alex Certify Live News | Kannada Dunia | Kannada News | Karnataka News | India News - Part 3486
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಕರೆಂಟ್ ಶಾಕ್….! ಪರಿಷ್ಕರಣೆಯಾಗಲಿದ್ಯಾ ವಿದ್ಯುತ್ ದರ….?

ಬೆಲೆ ಹೆಚ್ಚಳಗಳಿಂದ ಈಗಾಗಲೇ ಬೇಸತ್ತಿರುವ ಸಾಮಾನ್ಯ ಜನರಿಗೆ ಎಸ್ಕಾಂ ವಿದ್ಯುತ್ ಶಾಕ್ ನೀಡಲು ಸಿದ್ಧವಾಗಿದೆ. ಬೆಲೆ ಹೆಚ್ಚಳಕ್ಕೆ ನಷ್ಟದ ಕಾರಣ ನೀಡಿರುವ ಎಸ್ಕಾಂ, ಪ್ರತಿ ಯೂನಿಟ್ ಗೆ ಇಂತಿಷ್ಟು Read more…

ಯೆಜ್ಡಿ ಸ್ಕ್ರಾಂಬ್ಲರ್‌ vs ಹೋಂಡಾ ಸಿಬಿ350 ಆರ್.ಎಸ್‌..! ಇಲ್ಲಿದೆ ಇವುಗಳ ನಡುವಿನ ವ್ಯತ್ಯಾಸ

ಜಾವಾ ಹಾಗೂ ಬಿಎಸ್‌ಎ ಮೋಟರ್‌ಸೈಕಲ್ಸ್‌ (ಯುಕೆ) ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್‌‌‌ ಇದೀಗ ಯೆಜ್ಡಿ ಬ್ರಾಂಡ್‌‌ನ ಮೋಟರ್‌ ಬೈಕನ್ನು ಮರುಪರಿಚಯಿಸಿದೆ. 1990ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ರಾರಾಜಿಸುತ್ತಿದ್ದ Read more…

ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!

ಮದುವೆ ಅನ್ನೋ ಬಂಧ ಎರಡು ಕಡೆಯಿಂದಲೂ ಗಟ್ಟಿಯಾಗಿರಬೇಕು. ಹುಡುಗ-ಹುಡುಗಿ ಇಬ್ಬರ ಸಮ್ಮತಿಯು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಸಮಾಜದ ಎಲ್ಲಾ ಕಟ್ಟಳೆಗಳನ್ನು ಮರೆತು ಅಕ್ಷರಶಃ ಅನಾಗರಿಕರಂತೆ Read more…

BIG NEWS: 500 ಬಾಟಲ್ ಸಿಕ್ಕಿದವನಿಗೆ ಬೇಲ್…..? 20 ಬಾಟಲ್ ಸಿಕ್ಕಿದ್ದಕ್ಕೆ ರೈತ ಜೈಲಿಗೆ; ಎಸ್ ಪಿ ಸಂತೋಷ್ ಬಾಬುಗೆ HDK ತರಾಟೆ

ರಾಮನಗರ: ಅಕ್ರಮ ಮಧ್ಯ ಮಾರಾಟ ಆರೋಪದಲ್ಲಿ ರೈತನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ ಪಿ ಸಂತೋಷ್ ಬಾಬುಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ರೈತನ ಬಂಧನದ Read more…

ಮಸೀದಿಯಲ್ಲಿ ಸೇವೆ ಮಾಡಿ ಭ್ರಾತೃತ್ವ ಭಾವ ಸಾರಿದ ಸರ್ದಾರ್‌ಜೀ

ಮನುಕುಲಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ’ಸೇವಾ’ಅಭಿಯಾನಕ್ಕೆ ಚಾಲನೆ ಕೊಟ್ಟ ಸಿಖ್ಖರ ದಶಗುರುಗಳು, ಆ ಜನಾಂಗವನ್ನು ಇನ್ನೂ ಸಹ ಈ ಒಳ್ಳೆಯ ಸಂಪ್ರದಾಯ ಪಾಲಿಸಿಕೊಂಡು ಹೋಗಲು ಪ್ರೇರಣೆಯಾಗಿದ್ದಾರೆ. ಗುರುದ್ವಾರಗಳಲ್ಲಿ Read more…

ಗಂಡು ಮಗು ಜನಿಸಲೆಂದು ಹಣೆಗೆ ಮೊಳೆ ಹೊಡೆಸಿಕೊಂಡ ಗರ್ಭಿಣಿ…!

