alex Certify Live News | Kannada Dunia | Kannada News | Karnataka News | India News - Part 3484
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪುರ ಚುನಾವಣೆಗೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ಕನ್ಹಯ್ಯಾ ಕುಮಾರ್‌ ಸೇರಿ 30 ತಾರಾ ಪ್ರಚಾರಕರು

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ ಎರಡು ಹಂತಗಳ ಮತದಾನ ಮುಗಿದಿದೆ. ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಪೂರ್ಣ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಉಳಿದಿರುವುದು ಪಂಜಾಬ್‌ ಮತ್ತು ಮಣಿಪುರದ Read more…

9 ತಿಂಗಳಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ ಇಲಾಖೆ…..!

ಪಶ್ಚಿಮ ರೈಲ್ವೆ ಇಲಾಖೆಯು ಟಿಕೆಟ್​ ರಹಿತ ಪ್ರಯಾಣ ಮಾಡಿದವರಿಂದ ಈವರೆಗೆ 80.07 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಜನವರಿವರೆಗೆ ಮಾಸ್ಕ್​ Read more…

’ಬಾಯ್‌ಫ್ರೆಂಡ್‌ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿ….!

ವ್ಯಾಲೆಂಟೈನ್ಸ್‌ ದಿನ ಎಂದರೆ ಅದು ಪ್ರೀತಿ ಮಾಡುವವರಿಗೆ ಅವರ ಪ್ರೇಮ ನಿವೇದನೆಗೆ ಇರುವ ವರ್ಷದಲ್ಲೇ ಒಂದು ಸದಾವಕಾಶದ ದಿನ. ಯುವಕರು ಈ ಸಂದರ್ಭವನ್ನು ತಮ್ಮ ನೆಚ್ಚಿನ ಯುವತಿಗೆ ಪ್ರೊಪೋಸ್‌ Read more…

ಬೃಂದಾವನದ ಸೆಟ್‌ನಲ್ಲಿ ಮದುವೆ ಆರತಕ್ಷತೆ, ರಾಧಾಕೃಷ್ಣರಂತೆ ಶೃಂಗಾರಗೊಂಡ ವಧು-ವರ

ಮೆಟಾವರ್ಸ್, ಸೂಪರ್ ಹೀರೊ, ಮೂವೀ ಥೀಮ್, ಹೆಲಿಕಾಪ್ಟರ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಪಡೆಯೋ ವಧು ವರರ ನಡುವೆ ಇಲ್ಲೊಂದು ಜೋಡಿ ಬೃಂದಾವನದ ಥೀಮ್ ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದೆ‌. Read more…

BBMP ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿ; ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದ ಹೈಕೋರ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿಗೊಳಿಸಿದೆ. ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ Read more…

ಅವಸರದಲ್ಲಿ ವರನಿಗೆ ಮಾಲೆ ಹಾಕಲು ಹೋದ ಯುವತಿಗೆ ಏನಾಯ್ತು….? ವಿಡಿಯೊ ವೈರಲ್

ಭಾರತದಲ್ಲಿ ಮದುವೆಗಳಿಗೆ ವಿಶೇಷ ಸ್ಥಾನವಿದೆ. ಹಾಗಾಗಿಯೇ ವಿದೇಶಿಗರು ಭಾರತದ ಮದುವೆಯನ್ನು ’ಬಿಗ್‌ ಫ್ಯಾಟ್‌ ಇಂಡಿಯನ್‌ ವೆಡ್ಡಿಂಗ್‌’ ಎಂದು ಕರೆಯುತ್ತಾರೆ. ಭರ್ಜರಿ ಮೂರು ತಿಂಗಳಾದರೂ ಮದುವೆಯ ಸಂಭ್ರಮ ಮನೆಯೊಂದರಲ್ಲಿ ಇರುತ್ತದೆ. Read more…

ಮಾಡೆಲ್ ಬಲೋಚ್ ಹತ್ಯೆ ಪ್ರಕರಣ: ಸಹೋದರನನ್ನು ಖುಲಾಸೆಗೊಳಿಸಿದ ಪಾಕಿಸ್ತಾನಿ ಕೋರ್ಟ್..!

ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಪಾಕಿಸ್ತಾನದ ಬಲೋಚ್ ನಿಮಗೆಲ್ಲಾ ನೆನಪಿರಲೆಬೇಕು. ಪಾಕಿಸ್ತಾನದ ಜನರು ಇನ್ನು ಸಾಂಪ್ರದಾಯಿಕ ಮನಸ್ಥಿತಿಯಲ್ಲಿದ್ದಾರೆ ಎಂದು ಹಲವಾರು ಬೋಲ್ಡ್ Read more…

BIG BREAKING: ಮೇವು ಹಗರಣ; ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ದೋಷಿ

ರಾಂಚಿ: ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಬಿಹಾರ ಮಾಜಿ ಸಿಎಂ, ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ Read more…

BIG NEWS: ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ; IT ತನಿಖೆಗೆ ಸುಪ್ರೀಂ ಗ್ರೀನ್ ಸಿಗ್ನಲ್

ನವದೆಹಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ 15ನೇ ವಯಸ್ಸಿನಲ್ಲಿಯೇ 23 Read more…

ಕದ್ದ ಯಂತ್ರದ ಪತ್ತೆಗಾಗಿ ಪೊಲೀಸರಿಂದ ಬರೋಬ್ಬರಿ 45 ಸಿಸಿ ಕ್ಯಾಮರಾಗಳ ಪರಿಶೀಲನೆ

ಬರೋಬ್ಬರಿ 96 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮುಂಬೈನ ಆರೆ ಪೊಲೀಸ್,​​ ಆರೋಪಿಯನ್ನು ವೈಭವ್​ ಥೋರ್ವೆ ಎಂದು ಗುರುತಿಸಿದ ಬಳಿಕ ಅಂಧೇರಿ ಮಹಾಕಾಳಿ ಗುಹೆಯ ಪ್ರದೇಶದಿಂದ ಬಂಧಿಸಿದ್ದಾರೆ. ಆರೋಪಿಯು Read more…

ಬೈಕ್‌ ಸವಾರನ ಆತುರಕ್ಕೆ ಕ್ಷಣದಲ್ಲೇ ಹಾರಿ ಹೋಗುತ್ತಿತ್ತು ಪ್ರಾಣ….!

ಎಕ್ಸ್‌ಪ್ರೆಸ್‌ ರೈಲು ಒಂದು ಕಡೆಯಿಂದ ನುಗ್ಗುತ್ತಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಜನರು ಹಿಂದೆ ಸರಿದಿದ್ದಾರೆ. ಒಬ್ಬ ಬೈಕ್‌ ಸವಾರ ಮಾತ್ರ ರೈಲು ಬರುವ ಮುನ್ನವೇ ಹಳಿಯನ್ನು ದಾಟಿಬಿಡಬೇಕು ಎಂಬ ಅವಸರದಲ್ಲಿ Read more…

BIG NEWS: ರಾಜಕೀಯ ನಾಯಕರ ಲಾಭಕ್ಕೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರ ಮನವಿ

ಬೆಂಗಳೂರು: ನಾಳೆಯಿಂದ ಪದವಿಪೂರ್ವ ಹಾಗೂ ಡಿಗ್ರಿ ಕಾಲೇಜುಗಳು ಆರಂಭವಾಗುತ್ತಿದ್ದು, ಹೈಕೋರ್ಟ್ ಆದೇಶಕ್ಕೆ ವಿದ್ಯಾರ್ಥಿಗಳು ಗೌರವ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, Read more…

13 ವರ್ಷದ ಬಾಲಕಿ ಅಭಿವೃದ್ಧಿಪಡಿಸಿದ ಆ್ಯಪ್‌ ನಲ್ಲಿ 50 ಲಕ್ಷ ರೂ. ಹೂಡಿಕೆ

ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹೆಚ್ಚಾದಂತೆ ಸೈದ್ಧಾಂತಿಕ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕೂಡ ಏರಿಕೆ ಕಾಣುತ್ತಲೇ ಇವೆ. ದಿನೇದಿನೆ ಹೊಸ ಆನ್‌ಲೈನ್‌ ವಂಚನೆ, ಮಾನಸಿಕ ಕಿರುಕುಳದ ಪ್ರಕರಣಗಳು ಕೂಡ ಹೆಚ್ಚೆಚ್ಚು Read more…

