alex Certify Live News | Kannada Dunia | Kannada News | Karnataka News | India News - Part 3529
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ; 16 ಮಕ್ಕಳಿಗೆ ಸೋಂಕು ದೃಢ

ಬೀದರ್: ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಇಮ್ಮಡಿಗೊಳ್ಳುತ್ತಿದ್ದು, ವಸತಿ ಶಾಲೆಗಳು ಕೋವಿಡ್ ಹಾಟ್ ಸ್ಪಾಟ್ ಆಗಿ ಮಾರ್ಪಡುತ್ತಿವೆ. ಕಿತ್ತೂರು ರಾಣಿ ಚನ್ನಮ್ಮ ಮೆಟ್ರಿಕ್ ನಂತರದ ವಸತಿ ಶಾಲೆಯಲ್ಲಿ 16 Read more…

BIG NEWS: ಆಯುರ್ವೇದ ಕಾಲೇಜಿನಲ್ಲಿ ಕೊರೊನಾ ಸ್ಫೋಟ; 30 ವಿದ್ಯಾರ್ಥಿಗಳಿಗೆ ಸೋಂಕು

ಗದಗ: ರಾಜ್ಯಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಾಲಾ-ಕಾಲೇಜುಗಳಲ್ಲೂ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಇದೀಗ ರಾಜೀವ್ ಗಾಂಧಿ ಆಯುರ್ವೇದ ಕಾಲೇಜಿನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಗದಗ ಜಿಲ್ಲೆಯ Read more…

SHOCKING NEWS: ಸಂಕ್ರಾಂತಿ ಸಡಗರದಲ್ಲಿ ಘೋರ ದುರಂತ; ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರುಪಾಲು

ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ರಾಯಚೂರಿನ ಶಕ್ತಿನಗರದ ಬಳಿ ಕೃಷ್ಣಾನದಿಯಲ್ಲಿ ನಡೆದಿದೆ. ಗಣೇಶ್ (42), ಉದಯ್ ಕುಮಾರ್ (43) ಮೃತರು. Read more…

ಹಿಮದಿಂದ ಆವೃತವಾದ ಹಳಿಗಳ ಸುಂದರ ಫೋಟೋ ಹಂಚಿಕೊಂಡ ರೈಲ್ವೇ ಇಲಾಖೆ

ಚುಮು ಚುಮು ಚಳಿಗಾಲವು ಶುರುವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ಕಣಿವೆಯ ನಗರಗಳಲ್ಲಿ ಹಿಮದ ಮಳೆ ಬೀಳುವ ಕಾಲವಿದು. ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿನ ಪ್ರವಾಸಿ ಗುಡ್ಡಗಾಡು ತಾಣಗಳಲ್ಲಿ ಹಿಮವು ಎಷ್ಟು ಬೀಳುತ್ತದೆ Read more…

ಮಾನವೀಯತೆ ಅಂದ್ರೆ ಇದೇ ಅಲ್ವಾ…? ಅಪಘಾತದಲ್ಲಿ ಮೃತಪಟ್ಟ ಬಡ ಫುಡ್ ಡೆಲಿವರಿ ಏಜೆಂಟ್‌ ಕುಟುಂಬಕ್ಕೆ ನೆರವಿನ ಮಹಾಪೂರ

ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಜ಼ೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ ಸಲೀಲ್ ತ್ರಿಪಾಠಿ ಕುಟುಂಬಕ್ಕೆ ಟ್ವಿಟರ್‌ ಮೂಲಕ ನೆರವಿನ ಮಹಾಪೂರವೇ ಹರಿದು ಬಂದಿದೆ. ದೆಹಲಿ ಪೊಲೀಸ್ ಪೇದೆಯೊಬ್ಬ ಚಲಿಸುತ್ತಿದ್ದ ಎಸ್‌ಯುವಿಯೊಂದು ಗುದ್ದಿದ Read more…

ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು

ಮದುವೆ ಸಮಾರಂಭಗಳಲ್ಲಿ ಇಟ್ಟುಕೊಳ್ಳುವ ಹತ್ತಾರು ಶಾಸ್ತ್ರಗಳೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ಮದುಮಕ್ಕಳಿಗೆ ಅದ್ಯಾವ ಮಟ್ಟದಲ್ಲಿ ಹೊಟ್ಟೆ ಹಸಿದಿರುತ್ತದೆ ಎಂದು ಅವರಿಗೇ ಗೊತ್ತಿರುವ ವಿಚಾರ. ಕೆಲವೊಮ್ಮೆ ಮದುಮಕ್ಕಳು ಈ ಅವಧಿಯಲ್ಲಿ ಸರಿಯಾಗಿ Read more…

SHOCKING: ಬಸ್ ನಲ್ಲೇ ಬಾಲಕಿಗೆ ಲೈಂಗಿಕ ಕಿರುಕುಳ, ಅಪ್ರಾಪ್ತನಿಂದ ನೀಚ ಕೃತ್ಯ

ವಡೋದರಾ: ಬುಡಕಟ್ಟು ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯನ್ನು ಅಪ್ರಾಪ್ತ ಬಾಲಕನೊಬ್ಬ ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ನಿಲ್ಲಿಸಿದ್ದ ಬಸ್ ಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಕರಣದ Read more…

ಶೌರ್ಯ, ವೃತ್ತಿಪರತೆಗೆ ಹೆಸರಾದ ಭಾರತೀಯ ಸೇನೆ, ಯೋಧರ ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ: ಮೋದಿ

ನವದೆಹಲಿ: ಭಾರತದಲ್ಲಿ ಜನವರಿ 15 ರಂದು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಸೇನಾದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆ ಶೌರ್ಯ Read more…

ನಾಯಿ ಬೆನ್ನಟ್ಟಿದ್ದಕ್ಕೆ ಹೆದರಿ ನದಿಗೆ ಹಾರಿದವನು ನಾಪತ್ತೆ

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಒಂದು ತಮಾಷೆಯ ಘಟನೆ ನಡೆದಿದೆ. ಈಶ್ವರ ಯಾದವ್‌ ಎಂಬಾತ ಪೊಲೀಸ್‌ ನಾಯಿಯು ತನ್ನತ್ತ ಮೂಸುತ್ತಾ ಬಂದಿದ್ದಕ್ಕೆ ಹೆದರಿಕೊಂಡು‌ ನದಿಗೆ ಜಿಗಿದುಬಿಟ್ಟಿದ್ದಾನೆ. ಮತ್ತೊಂದು ಗಮನಾರ್ಹ ಸಂಗತಿ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

ಶಾಲೆಗಳಲ್ಲಿ ಮುಂದುವರೆದ ಕೊರೋನಾ ಆರ್ಭಟ: ಕೋವಿಡ್ ಕೇರ್ ಸೆಂಟರ್ ಗೆ ಮಕ್ಕಳು

ಬೆಂಗಳೂರು: ಶಾಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ನವೋದಯ ಶಾಲೆಯ 32 ಮಕ್ಕಳು, ಒಬ್ಬರು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ Read more…

ಜಗತ್ತಿನ ಅತ್ಯಂತ ಹಿರಿಯ ಆಮೆ ‘ಜೋನಾಥನ್’ ಗೆ ಈಗ 190 ವರ್ಷ…!

