alex Certify Live News | Kannada Dunia | Kannada News | Karnataka News | India News - Part 3455
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ವಾರದಲ್ಲೇ ಬಿಡುಗಡೆಯಾಲಿದೆ 2021-22ನೇ ಸಾಲಿನ CTET ಪರೀಕ್ಷೆ ಫಲಿತಾಂಶ…!? ರಿಸಲ್ಟ್ ಪರಿಶೀಲಿಸುವುದು ಹೇಗೆ….?

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(CTET)ಯ ಫಲಿತಾಂಶವನ್ನು ಸಿಬಿಎಸ್ಇ, ಈ ವಾರ ಘೋಷಿಸುವ ಸಾಧ್ಯತೆಯಿದೆ. ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ,‌ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ,‌ Read more…

BIG NEWS: ಕೈವ್​ನಲ್ಲಿ ವೀಕೆಂಡ್​ ಕರ್ಫ್ಯೂ ರದ್ದು: ರೈಲ್ವೆ ನಿಲ್ದಾಣಕ್ಕೆ ತೆರಳುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಉಕ್ರೇನ್​​ ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿದೆ, ವಿದ್ಯಾರ್ಥಿಗಳಿಗೆ ಮುಂದಿನ ಪ್ರಯಾಣಕ್ಕೆ ಇದು ಅನುವು ಮಾಡಿಕೊಡುತ್ತದೆ ಎಂದು ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಟ್ವೀಟ್​ ಮಾಡಿದ್ದು ಯುದ್ಧ Read more…

ವಿಧಾನಸೌಧದಲ್ಲಿ 3 ದಿನ ನಿದ್ದೆ; 6 ದಿನ ಕಲಾಪ ಹಾಳು ಮಾಡಿದ ಕಾಂಗ್ರೆಸ್; ಈಗ ಪಾದಯಾತ್ರೆ ಡ್ರಾಮಾ ಮಾಡುತ್ತಿದೆ; ಸಚಿವ ಬಿ.ಸಿ.ಪಾಟೀಲ್ ಆಕ್ರೋಶ

ಗದಗ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಕಿಡಿಕಾರಿರುವ ಸಚಿವ ಬಿ.ಸಿ.ಪಾಟೀಲ್, ಇದು ಕಾಂಗ್ರೆಸ್ ನಾಯಕರ ಮತ್ತೊಂದು ನಾಟಕ ಎಂದು ಹೇಳಿದ್ದಾರೆ. ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ Read more…

25 ಅಡಿ ಎತ್ತರದ ಗ್ರಿಲ್​ನಲ್ಲಿ ಸಿಲುಕಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಿದ ಸಿಐಎಸ್​ಎಫ್​ ಸಿಬ್ಬಂದಿ: ವಿಡಿಯೋ ವೈರಲ್​

25 ಅಡಿ ಎತ್ತರದ ಗ್ರಿಲ್​ನಲ್ಲಿ ಸಿಲುಕಿಕೊಂಡಿದ್ದ ಪುಟ್ಟ ಬಾಲಕಿಯನ್ನು ಸಿಐಎಸ್​ಎಫ್​ ಯೋಧ ರಕ್ಷಿಸಿದ ಘಟನೆ ದೆಹಲಿಯ ನಿರ್ಮಾಣ್​ ವಿಹಾರ್​ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಭಾನುವಾರ ಸಂಜೆ Read more…

BIG NEWS: ಅಪಘಾತಕ್ಕೀಡಾದ ಕುಟುಂಬಗಳಿಗೆ ಪರಿಹಾರ ಹೆಚ್ಚಿಸಿದ ಕೇಂದ್ರ….!

