alex Certify Live News | Kannada Dunia | Kannada News | Karnataka News | India News - Part 3385
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂಗಳ ಬಗ್ಗೆ ಪ್ರಚೋದನಕಾರಿ ಪದಬಳಕೆ ಆರೋಪ; ಸಿ.ಎಂ. ಖಾದರ್ ವಿರುದ್ಧ ದೂರು

ಶಿವಮೊಗ್ಗ: ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಹೋದರ ಸಿ.ಎಂ. ಖಾದರ್ ವಿರುದ್ಧ ದೂರು ನೀಡಲಾಗಿದೆ. Read more…

BIG NEWS: ಉಚಿತ ಯೋಜನೆ ಸ್ಥಗಿತಗೊಳಿಸದಿದ್ರೆ ಶ್ರೀಲಂಕಾ ರೀತಿ ಆರ್ಥಿಕ ದುಸ್ಥಿತಿ: ಪ್ರಧಾನಿಗೆ ಅಧಿಕಾರಿಗಳ ಸಲಹೆ

ನವದೆಹಲಿ: ಉಚಿತ ಜನಪರ ಯೋಜನೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಶ್ರೀಲಂಕಾ ರೀತಿ ದೇಶದ ರಾಜ್ಯಗಳು ಆರ್ಥಿಕ ದುಸ್ಥಿತಿಗೆ ಈಡಾಗಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ. Read more…

ಕಜ್ಜಿ ತುರಿಕೆಗೆ ಇಲ್ಲಿದೆ ʼಮನೆ ಮದ್ದುʼ

ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು. ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ Read more…

BIG NEWS: ಸಂಪುಟ ವಿಸ್ತರಣೆಗೆ ಗರಿಗೆದರಿದ ಚಟುವಟಿಕೆ, ಸಿಎಂ ಬೊಮ್ಮಾಯಿ ದೆಹಲಿಗೆ

ಬೆಂಗಳೂರು: ಇಂದಿನಿಂದ ಎರಡು ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ದೆಹಲಿ ಬೇಟಿ ವೇಳೆ Read more…

ತನ್ನೆಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ 78 ವರ್ಷದ ವೃದ್ದೆ…!

ಡೆಹ್ರಾಡೂನ್‌: 78 ವರ್ಷದ ವೃದ್ಧೆಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ದೇಶಕ್ಕೆ ರಾಹುಲ್ ಅವರ ಅಗತ್ಯವಿದೆ ಎಂದು ಹೇಳಿರುವ ಅವರು, 50 ಲಕ್ಷ Read more…

ʼತುಳಸಿʼ ಸೇವಿಸಿ ಕಾಯಿಲೆಯಿಂದ ದೂರವಿರಿ

ತುಳಸಿ ಗಿಡದ ಮಹತ್ವ ತಿಳಿಯದವರಿಲ್ಲ. ನೆಗಡಿ, ಜ್ವರ, ಕೆಮ್ಮಿನಂಥ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್ ನಂತ ಮಹಾಮಾರಿಗೂ ತುಳಸಿ ಮದ್ದಾಗಬಲ್ಲದು ಎಂಬುದನ್ನು ಆಯುರ್ವೇದ ದೃಢಪಡಿಸಿದೆ. ತುಳಸಿಯನ್ನು ಹಾಲಿನೊಂದಿಗೆ ಖಾಲಿ Read more…

ʼಚಪಾತಿʼಗೆ ಒಳ್ಳೆ ಕಾಂಬಿನೇಷನ್ ಪೆಪ್ಪರ್ ಚಿಕನ್

ನಾನ್ ವೆಜ್ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಇಲ್ಲಿ ಚಪಾತಿ, ಪರೋಟಕ್ಕೆ ಸಖತ್ ಕಾಂಬಿನೇಷನ್ ಆಗಿರುವ ಪೆಪ್ಪರ್ ಚಿಕನ್ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. Read more…

ಕಂದಾಯ ಇಲಾಖೆ: ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ನೇಮಕ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿನ ಕಂದಾಯ ಕಚೇರಿಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ(ಸ್ಟೆನೋ), ಬೆರಳಚ್ಚುಗಾರರು(ಡಾಟಾ ಎಂಟ್ರಿ ಆಪರೇಟರ್), ಡಿ-ಗ್ರೂಪ್, ಸೆಕ್ಯೂರಿಟಿ ಗಾರ್ಡ್ಸ್ಸ್, ಸ್ವಚ್ಛತಾ ಸಿಬ್ಬಂದಿಗಳು, ಗಾರ್ಡನರ್ಸ್, ಲಿಫ್ಟ್ ಆಪರೇಟರ್ ಸೇರಿದಂತೆ ಒಟ್ಟು Read more…

ನೇರಪ್ರಸಾರದಲ್ಲೇ ತನ್ನ ಮನೆಗೆ ಕರೆ ಮಾಡಿದ ಹವಾಮಾನ ಶಾಸ್ತ್ರಜ್ಞ..!

