alex Certify Live News | Kannada Dunia | Kannada News | Karnataka News | India News - Part 3490
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ; ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು..!

ಕಳೆದ ವರ್ಷ ನಡೆದ ಲಖಿಂಪುರಿ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ಪ್ರತಿಭಟನಾ ನಿರತ ರೈತರು ಸೇರಿ ಎಂಟು ಜನರ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಕೇಂದ್ರ Read more…

BIG NEWS: ಅಮಾಯಕ ಮಕ್ಕಳ ಬದುಕಿನ ಜತೆ ಚಲ್ಲಾಟ; ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ HDK ವಾಗ್ದಾಳಿ

ರಾಮನಗರ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಂಡವರ ಮಕ್ಕಳನ್ನು ಬಾವಿಗೆ Read more…

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ​ಗೆ ಭಾರೀ ಮುಖಭಂಗ; ಪಕ್ಷದ ಪೋಸ್ಟರ್​ನಲ್ಲಿದ್ದ ಮಹಿಳೆಯರು ಬಿಜೆಪಿ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​​ಗೆ ಮತ್ತೊಂದು ಹಿನ್ನಡೆ ಎಂಬಂತೆ ‘ಲಡಕಿ ಹೂ, ಲಡ್​ ಸಕ್ತಿ ಹೂʼ ಎಂಬ ಕಾಂಗ್ರೆಸ್​ ಅಭಿಯಾನದ ಪೋಸ್ಟರ್​​​ ಗರ್ಲ್​ ವಂದನಾ ಸಿಂಗ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. Read more…

BIG NEWS: ಕೈಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ ಸಚಿವ ಎಂಟಿಬಿ ನಾಗರಾಜ್ – ಶಾಸಕ ಶರತ್ ಬಚ್ಚೇಗೌಡ ಗಲಾಟೆ

ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ Read more…

ಅರಬ್ ದೇಶಕ್ಕೂ ಕಾಲಿಟ್ಟ ಹಿಜಾಬ್ ವಿವಾದ; ಟ್ವೀಟ್‌ ಮೂಲಕ ಕಿಡಿ ಕಾರಿದ ವಿದೇಶಿ ಮುಸ್ಲಿಮರು..!

ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ, ಇಡೀ ಕರ್ನಾಟಕಕ್ಕೆ ಹಬ್ಬಿತು. ನಂತರ ಇಡೀ ದೇಶದಲ್ಲಿ ಚರ್ಚೆಯಾಗತೊಡಗಿತು. ಈಗ ಈ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಈ ವೇಳೆ ಅರಬ್ Read more…

BREAKING: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಬಿಗ್​ ರಿಲೀಫ್

ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಿದ್ದು ಈ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕರ ಕಡ್ಡಾಯ ಏಳು ದಿನಗಳ ಕ್ವಾರಂಟೈನ್​ ಅವಧಿಯನ್ನು ರದ್ದುಗೊಳಿಸಿದೆ. ಫೆಬ್ರವರಿ 14ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು ಇದರ ಪ್ರಕಾರ Read more…

ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ

ಸುದೀರ್ಘಾವಧಿ ಹೂಡಿಕೆಯತ್ತ ಗಮನ ಇಟ್ಟಿರುವ ಮಂದಿಗೆ ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸ್ಕೀಂ ಒಂದು ಆಕರ್ಷಕ ಅವಕಾಶವಾಗಿವೆ. ವಾರ್ಷಿಕ 7.1% ಬಡ್ಡಿದರ ಕೊಡುವ ಈ ಯೋಜನೆಯ Read more…

ಫೇಸ್ ​ಬುಕ್​ ಲೈವ್ ​ನಲ್ಲಿಯೇ ವಿಷ ಸೇವಿಸಿದ ದಂಪತಿ..! ಪತ್ನಿ ಸಾವು

ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಿದ್ದರಿಂದ ಮನನೊಂದಿದ್ದ ವ್ಯಾಪಾರಿಯೊಬ್ಬರು ಫೇಸ್​ಬುಕ್​ ಲೈವ್​ನಲ್ಲಿ ವಿಷಸೇವನೆ ಮಾಡಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ವಿಡಿಯೋ Read more…

