alex Certify Live News | Kannada Dunia | Kannada News | Karnataka News | India News - Part 3351
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಸೌಂದರ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ‘ಹೆಸರುಬೇಳೆ’

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ವಧು-ವರ ಕತ್ತರಿಸಬೇಕಿದ್ದ ಕೇಕ್ ಹಾಳುಮಾಡಿದ ಭೂಪ; ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 42 ಮಿಲಿಯನ್ ಮಂದಿ..!

ಮದುವೆ ಸಮಾರಂಭದ ಹಲವಾರು ವೈರಲ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದರಲ್ಲೂ ಪಾಶ್ಚಿಮಾತ್ಯರ ಮದುವೆಯಲ್ಲಿ ಕೇಕ್ ಇರಲೇಬೇಕು. ಈ ಕೇಕ್ ಕತ್ತರಿಸೋ ವೇಳೆ ಆಗುವ ಅವಾಂತರಗಳ ವಿಡಿಯೋಗಳನ್ನು ಬಹುಶಃ ನೀವು Read more…

Shocking: ನಾನ್ ಬೇಯಿಸುವ ಮೊದಲು ಉಗುಳು ಹಚ್ಚಿದ ವ್ಯಕ್ತಿ

ಗಾಜಿಯಾಬಾದ್: ಮದುವೆ ಮನೆಯಲ್ಲಿ ನಾನ್ ತಯಾರಿಸಲು ವ್ಯಕ್ತಿಯೊಬ್ಬ ಉಗುಳು ಹಚ್ಚಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ತಂದೂರ್‌ನಲ್ಲಿ ನಾನ್ ಬೇಯಿಸುವ ಮೊದಲು ವ್ಯಕ್ತಿಯೊಬ್ಬ ಅದರ ಮೇಲೆ ಉಗುಳು ಹಚ್ಚುತ್ತಿರುವ ದೃಶ್ಯವನ್ನು Read more…

ಬಾತುಕೋಳಿಯನ್ನು ಅನುಕರಿಸಿದ ಯುವತಿಯರು; ವಿಡಿಯೋ ಫುಲ್ ವೈರಲ್..!

ಪ್ರಾಣಿ-ಪಕ್ಷಿಗಳ ತಮಾಷೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇವುಗಳ ಮುದ್ದುತನದಿಂದ ಕೂಡಿದ ದೃಶ್ಯ ವೀಕ್ಷಿಸುವುದೇ ಖುಷಿಯ ವಿಚಾರ. ಇದೀಗ ಸರೋವರದಲ್ಲಿ ಬಾತುಕೋಳಿಯು ಈಜುತ್ತಾ ಕುಣಿಯುವಂತೆ, ಯುವತಿಯರಿಬ್ಬರು Read more…

BIG NEWS: ಜಿನ್ನಾ ಮನಸ್ಥಿತಿಯವರಿಂದಾದ ಗಲಭೆಯನ್ನು ಗಾಂಧಿ ಮನಸ್ಸಿನಿಂದ ಎದುರಿಸಲು ಸಾಧ್ಯವಿಲ್ಲ; ಸಾವರ್ಕರ್ ನಿಯಮದಿಂದಲೇ ನಿಯಂತ್ರಿಸಬೇಕು; ಕಿಡಿ ಕಾರಿದ ಸಿ.ಟಿ. ರವಿ

ಚಿಕ್ಕಮಗಳೂರು: ಹುಬ್ಬಳ್ಳಿಯಲ್ಲಾದ ಗಲಭೆ ಅಚಾನಕ್ ಆಗಿ ಸಂಭವಿಸಿದ್ದಲ್ಲ, ಡಿಜೆಹಳ್ಳಿ – ಕೆಜಿಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ Read more…

UPI ಪಿನ್ ಜನರೇಟ್ ಮಾಡೋದು ಹೇಗೆ ? ಇಲ್ಲಿದೆ ಮಾಹಿತಿ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿಗಳ ಇಂಟರ್ಫೇಸ್ ಯುಪಿಐ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿದೆ. ಹಣ ವರ್ಗಾವಣೆಗೆ ಯುಪಿಐ ಸುರಕ್ಷಿತ ಪ್ಲಾಟ್‌ಫಾರ್ಮ್ ಆಗಿದ್ದು, ಒಬ್ಬರ Read more…

