿಗೂ ಕೋವಿಡ್ ಪಾಸಿಟಿವ್

ಬೆಂಗಳೂರು: ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ರಾಜಕೀಯ ನಾಯಕರನ್ನು ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, Read more…

ಸ್ವಚ್ಛತಾ ಸಿಬ್ಬಂದಿಯ ಕೆಲಸ ಮಾಡಿ ನೆಟ್ಟಿಗರ ಪ್ರಶಂಸೆಗೆ ಪಾತ್ರರಾದ ಶಾಲಾ ವಿದ್ಯಾರ್ಥಿಗಳು

ಅಮೆರಿಕದ ಮಿನೆಸೋಟಾದ ಶಾಲೆಯೊಂದರ ಮಕ್ಕಳು ಅಲ್ಲಿನ ಸಹಾಯಕ ಸಿಬ್ಬಂದಿಯ ಪರವಾಗಿ ಕೆಲಸ ಮಾಡುವ ಮೂಲಕ ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ಕಾಲಘಟ್ಟದಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆ ಇರುವ Read more…

ಬಲವಂತದ ಗರ್ಭಪಾತ ಕ್ರೌರ್ಯಕ್ಕೆ ಸಮಾನ, ಸೆಷನ್ಸ್ ಕೋರ್ಟ್ ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು, ಮಹಿಳೆಯ ಭ್ರೂಣವನ್ನ ಬಲವಂತವಾಗಿ ಗರ್ಭಪಾತ ಮಾಡುವುದು ಕ್ರೌರ್ಯಕ್ಕೆ ಸಮಾನ ಎಂದು ಹೇಳಿದೆ. ಗರ್ಭಿಣಿ ಮಹಿಳೆಯನ್ನ ಪೀಡಿಸುತ್ತಿದ್ದ ಪತಿ, ಅತ್ತೆ, ಮಾವ ಮೂವರಿಗೂ ಶಿಕ್ಷೆ Read more…

ಬ್ರಿಟನ್: ಸಮುದ್ರ ತೀರದಲ್ಲಿ ಕಂಡು ಬಂತು ದೈತ್ಯ ’ಸಮುದ್ರ ಡ್ರ‍್ಯಾಗನ್’ ಪಳೆಯುಳಿಕೆ

ಬಹಳ ಕಾಲ ನೆನೆಪಿನಲ್ಲಿ ಉಳಿಯುವ ಶೋಧವೊಂದು ಬ್ರಿಟನ್‌ನ ಕಡಲ ತೀರದಲ್ಲಿ ಕಂಡು ಬಂದಿದೆ. ಲೀಸೆಸ್ಟರ್‌ಶೈರ್‌ ಮತ್ತು ರಟ್ಲಾಂಡ್ ವನ್ಯಜೀವಿ ಟ್ರಸ್ಟ್‌ ಈ ಸಂಶೋಧನೆ ಮಾಡಿದೆ. 32-ಅಡಿ ಉದ್ದವಿರುವ ಈ Read more…

BIG NEWS: ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಮತ್ತೊಂದು FIR ದಾಖಲು

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ 2ನೇ ಎಫ್ಐಆರ್ ದಾಖಲಾಗಿದ್ದು, ಕನಕಪುರ ತಹಶೀಲ್ದಾರ್ ದೂರು Read more…

ವಿವಾಹದ ಬಳಿಕ ಲೈಂಗಿಕ ಸಂಬಂಧದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು, ಲಿವ್​ ಇನ್​ ಸಂಬಂಧದಲ್ಲಲ್ಲ: ದೆಹಲಿ ಹೈಕೋರ್ಟ್ ಅಭಿಪ್ರಾಯ

ಮಹಿಳೆಯ ಲೈಂಗಿಕ ಸ್ವಾಯತ್ತತೆಯ ಹಕ್ಕಿನ ಜೊತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಹೇಳಿದ ದೆಹಲಿ ಹೈಕೋರ್ಟ್​ ಎಂತಹದ್ದೇ ಸಂದರ್ಭದಲ್ಲಿಯೂ ಅತ್ಯಾಚಾರದಂತಹ ಕೃತ್ಯಗಳಿಗೆ ಶಿಕ್ಷೆ ಮಾತ್ರ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

ಇಪಿಎಫ್‌ಓ ಪೋರ್ಟಲ್‌ನಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಬದಲಿಸಲು ಇಲ್ಲಿದೆ ಟಿಪ್ಸ್