ನೆಲದ ಮೇಲೆ ಜೀವಂತ ಇರುವ ಅತ್ಯಂತ ಹಿರಿಯ ಪ್ರಾಣಿಯಾದ ಜೋನಾಥನ್ ಹೆಸರಿನ ಈ ಆಮೆಗೆ ಈ ವರ್ಷ 190 ವರ್ಷ ತುಂಬಲಿದೆ. “ಈ ವರ್ಷ ತನ್ನ 190ನೇ ಹುಟ್ಟುಹಬ್ಬ Read more…

BIG BREAKING: ಸಂಕ್ರಾಂತಿ ಹಬ್ಬದ ನಡುವೆಯೇ ದೇಶದಲ್ಲಿ ಕೊರೊನಾ ಸ್ಫೋಟ; 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಸ್ಫೋಟಗೊಂಡಿದ್ದು, 24 ಗಂಟೆಯಲ್ಲಿ 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ವಸತಿ ಶಾಲೆಯಲ್ಲಿ ಆಹಾರ ಸೇವಿಸಿದ 50 ಮಕ್ಕಳು ಅಸ್ವಸ್ಥ

ದಾವಣಗೆರೆ: ರಾತ್ರಿ ಊಟ ಸೇವಿಸಿದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾ Read more…

ವಿಪರೀತ ಚಳಿಗೆ ಹೆಪ್ಪುಗಟ್ಟಿದ ಉಪಹಾರ

ಸ್ಪಾಗೆಟ್ಟಿಯನ್ನು ಎತ್ತಿಹಿಡಿದಿರುವಂತೆಯೇ ಫ್ರೀಜ಼್‌ ಆಗಿಬಿಟ್ಟಿರುವ ಫೋರ್ಕ್ ಒಂದರ ಚಿತ್ರವು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ವಿಪರೀತ ಚಳಿಯ ಕಾರಣ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್‌ ವಾಷಿಂಗ್ಟನ್‌ನಲ್ಲಿ ತಾಪಮಾನ -34 ಡಿಗ್ರಿ Read more…

ಮೇಕೆದಾಟು ಪಾದಯಾತ್ರೆ ಭದ್ರತೆಗೆ ತೆರಳಿದ್ದ 25 ಪೊಲೀಸರಿಗೆ ಕೊರೋನಾ

ಕೋಲಾರ: ಮೇಕದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಕೈಗೊಂಡಿದ್ದ ಪಾದಯಾತ್ರೆಗೆ ತೆರಳಿದ್ದ ಕೋಲಾರ ಜಿಲ್ಲೆಯ 25 ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ Read more…

ಸಂಬಂಧಿಕರಿಂದಲೇ ಮಹಿಳೆಯ ಕತ್ತು ಕೊಯ್ದು ಬರ್ಬರ ಹತ್ಯೆ

ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆಯಾಗಿದ್ದು ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಹಿನಕಲ್ ಗ್ರಾಮದ ನಾಯಕರ ಬೀದಿಯಲ್ಲಿ ನಡೆದಿದೆ. 50 ವರ್ಷದ ಸಾಕಮ್ಮ ಕೊಲೆಯಾದವರು ಎಂದು Read more…

ಪತಿ ಮನೆಯವರು ಸೊಸೆಯ ಚಿನ್ನಾಭರಣ ಇಟ್ಟುಕೊಳ್ಳುವುದು ಹಿಂಸೆಯಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪತಿಯ ಪೋಷಕರು ಸೊಸೆಯ ಚಿನ್ನಾಭರಣಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವುದು ಹಿಂಸೆ ಆಗುವುದಿಲ್ಲವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಹೇಶ್ವರಿ ಅವರಿದ್ದ Read more…

94 ನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ ನಿವೃತ್ತ ನೌಕರ…!

ಚುನಾವಣೆಗೆ ಸ್ಪರ್ಧಿಸುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೃತ್ತ ಸರ್ಕಾರಿ ನೌಕರರೊಬ್ಬರು ಇದೀಗ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದು, ಶುಕ್ರವಾರದಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದು ಇವರ 94ನೇ ಬಾರಿಯ Read more…

ಕೊರೊನಾದಿಂದ ಗುಣಮುಖರಾದ ಉದ್ಯಮಿಯಿಂದ ಹರಕೆ ರೂಪದಲ್ಲಿ ಅಯ್ಯಪ್ಪ ಸ್ವಾಮಿಗೆ 50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ

