alex Certify Live News | Kannada Dunia | Kannada News | Karnataka News | India News - Part 3520
ಕನ್ನಡ ದುನಿಯಾ
    Dailyhunt JioNews

Kannada Duniya

ಸರಳ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್, ಪರೀಕ್ಷಾ ಪಠ್ಯದಲ್ಲಿ 30% ಕಡಿತ…!

ರಾಜ್ಯದಲ್ಲಿ ಕೋವಿಡ್ ಆರ್ಭಟ ಜೋರಾಗುತ್ತಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಾರ ಕಮ್ಮಿ ಮಾಡಲು ಸಿದ್ಧತೆ ನಡೆಸಿರುವ ಪಿಯು ಬೋರ್ಡ್, ಸರಳೀಕೃತ ಪಿಯು ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಕೊರೋನಾ Read more…

ಬಾಲಿವುಡ್ ಹಾಡಿಗೆ ತಾಯಿ ಮತ್ತು ಸೋದರಿ ಜೊತೆ ವಧು ಭರ್ಜರಿ ಡಾನ್ಸ್

ಕೊರೊನಾ ಸೋಂಕಿನ ಭಯದ ನಡುವೆಯೂ ಮದುವೆ ಸಮಾರಂಭಗಳಿಗೆ ಕೊರತೆ ಇಲ್ಲ. ಕಡಿಮೆ ಜನರನ್ನು ಸೇರಿಸಿ, ಸಾಮಾಜಿಕ ಅಂತರದ ನೆಪದಲ್ಲಿ ರೆಸಾರ್ಟ್‍ ಗಳಲ್ಲಿ ದೂರದೂರದಲ್ಲಿ ಆಸನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ Read more…

Good News : ಕೊರೋನಾ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ನತ್ತ ಸಾಗುತ್ತಿದೆ ಎಂದ ಭಾರತೀಯ ವಿಜ್ಞಾನಿ‌…!

ಮಾರ್ಚ್ 11 ರ ವೇಳೆಗೆ ಕೋವಿಡ್ ಸ್ಥಳೀಯವಾಗಿ ಹರಡುತ್ತದೆ ಎಂದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಅವರು ಹೇಳಿದ್ದಾರೆ. Read more…

ಅಖಿಲೇಶ್ ಯಾದವ್ ಗೆ ಬಿಗ್ ಶಾಕ್….! ಬಿಜೆಪಿಗೆ ಸೇರ್ಪಡೆಯಾದ ಮುಲಾಯಂ ಸೊಸೆ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಮೂಲಕ ಇಷ್ಟು‌ ದಿನ ಹರಡಿದ್ದ Read more…

ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಿಸಿದ ಅರವಿಂದ್ ಕೇಜ್ರಿವಾಲ್

ನಿನ್ನೆ ಪಂಜಾಬ್ ವಿಧಾನಸಭೆಯ ಸಿಎಂ ಅಭ್ಯರ್ಥಿ‌ಯನ್ನ ಘೋಷಿಸಿದ್ದ ಆಮ್ ಆದ್ಮಿ ಪಾರ್ಟಿ‌ ಇಂದು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಆಪ್ ಪಕ್ಷಕ್ಕೆ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ಬೈಸಿಕಲ್ ಕಳ್ಳತನಕ್ಕೆ ಇಳಿದ ಬೆಂಗಳೂರು ಕಳ್ಳರು, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ…!

ಮನೆ ಮುಂದೆ ನಿಲ್ಲಿಸಿದ್ದ ಬೈಸಿಕಲ್ ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರಿನ, ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ. ಇಂದು ವಸಂತನಗರದ ಒಂದೇ ಏರಿಯಾದಲ್ಲಿ ಎರಡು ಬೆಲೆಬಾಳುವ ಸೈಕಲ್ ಗಳ ಕಳ್ಳತನವಾಗಿದೆ. Read more…

ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ಇಂದು ಮೊದಲ ಏಕದಿನ ಪಂದ್ಯ…!

