alex Certify Live News | Kannada Dunia | Kannada News | Karnataka News | India News - Part 3514
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಗಣ್ಣಿನಲ್ಲಿ ಕದ್ದ ವಿಚಾರವನ್ನು ಬಾಯಿಬಿಟ್ಟು ಸಿಕ್ಕಿಹಾಕಿಕೊಂಡ ಪತ್ನಿ…!

ನಿದ್ರೆ ಮಾಡುತ್ತಿದ್ದ ವೇಳೆ ತಾನು ಏಳು ಲಕ್ಷ ರೂಗಳನ್ನು ಕದ್ದಿರುವ ವಿಚಾರವನ್ನು ಬಾಯಿ ಬಿಟ್ಟ ಮಡದಿ ವಿರುದ್ಧ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ಕೊಟ್ಟಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. ರು‌ತ್‌ Read more…

ಹೋಟೆಲ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮ್ಯಾನೇಜರ್ ಸೇರಿ 13 ಮಂದಿ ಅರೆಸ್ಟ್; ಉನ್ನತ ವ್ಯಕ್ತಿಗಳು ಶಾಮೀಲು

ಪಾಟ್ನಾ: ಬಿಹಾರದ ಗಯಾ ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಹೋಟೆಲ್ ಮ್ಯಾನೇಜರ್ ಸೇರಿದಂತೆ 13 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಕೊಲ್ಕತ್ತಾ ಸೋನಾಗಚಿ Read more…

ಚಿತ್ರ ನಿರ್ಮಾಪಕನಾಗುವ ಕನಸು ಕಂಡಿದ್ದರು ಈ ಖ್ಯಾತ ಉದ್ಯಮಿ…!

ದೇಶದ ಅತಿ ದೊಡ್ಡ ಹಾಗೂ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹಿಂದ್ರಾ ಟ್ವಿಟರ್‌ ಮೂಲಕ ಬಹಳ ಒಳ್ಳೆಯ ಸಂದೇಶಗಳನ್ನು ಹಂಚಿಕೊಂಡು ನೆಟ್ಟಿಗರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಹಳೆಯ Read more…

ಪಿಸಿಆರ್‌ ಪರೀಕ್ಷೆಗೆ ಅಂತ್ಯ ಹಾಡುತ್ತಾ ಕೃತಕ ಬುದ್ಧಿಮತ್ತೆ ಆಧರಿತ ಈ ತಂತ್ರಜ್ಞಾನ….?

ಕೋವಿಡ್-19 ಸೋಂಕುಗಳನ್ನು ಪತ್ತೆ ಮಾಡಲು ಸದ್ಯಕ್ಕೆ ಬಳಸಲಾಗುತ್ತಿರುವ ಪಿಸಿಆರ್‌ ಪರೀಕ್ಷೆಗಳಿಗೆ ಗುಡ್‌ಬೈ ಹೇಳಬಹುದಾದ ಘಟನೆಯೊಂದರಲ್ಲಿ, ಕೃತಕ ಬುದ್ಧಿವಂತಿಕೆ (ಎಐ) ಆಧರಿತ ವಿಶೇಷ ಎಕ್ಸ್‌-ರೇಗಳ್ನು ಸ್ಕಾಟ್ಲೆಂಡ್‌ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ವೆಸ್ಟ್ Read more…

ಮೊರೊಕ್ಕೋ ಹುಡುಗಿ ಮದುವೆಯಾದ ಮಧ್ಯ ಪ್ರದೇಶದ ಯುವಕ

ಪ್ರೇಮಕ್ಕೆ ಯಾವುದೇ ಜಾತಿ, ಭಾಷೆ ಅಥವಾ ದೇಶಗಳ ಗಡಿ ಇರಬೇಕು ಎಂದೇನಿಲ್ಲ. ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಕೇಳಿಬಂದ ಈ ಲವ್‌ಸ್ಟೋರಿ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಗ್ವಾಲಿಯರ್‌‌ನ ಅವಿನಾಶ್ ದೋಹ್ರೇ ಹೆಸರಿನ Read more…

