alex Certify Live News | Kannada Dunia | Kannada News | Karnataka News | India News - Part 3489
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ಬ್ಯಾನ್ ನಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ; ಅಮೆರಿಕಾ ಅಧಿಕಾರಿ

ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ವಿಶ್ವದ ದೊಡ್ಡಣ್ಣ ಅಮೇರಿಕಾ, ಹಿಜಾಬ್ ಬ್ಯಾನ್ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. Read more…

BIG NEWS: ಬೆಂಗಳೂರು ಶಾಲೆಗೂ ಕಾಲಿಟ್ಟ ಹಿಜಾಬ್ ಸಂಘರ್ಷ; ಚಂದ್ರಾಲೇಔಟ್ ಶಾಲೆಯಲ್ಲಿ ಹೈಡ್ರಾಮಾ

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿ ಹಲವು ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ ಇದೀಗ ಬೆಂಗಳೂರು ಶಾಲೆಗಳಿಗೂ ಕಾಲಿಟ್ಟಿದೆ. ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ನಲ್ಲಿ Read more…

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ Read more…

ಮತಗಟ್ಟೆ ಮುಂದೆ ನಿಂತರೂ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆಂದು ವೃದ್ದನಿಗೆ ಮತದಾನ ಹಕ್ಕು ನಿರಾಕರಣೆ

ಉತ್ತರ ಪ್ರದೇಶದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮತದಾನದ ಮೊದಲ ಹಂತದಲ್ಲಿ, ಹಿರಿಯ ವ್ಯಕ್ತಿಯೊಬ್ಬರು ತಮ್ಮನ್ನು ಮೃತರು ಎಂದು ಘೋಷಿಸಲ್ಪಟ್ಟ ಕಾರಣ ಮತದಾನ ಮಾಡಲು ಬಿಟ್ಟಿಲ್ಲ ಎಂದಿದ್ದಾರೆ. ಶಾಮ್ಲಿಯ ಥಾಣಾ Read more…

ದೀಪಿಕಾ-ರಣವೀರ್‌ ‘ಲಿಪ್‌ ಲಾಕ್‌’ ಫೋಟೋ ವೈರಲ್‌

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ ಸಿಂಗ್‌ ಅವರ ತಾರಾ ಜೋಡಿ ಯಾವಾಗಲೂ ಪ್ರಚಾರದಲ್ಲಿಯೇ ಇರಲು ಬಯಸುವ ಜೋಡಿ. ಒಂದು ಪತಿ ರಣವೀರ್‌ ಸಿನಿಮಾ ತೆರೆಗೆ Read more…

ಹೆಲಿಕಾಪ್ಟರ್​ ನಲ್ಲಿಯೇ ಕುಳಿತು ಚುನಾವಣಾ ಪ್ರಚಾರ ಮಾಡಿದ ಮಧ್ಯಪ್ರದೇಶ ಸಿಎಂ.​..!

ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೆಲಿಕಾಪ್ಟರ್​ನಲ್ಲಿ ಕುಳಿತು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಮೂಲಕ ಹೊಸ ಮಾದರಿಯ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ. ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಲು ಸಿಎಂ ಶಿವರಾಜ್ Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

BIG NEWS: ಸುಪ್ರೀಂ ಮೆಟ್ಟಿಲೇರಿದ ಸಿಡಿ ಸಂತ್ರಸ್ತೆ; ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ಬಗ್ಗೆ ಎಸ್ಐಟಿ ನೀಡಿರುವ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಭೀತಿ…! ಬ್ರಿಟನ್‌ ಕುಟುಂಬವನ್ನು ಕಾಡುತ್ತಿದೆ ಮಾರಣಾಂತಿಕ ಲಸ್ಸಾ ಜ್ವರ

ಕೊರೊನಾ ಸಾಂಕ್ರಾಮಿಕದ 3-4 ಅಲೆಗಳನ್ನು ಕಂಡು ಬೇಸತ್ತಿರುವ ಬ್ರಿಟನ್‌ನಲ್ಲಿ ಸದ್ಯ ಅತ್ಯಂತ ಮಾರಣಾಂತಿಕವಾದ ’ಲಸ್ಸಾ ಜ್ವರ’ ಕಾಣಿಸಿಕೊಂಡಿದೆ. ಎಬೊಲಾ ಮಾದರಿಯ ವೈರಾಣುವಿನಿಂದ ಉಂಟಾಗುವ ಲಸ್ಸಾ ಜ್ವರದಿಂದ ಬಾಧಿತ ಸೋಂಕಿತರು Read more…