ಹಿಟ್ ಅಂಡ್ ರನ್ ಅಪಘಾತಕ್ಕೀಡಾಗಿ, ಸಾವನ್ನಪ್ಪುವ ಸಂತ್ರಸ್ತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಎಂಟು ಪಟ್ಟು ಹೆಚ್ಚಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಸಧ್ಯ ಅಪಘಾತಕ್ಕೀಡಾಗಿ ಸಾಯುವವರ ಕುಟುಂಬಗಳಿಗೆ 50,000 ಪರಿಹಾರ Read more…

BIG NEWS: ಪಂಜಾಬ್​ ಕಿಂಗ್ಸ್​ ತಂಡಕ್ಕೆ ನಾಯಕನಾಗಿ ಮಯಾಂಕ್​ ಅಗರ್​ವಾಲ್​ ಆಯ್ಕೆ

ಈ ಬಾರಿಯ ಐಪಿಎಲ್​ ಪಂದ್ಯಾವಳಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ನಾಯಕತ್ವವನ್ನು ಈ ಬಾರಿ ಮಯಂಕ್​ ಅಗರ್​ವಾಲ್​ ವಹಿಸಲಿದ್ದಾರೆ. ಮಯಂಕ್​ ಅಗರ್​ವಾಲ್​​​ 2018ರಿಂದಲೂ ಪಂಜಾಬ್​ ಕಿಂಗ್ಸ್​​ ತಂಡದ ಸದಸ್ಯರಾಗಿದ್ದಾರೆ. ಈ Read more…

BIG NEWS: ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ತ್ವರಿತಗೊಳಿಸಿ; ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ

ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿ 5ನೇ ದಿನವೂ ಮುಂದುವರೆದಿದ್ದು, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗಿದೆ. ರಷ್ಯಾ ದಾಳಿಯಿಂದ ಕಂಗೆಟ್ಟ ವಿದ್ಯಾರ್ಥಿಗಳು ಹಾಸ್ಟೇಲ್ ಬಂಕರ್, Read more…

ಜೂನ್ ತಿಂಗಳಲ್ಲಿ ಕೊರೋನಾ ನಾಲ್ಕನೇ ಅಲೆ; ಐಐಟಿ ಸಂಶೋಧನೆಯಲ್ಲಿ ಬಯಲಾದದ್ದೇನು….?

ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ನಡೆಸಿದ ಇತ್ತೀಚಿನ ಸಂಶೋಧನೆಯಲ್ಲಿ ಶಾಕಿಂಗ್ ಮಾಹಿತಿಯೊಂದು ಬಯಲಾಗಿದೆ.‌ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಜೂನ್ ತಿಂಗಳಲ್ಲಿ ಕೊರೋನಾ ವೈರಸ್ನ ನಾಲ್ಕನೇ ಅಲೆ ಶುರುವಾಗಬಹುದು Read more…

ಪ್ರಧಾನಿ ಮೋದಿ ಸೂಚನೆಯಂತೆ ಉಕ್ರೇನ್​​ನ ಸಮೀಪದ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿದ್ದಾರೆ ಈ ನಾಲ್ವರು ಕೇಂದ್ರ ಸಚಿವರು

ರಷ್ಯಾ – ಉಕ್ರೇನ್​ ನಡುವಿನ ಯುದ್ಧದ ನಡುವೆಯೇ ಕೇಂದ್ರ ಸರ್ಕಾರ ಉಕ್ರೇನ್​ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಸಂಬಂಧ ಭಾನುವಾರ ಉನ್ನತ ಮಟ್ಟದ ಸಭೆ Read more…

ಭಾರತೀಯರಿಗಾಗಿ ಮತ್ತೊಂದು ಟ್ವಿಟರ್ ಖಾತೆ ತೆರೆದ ಕೇಂದ್ರ ಸರ್ಕಾರ

ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಐದನೇ ದಿನವಾದ ಇಂದು ಕೂಡ ದಾಳಿ ಮುಂದುವರೆಸಿದೆ. ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರ Read more…

ಉಕ್ರೇನ್​ ವಿರುದ್ಧ ರಷ್ಯಾದ ಕ್ರಮಕ್ಕೆ ಅಮೆರಿಕ ಹಾಗೂ ಕೆನಡಾದಿಂದ ಖಂಡನೆ: ರಷ್ಯಾ ನಿರ್ಮಿತ ಮದ್ಯಗಳಿಗೆ ಕೊಕ್..​​..!