BIG NEWS: ರಸ್ತೆ ಮಧ್ಯೆಯೇ ಪಲ್ಟಿಯಾದ ಸೀಬರ್ಡ್ ಬಸ್; 31 ಪ್ರಯಾಣಿಕರಿಗೆ ಗಾಯ

ದಕ್ಷಿಣ ಕನ್ನಡ: ಸೀಬರ್ಡ್ ಬಸ್ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದ ಪರಿಣಾಮ 31 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಬಳಿ ನಡೆದಿದೆ. ಮಂಗಳೂರಿನಿಂದ Read more…

ಗುರುಗ್ರಾಮದ ಮೊದಲ ಮಹಿಳಾ ಕಮೀಷನರ್ ​ಆಗಿ ಕಲಾ ರಾಮಚಂದ್ರನ್

1994ರ ಬ್ಯಾಚ್​​ನ ಹರಿಯಾಣ ಕೇಡರ್​​ನ ಐಪಿಎಸ್​ ಅಧಿಕಾರಿ ಕಲಾ ರಾಮಚಂದ್ರನ್​​ ಇಂದಿನಿಂದ ನಗರ ಪೊಲೀಸ್​ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಗುರುಗ್ರಾಮವು ಇತಿಹಾಸದಲ್ಲಿಯೇ ಮೊದಲ ಬಾರಿಗೆ Read more…

SHOCKING NEWS: ಜನ್ಮದಿನದ ಸಂಭ್ರಮದ ವೇಳೆ ಸಾಂಬಾರ್ ಪಾತ್ರೆಗೆ ಬಿದ್ದ ಮಗು; ದಾರುಣ ಸಾವು

ಹೈದರಾಬಾದ್: 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗುವೊಂದು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ. ಎರಡು ದಿನಗಳ Read more…

60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….!

ಬಣ್ಣ ಮಾಸಿದ ಪಟಾಪಟಿ ಲುಂಗಿ, ಅದರ ಕೆಳಗೆ ಪಂಚೆಯಿಂದ ಇಣುಕುವ ಚಡ್ಡಿ. ಮೇಲೆ ಗುಂಡಿಗಳು ಕಿತ್ತುಹೋಗಿರುವ ಶರ್ಟ್‌, ತಲೆಗೊಂದು ಟವೆಲ್‌ ಸುತ್ತಿಕೊಂಡು ಗಡ್ಡ ಬಿಟ್ಟುಕೊಂಡು ನಿಂತ 60 ವರ್ಷದ Read more…

ಸಮುದ್ರಕ್ಕೆ ಅಪ್ಪಳಿಸಿದ 8 ಜನರಿದ್ದ ವಿಮಾನ; 1 ಶವ ಪತ್ತೆ

ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಉತ್ತರ ಕೆರೊಲಿನಾದ ಹೊರ ವಲಯದಲ್ಲಿ ಸಾಗರದಲ್ಲಿ ಬಿದ್ದಿದೆ. ನಾಪತ್ತೆಯಾದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಯುಎಸ್ ಕೋಸ್ಟ್ Read more…

ನಾನು ಹಿಜಾಬ್ ಪರವಾಗಿದ್ದೇನೆ ಎಂದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಂಗಳೂರು: ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲಾ-ಕಾಲೇಜಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದರೂ ಕೆಲ ಶಾಲೆಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸುತ್ತಿದ್ದು, Read more…

ಮತ ಚಲಾಯಿಸಲು ಆಂಬುಲೆನ್ಸ್‌ ನಲ್ಲಿ ಬಂದ 70 ವರ್ಷದ ವೃದ್ಧೆ…!

ಉತ್ತರಪ್ರದೇಶದಲ್ಲಿ ಎರಡನೇ ಹಂತದ ಮತದಾನ ರಂಗೇರಿತ್ತು. ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಗಳ ನಡುವೆ ನೇರ ಹಣಾಹಣಿ ಇದ್ದರೂ ಕೂಡ ಕಾಂಗ್ರೆಸ್‌ನಿಂದ ಪ್ರಿಯಾಂಕಾ ವಾದ್ರಾ ಮಾತ್ರವೇ ನೇರವಾಗಿ ಕಣದಲ್ಲಿ Read more…

