alex Certify BIG NEWS: ಪಂಜಾಬ್​ ಕಿಂಗ್ಸ್​ ತಂಡಕ್ಕೆ ನಾಯಕನಾಗಿ ಮಯಾಂಕ್​ ಅಗರ್​ವಾಲ್​ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಂಜಾಬ್​ ಕಿಂಗ್ಸ್​ ತಂಡಕ್ಕೆ ನಾಯಕನಾಗಿ ಮಯಾಂಕ್​ ಅಗರ್​ವಾಲ್​ ಆಯ್ಕೆ

ಈ ಬಾರಿಯ ಐಪಿಎಲ್​ ಪಂದ್ಯಾವಳಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ನಾಯಕತ್ವವನ್ನು ಈ ಬಾರಿ ಮಯಂಕ್​ ಅಗರ್​ವಾಲ್​ ವಹಿಸಲಿದ್ದಾರೆ. ಮಯಂಕ್​ ಅಗರ್​ವಾಲ್​​​ 2018ರಿಂದಲೂ ಪಂಜಾಬ್​ ಕಿಂಗ್ಸ್​​ ತಂಡದ ಸದಸ್ಯರಾಗಿದ್ದಾರೆ.

ಈ ಅದ್ಭುತ ತಂಡವನ್ನು ಮುನ್ನೆಡಸುತ್ತಿರುವುದಕ್ಕೆ ನಾನು ಬಹಳಷ್ಟು ಹೆಮ್ಮೆಯನ್ನು ಹೊಂದಿದ್ದೇನೆ. ಈ ತಂಡದ ನಾಯಕತ್ವ ಸಿಕ್ಕಿರುವುದಕ್ಕೆ ಬಹಳವೇ ಹೆಮ್ಮೆ ಇದೆ. ನಾನು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ಪಂಜಾಬ್​ ಕಿಂಗ್ಸ್​ ತಂಡದ ಆಟಗಾರರನ್ನು ನೋಡಿದರೆ ನನಗೆ ನಾಯಕತ್ವದ ಕೆಲಸವು ಸುಲಭ ಎನಿಸಬಹುದು ಎಂದೆನಿಸುತ್ತಿದೆ ಎಂದು ಮಯಂಕ್​ ಅಗರ್​ವಾಲ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ 2022ರ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್​ ಕಿಂಗ್ಸ್​​​ ತಂಡವು ಮಯಂಕ್​ ಹಾಗೂ ಅರ್ಶ್​ದೀಪ್​​ರನ್ನು ಉಳಿಸಿಕೊಂಡಿತ್ತು. ಅರ್ಶ್​ದೀಪ್​ರನ್ನು ತಂಡದ ಅನ್​​ಕ್ಯಾಪ್ಡ್​​ ಪ್ಲೇಯರ್​ ಆಗಿದ್ದು ಇವರಿಗೆ 4 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...