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ನಲ್ಲಿ ಮುಖಭಂಗ ಅನುಭವಿಸಿರುವ ಭಾರತೀಯ ಕ್ರಿಕೆಟ್ ತಂಡವು ಇಂದಿನಿಂದ ಏಕದಿನ ಸರಣಿ ಆಡಲಿದೆ. ಈ ಸರಣಿ ಗೆದ್ದು ಟೆಸ್ಟ್ ನಲ್ಲಿನ ಮುಖಭಂಗಕ್ಕೆ ಸೇಡು Read more…

ಎರಡೂ ಲಸಿಕೆ ಪಡೆದರೂ ಮೈಮರೆಯುವಂತಿಲ್ಲ; ಆಘಾತಕಾರಿ ವರದಿ ಬಹಿರಂಗ

ಸೋಂಕಿನ ಹಾವಳಿ ಹೆಚ್ಚಾಗುತ್ತಿದ್ದು, ಹೀಗಾಗಿ ಜನರು ಆತಂಕದಲ್ಲಿದ್ದಾರೆ. ಸರ್ಕಾರ ಹಾಗೂ ತಜ್ಞರು ಈಗಾಗಲೇ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದ್ದಾರೆ. ಆದರೆ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಕಹಿ ಸುದ್ದಿಯೊಂದು Read more…

ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಅಕ್ರಮ ಸಂಬಂಧ ಆರೋಪ ಸ್ನೇಹಿತರಿಂದಲೇ ಬರ್ಬರ ಹತ್ಯೆ

ಹಾಸನ: ಅಕ್ರಮ ಸಂಬಂಧ ಆರೋಪದ ಹಿನ್ನಲೆಯಲ್ಲಿ ಸ್ನೇಹಿತರಿಂದಲೇ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಣನೂರು ಗ್ರಾಮದ ಲಾಡ್ಜ್ ಗೆ ಕರೆಸಿಕೊಂಡು ಹರೀಶ್ ನನ್ನು ಕೊಲೆ ಮಾಡಲಾಗಿದೆ. ಹಾಸನ ಜಿಲ್ಲೆ Read more…

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಗುಟುರು: ಲಿಂಗಮೂರ್ತಿ ವಿರುದ್ಧ ಆಕ್ರೋಶ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಮುಖಂಡರ ನಡುವೆ ವಾಕ್ಸಮರ ನಡೆದಿದೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಖನಿಜ ನಿಗಮದ ಅಧ್ಯಕ್ಷ ಎಸ್. Read more…

BREAKING NEWS: ಕೊರೊನಾ ಸೋಂಕು ಮತ್ತೆ ಸ್ಫೋಟ; ಒಂದೇ ದಿನದಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,82,970 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

SHOCKING: ಕೊನೆಯಾಗಲ್ವಂತೆ ಕೊರೋನಾ ವೈರಸ್; WHO ಅಧಿಕಾರಿ ಮಾಹಿತಿ

ನವದೆಹಲಿ: ಕೋವಿಡ್-19 ವೈರಸ್‌ ಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ, ಸಾಂಕ್ರಾಮಿಕ ವೈರಸ್‌ಗಳು ಪರಿಸರ ವ್ಯವಸ್ಥೆಯ ಭಾಗವಾಗಿ ಕೊನೆಗೊಳ್ಳುತ್ತವೆ ಎಂದು WHO ಅಧಿಕಾರಿ ಹೇಳಿದ್ದಾರೆ. ಅಂತಹ ವೈರಸ್‌ಗಳು ಎಂದಿಗೂ ಕಣ್ಮರೆಯಾಗುವುದಿಲ್ಲ. ಆದರೆ, Read more…

ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಸಾರಾ ಅಲಿಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇಂದೋರ್‌ನಲ್ಲಿ ಹೊಸ ಚಿತ್ರವೊಂದರ ಶೂಟಿಂಗ್‌ಗಾಗಿ ಆಗಮಿಸಿದ್ದ ವೇಳೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಸೋಮವಾರದಂದು, ಸಾರಾ ತಮ್ಮ ತಾಯಿ ಅಮೃತಾ ಸಿಂಗ್ ಜೊತೆಗೆ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಶಾಕ್: ಕೌನ್ಸೆಲಿಂಗ್ ದಿಢೀರ್ ಸ್ಥಗಿತ; ಶಿಕ್ಷಕರ ಆಕ್ರೋಶ