ವಿಶ್ವ ಭೂಮಿ ದಿನದಂದು ಹವಾಮಾನ ಬದಲಾವಣೆ ಬಗ್ಗೆ ಗೂಗಲ್ ಡೂಡಲ್‍ ನಿಂದ ವಿಶಿಷ್ಟ ರೀತಿಯಲ್ಲಿ ಮಾಹಿತಿ

ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಗೂಗಲ್ ಡೂಡಲ್ 2022 ರ ಭೂ ದಿನದಂದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಿಳಿಸಿದೆ. ಗೂಗಲ್ ಅರ್ಥ್ Read more…

ಬಿಂದಿ ಇಲ್ಲದೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್ ಬಹಿಷ್ಕರಿಸಿ ನೆಟ್ಟಿಗರಿಂದ ಅಭಿಯಾನ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಲವಾರು ಬಹಿಷ್ಕಾರದ ಕರೆಗಳು ಕೇಳಿಬರುತ್ತಿವೆ. ಬಹುಶಃ ಇದು ಬಹಿಷ್ಕಾರಗಳ ಕಾಲವಾಗಿದೆಯೋ ಏನೋ ಎಂದು ತೋರುತ್ತದೆ. ತನಿಷ್ಕ್, ಬರ್ಗರ್ ಕಿಂಗ್, ಕೆಎಫ್‌ಸಿ, ಹ್ಯುಂಡೈ ನಂತರ ಇದೀಗ Read more…

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ 12 ವರ್ಷದ ಬಾಲಕ; ಮಗು ಜನಿಸಿದ ಬಳಿಕ ಆಘಾತಕಾರಿ ಸಂಗತಿ ಬಯಲು

ಚೆನ್ನೈ: ಹದಿನೇಳರ ಹರೆಯದ ಬಾಲಕಿಯು ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮನೀಡಲು ಕಾರಣನಾದ ಆರೋಪದಲ್ಲಿ 12 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಘಟನೆ ತಂಜಾವೂರಿನಲ್ಲಿ Read more…

KMF, KPSCಹುದ್ದೆಗಳ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ; ಒಂದು ಹುದ್ದೆ 1 ಕೋಟಿಗೆ ಮಾರಾಟ; HDK ಗಂಭೀರ ಆರೋಪ

ಬೀದರ್: ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಮಾತ್ರವಲ್ಲ ಕೆಎಂಎಫ್ ಹಾಗೂ ಕೆಪಿಎಸ್ಸಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. Read more…

BIG NEWS: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 1% ತಪ್ಪಿದ್ದರೂ ನನಗೆ ಶಿಕ್ಷೆಯಾಗಲಿ ಎಂದ ಮಾಜಿ ಸಚಿವ ಈಶ್ವರಪ್ಪ

  ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ತಪ್ಪು ಏನೂ ಇಲ್ಲ, ಒಂದು ಪರ್ಸೆಂಟ್ ನನ್ನ ತಪ್ಪಿದ್ದರೂ ಶಿಕ್ಷೆಯಾಗಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ Read more…

ಮುಖ್ಯಮಂತ್ರಿಗೆ ತಾನೇ ರಚಿಸಿದ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ 2.5 ವರ್ಷದ ಪೋರಿ..!

ಭುವನೇಶ್ವರ: ವಂಡರ್ ಕಿಡ್ ಎಂದೇ ಜನಪ್ರಿಯವಾಗಿರುವ 2.5 ವರ್ಷದ ಅನ್ವಿ ಅಗರವಾಲ್ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ತನ್ನ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇಷ್ಟು ಚಿಕ್ಕ Read more…