ಗಂಡು ಮಗನೇ ನಮ್ಮನ್ನು ವಯಸ್ಸಾದಾಗ ನೋಡಿಕೊಳ್ಳುತ್ತಾನೆ ಅನ್ನೋ ನಂಬಿಕೆ ಏಷ್ಯಾ ಭಾಗದ ಜನರಲ್ಲಿ ಹೆಚ್ಚು. ಗಂಡು ಮಗುವೇ ಜನಿಸಲಿ ಎಂದು ನಾನಾ ರೀತಿಯ ಹರಕೆ ಹೊರುವ ಅನೇಕ ಮಂದಿಯಿದ್ದಾರೆ. Read more…

ಸಂಬಂಧವಿಲ್ಲದ ವಿಡಿಯೋ ಪೋಸ್ಟ್ ಮಾಡಿ ಮುಖಭಂಗಕ್ಕೀಡಾದ ಕ್ರಿಕೆಟರ್

ಮಾಜಿ ಕ್ರಿಕೆಟಿಗ ಹಾಗೂ ಮೂರು ಬಾರಿ ಸಂಸದರಾದ ಕೀರ್ತಿ ಆಜಾದ್ 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದ ಹಳೆ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಬಿಜೆಪಿ ನಾಯಕರನ್ನು Read more…

ಯಮಹಾ ಫ್ಯಾಸಿನೋ 125 ಮತ್ತು ರೇZR ಹೈಬ್ರಿಡ್ ಸ್ಕೂಟರ್‌ ಗಳ ಮೇಲೆ ವಿಶೇಷ ಆಫರ್‌

ನೀವು ಶೀಘ್ರದಲ್ಲೇ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಫೆಬ್ರವರಿ 2022 ನಿಮಗೆ ಕೆಲವೊಂದು ಉತ್ತಮ ಆಯ್ಕೆಗಳನ್ನು ಕೊಡಬಹುದು. ಯಮಹಾ ಮೋಟಾರ್ ಇಂಡಿಯಾ ಭಾರತದಲ್ಲಿ ತನ್ನ ಹೈಬ್ರಿಡ್ ಸ್ಕೂಟರ್‌ಗಳಿಗೆ ವಿಶೇಷ ಕ್ಯಾಶ್‌ಬ್ಯಾಕ್ Read more…

ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಯುವಕ ಆತ್ಮಹತ್ಯೆಗೆ ಶರಣು

ರಾಮನಗರ: ಏಕಾಏಕಿ ಮನೆಯಿಂದ ನಾಪತ್ತೆಯಾದ ಯುವಕ ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದಿದೆ. ಅಜಿತ್ ಆತ್ಮಹತ್ಯೆಗೆ Read more…

ಹಿಜಾಬ್ ವಿವಾದ: ರಾಷ್ಟ್ರೀಯ ಭಾವೈಕ್ಯತೆ ಉತ್ತೇಜಿಸಲು ಏಕರೂಪ ಸಮವಸ್ತ್ರ ನೀತಿ ತರಲು ಕೋರಿ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ

ದೇಶಾದ್ಯಂತ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಂದ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ Read more…

ರಾಹುಲ್ ಗಾಂಧಿ ಆಧುನಿಕ ಯುಗದ ಜಿನ್ನಾ ಎಂದ ಅಸ್ಸಾಂ ಸಿಎಂ

ರಾಹುಲ್ ಗಾಧಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅವರನ್ನು ಆಧುನಿಕ ಜಿನ್ನಾ ಎಂದು ಕರೆದಿದ್ದಾರೆ. ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಕರೆದಿರುವ ರಾಹುಲ್ Read more…

BIG NEWS: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಏಕರೂಪ ನಾಗರಿಕ ಸಂಹಿತೆ ಜಾರಿ ಘೋಷಣೆ ಮಾಡಿದ ಉತ್ತರಾಖಂಡ್ ಸಿಎಂಗೆ ಪಕ್ಷದ ಬೆಂಬಲ

ನವದೆಹಲಿ: ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸುವುದಾಗಿ ಹೇಳಿದ್ದಾರೆ. ಅವರ Read more…

BIG NEWS: ಪ್ರೌಢಶಾಲೆಗಳನ್ನು ನೋಡಿಕೊಂಡು ಕಾಲೇಜುಗಳ ಆರಂಭ; ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೇಲೂ ನಿಗಾ ಎಂದ ಸಿಎಂ