ಉಕ್ರೇನ್​ನ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿರುವ ಅಮೆರಿಕ ಹಾಗೂ ಕೆನಡಾದ ಸಾಕಷ್ಟು ರಾಜ್ಯಗಳು ರಷ್ಯಾ ನಿರ್ಮಿತ ವೋಡ್ಕಾ ಹಾಗೂ ಡಿಸ್ಟಿಲ್ಡ್​​ ಸ್ಪಿರಿಟ್​ಗಳ ಮಾರಾಟಕ್ಕೆ ನಿರ್ಬಂಧವನ್ನು ಹೇರಿವೆ. ಅಮೆರಿಕದ Read more…

ಉಕ್ರೇನ್ ವಿಚಾರವಾಗಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ: ಆಯ್ದ ಕೇಂದ್ರ ಸಚಿವರು ವಿದೇಶ ಪ್ರಯಾಣ ಸಾಧ್ಯತೆ

ಉಕ್ರೇನ್​ – ರಷ್ಯಾ ನಡುವಿನ ಯುದ್ಧದ ಮಧ್ಯೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ಪ್ರಧಾನಿ ಮೋದಿಯಿಂದ ನಿನ್ನೆ ಉನ್ನತ ಮಟ್ಟದ ಸಭೆ ನಡೆದಿದೆ. ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೆಲವು Read more…

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಹಳೆಯ ಡಾನ್ಸ್ ವೀಡಿಯೊ ವೈರಲ್

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ಮೇಲೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಯುದ್ಧ ಎದುರಿಸುವ ತಮ್ಮ ನಡವಳಿಕೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಈ ಮಧ್ಯೆಯೇ ಅವರ Read more…

ಈ ರಾಶಿಯವರಿಗೆ ಇದೆ ಇಂದು ವಾಹನ ಖರೀದಿ ಯೋಗ

ಮೇಷ : ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ ಬೇಡ. ಕುಟುಂಬದಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ಪ್ರೀತಿ ಪಾತ್ರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಕಾಡಲಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ. ವೃಷಭ Read more…

WAR BREAKING: 249 ಭಾರತೀಯರನ್ನು ಹೊತ್ತು ದೆಹಲಿಗೆ ಆಗಮಿಸಿದ 5ನೇ ವಿಮಾನ; ತಾಯ್ನಾಡಿಗೆ ಮರಳಿದ ಕರ್ನಾಟಕದ 42 ವಿದ್ಯಾರ್ಥಿಗಳು

ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ರಷ್ಯಾ ದಾಳಿ ಮುಂದುವರೆದಿದೆ. ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ವಿಶೇಷ ವಿಮಾನಗಳಲ್ಲಿ ಏರ್ ಲಿಫ್ಟ್ ಮಾಡಲಾಗುತ್ತಿದ್ದು, Read more…

ನಾವು ಬೆಸ್ಟ್ ಫ್ರೆಂಡ್ಸ್ ಎಂದು ಪದೇ ಪದೇ ಸಾಬೀತುಪಡಿಸುತ್ತಿರುವ ರಶ್ಮಿಕ – ದೇವರಕೊಂಡ

ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿರುವ ಕನ್ನಡತಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ಸೂಪರ್ ಹಿಟ್‌ ಚಿತ್ರಗಳನ್ನು ನೀಡಿದ ನಟ ವಿಜಯ್ ದೇವರಕೊಂಡ ಮದುವೆಯಾಗುತ್ತಾರೆಂಬ ಗುಸುಗುಸು ಆಗಾಗ್ಗೆ ಕೇಳಿ ಬರುತ್ತಲೇ Read more…

ಪತ್ನಿಯ ಶೀಲ‌ಶಂಕಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ ಕೊಂದಾತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿರುವ ಪ್ರಕರಣ ಮುಂಬೈ‌ನಲ್ಲಿ ನಡೆದಿದೆ. 2017ರಲ್ಲಿ ಮಧ್ಯರಾತ್ರಿ ಆರೋಪಿ ಅಖ್ತರ್ ಖಾನ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ Read more…