ವಿಶ್ವದ ಅತ್ಯಂತ ದೊಡ್ಡದಾದ ಐದು ವಜ್ರಗಳು…..! ಇವುಗಳ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ಚಿನ್ನಕ್ಕಿಂತ ಅತ್ಯಮೂಲ್ಯವಾದ ವಸ್ತು ಎಂದರೆ ’ವಜ್ರ’. ಅದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೂ, ಅಂತಾರಾಷ್ಟ್ರೀಯವಾಗಿ ಮಾತ್ರ ವಜ್ರದ ಮಾಫಿಯಾ ಜೋರಾಗಿದೆ. ಆಫ್ರಿಕಾದಲ್ಲೆ ಹೆಚ್ಚಾಗಿ ಸಿಗುವ ವಜ್ರಗಳು ದೊಡ್ಡ ತುಂಡಾಗಿ, Read more…

ಆರತಕ್ಷತೆ ವೇಳೆ ಬಿದ್ದ ವಧು; ಬ್ರೇನ್ ಡೆಡ್; ಮಗಳ ಅಂಗಾಂಗ ದಾನ ಮಾಡಿದ ಪೋಷಕರು

ಕೋಲಾರ: ವೈವಾಹಿಕ ಜೀವನಕ್ಕೆ ಸಿದ್ಧಳಾಗಿ ಆರತಕ್ಷತೆಯ ಸಂಭ್ರಮದಲ್ಲಿದ್ದ ವಧು ಕುಸಿದು ಬಿದ್ದು ಬ್ರೇನ್ ಡೆಡ್ ಆಗಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ಆರತಕ್ಷತೆಯ ಸಂದರ್ಭದಲ್ಲಿ ಕುಸಿದು Read more…

BIG NEWS: ಮೊದಲ ಹಂತದ ಮತದಾನ ವೇಳೆಯೇ ಪಕ್ಷ ತೊರೆದು ಎಸ್‌.ಪಿ. ಸೇರಿದ ಕಾಂಗ್ರೆಸ್ ಅಭ್ಯರ್ಥಿ

ಈಗಾಗಲೇ ಪಂಚರಾಜ್ಯ ಚುನಾವಣೆಗಳ ಪೈಕಿ ಬಹಳ ಮಹತ್ವದ್ದಾಗಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. ಸುಮಾರು 60% ಮತದಾರರು ಹಕ್ಕು ಚಲಾಯಿಸಿದ್ದಾರೆ. ‌ ಆದರೆ, ಇದೇ ವೇಳೆ Read more…

ಉ.ಪ್ರ.ದಲ್ಲಿ ಮತ್ತೊಂದು ಎಲೆಕ್ಟ್ರಿಕ್‌ ಬಸ್‌ ಅಪಘಾತ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಹಾಗೂ ಮಾಲಿನ್ಯ ನಿಯಂತ್ರಣ ಸಮಸ್ಯೆಗಳಿಗೆ ಪರಿಹಾರವಾಗಿ ರಾಷ್ಟ್ರ ರಾಜಧಾನಿ ಸೇರಿದಂತೆ ಮಹಾನಗರಗಳಲ್ಲಿ ಸಾರ್ವಜನಿಕ ಸಾರಿಗೆಯಾಗಿ ರಸ್ತೆಗಿಳಿದಿರುವುದು ಎಲೆಕ್ಟ್ರಿಕ್‌ ಬಸ್‌ಗಳು. ನೋಡಲು ಆಟಿಕೆ ಸಾಮಾನಿನಂತೆ Read more…

‘ಪುಷ್ಪಾ’ ಫೀವರ್‌….! ಸೂರತ್‌ನಲ್ಲಿ ಅಲ್ಲುಅರ್ಜುನ್‌, ರಶ್ಮಿಕಾ ಇರುವ ಸೀರೆಗಳ ಭರ್ಜರಿ ಮಾರಾಟ…..!!