ಕಾರ್ಮಿಕರ ಪಿಂಚಣಿ ನಿಧಿ ಸಂಸ್ಥೆಯಲ್ಲಿ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕವನ್ನು ಆಧಾರ್‌ನಲ್ಲಿ ಇರುವಂತೆ ಬದಲಿಸಲು ಹೀಗೆ ಮಾಡಿ: 1. ಏಕೀಕೃತ ಪೋರ್ಟಲ್ ಜಾಲತಾಣಕ್ಕೆ ಭೇಟಿ ಕೊಡಿ (https://unifiedportal-mem.epfindia.gov.in/memberinterface/) Read more…

ಭಾರತ ಸರ್ಕಾರಕ್ಕೆ ಶೇ.36 ಪಾಲು ನೀಡಿದ ವೊಡಾಫೋನ್ – ಐಡಿಯಾ

ಸಂಕಷ್ಟಕ್ಕೆ ಸಿಲುಕಿರುವ ದೇಶದ ಮೂರನೇ ಅತಿದೊಡ್ಡ ವೈರ್‌ಲೆಸ್ ಫೋನ್ ಆಪರೇಟರ್‌ ವೊಡಾಫೋನ್ – ಐಡಿಯಾ ಲಿಮಿಟೆಡ್ ಕಂಪನಿಯು ತನ್ನ ಮಂಡಳಿಯನ್ನ ಬಾಕಿ ಶೇರ್ ಗಳನ್ನ ಇಕ್ವಿಟಿಯಾಗಿ ಪರಿವರ್ತಿಸಲು ಅನುಮೋದಿಸಿದೆ. Read more…

BIG NEWS: ಮೇಕೆದಾಟು ಯೋಜನೆ ಮಾಡಿದ್ದು ನಾವೇ, ಡಿಪಿಆರ್ ಸಿದ್ಧಪಡಿಸಿದ್ದೂ ನಾವೇ; ನೀವೇನು ಮಾಡಿದ್ದೀರಿ ಮಿಸ್ಟರ್ ಕಾರಜೋಳ ? ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮೇಕೆದಾಟು ಯೋಜನೆಗೆ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ ಇಷ್ಟೊತ್ತಿಗಾಗಲೇ ಯೋಜನೆ ಜಾರಿಗೆ ತರುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ Read more…

ಭೋಜ್ಪುರಿ ಹಾಡಿಗೆ ಡ್ಯಾನ್ಸಿಂಗ್ ಡ್ಯಾಡ್‌ ಸಖತ್ ಸ್ಟೆಪ್

ಅಮೆರಿಕದ ’ಡ್ಯಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾದ ರಿಕಿ ಪಾಂಡ್‌ ಇದೀಗ ಭಾರತದ ಸಿನೆಮಾ ಹಾಡುಗಳಿಗೆ ತಮ್ಮದೇ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡುತ್ತಿದ್ದಾರೆ. ಬಾಲಿವುಡ್‌ನ ಮಸ್ತ್‌ ಹಾಡುಗಳಿಗೆ ಕುಣಿಯುತ್ತಾ ಹೆಸರಾಗಿರುವ Read more…

ಕೋವಿಡ್ ಸೋಂಕಿಗೊಳಗಾದ ಸಿಬ್ಬಂದಿಗೆ 7 ದಿನ ಸಂಬಳ ಸಹಿತ ಕಡ್ಡಾಯ ರಜೆ: ಉತ್ತರ ಪ್ರದೇಶ ಸರ್ಕಾರದ ಮಹತ್ವದ ಆದೇಶ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚನೆ Read more…

BIG NEWS: ಅಘನಾಶಿನಿ ಆಪತ್ತಿನಲ್ಲಿದೆ; ಚಿಪ್ಪಿಕಲ್ಲು ಗಣಿಗಾರಿಕೆ ನಿಲ್ಲಿಸಿ, ನದಿ ಉಳಿಸಿ; ಹೋರಾಟಕ್ಕೆ ಕರೆಕೊಟ್ಟ HDK

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಜೀವಸೆಲೆ ಅಘನಾಶಿನಿ ಆಪತ್ತಿನಲ್ಲಿದೆ. ಆ ನದಿ ಉಳಿಸಿಕೊಳ್ಳುವ ಬಗ್ಗೆ ಒಟ್ಟಾಗಿ ಹೋರಾಡಬೇಕಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ಜೆಡಿಎಸ್ ಪಕ್ಷದ ಬೆಂಬಲ ಇದೆ. Read more…