BIG NEWS: ಅದ್ದೂರಿ ಕರಗ ಉತ್ಸವಕ್ಕೆ ಬಿಬಿಎಂಪಿ ʼಗ್ರೀನ್ ಸಿಗ್ನಲ್ʼ

ಕೊರೋನಾ ವೈರಸ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ಸರಳವಾಗಿ ನಡೆದಿದ್ದು ತಿಳಿದಿರುವ ಸಂಗತಿ. ಈ ಬಾರಿಯೂ ಹಾಗೇ ಆಗಬಹುದು ಎಂದು ಭಕ್ತರು ಆತಂಕದಲ್ಲಿದ್ದರು. ಆದರೆ ಕರಗ Read more…

50 ಸಂದರ್ಶನಗಳ ನಂತರ ʼಗೂಗಲ್‌ʼನಲ್ಲಿ 1 ಕೋಟಿ ಸಂಬಳದ ಉದ್ಯೋಗ ಪಡೆದ ಬಿಹಾರ ಹುಡುಗಿ..!

ಪ್ರತಿದಿನ ಲಕ್ಷಾಂತರ ಜನರು ವಿವಿಧ ಉದ್ಯೋಗಗಳಿಗಾಗಿ ಸಂದರ್ಶನಗಳಿಗೆ ಹೋಗುತ್ತಾರೆ. ಕೆಲವರಿಗೆ ಆರಂಭಿಕ ಹಂತದಲ್ಲಿ ಕೆಲಸ ಸಿಕ್ಕರೆ. ಹೆಚ್ಚಿನವರಿಗೆ ಸಮಯ ಹಿಡಿಯುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮರಳಿ ಯತ್ನ ಮಾಡುತ್ತಿರಬೇಕು. Read more…

ನಿಷೇಧದ ಬಳಿಕ ಅಮಾನ್ಯಗೊಂಡ ನೋಟುಗಳು ಏನಾದವು ಎಂಬುದರ ಕುರಿತು ಇಲ್ಲಿದೆ ಮಾಹಿತಿ

2016ರ ನವೆಂಬರ್​ 8ರ ದಿನವನ್ನು ಯಾರು ತಾನೆ ಮರೆಯಲು ಸಾಧ್ಯ..? ಆ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಹಾಗೂ 1000 ರೂಪಾಯಿಗಳ ನೋಟನ್ನು ಅಮಾನ್ಯ ಮಾಡಿ Read more…

BIG NEWS: ತಾರಕಕ್ಕೇರಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಸಾಮರಸ್ಯಕ್ಕಾಗಿ ದೇವರ ಮೊರೆ ಹೋದ ಭಕ್ತ

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು, ಇದೀಗ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಭಕ್ತನೋರ್ವ, ಜನರಲ್ಲಿ ಸಾಮರಸ್ಯ ಮೂಡಲಿ Read more…

ರೊನಾಲ್ಡೋ ಹುಟ್ಟುಹಬ್ಬಕ್ಕೆ ಪ್ರೇಯಸಿಯಿಂದ ದುಬಾರಿ ಕಾರ್ ಗಿಫ್ಟ್

ಕ್ರೀಡಾ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಹೆಸರೆಂದೇ ಹೇಳಬಹುದಾದ ಕ್ರಿಸ್ಟಿಯಾನೋ ರೊನಾಲ್ಡೋ ಫೆಬ್ರವರಿ 5ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್ ಸ್ಟ್ರೈಕರ್‌ಗೆ ಈ ಸಂದರ್ಭದಲ್ಲಿ Read more…

ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು…? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ

ಕಳೆದ ಎರಡೂವರೆ ವರ್ಷಗಳಿಂದ ಜಗತ್ತು ಕೊರೋನಾ ವೈರಸ್‌ನ ಸಾಂಕ್ರಾಮಿಕದಿಂದ ರೋಸಿ ಹೋಗಿದೆ. ಚೀನಾದ ವುಹಾನ್ ನಗರದಲ್ಲಿ ಕೋವಿಡ್‌-19ನ ಮೊದಲ ಪ್ರಕರಣ ಪತ್ತೆಯಾಗಿಂದಲೂ ಈ ವೈರಸ್‌ನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು Read more…