ಹುಬ್ಬಳ್ಳಿ: ರಾಜ್ಯಾದ್ಯಂತ ನಾಳೆಯಿಂದ ಪ್ರೌಢಶಾಲೆಗಳು ಆರಂಭವಾಗಲಿವೆ. ಶಾಂತಿಯುತವಾಗಿ ತರಗತಿಗಳು ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ, ಶಾಲಾ-ಕಾಲೇಜುಗಳ ಆರಂಭಕ್ಕೆ ಮೊದಲ Read more…

ನದಿ ಬಳಿ ರೈಲ್ವೇ ಸೇತುವೆ ಮೇಲೆ ಸೆಲ್ಫಿ ಕ್ಲಿಕ್ಕಿಸುವಾಗಲೇ ರೈಲು ಡಿಕ್ಕಿ, ಇಬ್ಬರ ಸಾವು

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಮಿಡ್ನಾಪುರದ ಕೋಸ್ಸೆ ನದಿಯ ಮೇಲಿನ ರೈಲ್ವೆ ಸೇತುವೆಯ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗಲೇ ದುರಂತ ಸಂಭವಿಸಿದೆ. ಲೋಕಲ್ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ Read more…

ಪೋಷಕರಿಗೆ ಮುಖ್ಯ ಮಾಹಿತಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಆಹ್ವಾನ

ಕೊಪ್ಪಳ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. 2022-23ನೇ ಸಾಲಿಗೆ ಸಂಬAಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಕ್ಕೆ Read more…

BIG NEWS: ರಾಧಿಕಾರಿಂದ ದೂರವಾಗಲು ಕುಮಾರಸ್ವಾಮಿ ಯಾವ ಪಾಪದ ಹಣ ಕೊಟ್ಟರು….? ಹೆಚ್. ಡಿ. ಕೆ. ವಿರುದ್ಧ ಮಾಜಿ ಶಾಸಕ ಕೆ.ರಾಜು ಗಂಭೀರ ಆರೋಪ

ರಾಮನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರುತ್ತಿದ್ದು, ನಾನು ರಾಜಕೀಯಕ್ಕೆ ಬಂದಾಗ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನು ಗುರುತಿಸಿದರು. ನಾವೇ ಅವರನ್ನು Read more…

ವಿಮಾನದಲ್ಲಿ ಹಾವಿನ ಮರಿ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು…..!

ವಿಮಾನದಲ್ಲಿ ಹಾವಿನ ಮರಿ ಕಂಡು ಬರುವ ಕೆಲವೊಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಂಡಿದ್ದೇವೆ. ಮೊದಲೇ ವಿಮಾನದಲ್ಲಿ ಹಾರಾಡಲು ಭಯ ಪಡುವ ಕೆಲವು ಮಂದಿಗೆ ಇಂಥ ಅನುಭವವಾಗಿಬಿಟ್ಟರೆ ಹೇಗಾಬೇಡ..? Read more…

ಇದೇ ಅಲ್ವ ಮಾನವೀಯತೆ……! ಬೀದಿ ನಾಯಿಗಳಿಗೆ ಹಸಿವು ನೀಗಿಸುವ ಹಿರಿಯ ವ್ಯಕ್ತಿ

ಹೃದಯ ಶ್ರೀಮಂತಿಕೆ ನಿಮ್ಮದಾಗಲು ನೀವು ಭಾರೀ ದುಡ್ಡು ಆಸ್ತಿ ಇಟ್ಟಿರಬೇಕೆಂದೇನಿಲ್ಲ. ಇಂಥ ಒಂದು ನಿದರ್ಶನದಲ್ಲಿ, ಹಿರಿಯ ನಾಗರಿಕರೊಬ್ಬರು ಬೀದಿ ನಾಯಿಗೆ ಆಹಾರ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ Read more…

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. Read more…

ಅಚ್ಚರಿಗೊಳಿಸುತ್ತೆ ಏಳು ವರ್ಷದ ಹಿಂದಿನ ಹಳೆ ಕಾರಿಗೆ ಸಿಕ್ಕ ಬೆಲೆ….!

ಸಾಮಾನ್ಯವಾಗಿ ನಾವು ಖರೀದಿ ಮಾಡುವ ವಾಹನದ ರೀಸೇಲ್ ಮೌಲ್ಯವು ಅದರ ಅಸಲಿ ಮೌಲ್ಯದ ಅರ್ಧದಷ್ಟಕ್ಕಿಂತ ಕಡಿಮೆ ಆಗುತ್ತದೆ. ಆದರೆ ಇಲ್ಲೊಬ್ಬರು ಏಳು ವರ್ಷಗಳ ಹಿಂದೆ ಖರೀದಿ ಮಾಡಿದ ಹೋಂಡಾ Read more…