ಬೆಂಗಳೂರು: ತಾಂತ್ರಿಕ ತೊಂದರೆಯ ಕಾರಣ ನೀಡಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ದಿಢೀರ್ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ದಿಢೀರ್ ಸ್ಥಗಿತಗೊಳಿಸಿದ್ದರಿಂದ ನೂರಾರು ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ Read more…

ಮಹಿಳಾ ಉದ್ಯೋಗಿಗಳಿಗೆ KSRTC ಗುಡ್ ನ್ಯೂಸ್: 180 ದಿನ ಶಿಶುಪಾಲನಾ ರಜೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹಿಳಾ ಸಿಬ್ಬಂದಿಗೆ 180 ದಿನ ಶಿಶುಪಾಲನಾ ರಜೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ Read more…

ಓಲಾ ಎಸ್‌1 ಗ್ರಾಹಕರಿಗೆ ಬಂಪರ್: ಉಚಿತವಾಗಿ ಎಸ್‌1 ಪ್ರೋ ಅಪ್‌ಗ್ರೇಡ್ ಮಾಡಲು ಮುಂದಾದ ಕಂಪನಿ

ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಾ ಸಾಗಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಓಲಾದ ಎಂಟ್ರಿ ಲೆವೆಲ್ ಎಸ್‌1 ಸ್ಕೂಟರ್‌ ಮೇಲೆ ದುಡ್ಡು ಹಾಕಿ ಇನ್ನೂ ಡೆಲಿವರಿ Read more…

ಟೆಲಿಪ್ರಾಂಪ್ಟರ್‌ ದೋಷಕ್ಕೆ ಮೋದಿಯವರನ್ನು ಅಣಕ ಮಾಡಿದ ರಾಹುಲ್

ಡಾವೋಸ್‌ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುವ ಸಂದರ್ಭ ಅವರ ಟೆಲಿಪ್ರಾಂಪ್ಟರ್‌ ಕೈಕೊಟ್ಟ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ

ತನ್ನ ’ಡಿಲ್ಲೋನ್ ಕಾ ಶೂಟರ್‌ ಹೈಂ ಮೇರಾ ಸ್ಕೂಟರ್‌’ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತಳಾಗಿರುವ ಡಿಂಚಕ್‌ ಪೂಜಾ ಇದೀಗ ಹೊಸ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ’ಐ ಆಮ್ ಎ Read more…

ಇದೇ ನೋಡಿ 1 ಕೋಟಿ ಮೈಲಿಗಲ್ಲು ಮುಟ್ಟಿದ 125 ಸಿಸಿಯ ಮೊದಲ ಬೈಕ್

ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಎಂದಿಗೂ ಬೇಡಿಕೆಯಲ್ಲೇ ಇರುವ Read more…

ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ

ಟೀಂ ಇಂಡಿಯಾದ ಕ್ರಿಕೆಟ್ ತಂಡದ ಫಾರೆವರ್‌ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದಿಂದ ಎಷ್ಟು ಸುದ್ದಿ ಮಾಡುತ್ತಾರೂ ಹಾಗೇ ತಮ್ಮ ಬೈಕ್ ಮತ್ತು ಕಾರುಗಳ ಕಲೆಕ್ಷನ್ Read more…

ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್‌ ಪ್ಯಾಕ್‌

ಪುದೀನಾ ಎಲೆಗಳು ಅಡುಗೆಗೆ ಮಾತ್ರವಲ್ಲ, ಫೇಸ್ ಪ್ಯಾಕ್ ಆಗಿಯೂ ಅತ್ಯುತ್ತಮವಾಗಿ ಬಳಕೆಯಾಗಬಲ್ಲವು ಎಂಬುದು ನಿಮಗೆ ಗೊತ್ತೇ? ಚಳಿಗಾಲದಲ್ಲಿ ತ್ವಚೆ ಡ್ರೈ ಆಗಿ ಮುಖದಲ್ಲೆಲ್ಲಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ Read more…

ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ

ತುಮಕೂರು: ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ತುಮಕೂರು ನಗರದ ಮೂರನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಭಾರತಮಾತಾ Read more…

ರೈತರಿಗೆ ಮತ್ತೊಂದು ಶುಭ ಸುದ್ದಿ: ಇನಾಂ ಸಾಗುವಳಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಇನಾಂ ಸಾಗುವಳಿ ಜಮೀನುಗಳ ಮರು ಮಂಜೂರಾತಿ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷ ಕಾಲ ಸರ್ಕಾರ ವಿಸ್ತರಿಸಿದೆ. ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಇನಾಂ ಜಮೀನು Read more…

ಗರ್ಭಿಣಿಯರು ಎಳನೀರು ಸೇವಿಸಿದರೆ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. Read more…

ಮನೆಯಲ್ಲಿಯೇ ಮಾಡಿ ‘ಕುಷ್ಕಾ ರೈಸ್’

ನಾನ್ ವೆಜ್ ಮಾಡಿದಾಗ ಏನಾದರೂ ರೈಸ್ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾಗಿ ಮಾಡಬಹುದಾದ ಜತೆಗೆ ಸುಲಭವಾಗಿ ಆಗಬಹುದಾದಂತ ಕುಷ್ಕಾ ರೈಸ್ ಮಾಡುವ ವಿಧಾನ ಇದೆ. ಟ್ರೈ ಮಾಡಿ Read more…

BIG NEWS: ಕೊರೋನಾ ಹಿನ್ನಲೆ ಶಿವಮೊಗ್ಗ ಮಾರಿಕಾಂಬ ಜಾತ್ರೆ ಮುಂದೂಡಿಕೆ

ಶಿವಮೊಗ್ಗ: ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 22 ಮತ್ತು Read more…

ಸಾವಯವ ಕೃಷಿ ಮೂಲಕ ಚೆರ್ರಿ ಟೊಮೆಟೋ ಬೆಳೆದ ರೈತ, ಒಂದು ಕೆ.ಜಿ. ಗೆ 600 ರೂ.‌ ಗಳಿಕೆ

ಸಾವಯವ ಕೃಷಿ ಈಗ ವಿಶ್ವದೆಲ್ಲೆಡೆ ತುಂಬಾ ಪ್ರಚುರವಾಗುತ್ತಿದೆ. ಭಾರತದಲ್ಲೂ ಸಾವಯವ ಕೃಷಿಯನ್ನ ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಕೃಷಿಯ ಮೂಲಕ ಮಧ್ಯಪ್ರದೇಶದ ಜಬಲ್ಪುರದ ರೈತರೊಬ್ಬರು ‘ಚೆರ್ರಿ ಟೊಮೆಟೋ’ ಎಂದು ಕರೆಯಲ್ಪಡುವ Read more…

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ದಾವಣಗೆರೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳಿಗೆ  ಮೆಟ್ರಿಕ್ ನಂತರದ/ಮೆರಿಟ್ ಕಂ ಮೀನ್ಸ್ ವ್ಯಾಸಂಗ ಮಾಡುತ್ತಿರುವ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 10 ನೇ ಕ್ಲಾಸ್‌ ಪಾಸ್‌ ಆದವರಿಗೆ ರೈಲ್ವೇಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಸೆಲ್, ಸೆಂಟ್ರಲ್ ರೈಲ್ವೇ (RRC/CR) 2,400 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ ಮತ್ತು ಆಕ್ಟ್ ಅಪ್ರೆಂಟಿಸ್‌ಗಳ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. https://www.rrccr.com, ನಲ್ಲಿ ಹೊರಡಿಸಿರುವ ಅಧಿಸೂಚನೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...