ಅಮೆರಿಕಾದ ಹವಾಮಾನ ಶಾಸ್ತ್ರಜ್ಞರೊಬ್ಬರು ಸುಂಟರಗಾಳಿಯ ಬಗ್ಗೆ ಎಚ್ಚರಿಸಲು ನೇರ ಪ್ರಸಾರದ ಮಧ್ಯೆ ಕುಟುಂಬಕ್ಕೆ ಕರೆ ಮಾಡಿರೋ ವಿಡಿಯೋ ವೈರಲ್ ಆಗಿದೆ. ಎನ್‌ಬಿಸಿ ವಾಷಿಂಗ್‌ಟನ್‌ನ ಮುಖ್ಯ ಹವಾಮಾನ ಶಾಸ್ತ್ರಜ್ಞ ಡೌಗ್ Read more…

ಇಲ್ಲಿದೆ ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ

ಹಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ…? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ. ಬೇಕಾಗುವ ಸಾಮಗ್ರಿಗಳು: 1 Read more…

ಬೆಚ್ಚಿ ಬೀಳಿಸುತ್ತೆ ಕಳೆದ 2 ವರ್ಷಗಳಲ್ಲಿ ಹುಲಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ..!

2019 ಮತ್ತು 2021 ರ ನಡುವೆ ಹುಲಿ ದಾಳಿಯಿಂದ ದೇಶದಲ್ಲಿ ಒಟ್ಟು 108 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2019 ಮತ್ತು 2021 ರ Read more…

ರಾಮ್​ಚರಣ್​​ಗೆ ಮುಂಬೈ ಥಿಯೇಟರ್​ನಲ್ಲಿ ಅಭಿಮಾನಿಗಳಿಂದ ಮುತ್ತಿಗೆ

ಎಸ್​.ಎಸ್​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಈಗಾಗಲೇ 900 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ ಐದನೇ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್​​ Read more…

ಖಾಕಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಐಐಟಿ ಪದವೀಧರ..!

ಐಐಟಿ ಪದವೀಧರ ಉತ್ತರ ಪ್ರದೇಶದ ಗೋರಖ್​ನಾಥ್​ ದೇವಸ್ಥಾನದ ಹೊರಗೆ ಇಬ್ಬರು ಪೊಲೀಸರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ Read more…

ಮಹಾರಾಷ್ಟ್ರದಲ್ಲಿ ಆಕಾಶದಿಂದ ಉರುಳಿದ ಲೋಹದ ವಸ್ತು ಬಗ್ಗೆ ಸಿಗ್ತು ಮಹತ್ವದ ಮಾಹಿತಿ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಪತ್ತೆಯಾದ ದೊಡ್ಡ ಲೋಹದ ಉಂಗುರ ಹಾಗೂ ಸಿಲಿಂಡರ್​ನಂತಹ ವಸ್ತುವು ಕಳೆದ ವರ್ಷ ಬಾಹ್ಯಾಕಾಶಕ್ಕೆ ಉಡಾವಣೆಗೊಂಡ ಚೀನಾದ ರಾಕೆಟ್​ಗೆ ಸೇರಿದ್ದಾಗಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ Read more…

BIG NEWS: ವಿದ್ಯಾರ್ಥಿಗಳ ಹೊರೆ ಇಳಿಸಲು ಕ್ರಮ, 13 ಭಾಷೆಗಳಲ್ಲಿ ಸಿಯುಇಟಿ: ಕೇಂದ್ರೀಯ ವಿವಿಗಳ ಪ್ರವೇಶಕ್ಕೆ ಒಂದೇ ಅರ್ಜಿ

ನವದೆಹಲಿ: ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು 2022-23 ಶೈಕ್ಷಣಿಕ ವರ್ಷಕ್ಕೆ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಹೊಸ ಶಿಕ್ಷಣ Read more…

ಗೆಳೆಯನ ರೂಂನಲ್ಲಿ ದೈಹಿಕ ಸಂಬಂಧ, ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿಗೆ ಬಿಗ್ ಶಾಕ್

ನಾಗಪುರ: ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ನಾರ್ಖೇಡ್ ತಾಲೂಕಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಹುಡುಗಿಯೊಬ್ಬಳು ಯುಟ್ಯೂಬ್ ನೋಡಿಕೊಂಡು ಗರ್ಭಪಾತ ಮಾಡಿಕೊಂಡಿದ್ದಾಳೆ. ಆರು ತಿಂಗಳ ಹಿಂದೆ ಪ್ರಿಯಕರನ ಮನೆಗೆ Read more…