ಆನ್ಲೈನ್ ಸಂದರ್ಶನದಲ್ಲಿ ಯುವತಿಯೊಬ್ಬಳು ಮಾಡಿದ್ದಾದ್ರೂ ಏನು..? ವಿಡಿಯೋ ವೈರಲ್

ಉದ್ಯೋಗದ ಸಂದರ್ಶನಕ್ಕೆ ತೆರಳುವ ಮುಂಚೆ ಎಲ್ಲರೂ ಸಾಕಷ್ಟು ತಯಾರಿ ನಡೆಸುತ್ತಾರೆ. ಕಠಿಣ ಅಭ್ಯಾಸದ ನಂತರವೂ ಕೆಲವರು ಹೀನಾಯ ಸಂದರ್ಶನ ಎದುರಿಸಿರಬಹುದು. ಕೋವಿಡ್ ಬಂದ ನಂತರ ಎಲ್ಲ ಆನ್ಲೈನ್ ಮಯವಾಗಿದ್ದು, Read more…

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ Read more…

ʼಅಲೆಕ್ಸಾʼಳಿಂದ ಮೆಚ್ಚಿನ ಹಾಡು ಪ್ಲೇ ಮಾಡಿಸಿ ಕುಣಿದ ತೊದಲ್ನುಡಿಯ ಪುಟ್ಟಿ

ಆನ್ಲೈನ್‌ನಲ್ಲಿ ಮಕ್ಕಳ ವಿಡಿಯೋಗಳಿಗೆ ಪ್ರತ್ಯೇಕವಾದ ಫ್ಯಾನ್‌ ಬೇಸ್ ಇದೆ. ಮಕ್ಕಳ ಚಿನ್ನಾಟ ಹಾಗೂ ತುಂಟಾಟಗಳ ವಿಡಿಯೋ ನೋಡುತ್ತಾ ನಮ್ಮ ಬೇಸರ ಕಳೆಯಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹೊಸ Read more…

BIG NEWS: ಹಿಜಾಬ್ ವಿವಾದ; ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ರಾಜ್ಯದಲ್ಲಿನ ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಆದರೆ ಈ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹಿರಿಯ ವಕೀಲ ಕಪಿಲ್ ಸಿಬಲ್, Read more…

BIG BREAKING: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಯಾದಗಿರಿ: ಶಿಕ್ಷಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿ ನಡೆದಿದೆ. 50 ವರ್ಷದ ಸಂಗನಬಸಯ್ಯ ಆತ್ಮಹತ್ಯೆಗೆ ಶರಣಾದ ಶಿಕ್ಷಕ. Read more…

GST ರಿಟರ್ನ್ಸ್ ಸಲ್ಲಿಸಲು ಕೊನೆ ದಿನಾಂಕಗಳ ಘೋಷಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ Read more…

ಗಾಯನ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ ʼಪ್ರಜ್ವಲ್ʼ

ಕಲೆಗೆ ವಯಸ್ಸಿನ ಹಂಗಿಲ್ಲ, ಬಡವ – ಶ್ರೀಮಂತ, ಮೇಲು -ಕೀಳು ಎಂಬ ಭಾವನೆ ಮೊದಲೇ ಇಲ್ಲ. ನೀವು ವೃತ್ತಿಪರವಾಗಿ ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡ ನಿಮ್ಮೊಳಗೆ ಇರುವ ಕಲೆಯು ನಿಮ್ಮನ್ನು Read more…

BIG NEWS: ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಿರಬೇಕು; ಅನಗತ್ಯ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿ; ಸಿಎಂ ತಾಕೀತು

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹೈಕೋರ್ಟ್ ತೀರ್ಪಿಗಾಗಿ ಎಲ್ಲರೂ ಕಾಯೋಣ, ಯಾರೂ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದು Read more…

ಸಮುದ್ರದಲ್ಲಿ ಕತ್ತಲು ಎಷ್ಟು ಭಯಾನಕವಾಗಿರುತ್ತದೆ ಗೊತ್ತಾ..? ಟಿಕ್‍ ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 10 ಮಿಲಿಯನ್ ಮಂದಿ..!

ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದವರು ಕತ್ತಲಾಗುತ್ತಿದ್ದಂತೆ ಮನೆಯೊಳಗೆ ಸೇರಿ ಬಿಡುತ್ತಾರೆ. ಅವರಲ್ಲಿ ಇನ್ನೂ ಕೆಲವರು ಮನೆಯೊಳಗಿನ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ತೆರಳಲು ಭಯಪಡುತ್ತಾರೆ. ಆದರೆ, ಇನ್ನೂ Read more…

