alex Certify ಬೇಟೆಯಾಡಲು ಹೋಗಿ ಆಕಸ್ಮಿಕವಾಗಿ ತಗುಲಿದ ಗುಂಡು; ವ್ಯಕ್ತಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆಯಾಡಲು ಹೋಗಿ ಆಕಸ್ಮಿಕವಾಗಿ ತಗುಲಿದ ಗುಂಡು; ವ್ಯಕ್ತಿ ದುರ್ಮರಣ

ಕೊಡಗು: ಸ್ನೇಹಿತರೊಂದಿಗೆ ಬೇಟೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಗುಂಡೇಟು ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಗುಂಡಿಗೆರೆಯಲ್ಲಿ ನಡೆದಿದೆ.

ಹಮೀದ್ (35) ಮೃತ ವ್ಯಕ್ತಿ. ಹೆಗ್ಗಳ ಅರಣ್ಯ ಪ್ರದೇಶಕ್ಕೆ ಮೂವರು ಸ್ನೇಹಿತರೊಂದಿಗೆ ಹಮೀದ್ ಬೇಟೆಗೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಹಮೀದ್ ಮೃತಪಟ್ಟಿದ್ದಾರೆ.

ಮದುಮಗಳ ಸೌಂದರ್ಯ ಇಮ್ಮಡಿಗೊಳಿಸುವ ಮೊಗ್ಗಿನ ಜಡೆ

ಹಮೀದ್ ಸಾವನ್ನಪ್ಪುತ್ತಿದ್ದಂತೆ ಸ್ನೇಹಿತರಾದ ಅಶ್ರಫ್ ಹಾಗೂ ಷರೀಫ್ ಪೊಲೀಸರಿಗೆ ಶರಣಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...