ಗನ್​ ಪಾಯಿಂಟ್ ಇಟ್ಟು ಬೆದರಿಸಿ ಲೂಟಿ…! ಬೆಚ್ಚಿಬೀಳಿಸುವಂತಿದೆ ಬೆಳ್ಳಂಬೆಳಗ್ಗೆ ನಡೆದ ಘಟನೆ

ಜನನಿಬಿಡ ಪ್ರದೇಶದಲ್ಲಿ ಬಂದೂಕು ತೋರಿಸಿ ಇಬ್ಬರನ್ನು ಲೂಟಿ ಮಾಡಿದ ಘಟನೆಯು ದೆಹಲಿಯ ವಿವೇಕ್ ವಿಹಾರ ಪ್ರದೇಶದ ಯಮುನಾ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಬಳಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ ಎಂದು ಪೊಲೀಸ್​ Read more…

ಕಳ್ಳ ಮಾರ್ಗದಲ್ಲಿ ವಿದ್ಯುತ್ ಮಾರಾಟ; ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ ಹಣ ಮಾಡುವುದೇ ದಂಧೆ: ವಿದ್ಯುತ್ ದರ ಹೆಚ್ಚಳಕ್ಕೆ HDK ಆಕ್ರೋಶ

ಬಿಜೆಪಿ ಬೆಲೆ ಏರಿಕೆಯ ಮಾರಣಕಾಂಡ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ Read more…

ಸೆಕ್ಸ್ ಗೆ ಸಹಕರಿಸದೇ ಆಸ್ತಿಗೆ ಹಿಂಸೆ ಕೊಡ್ತಿದ್ದ ಪತ್ನಿಯಿಂದ ಪತಿಗೆ ಮುಕ್ತಿ: ಡೈವೋರ್ಸ್ ಗೆ ಮದ್ರಾಸ್ ಹೈಕೋರ್ಟ್ ಅಸ್ತು

ಚೆನ್ನೈ: ಮದ್ರಾಸ್ ಹೈಕೋರ್ಟ್ ಪತ್ನಿಯಿಂದಾದ ಕ್ರೌರ್ಯದ ಆಧಾರದ ಮೇಲೆ ವ್ಯಕ್ತಿಯೊಬ್ಬನಿಗೆ ವಿಚ್ಛೇದನ ನೀಡಿದೆ. ತನ್ನ ಹಿಂದಿನ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ, ಕ್ರೌರ್ಯದ Read more…

ಸಿಂಧೂರ ಧರಿಸಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಾಂಗ್ಲಾ ಪೊಲೀಸ್​​..!

ಮಹಿಳೆಯೊಬ್ಬರಿಗೆ ಸಿಂಧೂರ ಧರಿಸಿದ್ದಾರೆ ಎಂಬ ಕಾರಣಕ್ಕೆ ಬಾಂಗ್ಲಾ ಪೊಲೀಸ್​ ಪೇದೆ ಕಿರುಕುಳ ನೀಡಿರುವ ವಿಚಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಗು Read more…

ಮೂರು ಮಕ್ಕಳನ್ನು ಹೊಂದಿದ್ದೇ ತಪ್ಪಾಯ್ತು…! ನೂರಾರು ಶಿಕ್ಷಕರಿಗೆ ಎದುರಾಗಿದೆ ನೌಕರಿ ಕಳೆದುಕೊಳ್ಳುವ ಭೀತಿ..!

ಮಧ್ಯಪ್ರದೇಶದ ವಿದಿಶಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೂರು ಮಕ್ಕಳನ್ನು ಹೊಂದಿರುವ 989 ಶಿಕ್ಷಕರಿಗೆ, ಅಲ್ಲಿನ ಹಿರಿಯ ಅಧಿಕಾರಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಜನವರಿ 26, 2001ರ Read more…

ಬೆಳಗಾವಿ ಜಿಲ್ಲೆ ವಿಭಜನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆಯಾಗಲೇಬೇಕು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಭಜನೆಯಾಗಬೇಕು. ಎಷ್ಟೊಂದು ಜನರು ತಮ್ಮ ಕೆಲಸಗಳಿಗಾಗಿ Read more…

ಇಲ್ಲಿ ಬರೀ 85 ರೂಪಾಯಿಗೆ ಸಿಗ್ತಿದೆ ಮನೆ, ಖರೀದಿಗೆ ಮುಗಿಬಿದ್ದ ಜನ….!

