alex Certify ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು ನಿರ್ಧರಿಸಿದೆ.

ಕಿಯಾ ಕಾರುಗಳ ಬೆಲೆ ಏರಿಕೆಯ ವಿವರಗಳು ಇಂತಿವೆ

* ಕಿಯಾ ಸೆಲ್ಟೋಸ್: 6,000 ರೂ. – 11,000 ರೂ.

* ಕಿನಾ ಸಾನೆಟ್‌: 4,000 ರೂ. – 20,000 ರೂ.

* ಕಿಯಾ ಕಾರ್ನಿವಾಲ್: 50,000 ರೂ. – 54,000 ರೂ.

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

ಇದೇ ವೇಳೆ, ತನ್ನ ಹೊಸ ಮಾಡೆಲ್ ಕರೆನ್ಸ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಕಿಯಾ ಸನ್ನದ್ಧವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಕಾಲಿಡಲಿರುವ ಕಿಯಾ ಕಂಪನಿಯ ನಾಲ್ಕನೇ ಕಾರು ಕರೆನ್ಸ್‌ ಅನ್ನು ಭಿನ್ನವಾಗಿ ರಚಿಸಲಾಗಿದ್ದು, ಇದು ಎಸ್‌ಯುವಿ ಅಥವಾ ಎಂಪಿವಿಗಳ ಸಮ್ಮಿಲನದಂತೆ ಕಾಣುತ್ತದೆ. ಕರೆನ್ಸ್‌ನ ಬುಕಿಂಗ್‌ಗಳು ಜನವರಿ 14ರಿಂದ ಆರಂಭಗೊಳ್ಳಲಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...