ಶಿಫ್ಟ್ ಮುಗಿದ ಕಾರಣ ವಿಮಾನ ಟೇಕಾಫ್ ಮಾಡಲು ನಿರಾಕರಿಸಿದ ಪಾಕ್ ಪೈಲಟ್

ತಮ್ಮ ಶಿಫ್ಟ್‌ ಮುಗಿಯುವ ವೇಳೆಗಾಗಲೇ ಉಸ್ಸಪ್ಪಾ ಎನಿಸುವಷ್ಟು ದಣಿದುಬಿಡುವ ಪೈಲಟ್‌ಗಳಿಗೆ ಓವರ್‌ಟೈಂ ಕೆಲಸ ಮಾಡುವುದು ಭಾರೀ ಕಷ್ಟವೆಂದು ಬಿಡಿಸಿ ಹೇಳಬೇಕಿಲ್ಲ. ಪಾಕಿಸ್ತಾನದ ಪೈಲಟ್ ಒಬ್ಬರು ತಾವಿದ್ದ ವಿಮಾನವನ್ನು ತುರ್ತು Read more…

ಈ ಚಿತ್ರದಲ್ಲಿ ಎಷ್ಟು ಆನೆಗಳಿವೆ ಎಣಿಸಬಲ್ಲಿರಾ….?

ಈ ದೃಷ್ಟಿ ಭ್ರಮಣೆಯ ಚಿತ್ರಗಳು ಕಣ್ಣಿಗೆ ಭಾರೀ ಸವಾಲೊಡ್ಡುತ್ತವೆ. ’20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳ’ ಬಳಿಕ ಸೆರೆ ಹಿಡಿಯಲಾದ ವನ್ಯಜೀವಿ ಛಾಯಾಚಿತ್ರವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ Read more…

BREAKING NEWS: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಕೊರೋನಾ ದೃಢ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೆಗೌಡರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ದೇವೇಗೌಡರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ದೇವೇಗೌಡರಿಗೆ Read more…

BIG NEWS: 20 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

ಮುಂಬೈ: ಮುಂಬೈನಲ್ಲಿ 20 ಅಂತಸ್ತಿನ ಬೃಹತ್ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಬೈನ ಟಾರ್ಡಿಯೋದಲ್ಲಿರುವ ನಾನಾ ಚೌಕ್ ನಲ್ಲಿರುವ ಕಮಲಾ ಬಿಲ್ಡಿಂಗ್ ನಲ್ಲಿ ಈ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.22ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ನೆಚ್ಚಿನ ಗಾಯಕಿಯ ಶೀಘ್ರ ಚೇತರಿಕೆಗೆ ಹಾರೈಸಿ ಆಟೋ ಚಾಲಕನ ವಿಶಿಷ್ಟ ಪ್ರಾರ್ಥನೆ

ತಮ್ಮ ಮಧುರ ಕಂಠದಿಂದ ದೇಶವಾಸಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ಗಾಯಕಿ ಲತಾ ಮಂಗೇಶ್ಕರ್ ಐಸಿಯುನಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಬಹಳಷ್ಟು ಮಂದಿ ಆಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕೋವಿಡ್‌-19 ಹಾಗೂ Read more…

ವೇದಗಳನ್ನು ಕಲಿಸಲು ಉಚಿತ ಶಾಲೆ ತೆರೆಯಲು ಮುಂದಾದ ಕಲಾವಿದ

ಕ್ರಿಕೆಟಿಗ ಡ್ವೇನ್ ಬ್ರಾವೋ ಜೊತೆಗೆ ಜನಪ್ರಿಯ ’ಚಾಂಪಿಯನ್’ ಆಲ್ಬಂ ಸೃಷ್ಟಿಸಿದ ವಿಕ್ರಂ ರಾಜು ಇದೀಗ ತೆಲಂಗಾಣದಲ್ಲಿ ಮಕ್ಕಳಿಗೆ ಉಚಿತವಾಗಿ ವೇದಗಳು ಮತ್ತು ಉಪನಿಷತ್ತುಗಳನ್ನು ಕಲಿಸುವ ಶಾಲೆ ಆರಂಭಿಸಲು ಮುಂದಾಗಿದ್ದಾರೆ. Read more…

ನೇರ ಪ್ರಸಾರದ ವೇಳೆ ಕಾರು ಗುದ್ದಿದರೂ ಕೂಡಲೇ ಎದ್ದು ನಿಂತು ವರದಿ ಮುಂದುವರೆಸಿದ ದಿಟ್ಟ ಪತ್ರಕರ್ತೆ

ಜಗತ್ತಿನಾದ್ಯಂತ ಜರುಗುವ ಅನೇಕ ಸುದ್ದಿಗಳ ನೇರ ಪ್ರಸಾರ ಮಾಡುವ ವೇಳೆ ಪತ್ರಕರ್ತರು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಇಂಥ ಒಂದು ಕ್ಷಣವನ್ನು ವೆಸ್ಟ್ ವರ್ಜೀನಿಯಾ ಟಿವಿಯ ವರದಿಗಾರ್ತಿಯೊಬ್ಬರು ಎದುರಿಸಿದ್ದು, Read more…