ಕೊರೊನಾದಿಂದ ತೀವ್ರ ಅನಾರೋಗ್ಯಕ್ಕೊಳಗಾಗಿ ಸಾವು – ಬದುಕಿನ ನಡುವೆ ಹೋರಾಟ ನಡೆಸಿ ಬಳಿಕ ಗುಣಮುಖರಾದ ಉದ್ಯಮಿಯೊಬ್ಬರು ಆ ಸಂದರ್ಭದಲ್ಲಿ ಕುಟುಂಬಸ್ಥರು ಹೊತ್ತಿದ್ದ ಹರಕೆಯಂತೆ ಶಬರಿಮಲೆ ಅಯ್ಯಪ್ಪಸ್ವಾಮಿಗೆ 50 ಲಕ್ಷ Read more…

ಪತ್ನಿ ದೂರವಾಣಿ ಸಂಭಾಷಣೆ ಆಕೆಗೆ ಗೊತ್ತಾದಂತೆ ರೆಕಾರ್ಡ್ ಮಾಡುವುದು ಖಾಸಗಿತನಕ್ಕೆ ಧಕ್ಕೆ: ಪರಿಶೀಲನೆಗೆ ‘ಸುಪ್ರೀಂ’ ಸಮ್ಮತಿ

ನವದೆಹಲಿ: ಪತ್ನಿಗೆ ಗೊತ್ತಾಗದಂತೆ ಆಕೆಯ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಖಾಸಗೀತನದ ಉಲ್ಲಂಘನೆಯಾಗುತ್ತದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಸರ್ವೋಚ್ಚನ್ಯಾಯಾಲಯ ಸಮ್ಮತಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು Read more…

ನದಿಯಲ್ಲಿ ಸಂಕ್ರಾಂತಿ ಸ್ನಾನದ ವೇಳೆಯಲ್ಲೇ ಸ್ವಾಮೀಜಿಗೆ ಹೃದಯಾಘಾತ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನದಿಯಲ್ಲಿ ಸಂಕ್ರಾಂತಿ ಸ್ನಾನ ಮಾಡುವ ವೇಳೆಯಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಮಕರ ಸಂಕ್ರಾಂತಿ ಪ್ರಯುಕ್ತ ಶಹಾಬಾದ Read more…

ವೀಕೆಂಡ್ ಕರ್ಫ್ಯೂ ನಡುವೆ ಅನಗತ್ಯವಾಗಿ ಓಡಾಡ್ತಿದ್ದವರಿಗೆ ಬಿಗ್ ಶಾಕ್: 24 ವಾಹನ ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ನಡುವೆಯೂ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕರ್ಫ್ಯೂ ನಡುವೆಯೂ ನಿಯಮ ಮೀರಿ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡಲಾಗಿದೆ. ಬೆಂಗಳೂರು ಪಶ್ಚಿಮ Read more…

ಎಚ್ಚರ…..! ಇಂಥವರನ್ನು ಹೆಚ್ಚು ಕಾಡುತ್ತೆ ʼಕೊರೊನಾ ವೈರಸ್ʼ

ಕೊರೊನಾ ವೈರಸ್ ಇಡೀ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಗಡ್ಡದಾರಿಗಳಿಗೆ  ವೈರಸ್‌ ಹೆಚ್ಚು ಡೇಂಜರಸ್. ಕರೋನಾ ವೈರಸ್ ತಡೆಗಟ್ಟಲು ಹೆಚ್ಚು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೊರಗೆ Read more…

ಲಂಡನ್‌ನಲ್ಲಿ ಹೊಸ ಆಫೀಸ್ ತೆರೆದ ಗೂಗಲ್‌, ಚಿತ್ರಗಳನ್ನು ಶೇರ್‌ ಮಾಡಿಕೊಂಡ ಸಿಇಓ ಸುಂದರ್‌ ಪಿಚ್ಚೈ