ಹೊಸ ಮನೆಗೆ ಕಾಲಿಟ್ಟ ದಂಪತಿಗೆ ಆರಂಭದಲ್ಲೇ ಗಾಬರಿ ಮೂಡಿಸಿದ ವಿಚಿತ್ರ ವಸ್ತುಗಳು

ಹರಾಜೊಂದರಲ್ಲಿ ನೀವು ಹಳೆಯ ಮನೆಯೊಂದನ್ನು ಖರೀದಿಸುತ್ತೀರಿ ಎಂದುಕೊಳ್ಳಿ. ಆಗ ನೀವು ಮನೆಯನ್ನು ನವೀಕರಿಸಲು ಪ್ರಾರಂಭಿಸಿದಾಗ, ಅದರ ಕೋಣೆಯಲ್ಲಿ ನಿಮಗೆ ಗಾಬರಿ ತರುವ ವಸ್ತುಗಳನ್ನು ಕಾಣುತ್ತೀರಿ. ಆಗ ನೀವು ಏನು Read more…

’ಆತ ಸೇನೆ ಸೇರಲು ಬಯಸುತ್ತೇನೆ ಎಂದಿದ್ದಕ್ಕೆ ಹೆಮ್ಮೆ ಆಗುತ್ತಿದೆ’: ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿದ ಯೋಧ ಹೇಮಂತ್‌ ರಾಜ್ ಹೇಳಿಕೆ

“ನಮಗೆ ಇದಕ್ಕೆಂದೇ ತರಬೇತಿ ಕೊಟ್ಟಿರುತ್ತಾರೆ. ಇದೊಂದು ದೊಡ್ಡ ಕೆಲಸವೇನಲ್ಲ,” ಎಂದು ಹೇಳುತ್ತಾರೆ ಲೆಫ್ಟಿನೆಂಟ್ ಕರ್ನಲ್ ಹೇಮಂತ್‌ ರಾಜ್. ಕೇರಳದ ಟ್ರೆಕ್ಕರ್‌ ಚೆರಟ್ಟಿಲ್ ಬಾಬುರನ್ನು ರಕ್ಷಿಸಲೆಂದು 75 ಮಂದಿಯ ತಂಡವನ್ನು Read more…

ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿ, ಪರ ಸಂಗಕ್ಕೆ ಸುಪಾರಿ ಕೊಟ್ಟು ಪತಿ ಕೊಲ್ಲಿಸಿದ್ಲು

ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿ ಕಳೆದ ವಾರ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು Read more…

ತಮಿಳರಿಗೆ ಪ್ರಧಾನಿ ದೇಶಭಕ್ತಿಯ ಪ್ರಮಾಣ ಪತ್ರ ಕೊಡಬೇಕಿಲ್ಲ: ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಬಿಜೆಪಿ ವಿರುದ್ಧದ ಟೀಕೆಗಳನ್ನು ದೇಶದ ವಿರುದ್ಧ ಟೀಕೆಗಳನ್ನಾಗಿ ಕಾಣುವಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಪಾದನೆ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ Read more…

ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ

ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಚಟಕ್ಕೆ ಒಳಗಾಗಿದ್ದಾರೆ. ಎಷ್ಟೇ ಬ್ಯುಸಿ ಕೆಲಸವಿದ್ದರೂ ಒಮ್ಮೆ ಮೊಬೈಲ್ ತೆರೆದು ಇನ್ಸ್ಟಾಗ್ರಾಂ ಸ್ಕ್ರಾಲ್ ಮಾಡ್ಲಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನನೇ ಇರೋದಿಲ್ಲ ಅನ್ನೋ ಹಾಗಾಗಿದೆ. Read more…

BIG NEWS: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ರಾಜ್ಯಪಾಲರನ್ನು ಭೇಟಿಯಾದ ಸಿಎಂ

ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು, ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. Read more…

ಫೆಬ್ರವರಿ 12ಕ್ಕೆ ವಿನೋದ್ ಪ್ರಭಾಕರ್ ನಟನೆಯ ‘ವರದ’ ಟ್ರೈಲರ್ ರಿಲೀಸ್

ರಾಬರ್ಟ್ ಚಿತ್ರದ ಬಳಿಕ ಇನ್ನಷ್ಟು ಜನಪ್ರಿಯತೆ ಪಡೆದಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಕೈಯಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಇದೀಗ ಫೆಬ್ರವರಿ 18ರಂದು ಬಿಡುಗಡೆಗೆ ಸಜ್ಜಾಗಿರುವ ವಿನೋದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jodové tablety nebo čaj: Jak přežít bez lékárny v případě