ಪುಷ್ಪಾ ಅಂದ್ರೆ ’ಫ್ಲವರ್‌’ ಅಲ್ಲ. ಫೈರು…ತಗ್ಗೊದಿಲ್ಲ, ಇದು ಸದ್ಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮನೆಗಳಲ್ಲಿ ಅಭಿನಯಿಸುವ ಡೈಲಾಗ್‌. ತೆಲುಗಿನ ಸೂಪರ್‌ಹಿಟ್‌ ಸಿನಿಮಾ ’’ಪುಷ್ಪಾ’’ ಅಷ್ಟೊಂದು ಮನೆಮಾತಾಗಿದೆ. Read more…

BIG NEWS: ಮರಳು ದಂಧೆಯಲ್ಲಿ ಕಮಿಷನ್ ಆರೋಪ; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಶಾಸಕ ಹರತಾಳು ಹಾಲಪ್ಪ

ಧರ್ಮಸ್ಥಳ: ರಾಜ್ಯ ರಾಜಕೀಯದಲ್ಲಿ ಮತ್ತೆ ಆಣೆ-ಪ್ರಮಾಣಗಳು ಆರಂಭವಾಗಿವೆ. ಶಾಸಕ ಹರತಾಳು ಹಾಲಪ್ಪ ವಿರುದ್ಧ ಮರಳು ಲಾರಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶ್ರೀ Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 804 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಕಡಿಮೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 50,407 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ Read more…

SHOCKING: ತಂದೆಯಿಂದಲೇ ಪುತ್ರಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ

ಹಾವೇರಿ: ಹಾವೇರಿ ಜಿಲ್ಲೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಪುತ್ರಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಗೆ ಮಂತ್ಲಿ ಪಿರಿಯಡ್ಸ್ ನಿಂತ ಬಗ್ಗೆ ಅನುಮಾನಗೊಂಡ Read more…

ಅಫ್ಘನ್ ನೆರೆಹೊರೆಯವರ ನಡುವಿನ ಹೃದಯಸ್ಪರ್ಶಿ ಘಟನೆಯನ್ನು ವಿನಿಮಯ ಮಾಡಿಕೊಂಡ ಯುಕೆ ಮಹಿಳೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸುತ್ತಿದ್ದಂತೆ, ಅಲ್ಲಿದ್ದ ಜನರು ಪಲಾಯನ ಮಾಡಿದ್ದರು. ಇದು ವಿಶ್ವದಾದ್ಯಂತ ಭಾರಿ ಸುದ್ದಿ ಮಾಡಿರುವುದು ನಿಮಗೆ ಗೊತ್ತೇ ಇದೆ. ಇದೀಗ ಬ್ರಿಟನ್, ಮಹಿಳೆಯು ತನ್ನ ನೆರೆಹೊರೆಯ ಅಫ್ಘನ್ Read more…

ಗಮನಿಸಿ: ಸ್ಟೇಟ್ ಬ್ಯಾಂಕ್‌ನಿಂದ ಆರ್ಥಿಕ ಶಿಕ್ಷಣದ ಕೋರ್ಸ್‌ಗಳಿಗೆ ನೋಂದಣಿ ಆರಂಭ; ಇಲ್ಲಿದೆ ಶುಲ್ಕ ಸೇರಿದಂತೆ ಇನ್ನಿತರೆ ವಿವರ

ಎನ್‌ಎಸ್‌ಇ ಅಕಾಡೆಮಿಯೊಂದಿಗೆ ಸಹಯೋಗದಲ್ಲಿ ಆರ್ಥಿಕ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ಐದು ಆನ್ಲೈನ್ ಕೋರ್ಸ್‌ಗಳನ್ನು ಘೋಷಿಸಿದೆ. ಕೆಳಕಂಡ ಐದು ಕೋರ್ಸ್‌ಗಳನ್ನು ಬ್ಯಾಂಕಿಂಗ್‌-ಟು-ಬ್ಯಾಂಕಿಂಗ್‌ನ ವಿವಿಧ Read more…

17 ಗಂಟೆಗಳ ಕಾಲ ಒತ್ತೆಯಾಳಾಗಿದ್ದ ಮಹಿಳೆಯ ಜೀವ ಉಳಿಸಿದ ಆನ್ಲೈನ್ ಗೇಮ್..!