WAR BREAKING: ನನ್ನ ಹತ್ಯೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ ನೀಡಿದ್ದಾರೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ಗೆ ಮಾತುಕತೆಗೆ ಬರುವಂತೆ ರಷ್ಯಾ ಬೆಲೊರೆಸ್ ಗೆ ಆಹ್ವಾನ ನೀಡಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಾಂಬ್‌ ದಾಳಿಗೊಳಗಾದ ಮನೆ ಸ್ವಚ್ಛ ಮಾಡುತ್ತಾ ದುಖಃಪಡುತ್ತಿರುವ ಮಹಿಳೆ ವಿಡಿಯೋ

ರಷ್ಯಾ ದಾಳಿಯಿಂದ ಘನಘೋರ ಪರಿಸ್ಥಿತಿ ಎದುರಿಸುತ್ತಿರುವ ಉಕ್ರೇನ್‌ನಲ್ಲಿ ಜನ ತತ್ತರಿಸಿಹೋಗಿದ್ದಾರೆ. ನಿರಂತರ ದಾಳಿಯಿಂದ ನಾಗರಿಕರು ಸಂಕಷ್ಟದ ಅಗ್ನಿಪರೀಕ್ಷೆಯ ಸನ್ನಿವೇಶ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದ್ದು Read more…

WAR BREAKING: 14 ಮಕ್ಕಳು ಸೇರಿ 354 ಜನ ಸಾವು; ಮಾತುಕತೆಗೆ ಒಪ್ಪಿದ ಬಳಿಕವೂ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ ರಷ್ಯಾ

ಕೀವ್: ಉಕ್ರೇನ್ ಮೇಲಿನ ರಷ್ಯಾ ಯುದ್ಧ 5ನೇ ದಿನವು ಮುಂದುವರೆದಿದೆ. ರಣಾಂಗಣವಾಗಿರುವ ಉಕ್ರೇನ್ ನಲ್ಲಿ ರಷ್ಯಾಸೇನೆ ಜನರ ಮಾರಣಹೋಮ ನಡೆಸಿದೆ. ಮಾತುಕತೆಗೆ ಉಕ್ರೇನ್ ಒಪ್ಪಿದ್ದಾಗ್ಯೂ ರಷ್ಯಾ ತನ್ನ ಆಕ್ರಮಣಕಾರಿ Read more…

ಬಂಕ್ ನಲ್ಲಿ ಆಘಾತಕಾರಿ ಘಟನೆ: 3 ಉದ್ಯೋಗಿಗಳು ಶವವಾಗಿ ಪತ್ತೆ

ಗುರುಗ್ರಾಮ್: ಗುರುಗ್ರಾಮ್‌ ನ ಸೆಕ್ಟರ್ -31 ರಲ್ಲಿ ಸಿ.ಎನ್‌.ಜಿ. ಪಂಪ್‌ ನ ಮೂವರು ಉದ್ಯೋಗಿಗಳು ಸೋಮವಾರ ಮುಂಜಾನೆ ಕೆಲವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ Read more…

ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್

ಬೆಂಗಳೂರು: ಬಲವಂತವಾಗಿ ಪತ್ನಿ ಬೆತ್ತಲೆ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಡನ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಲಕ್ಕಸಂದ್ರ ನಿವಾಸಿಯಾಗಿರುವ 26 Read more…

WAR BREAKING: ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಕೀವ್: ರಷ್ಯಾ ಐದನೇ ದಿನವೂ ಉಕ್ರೇನ್ ಮೇಲೆ ತನ್ನ ಯುದ್ಧ ಮುಂದುವರೆಸಿದೆ. ಉಕ್ರೇನ್ ಈಗಾಗಲೇ ರಷ್ಯಾ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿಯೂ ತಿಳಿಸಿದೆ. ಆದಾಗ್ಯೂ ರಷ್ಯಾ ಪಡೆಗಳು ಉಕ್ರೇನ್ ನ Read more…