ಬೇಟೆಯಾಡಲು ಹೋಗಿ ಆಕಸ್ಮಿಕವಾಗಿ ತಗುಲಿದ ಗುಂಡು; ವ್ಯಕ್ತಿ ದುರ್ಮರಣ

ಕೊಡಗು: ಸ್ನೇಹಿತರೊಂದಿಗೆ ಬೇಟೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಗುಂಡೇಟು ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಗುಂಡಿಗೆರೆಯಲ್ಲಿ ನಡೆದಿದೆ. ಹಮೀದ್ (35) ಮೃತ ವ್ಯಕ್ತಿ. ಹೆಗ್ಗಳ ಅರಣ್ಯ Read more…

ಗಲೀಜಾದ ಸೀಟುಗಳ ಬಗ್ಗೆ ಪ್ರಯಾಣಿಕರ ಟ್ವೀಟ್; ತಕ್ಷಣವೇ ಸ್ಪಂದಿಸಿದ ಡಿಜಿಸಿಎ

ಬೆಂಗಳೂರು: ಗಲೀಜಾದ ಸೀಟುಗಳು ಮತ್ತು ಕ್ಯಾಬಿನ್ ಪ್ಯಾನೆಲ್‌ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಯಾಣಿಕರೊಬ್ಬರು ಫೋಟೋ ಸಹಿತ ಟ್ವೀಟ್ ಮಾಡಿದ ಬೆನ್ನಲ್ಲೇ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು (ಡಿಜಿಸಿಎ) ಸ್ಪೈಸ್‌ಜೆಟ್ Read more…

ತಾಂತ್ರಿಕ ಸಮಸ್ಯೆಯಿಂದ ಕೆಳಕ್ಕೆ ಬಿದ್ದ ಹಾಟ್ ಏರ್ ಬಲೂನ್; ಅದೃಷ್ಟವಶಾತ್ ಪ್ರವಾಸಿಗರು ಪಾರು

ಹಾಟ್ ಏರ್ ಬಲೂನ್ ಸವಾರಿ ಮಾಡಿರುವ ಆಸ್ಟ್ರೇಲಿಯಾದ ಸಾಹಸಿಗರ ಗುಂಪಿಗೆ ಆಘಾತವಾಗಿರೋ ಘಟನೆ ನಡೆದಿದೆ. ಹಾಟ್ ಏರ್ ಬಲೂನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಸತಿ ಅಪಾರ್ಟ್ಮೆಂಟ್ಗಳ ಮೇಲ್ಛಾವಣಿ ಬಿದ್ದಿದೆ. Read more…

BIG NEWS: ಮತ್ತೆ ಮತ್ತೆ ನಿರಾಸೆಯಾಗುತ್ತಿದೆ; ನಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾವ ಅಪರಾಧ ನಡೆದಿದೆ ? ವಿದ್ಯಾರ್ಥಿನಿ ಆಲಿಯಾ ಆಸಾದಿ ಪ್ರಶ್ನೆ

ಉಡುಪಿ: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಹಿಜಾಬ್ ಗೆ ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆಯಿಂದಲೇ ದೂರ ಉಳಿದಿದ್ದಾರೆ. ಉಡುಪಿ ಜಿಲ್ಲೆಯ Read more…

ಪೋಷಕರಿಂದ ಸರ್ಪ್ರೈಸ್ ಉಡುಗೊರೆ ಪಡೆದು ಕಣ್ಣೀರಿಟ್ಟ ಬಾಲಕ…..!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮಗರಿವಿಲ್ಲದೆಯೇ ನಿಮ್ಮ ಕಣ್ಣಲ್ಲಿ ನೀರು ಜಿನುಗುತ್ತೆ. ಮಕ್ಕಳಿಗೆ ನಾಯಿಮರಿಗಳೆಂದ್ರೆ ವಿಶೇಷ ಪ್ರೀತಿಯಿರುತ್ತದೆ. ತಮ್ಮ ಪೋಷಕರೇನಾದ್ರೂ ಅಚ್ಚರಿಯ ಉಡುಗೊರೆ ಕೊಟ್ರೆ ಅವರು Read more…