ಆನ್ಲೈನ್ ನಲ್ಲಿ ಹಲವಾರು ವೈರಲ್ ಆಟಗಳು ಕಾಣಿಸಿಕೊಳ್ಳುತ್ತಿವೆ. ಯುವಜನತೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಲ್ಲಿ ಒಗಟನ್ನು ಪರಿಹರಿಸುವ ಆಟಕ್ಕೆ ಜನರು ಮನಸೋತಿದ್ದಾರೆ. ಇಂಥದ್ದೇ ವರ್ಡ್ ಲೇ ಆಟಕ್ಕೂ Read more…

Shocking: ಮೆಡಿಕಲ್‌ ಕಾಲೇಜಿನ 15 ವೈದ್ಯರಿಗೆ ಬ್ಲಾಕ್‌ ಮೇಲ್

ಜೈಪುರದ ಸವಾಯಿ ಮಾನ್ಸಿಂಗ್ ವೈದ್ಯಕೀಯ ಕಾಲೇಜಿನ ಕನಿಷ್ಠ 15 ವೈದ್ಯರನ್ನು ದುಡ್ಡಿಗಾಗಿ ಗ್ಯಾಂಗ್‌ ಒಂದು ಬ್ಲಾಕ್ ಮೇಲ್ ಮಾಡಿಕೊಂಡು ಬಂದಿದೆ. ಈ ಸಂಬಂಧ ಜೈಪುರದ ನಿವಾಸಿ ವೈದ್ಯರ ಸಂಘಟನೆ Read more…

ʼದಿ ಎನಿಗ್ಮಾʼ ಖ್ಯಾತಿಯ ಕಪ್ಪು ವಜ್ರ ಬರೋಬ್ಬರಿ 32 ಕೋಟಿ ರೂ.ಗೆ ಮಾರಾಟ

ಲಂಡನ್: ಇತ್ತೀಚೆಗಷ್ಟೇ 555.55 ಕ್ಯಾರೆಟ್ ಬ್ಲಾಕ್ ಡೈಮಂಡ್ ದಿ ಎನಿಗ್ಮಾ 32 ಕೋಟಿ ರೂ.ಗೆ ಮಾರಾಟವಾಗುತ್ತಿದ್ದು, ಎಲ್ಲರನ್ನೂ ಹುಬ್ಬೇರಿಸಿದೆ. ಇದು ಭೂಮಿಯ ಮೇಲಿನ ಅತಿ ದೊಡ್ಡ ಕಟ್ ವಜ್ರ Read more…

ಕಲ್ಯಾಣ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಖಾಲಿ ಹುದ್ದೆಗಳಿಗೆ ತಿಂಗಳಲ್ಲೇ ನೇಮಕಾತಿ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಒಂದು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು Read more…

ರೈತರು, ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಜಾತಿ, ಆದಾಯ, RTC ಪ್ರಮಾಣ ಪತ್ರ ಶುಲ್ಕ ಹೆಚ್ಚಳ

ಬೆಂಗಳೂರು: ಇತ್ತೀಚೆಗಷ್ಟೇ ಭೂಮಾಪನ, ಹದ್ದುಬಸ್ತು, ನಕ್ಷೆ, ಭೂ ಪರಿವರ್ತನೆ, ತತ್ಕಾಲ್ ಪೋಡಿ ಶುಲ್ಕವನ್ನು ಹೆಚ್ಚಳ ಮಾಡಲಾಗಿತ್ತು. ಈಗ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ವಿತರಿಸಲಾಗುವ ಪ್ರಮಾಣಪತ್ರಗಳ ಶುಲ್ಕವನ್ನು Read more…