ಕೊರೊನಾದಿಂದಾಗಿ ಜಗತ್ತಿನ ಹಲವು ದೇಶಗಳಲ್ಲಿ ನಿರುದ್ಯೋಗ ತಾಂಡವವಾಡ್ತಿದೆ. ಸಣ್ಣ ಸಣ್ಣ ನಗರಗಳಲ್ಲಿ ಕೂಡ ಪ್ರಾಪರ್ಟಿಗಳ ಬೆಲೆ ಕಡಿಮೆಯಾಗಿದೆ. ಮನೆಗಳು ಕೂಡ ಅಗ್ಗದ ಬೆಲೆಗೆ ಸಿಗ್ತಾ ಇವೆ. ಇದೇ ಕಾರಣಕ್ಕೆ Read more…

ಎ‌ಚ್ಚರ…! ರಾಂಗ್​ ಸೈಡ್​ ಡ್ರೈವಿಂಗ್​ ಮಾಡಿದ್ರೆ ವಾಹನ ಸೀಜ್

ರಾಂಗ್​ ಸೈಡ್​ ಡ್ರೈವಿಂಗ್‌ ​ನಿಂದ ಉಂಟಾಗುವ ಅವಘಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿರುವ ಮುಂಬೈ ಪೊಲೀಸರು ರಾಂಗ್​ ಸೈಡ್​​ನಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಾಹನವನ್ನು ವಶಪಡಿಸಿಕೊಳ್ಳಲು Read more…

BIG BREAKING: ಯುಗಾದಿ ಮುಗಿದ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್

ಬೆಂಗಳೂರು: ಯುಗಾದಿ ಹಬ್ಬದ ಮರುದಿನವೇ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 5 Read more…

ದೇವಸ್ಥಾನದ ಎದುರೇ ಸುಟ್ಟು ಕರಕಲಾಯ್ತು ಪೂಜೆ ಮಾಡಿಸಲು ತಂದಿದ್ದ ಹೊಸ ರಾಯಲ್‌ ಎನ್‌ ಫೀಲ್ಡ್‌ ಬೈಕ್‌

ಕಳೆದ ಕೆಲವು ದಿನಗಳಿಂದೀಚೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಲ್ಲಿ ಬೆಂಕಿ ಕಾಣಿಸಿಕೊಂಡಿರೋ ಸುದ್ದಿ ಆಗಾಗ ಕೇಳಿ ಬರ್ತಾನೇ ಇತ್ತು. ಇದೀಗ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ ಒಂದು ಸುಟ್ಟು ಕರಕಲಾಗಿರೋದನ್ನು Read more…

ವಿಶ್ವದ ಅತಿ ಎತ್ತರದ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡ ಗಿನ್ನಿಸ್ ವರ್ಲ್ಡ್​ ರೆಕಾರ್ಡ್​

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಶ್ವದ ಅತಿ ಎತ್ತರದ ಯುವಕ 16 ವರ್ಷ ಪ್ರಾಯದ ಒಲಿವಿಯರ್​​ ರಿಯೊಕ್ಸ್​ ಜೀವನದ ಒಂದು ನೋಟವನ್ನು ಶೇರ್​ ಮಾಡಿದೆ. 7 ಅಡಿ Read more…

SHOCKING NEWS: ಜಿಮ್ ವರ್ಕೌಟ್ ವೇಳೆ ಮಹಿಳೆ ಸಾವು ಕೇಸ್; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ

ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಸಾವಿನ ಕಾರಣ ಬಹಿರಂಗವಾಗಿದೆ. ಇತ್ತೀಚೆಗೆ ಬೈಯಪ್ಪನಹಳ್ಳಿ Read more…

SSLC ಪರೀಕ್ಷೆ ವೇಳೆ ಜೇನು ದಾಳಿ; ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು

ಹುಬ್ಬಳ್ಳಿ: ಕಿಡಿಗೇಡಿಗಳು ಜೇನುಗೂಡಿನ ಮೇಲೆ ಕಲ್ಲು ಎಸೆದ ಪರಿಣಾಮ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳು ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯ ಕೇಶ್ವಪುರದ ಸೇಂಟ್ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಾರೀ ದುರಂತದಿಂದ ತಾಯಿ – ಮಗಳು ಪಾರಾದ ದೃಶ್ಯ

ಟೈಮ್‌ ಚೆನ್ನಾಗಿದ್ರೆ ಎಂಥಾ ಅಪಾಯ ಬಂದ್ರೂ ಏನೂ ಆಗೋದಿಲ್ಲ ಅನ್ನೊ ಮಾತಿದೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟ ನೆಟ್ಟಗಿದ್ದಿದ್ದರಿಂದ ಇಡೀ ಕುಟುಂಬವೇ ಅಪಾಯದಿಂದ ಪಾರಾಗಿದೆ. ಇಡೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kam se motýl skrývá: téměř ho Dobré jídlo na 5 nápojů, které vám dodají energii : "Koťátko schované v místnosti: Jak si udržet jasnou Neuvěřitelná výzva: Hledání orla v horách