ಲಂಡನ್‌ನಲ್ಲಿ ಹೊಸದಾಗಿ ಆಫೀಸ್ ಮಾಡಿರುವ ಟೆಕ್‌ ದಿಗ್ಗಜ ಗೂಗಲ್, ನಗರದ ಸೆಂಟ್ರಲ್ ಸೇಂಟ್ ಜೈಲ್ಸ್ ಪ್ರದೇಶದಲ್ಲಿ $1 ಶತಕೋಟಿ ವೆಚ್ಚದಲ್ಲಿ ಈ ಜಾಗ ಖರೀದಿ ಮಾಡಿದೆ. ಗೂಗಲ್ ಸಿಇಓ Read more…

ಮಕ್ಕಳಿಗೆ ಮಾಡಿಕೊಡಿ ಗೋಧಿಹಿಟ್ಟಿನ ʼಬ್ರೌನಿ’

ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಇಲ್ಲಿದೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ ಗಳ ಪಟ್ಟಿ

ಒಲಿಂಪಿಕ್ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ($7.2 ದಶಲಕ್ಷ), ಅತ್ಯಂತ ಸಿರಿವಂತ ಮಹಿಳಾ ಅಥ್ಲೀಟ್‌ಗಳ ಜಾಗತಿಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ. Read more…

ಮಿಷಿಗನ್ ಸರೋವರದ ತೀರದಲ್ಲಿ ಸುಂದರ ಕಲಾಕೃತಿಗಳ ರಚಿಸಿದ ಗಾಳಿ

ಪ್ರಕೃತಿ ಸೃಷ್ಟಿಸುವ ಕಲಾಕೃತಿಗಳ ಸೌಂದರ್ಯಕ್ಕೆ ಸಾಟಿಯಾದದು ಬೇರೊಂದಿಲ್ಲ. ಇವುಗಳಲ್ಲಿ ಬಹುತೇಕ ಪ್ರಕ್ರಿಯೆಗಳಿಗೆ ಮಾನವರಲ್ಲಿ ವಿವರಣೆಯೇ ಇರುವುದಿಲ್ಲ. ಇಂಥ ಉದಾಹರಣೆಗಳಲ್ಲಿ ಒಂದರ ಚಿತ್ರವೊಂದು ರೆಡ್ಡಿಟ್‌ನಲ್ಲಿ ಟ್ರೆಂಡ್ ಆಗಿದೆ. ಅಮೆರಿಕದ ಮಿಷಿಗನ್ Read more…

ಮಹಾಬಲೇಶ್ವರ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೂನ್ಯಕ್ಕಿಳಿದ ತಾಪಮಾನ

ಉತ್ತರ ಭಾರತದ ಅನೇಕ ಭಾಗಗಳಲ್ಲಿ ಹೊಸದಾಗಿ ಮಂಜು ಸುರಿಯಲು ಆರಂಭಿಸಿದ್ದರೆ, ದೇಶದ ಇತರ ಭಾಗಗಳಲ್ಲೂ ಸಹ ತಾಪಮಾನದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುವ Read more…

ಅಬ್ಬಬ್ಬಾ…..! ಸ್ಪೈಡರ್‌ ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟ ಬರೋಬ್ಬರಿ 24 ಕೋಟಿ ರೂ.ಗೆ ಹರಾಜು

ಸ್ಪೈಡರ್‌-ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟದ ಕಲಾಕೃತಿಯೊಂದು ದಾಖಲೆಯ $3.36 ದಶಲಕ್ಷಕ್ಕೆ ಹರಾಜಾಗಿದೆ. 1984ರ ಕಾಲಘಟ್ಟದ ಮಾರ್ಚೆಲ್ ಕಾಮಿಕ್ಸ್‌ ಸೀಕ್ರೆಟ್ ವಾರ್ಸ್ ನಂ8 ಕಾಮಿಕ್ ಪುಸ್ತಕದ 25ನೇ ಪುಟಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...