ಈ ಸ್ವಭಾವದ ʼಹುಡುಗʼರಿಗೆ ಕ್ಲೀನ್ ಬೋಲ್ಡ್ ಆಗ್ತಾರೆ ಹುಡುಗಿಯರು

ಹುಡುಗರು ಎಂಥ ಹುಡುಗಿಯರನ್ನು ಇಷ್ಟಪಡ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಹುಡುಗಿಯರು ಎಂಥ ಹುಡುಗರನ್ನು ಇಷ್ಟಪಡ್ತಾರೆ ಎಂಬುದು ಹುಡುಗಿಯರಿಗೆ ಮಾತ್ರ ತಿಳಿದಿರುವ ವಿಚಾರ. ಸಾಮಾನ್ಯವಾಗಿ ಹುಡುಗಿಯರಿಗೆ ಯಾವ Read more…

ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಹಸುವನ್ನು ಕದ್ದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿದ ಘಟನೆ ಮಧ್ಯ ಪ್ರದೇಶದ ದಾಮೋ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮರುತಾಲ್ ಗ್ರಾಮಸ್ಥರು ಹೀಗೊಂದು Read more…

ಕಸದ ತೊಟ್ಟಿಯಲ್ಲಿದ್ದ ಪ್ಲಾಸ್ಟಿಕ್ ಚೀಲ ತೆರೆದು ನೋಡಿ ಬೇಸ್ತು ಬಿದ್ದ ಪೊಲೀಸ್…!

ಕಸದ ತೊಟ್ಟಿಯಲ್ಲಿ ಯಾರೋ ಮೃತದೇಹವನ್ನು ಎಸೆದಿದ್ದಾರೆ ಎಂದು ತನಿಖೆಗಿಳಿದ ಪೊಲೀಸರು ಮುಜುಗರಕ್ಕೊಳಗಾದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮಲೇಷ್ಯಾದ ಶಾ ಆಲಂನಲ್ಲಿರುವ ಮೋಟಾರ್‌ಬೈಕ್ ಅಂಗಡಿಯೊಂದರ ಹಿಂಭಾಗದಲ್ಲಿ ಕಂಬಳಿ ಮತ್ತು ಪ್ಲಾಸ್ಟಿಕ್‌ನಲ್ಲಿ Read more…

ಕೊರೋನಾ ಬಗ್ಗೆ ಮತ್ತೆ ಶಾಕಿಂಗ್ ಮಾಹಿತಿ ನೀಡಿದ WHO: ಇನ್ನಷ್ಟು ಅಪಾಯಕಾರಿ ರೂಪಾಂತರ ಸಾಧ್ಯತೆ

ಕೇಪ್ ಟೌನ್: ಕೊರೋನಾ ವೈರಸ್ ಅಂತ್ಯವಾಗಿಲ್ಲ, ಇನ್ನಷ್ಟು ರೂಪಾಂತರಗಳು ಬರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಅಂತ್ಯವಾಗಲಿದೆ ಎನ್ನುವ ಊಹೆಯೇ ಅಸಾಧ್ಯವೆಂದು ವಿಶ್ವ Read more…

ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ಪಿನ್ ಬದಲಿಸುವುದು ಹೇಗೆ…? ಇಲ್ಲಿದೆ ಮಾಹಿತಿ

ಯುಪಿಐ ಆಧರಿತ ಆನ್ಲೈನ್ ಪೇಮೆಂಟ್ ಪ್ಲಾಟ್‌ಫಾರಂ ಗೂಗಲ್ ಪೇ ಇತ್ತೀಚಿನ ದಿನಗಳಲ್ಲಿ ದಿನಸಿ ಅಂಗಡಿಯಿಂದ ಹಿಡಿದು ಆನ್ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರಂಗಳಲ್ಲಿ ಪಾವತಿ ಮಾಡುವವರೆಗೂ ಹಾಗೇ ಜನರಿಗೆ ದುಡ್ಡು ವರ್ಗಾಯಿಸುವವರೆಗೂ Read more…

ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್‌ʼ ಸಿನಿಮಾದ ಹಾಡುಗಳ ಟ್ರೆಂಡ್ ಇಂಟರ್ನೆಟ್ ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಹಾಡಿನ ಬೀಟ್ಸ್ ಗೆ ಇನ್ಸ್ಟಾಗ್ರಾಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...