ಇಪಿಎಫ್‌ಓ ಚಂದಾದಾರಾಗಲು ಬೇಕಾಗುವ UAN ನಂಬರ್‌ ಪಡೆಯಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಾಗಲು ನೀವು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಸಂಖ್ಯೆಯನ್ನು ಹೊಂದಿರಬೇಕು. ಉದ್ಯೋಗದಾತರು ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಪೋರ್ಟಲ್ ಮೂಲಕ ಬಳಸಿಕೊಂಡು ಸಾರ್ವತ್ರಿಕ Read more…

BH-series: ಹೊಸ ನಂಬರ್‌ ಪ್ಲೇಟ್‌ ಗಳ ಕುರಿತು ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಬಿಎಚ್‌ ಸರಣಿ ಅಥವಾ ಭಾರತ್ ಸರಣಿಯು 28ನೇ ಆಗಸ್ಟ್ 2021 ರಂದು ಭಾರತದಲ್ಲಿ ಪರಿಚಯಿಸಲಾದ ಸಾರಿಗೆಯೇತರ ವಾಹನಗಳ ನಂಬರ್ ಪ್ಲೇಟ್‌ಗಳ ಸರಣಿಯಾಗಿದೆ. ಮೇಲ್ಕಂಡ ಸರಣಿಯಲ್ಲಿ ನೋಂದಣಿಗಳು 15ನೇ ಸೆಪ್ಟೆಂಬರ್ Read more…

BIG NEWS: ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ 10 ದಿನ ಲಾಕ್ಡೌನ್ ಜಾರಿ, ಇಲ್ಲವೇ ಕಠಿಣ ನಿರ್ಬಂಧ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 1 ರಿಂದ 10 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದಿನೇದಿನೇ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಕರುಣೆಗೆ ಸಮನಾದ ಗುಣ ಮತ್ತೊಂದಿಲ್ಲ ಎಂದು ಪದೇ ಪದೇ ಸಾಬೀತು ಮಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಸಾಕಷ್ಟು ನೋಡಿದ್ದೇವೆ. ಇಂಥ ಮತ್ತೊಂದು ನಿದರ್ಶನದಲ್ಲಿ, ವೃದ್ಧ Read more…

ಟೇಕಾಫ್ ಆದ ಮರು ಕ್ಷಣದಲ್ಲೇ ಮೋಡದಲ್ಲಿ ಕಣ್ಮರೆಯಾದ ವಿಮಾನದ ವಿಡಿಯೋ ವೈರಲ್

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆಕಾಶದಲ್ಲಿ ಕಣ್ಮರೆಯಾದ ಬೃಹತ್ ಏರ್‌ಬಸ್ A380 ವಿಮಾನ ವಿಡಿಯೋ ವೈರಲ್ ಆಗಿದೆ. ಏರೋನ್ಯೂಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 650 ಟನ್ ತೂಕದ ವಿಮಾನವು Read more…

SHOCKING NEWS: 4 ವರ್ಷದ ಕಂದನನ್ನೇ ಕೊಚ್ಚಿ ಕೊಲೆಗೈದ ತಾಯಿ

ಮೈಸೂರು: ಹೆತ್ತ ತಾಯಿಯೋರ್ವಳು 4 ವರ್ಷದ ಪುಟ್ಟ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. Read more…

ಹೀಗೂ ಉಂಟು…! ಟೊಮ್ಯಾಟೋ ಕೆಚಪ್‌ನಿಂದ ಕೇಕ್‌ ತಯಾರಿ

ಕೇಕುಗಳೆಂದರೆ ಇಷ್ಟ ಪಡದೇ ಇರುವವರಿಲ್ಲ. ಒಂದೊಳ್ಳೆ ಊಟದ ಬಳಿಕ ಅಥವಾ ಕಾಫಿಯೊಂದಿಗೆ ರುಚಿಯಾದ ಕೇಕ್ ಪೀಸ್‌ ಒಂದನ್ನು ತಿನ್ನುವುದು ಅದೆಂಥಾ ಖುಷಿಯ ಅನುಭವ ಅಲ್ಲವೇ? ಚಾಕ್ಲೇಟ್, ಪೈನಾಪಲ್‌ನಿಂದ ಹಿಡಿದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...