BIG NEWS: 545 PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಸರ್ಕಾರಕ್ಕೆ ಮಾಹಿತಿ ನೀಡಿಯೇ ಅಕ್ರಮವೆಸಗಲಾಗಿದೆ; ಆಡಿಯೋ ರಿಲೀಸ್ ಮಾಡಿದ ಪ್ರಿಯಾಂಕ್ ಖರ್ಗೆ

ಕಲಬುರ್ಗಿ: 545 ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಮಾಹಿತಿ ಇದ್ದೇ ಅಕ್ರಮವೆಸಗಲಾಗಿದೆ. ಆಡಿಯೋ Read more…

ಗುಡ್‌ ನ್ಯೂಸ್: UAE ನಲ್ಲೂ ಮಾಡಬಹುದು ಯುಪಿಐ ಪಾವತಿ

ನೀವು ಅರಬ್​ ರಾಷ್ಟ್ರಕ್ಕೆ ಪ್ರವಾಸಕ್ಕೆ ಹೋಗಬೇಕೆಂದುಕೊಂಡಿದ್ದೀರಾ..?‌ ಹೌದು ಎಂದಾದರೆ ಎನ್​ಪಿಸಿಐ ನಿಮಗೊಂದು ಸಿಹಿ ಸುದ್ದಿಯನ್ನು ನೀಡಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL), NPCI ಯ ಅಂತರಾಷ್ಟ್ರೀಯ ಅಂಗಸಂಸ್ಥೆ, Read more…

ಬಾಯ್ ​ಫ್ರೆಂಡ್​ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮನಬಿಚ್ಚಿ ಮಾತನಾಡಿದ ಮಲೈಕಾ

ಬಿ ಟೌನ್​​ನ ಹಾಟೆಸ್ಟ್​ ಜೋಡಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಹಾಗೂ ಅರ್ಜುನ್​ ಕಪೂರ್​​ ಯಾವುದೇ ಸಂದರ್ಶನಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಒಳ್ಳೆಯದನ್ನೇ ಹೇಳಿಕೊಳ್ಳುತ್ತಾರೆ. ಅಲ್ಲದೆ ಜೊತೆಯಾಗಿ ಕ್ಲಿಕ್ಕಿಸಿಕೊಂಡ ಸಾಕಷ್ಟು Read more…

ಸಿಎಂ ಬೆಂಗಾವಲಿಗಾಗಿ ಪ್ರವಾಸಿಗರಿಂದ ಬಲವಂತವಾಗಿ ಕಾರು ಪಡೆದ ಅಧಿಕಾರಿಗಳು…!

  ಅಮರಾವತಿ: ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ಇತ್ತೀಚೆಗೆ ತಿರುಪತಿಗೆ ಹೊರಟಿದ್ದ ಕುಟುಂಬವನ್ನು ತಡೆದು ನಿಲ್ಲಿಸಿ, ಅವರ ಕಾರು ‘ಕಿತ್ತುಕೊಂಡು’ ಅದನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. Read more…

ಗಾಯಕಿಯ MMS ವಿಡಿಯೋ ಲೀಕ್;‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡದಂತೆ ಶಿಲ್ಪಿ ರಾಜ್‌ ಮನವಿ

ಲಕ್ನೋ: ಭೋಜ್‌ಪುರಿ ಸಿನೆಮಾಗಳ ಖ್ಯಾತ ಗಾಯಕಿ ಶಿಲ್ಪಿ ರಾಜ್ ಅವರು ತಮ್ಮ ಗೆಳೆಯನ ಜತೆಗಿರುವ ಎಂಎಂಎಸ್ ಸೋರಿಕೆಯಾಗಿದ್ದು, ಜನ ವಿಡಿಯೋ ಹಂಚಿಕೊಳ್ಳದಂತೆ ಗಾಯಕಿ ಮನವಿ ಮಾಡಿದ್ದಾರೆ. ಭೋಜ್‌ಪುರಿ ನಟಿಯರಾದ Read more…