ಕಾರಿನಲ್ಲಿ ನೃತ್ಯ ಮಾಡಿದ ಪೊಲೀಸ್ ಪೇದೆಗಳು ಸಸ್ಪೆಂಡ್

ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕುಣಿಯುತ್ತಾ ವಿಡಿಯೋ ಮಾಡಿಕೊಂಡು ವೈರಲ್ ಆಗಿರುವ ಮೂವರು ಪೇದೆಗಳನ್ನು ಗುಜರಾತ್ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಮವಸ್ತ್ರದಲ್ಲಿರುವ ನಾಲ್ವರು ಪೇದೆಗಳು ಕಾರಿನ ಸ್ಟಿರಿಯೋ Read more…

ಬಲವಂತದ ಮತಾಂತರ: ಪತ್ನಿ, ಮಾವನ ವಿರುದ್ಧವೇ ದೂರು

ಚಿತ್ರದುರ್ಗ: ಬಲವಂತದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಾವನ ವಿರುದ್ಧ ವ್ಯಕ್ತಿಯೊಬ್ಬರು ಹೊಸುದರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಹೊಸದುರ್ಗದ ಜಂಗಮನಗರ ನಿವಾಸಿಯಾಗಿರುವ ಸರಳಾ ಅವರೊಂದಿಗೆ 2020 Read more…

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕಾರ್ ನಲ್ಲಿದ್ದ ಇಬ್ಬರ ದುರ್ಮರಣ

ಕೋಲಾರ: ಬೆಳಗಿನ ಜಾವ ಕಾರ್ ಅಪಘಾತಕ್ಕೀಡಾಗಿದ್ದು, ಇಬ್ಬರು ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ನೆರ್ನಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ದೀಪಕ್, ಗಿರಿಜಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ ಇಬ್ಬರು Read more…

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌. Read more…

ಕೊರೊನಾ ವೈರಸ್ ಆಕೃತಿಯ ವಡೆ ಮಾಡಿದ ಮಹಿಳೆ…! ವಿಡಿಯೋ ವೈರಲ್

ಈಗ ಎಲ್ಲೆಲ್ಲೂ ಕೊರೊನಾ ವೈರಸ್‌ನದ್ದೇ ಅಬ್ಬರ. ಕ್ರಿಯೇಟಿವ್ ಬುದ್ಧಿಯ ಮಂದಿಯಂತೂ ದಿನನಿತ್ಯದ ಕೆಲಸಗಳಿಗೂ ಕೊರೋನಾ ಥೀಂಗಳನ್ನೇ ಕೊಡುವ ಮೂಲಕ ಭಾರೀ ವೈರಲ್ ಆಗುತ್ತಿದ್ದಾರೆ. 2020ರಲ್ಲಿ ಕೋಲ್ಕತ್ತಾದ ಸಿಹಿ ಅಂಗಡಿಯೊಂದು Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ Read more…

ವಾರ್ಡ್ರೋಬ್‌ ಅಚ್ಚುಕಟ್ಟುಗೊಳಿಸುವ ಮೂಲಕ ವಿದ್ಯಾರ್ಥಿನಿಯಿಂದ ತಿಂಗಳಿಗೆ 50,000 ರೂ. ದುಡಿಮೆ

ಅಪರಿಚಿತರ ವಾರ್ಡ್ರೋಬ್‌ಗಳನ್ನು ಅಚ್ಚುಕಟ್ಟಾಗಿ ಇಡಲು ನೆರವಾಗುವ ಮೂಲಕ ಪ್ರತಿ ತಿಂಗಳು 500 ಪೌಂಡ್ (50,000 ರೂ.ಗಳು) ದುಡಿಯುತ್ತಿದ್ದಾಳೆ 19-ವರ್ಷದ ವಿದ್ಯಾರ್ಥಿನಿ ಎಲ್ಲಾ ಮ್ಯಾಕ್‌ಮಹೋನ್. ಬ್ರಿಟನ್‌ನ ಲೀಸೆಸ್ಟರ್‌‌ನ ಎಲ್ಲಾ, ವಾರ್ಡ್ರೋಬ್‌‌ಗಳನ್ನು Read more…

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….?

ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದಕ್ಕೆ ಮದುಮಗನಿಂದ ಕಪಾಳಮೋಕ್ಷಕ್ಕೆ ಗುರಿಯಾದ ಮದುಮಗಳು ತಮ್ಮ ಸಹೋದರ ಸಂಬಂಧಿಯನ್ನು ಮದುವೆಯಾಗಿ ಜಬರ್ದಸ್ತ್ ಉತ್ತರ ನೀಡಿದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ಕಡಲೂರು ಜಿಲ್ಲೆಯ ಪನ್ರುತಿ Read more…

ಸಲುಗೆಯಿಂದಿದ್ದ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಕ್ರಿಯೆ, ದೃಶ್ಯ ಸೆರೆಹಿಡಿದು ವಿಡಿಯೋ ಹರಿಬಿಟ್ಟ ಸ್ನೇಹಿತರು ಅರೆಸ್ಟ್

ಶಿವಮೊಗ್ಗ: ಕಾಲೇಜು ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಶಿವಮೊಗ್ಗ ಜಿಲ್ಲೆ Read more…

ಸುಪ್ರೀಂ ಕೋರ್ಟ್ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ನವದೆಹಲಿ : ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ನ ಹೊರಗೆ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೋರ್ಟ್ ನ ಹೊರಗೆ ಜನರು ಹಾಗೂ ಪೊಲೀಸರು ಕೂಡ ಇದ್ದರು. ಈ Read more…

ಮದುವೆ ದಿನದಂದು ರಕ್ತದಾನ ಶಿಬಿರ ನಡೆಸಿ ಮಾದರಿಯೆನಿಸಿದ ವರ..!

ಮದುವೆ ಕಾರ್ಯಕ್ರಮ ಅಂದರೆ ಅಲ್ಲಿ ಬಗೆ ಬಗೆಯ ತಿನಿಸು, ಆಡಂಬರಗಳು ಇರೋದು ಸರ್ವೇ ಸಾಮಾನ್ಯ. ಆದರೆ ಆಸ್ಸಾಂನ ದರ್ರಾಂಗ್​ ಜಿಲ್ಲೆಯ ಮಂಗಲ್ಡೋಯ್​​ ಬಳಿಯ ಚಂದುವಾಲ್ಪಾರದ ರಾಮಹರಿ ಗ್ರಾಮದ ವ್ಯಕ್ತಿಯೊಬ್ಬ Read more…

ಚಟಗಳ ದಾಸನಾಗಿದ್ದ ಮಗನನ್ನೇ ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ ತಾಯಿ

ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ Read more…

ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದವರಿಗೆ ಗುದ್ದಿದ ಕಾರು; ಇಬ್ಬರು ಸ್ಥಳದಲ್ಲಿಯೇ ಸಾವು

ಬೆಂಗಳೂರು : ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದ್ದ ಇಬ್ಬರ ಮೇಲೆ ಕಾರು ಹಾಯ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 75ರಲ್ಲಿನ ಮಹದೇವಪುರ Read more…

ಭಾರತೀಯ ಕಿರಿಯರ ತಂಡಕ್ಕೆ ಕಂಟಕವಾದ ಸೋಂಕು; ಆರು ಆಟಗಾರರಲ್ಲಿ ಕೊರೊನಾ

ಈಗಾಗಲೇ ಅಂಡರ್ -19 ವಿಶ್ವಕಪ್ ಆರಂಭವಾಗಿದ್ದು, ಭಾರತೀಯ ಕಿರಿಯರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರ ಮಧ್ಯೆ ಭಾರತ ತಂಡಕ್ಕೆ ಕೊರೊನಾ ಕಂಟಕ ಶುರುವಾಗಿದ್ದು, ಬರೋಬ್ಬರಿ ಆರು ಜನ ಆಟಗಾರರಲ್ಲಿ Read more…

ಪೊಲೀಸರಿಗೆ ತಲೆನೋವಾದ ಮಂಗ…!

ರಾಯಚೂರು: ಪೊಲೀಸರನ್ನು ಕಂಡರೆ ಸಾಕು ಬಹುತೇಕರು ಅಂಜಿ, ನಿಂತಲ್ಲಿಯೇ ಬೆವರುತ್ತಾರೆ. ಆದರೆ, ಇಲ್ಲೊಂದು ಮಂಗ ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸುತ್ತಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿಯೇ Read more…

ಬೆಚ್ಚಿಬೀಳಿಸುವಂತಿದೆ ʼಪುಷ್ಪಾʼದಿಂದ ಪ್ರಭಾವಿತರಾದ ಬಾಲಕರು ಮಾಡಿದ ಕೃತ್ಯ

ನವದೆಹಲಿ : ಯುವ ಪೀಳಿಗೆ ಇತ್ತೀಚೆಗೆ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪ್ರೇರಣೆಯಾಗಿ ಪಡೆದುಕೊಂಡು ತಪ್ಪು ದಾರಿ ತುಳಿಯುತ್ತಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಇದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...