ನಾಳೆಯಿಂದ ಪ್ರೌಢಶಾಲೆಗಳು ಆರಂಭ; ಉಡುಪಿಯಲ್ಲಿ ಫೆ.19 ರ ವರೆಗೆ ನಿಷೇಧಾಜ್ಞೆ ಜಾರಿ

ಉಡುಪಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬಳಿಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ನಾಳೆಯಿಂದ ಪ್ರೌಢಶಾಲೆಗಳು ಆರಂಭವಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉಡುಪಿ Read more…

ಎಲೆಕ್ಷನ್ ಮುಗಿದ ಬಳಿಕ 4ನೇ ಅಲೆ…? ಜನಸಾಮಾನ್ಯರು ಯೋಚಿಸಲೇಬೇಕಾದ ಮಹತ್ವದ ವಿಚಾರ ಹೇಳಿದ ಡಾ. ರಾಜು

ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್ 4ನೇ ಅಲೆ ಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿಯೊಂದನ್ನು Read more…

ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಪತ್ತೆ; ಮತ್ತಲ್ಲೇ ಓಡಾಡುತ್ತಿದ್ದ ಯುವಕರನ್ನು ಹಿಡಿದ ಸ್ಥಳೀಯರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಗಾಂಜಾ ಮತ್ತಲ್ಲಿ ಓಡಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಹಿಡಿದು Read more…

ಜಗದಾದ್ಯಂತ ಪ್ರೇಮ ಸಂದೇಶ ಸಾರಲು ಸಜ್ಜಾಗುತ್ತಿದೆ ಈ ’ಲವರ್‌’ ಗ್ರಾಮ

ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ಗ್ರಾಮ ಎನ್ನಲಾಗುವ ಬ್ರಿಟನ್‌ನ ’ಲವರ್‌’ ಗ್ರಾಮದ ಮಂದಿ ಪ್ರೇಮಿಗಳ ದಿನದಂದು ಕಾರ್ಡ್‌ಗಳನ್ನು ತಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಜನರಲ್ಲಿ ಕೋರುತ್ತಿದೆ. ಜಗತ್ತಿನಾದ್ಯಂತ ಪ್ರೇಮದ ಸಂದೇಶ ಹಬ್ಬಿಸಲು Read more…

BIG NEWS: ಕೋರ್ಟ್ ಆವರಣದಲ್ಲಿ ಗಲಾಟೆ; ವಕೀಲ ಜಗದೀಶ್ ಅರೆಸ್ಟ್

ಬೆಂಗಳೂರು: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಗಲಾಟೆಗೆ ಪ್ರಚೋದನೆ ನೀಡಿದ Read more…

ಹಿಜಾಬ್ ವಿವಾದದ ಹಿಂದೆ ಷಡ್ಯಂತ್ರ, ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹೀಗೆ ಮಾಡಿದೆ: ಸಿ.ಟಿ. ರವಿ ಗಂಭೀರ ಆರೋಪ

ಪಣಜಿ: ರಾಜ್ಯದಲ್ಲಿ ಹಿಜಾಬ್ ವಿವಾದ ಒಂದು ಷಡ್ಯಂತ್ರವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಗೋವಾದಲ್ಲಿ ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರದಲ್ಲಿ ಹಿಜಾಬ್ ವಿಚಾರ ತಲೆ ಎತ್ತುತ್ತಿತ್ತು. Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 44,877 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ನಾಳೆಯಿಂದ ವಿಧಾನಮಂಡಲ ಅಧಿವೇಶನ, ರಾಜ್ಯಪಾಲರ ಭಾಷಣ

ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಫೆಬ್ರವರಿ 25 ರವರೆಗೂ ಅಧಿವೇಶನ ನಡೆಯಲಿದೆ Read more…

ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕೆಂದು RCB ಗೆ ಸಲಹೆ ಕೊಟ್ಟ ಮಿ. ನಾಗ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್‌ ನಾಗ್ಸ್‌ ಅಕಾ ಡ್ಯಾನಿಶ್ ಸೇಠ್‌ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ Read more…

ಇಲ್ಲಿದೆ ಏಷ್ಯಾದ ಟಾಪ್​ 10 ಶ್ರೀಮಂತರ ಪಟ್ಟಿ

ಭಾರತೀಯ ಕೈಗಾರಿಕೋದ್ಯಮಿ ಗೌತಮ್​ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯೇನರ್​​​ ವರದಿ ಮಾಡಿರುವ ಟಾಪ್​ 10 ಏಷ್ಯಾದ ಶ್ರೀಮಂತರ ಪಟ್ಟಿ ಇಲ್ಲಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...