SHOCKING NEWS: ದ್ವಿತೀಯ ಪಿಯು ವಿದ್ಯಾರ್ಥಿ ನಿಗೂಢ ಸಾವು

ದಾವಣಗೆರೆ: ಇಂದು ಗಣಿತ ಪರೀಕ್ಷೆ ಬರೆಯಬೇಕಿದ್ದ ದ್ವಿತೀಯ ಪಿಯು ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಪಿಸಾಳೆ ಕಾಂಪೌಂಡ್ ನಲ್ಲಿ ನಡೆದಿದೆ. ಕಟ್ಟಡದ 2ನೇ ಮಹಡಿಯಿಂದ ಬಿದ್ದಿರುವ Read more…

ಅಜೀರ್ಣಕ್ಕೆ ಇಲ್ಲಿದೆ ‘ಮದ್ದು’

ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, ಎದೆ Read more…

SHOCKING NEWS: ಒಂದೇ ಸೀರೆಯ ಎರಡು ತುದಿಗೆ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು

ರಾಯಚೂರು: ಪ್ರೇಮಿಗಳಿಬ್ಬರೂ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ 3 ಕ್ಯಾಂಪ್ ಬಳಿ ನಡೆದಿದೆ. Read more…

BIG BREAKING: 24 ಗಂಟೆಯಲ್ಲಿ ಮತ್ತಷ್ಟು ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,527 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ದುಷ್ಟ ಶಕ್ತಿಗೆ ಹೆದರಿ ಮನೆಯಲ್ಲೇ ಲಾಕ್‌ ಆದ ಗ್ರಾಮಸ್ಥರು….!

ಕೋವಿಡ್ ಲಾಕ್ ಡೌನ್ ದೇಶದ ಹಳ್ಳಿ ಹಳ್ಳಿಯಲ್ಲಿ ನಡೆದಿತ್ತು. ಆದರೆ ಇಲ್ಲೊಂದು ಗ್ರಾಮದಲ್ಲಿ‌ ಗ್ರಾಮಸ್ಥರು ಏಪ್ರಿಲ್ 17ರಿಂದ 25ರವರೆಗೆ ತಮ್ಮ ಗ್ರಾಮದಲ್ಲಿ ಲಾಕ್ ಡೌನ್ ಘೋಷಿಸಿಕೊಂಡ ಘಟನೆ ಬೆಳಕಿಗೆ Read more…

ಚಾಲಕನ ಬಳಿ ಡಿಎಲ್‌ ಇಲ್ಲದಿದ್ದರೂ ವಿಮೆ ಕಂಪನಿ ಪರಿಹಾರ ಪಾವತಿಸಿ ಬಳಿಕ ವಾಹನ ಮಾಲೀಕನಿಂದ ವಸೂಲಿ ಮಾಡಬೇಕು: ಅಪಘಾತ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಮಹತ್ವದ ಆದೇಶ

ವಾಹನ ಚಾಲಕ ಮಾನ್ಯವಿರುವ ಡ್ರೈವಿಂಗ್‌ ಲೈಸನ್ಸ್‌ ಹೊಂದಿರದೇ ಇದ್ದರೂ  ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಆ ಮೊತ್ತವನ್ನು ನಂತರ ವಾಹನದ ಮಾಲೀಕರಿಂದ ವಸೂಲಿ ಮಾಡಬಹುದು Read more…

ITR ಸಲ್ಲಿಕೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಟಿಡಿಎಸ್ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ವ್ಯಕ್ತಿಯೊಬ್ಬರ ವೈಯಕ್ತಿಕ ಆದಾಯ, ಆದಾಯ ತೆರಿಗೆ ವಿನಾಯಿತಿ ಮಿತಿಗಿಂತ ಕೆಳಗಿದ್ದರೂ ಸಹ ಟಿಡಿಎಸ್ ಪ್ರಮಾಣ 25 ಸಾವಿರ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅಂಥವರು Read more…

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ ‘ಬಿಗ್ ಶಾಕ್’

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಈಗಾಗಲೇ ವಿಚಾರಣೆ ನಡೆಸುತ್ತಿರುವ ಸಿಐಡಿ ಹಲವರನ್ನು ಬಂಧನಕ್ಕೆ ಒಳಪಡಿಸಿದೆ. ಅಲ್ಲದೆ ತಲೆಮರೆಸಿಕೊಂಡಿರುವ ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...