alex Certify ಬಾಯ್ ​ಫ್ರೆಂಡ್​ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮನಬಿಚ್ಚಿ ಮಾತನಾಡಿದ ಮಲೈಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್ ​ಫ್ರೆಂಡ್​ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮನಬಿಚ್ಚಿ ಮಾತನಾಡಿದ ಮಲೈಕಾ

ಬಿ ಟೌನ್​​ನ ಹಾಟೆಸ್ಟ್​ ಜೋಡಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಹಾಗೂ ಅರ್ಜುನ್​ ಕಪೂರ್​​ ಯಾವುದೇ ಸಂದರ್ಶನಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಒಳ್ಳೆಯದನ್ನೇ ಹೇಳಿಕೊಳ್ಳುತ್ತಾರೆ. ಅಲ್ಲದೆ ಜೊತೆಯಾಗಿ ಕ್ಲಿಕ್ಕಿಸಿಕೊಂಡ ಸಾಕಷ್ಟು ಫೋಟೋಗಳನ್ನು ಈ ಲವ್​ ಬರ್ಡ್ಸ್​ ಶೇರ್​ ಕೂಡ ಮಾಡ್ತಾರೆ. 1998ರಲ್ಲಿ ಅರ್ಬಾಜ್​ ಖಾನ್​ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮಲೈಕಾ 2017ರಲ್ಲಿ ವಿಚ್ಛೇದನ ಪಡೆದಿದ್ದರು.

ಚಾಲಕನ ಬಳಿ ಡಿಎಲ್‌ ಇಲ್ಲದಿದ್ದರೂ ವಿಮೆ ಕಂಪನಿ ಪರಿಹಾರ ಪಾವತಿಸಿ ಬಳಿಕ ವಾಹನ ಮಾಲೀಕನಿಂದ ವಸೂಲಿ ಮಾಡಬೇಕು: ಅಪಘಾತ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಮಹತ್ವದ ಆದೇಶ

ಇತ್ತೀಚಿನ ಸಂದರ್ಶನವೊಂದರಲ್ಲಿ ಮಲೈಕಾ ವಿಚ್ಛೇದನದ ನಂತರದ ಜೀವನದ ಬಗ್ಗೆ ಮಾತನಾಡಿದ್ದಾರೆ. ನಿಮಗಿಂತ ಕಿರಿಯರ ಜೊತೆಗೆ ಡೇಟಿಂಗ್​ ಮಾಡಿದರೆ ಅಂತಹ ಮಹಿಳೆಯರನ್ನು ಭಾರತೀಯ ಸಮಾಜವು ಅಪರಾಧಿ ಎಂಬಂತೆ ನೋಡುತ್ತದೆ. ಮಲೈಕಾ 48 ವರ್ಷ ಪ್ರಾಯದವರಾಗಿದ್ದು ಅರ್ಜುನ್​ ಕಪೂರ್​ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕೆ ಪದೇ ಪದೇ ಟ್ರೋಲ್​ ಆಗ್ತಾನೇ ಇರ್ತಾರೆ.

ಬ್ರೇಕಪ್​ ಅಥವಾ ವಿಚ್ಛೇದನದ ಬಳಿಕ ಮಹಿಳೆಯರು ಉತ್ತಮ ಜೀವನವನ್ನು ಹೊಂದುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯವಾಗಿ ಮಹಿಳೆಯರು ತನಗಿಂತ ಕಿರಿಯ ವಯಸ್ಸಿನವನ ಜೊತೆಯಲ್ಲಿ ಡೇಟಿಂಗ್​ ಮಾಡಿದರೆ ಅದನ್ನು ಮಹಿಳೆಯರ ಕುಲಕ್ಕೆ ಮಾಡಿದ ಅಪಚಾರ ಎಂದೇ ಭಾವಿಸುತ್ತಾರೆ ಎಂದು ಮಲೈಕಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...