ಅಪಘಾತ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 2 ಲಕ್ಷ ರೂ.ಗೆ ಹೆಚ್ಚಿಸಿದ ಸರ್ಕಾರ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಏಪ್ರಿಲ್ 1 ರಿಂದ ಸಾವಿನ ಸಂದರ್ಭದಲ್ಲಿ ಪರಿಹಾರವನ್ನು ಎಂಟು ಪಟ್ಟು 2 ಲಕ್ಷ Read more…

ಬಿಲಿಯನೇರ್ ಗಳಿಗೆ ಬಿಗ್ ಶಾಕ್: ಪುಟಿನ್ ಯುದ್ಧಕ್ಕೆ ಬೆಲೆ ತೆತ್ತ ರಷ್ಯಾದ ಶ್ರೀಮಂತರು; 126 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ನಷ್ಟ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ದೇಶದ ಷೇರು ಮಾರುಕಟ್ಟೆ ಮತ್ತು ರೂಬಲ್ ಕುಸಿದಿದೆ. ಇದರಿಂದ ರಷ್ಯಾದ ಬಿಲಿಯನೇರ್‌ ಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 10,000 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ ಮತ್ತೆ Read more…

ಜಗತ್ತಿನ ಅತಿ ದೊಡ್ಡ ವಿಮಾನವನ್ನೇ ಪುಡಿಗಟ್ಟಿದೆ ರಷ್ಯಾ

ಕೋವಿಡ್‌ ಸಮಯದಲ್ಲಿ ಭವರವಸೆಯ ಬೆಳಕಾಗಿದ್ದ ವಿಶ್ವದ ಅತಿ ದೊಡ್ಡ ವಿಮಾನವನ್ನೇ ರಷ್ಯಾ ಧ್ವಂಸ ಮಾಡಿದೆ. ಈ ವಿಮಾನ ಕೊರೊನಾ ಸಮಯದಲ್ಲಿ ಲಸಿಕೆ ಹಾಗೂ ಪಿಪಿಇ ಕಿಟ್‌ ಗಳನ್ನು ಹಲವು Read more…

PF ಗೆ ಕಂಪನಿಗಳ ಕೊಡುಗೆ ವಿಳಂಬವಾದ್ರೆ ದಂಡ: ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಪಿಎಫ್ ಕಂಪನಿಗಳ ಕೊಡುಗೆ ವಿಳಂಬಕ್ಕೆ ದಂಡ ಭರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠ, ಕಾರ್ಮಿಕರ ಭವಿಷ್ಯ ನಿಧಿಗೆ Read more…

ಕಟ್ಟೆಚ್ಚರದಲ್ಲಿರಲು ಅಣ್ವಸ್ತ್ರ ಪಡೆಗಳಿಗೆ ಆದೇಶಿಸಿದ ಪುಟಿನ್: ತುರ್ತು ಸಭೆ ಕರೆದ UNSC

ರಷ್ಯಾ-ಉಕ್ರೇನ್ ಯುದ್ಧದ ನಡುವೆ UNSC ಇಂದು ಅಪರೂಪದ ತುರ್ತು ಸಾಮಾನ್ಯ ಸಭೆಯ ಅಧಿವೇಶನವನ್ನು ನಡೆಸಲಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುತ್ತಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪರಮಾಣು Read more…

ರಷ್ಯಾ ದಾಳಿಗೆ ಉಕ್ರೇನ್‌ ನಿಂದ ತಕ್ಕ ಪ್ರತ್ಯುತ್ತರ: 4300 ರಷ್ಯನ್ ಸೈನಿಕರ ಹತ್ಯೆ  

ಉಕ್ರೇನ್‌ ಮೇಲೆ ಯುದ್ಧ ಮುಂದುವರೆಸಿರೋ ರಷ್ಯಾಗೆ ಆ ಪುಟ್ಟ ರಾಷ್ಟ್ರ ಭಾರೀ ಶಾಕ್‌ ಕೊಟ್ಟಿದೆ. ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾ ನಿರಂತರ ದಾಳಿಯನ್ನು ನಡೆಸ್ತಾ ಇತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Nezabudnuteľná zmrzlinová výzva: len niektorí nájdu 3 prázdne Vyhľadávanie ihly v kopy sena: Nájdi myš za 8 sekúnd: hádanka pre