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ತೃತೀಯಲಿಂಗಿಗಳಾದ ಮನು ಕಾರ್ತಿಕಾ ಮತ್ತು ಶ್ಯಾಮ ಎಸ್. ಪ್ರಭಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾವು ಪ್ರೇಮಿಗಳ ದಿನದಂದು ಮದುವೆಯಾಗಲು ಸಂತೋಷಪಡುತ್ತೇವೆ. ನಮ್ಮ ವಿವಾಹವನ್ನು Read more…

BIG NEWS: ಟಿಟಿ ವಾಹನ ಭೀಕರ ಅಪಘಾತ; ಶಬರಿಮಲೆಗೆ ತೆರಳಿದ್ದ ರಾಜ್ಯದ ಮೂವರು ಯಾತ್ರಾರ್ಥಿಗಳ ದುರ್ಮರಣ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಟಿಟಿ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, ಚಾಲಕ ಸೇರಿ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಕೋಝಿಕೋಡ್ ನ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ನಾಗರಿಕ ಕುಂದು ಕೊರತೆಗಳ ದಾಖಲಿಸಲು ಸಮಗ್ರ ವೇದಿಕೆ-ಜನಸ್ಪಂದನ 1902

ಧಾರವಾಡ: ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಇ-ಆಡಳಿತ ಕೇಂದ್ರದ ಮೂಲಕ ನಾಗರಿಕರ ಕುಂದು ಕೊರತೆಗಳನ್ನು ದಾಖಲಿಸಲು ಸಮಗ್ರ ವೇದಿಕೆಯೊಂದನ್ನು ರಚಿಸಿದೆ. 1902 ಸಂಖ್ಯೆಗೆ ನೇರವಾಗಿ Read more…

GOOD NEWS: 24 ಗಂಟೆಯಲ್ಲಿ 27,409 ಜನರಲ್ಲಿ ಸೋಂಕು ಪತ್ತೆ; ದೇಶದಲ್ಲಿ ಇನ್ನಷ್ಟು ಕುಸಿತವಾಯ್ತು ಕೋವಿಡ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 27,409 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂತು ಅಳಿವಿನಂಚಿನಲ್ಲಿರುವ ಪಕ್ಷಿ..!

ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯ ಕಮ್ಲಾಂಗ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಕೊಕ್ಕರೆ (ಉದ್ದ ಕಾಲಿನ ಬಿಳಿ ಬಣ್ಣದ ನೀರು ಹಕ್ಕಿ, ಬಕ) ಇತ್ತೀಚೆಗೆ ಕಂಡುಬಂದಿದೆ. ಅಪರೂಪದ Read more…

ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ಮಾಹಿತಿ

ಕೋವಿಡ್ ಮರು ಸೋಂಕು ಸಂಭವಿಸಬಹುದು ಎಂದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ನಮಗೆ ತಿಳಿದಿದೆ. ಮರು ಸೋಂಕಿನ ವರದಿಗಳು ಸಾಮಾನ್ಯವಾಗಿವೆ. ಓಮಿಕ್ರಾನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾದ ಆರಂಭಿಕ ಸಂಶೋಧನೆಯು Read more…

ಎಲೆಕ್ಟ್ರಿಕ್ ಬೈಕ್ ಆಗಿ ಮಾರ್ಪಾಡುಗೊಂಡ ಸೈಕಲ್..! ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ Read more…

ರಶ್ಮಿಕಾ ಮಂದಣ್ಣ ಹಾಡಿಗೆ ಗರ್ಭಿಣಿ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದ ಹಾಡುಗಳು, ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹೊಡೆಯುತ್ತಲೇ Read more…

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಮೆಕ್ಯಾನಿಕ್…!

ಸಧ್ಯ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಹೊಸ ಯುಗದ ವಧುಗಳು ಮತ್ತು ವರರು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಥೀಮ್ಡ್ ವೆಡ್ಡಿಂಗ್ Read more…

ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ…! ಕೊನೆಯಾಗುತ್ತಾ ವರ್ಕ್‌ ಫ್ರಮ್ ಹೋಂ…?

ಕೊರೊನಾ ಸೋಂಕು ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ವರ್ಕ್​ ಫ್ರಮ್​ ಹೋಮ್​ ಎಂಬ ಕೆಲಸದ ವಿಧಾನವು ಹೆಚ್ಚು ಪ್ರತೀತಿಯನ್ನು ಪಡೆದುಕೊಳ್ತು. ಆದರೆ ಇದೀಗ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se