alex Certify Live News | Kannada Dunia | Kannada News | Karnataka News | India News - Part 3298
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ಸಮಸ್ಯೆಗಳಿಗೆ ಮದ್ದು ಕರ್ಪೂರ

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

ಇಂದು ಮಧ್ಯಾಹ್ನ SSLC ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಇಲ್ಲಿದೆ ವೆಬ್ಸೈಟ್ ವಿವರ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಪಲಿತಾಂಶ ಮೇ 19 ರ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಧ್ಯಾಹ್ನ 12.30 ಕ್ಕೆ ಕರ್ನಾಟಕ Read more…

ಬಂಡೆಕಲ್ಲುಗಳ ಮಧ್ಯೆಯಿರುವ ಪುಟ್ಟ ಬಾಲೆಯನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿವೆ. ಮಾಡಲು ಏನು ಕೆಲಸವಿಲ್ಲದಾಗ, ಮೆದುಳಿಗೆ ಸ್ವಲ್ಪ ಕೆಲಸ ಕೊಟ್ರೆ ವ್ಯಾಯಾಮ ಮಾಡಿದಂತಾಗುತ್ತದೆ. ಇದೀಗ ಬಂಡೆಕಲ್ಲುಗಳ ಮಧ್ಯೆ ಬಾಲಕಿಯೊಬ್ಬಳು ಇರುವಿಕೆಯನ್ನು Read more…

ರವಿ ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್: ಪತ್ನಿಗೆ ಕಿರುಕುಳ ಆರೋಪ

ಬೆಂಗಳೂರು: ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನಿಂದ ಪತ್ನಿಗೆ ಕಿರುಕುಳ ನೀಡಿದ ಆರೋಪದ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ರವಿ ಚೆನ್ನಣ್ಣನವರ್ Read more…

ಜ್ಯುವೆಲ್ಲರಿ ಅಂಗಡಿಗೆ ಹೋಗಿ ಚಿನ್ನ ಕದ್ದ ಚಾಣಾಕ್ಷ ಮಹಿಳೆ: ವಿಡಿಯೋ ನೋಡಿ ಹೌಹಾರಿದ್ರು ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಅಲ್ಲಿ ಮಹಿಳೆಯೊಬ್ಬಳು ವಿಚಿತ್ರವಾದ ತಂತ್ರವನ್ನು ಬಳಸಿಕೊಂಡು ಆಭರಣ ಅಂಗಡಿಯಿಂದ ಚಿನ್ನವನ್ನು ಕದ್ದಿದ್ದಾಳೆ. ಜ್ಯುವೆಲ್ಲರಿ ಶಾಪ್‌ನಲ್ಲಿ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದು, ವ್ಯಕ್ತಿಯೊಬ್ಬ Read more…

ಒಂದೇ ತರಗತಿಯಲ್ಲಿ ಹಿಂದಿ-ಉರ್ದು ಭಾಷೆ ಕಲಿಯುತ್ತಿದ್ದಾರೆ ವಿದ್ಯಾರ್ಥಿಗಳು: ವಿಡಿಯೋ ವೈರಲ್

ಬಿಹಾರ: ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಉರ್ದು ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದ ಕತಿಹಾರ್‌ನಲ್ಲಿರುವ ಆದರ್ಶ್ ಮಿಡ್ಲ್ ಸ್ಕೂಲ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಇಬ್ಬರು ಶಿಕ್ಷಕರು ಕಪ್ಪು Read more…

ಸಿರಿ ಧಾನ್ಯ ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…!

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ. ಸಿರಿಧಾನ್ಯಗಳಲ್ಲಿ ಹಲವು Read more…

ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್‍ಗೆ ಆಗಮಿಸಿದ ರತನ್ ಟಾಟಾ: ಅಚ್ಚರಿಗೊಂಡ ನೆಟ್ಟಿಗರು

ಮುಂಬೈ: ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ಮಧ್ಯಮವರ್ಗದವರಿಗೆಂದೇ ತಯಾರಿಸಲಾಗಿದ್ದ Read more…

ಈ ದಿನ ʼಪೀಠೋಪಕರಣʼ ಖರೀದಿ ಮಾಡಬೇಡಿ

ಮನೆಗೆ ಪೀಠೋಪಕರಣಗಳ ಅವಶ್ಯಕತೆ ಬಹಳ ಇದೆ. ಮನೆಯ ಸೌಂದರ್ಯವನ್ನು ಕೂಡ ಇದು ಹೆಚ್ಚಿಸುತ್ತೆ. ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ Read more…

ಈ ರಾಶಿಯವರಿಗೆ ಇಂದು ಹೊಸ ಕಾರ್ಯವನ್ನು ಆರಂಭಿಸಲು ಶುಭ ದಿನ

ಮೇಷ ರಾಶಿ ಆನಂದ ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ. ವೃಷಭ ರಾಶಿ ವ್ಯಾಪಾರಿ ವರ್ಗಕ್ಕೆ ಇಂದು Read more…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ

ಬೇಸಿಗೆ ಕಾಲದಲ್ಲಿ ಸೆಖೆ ತಡೆದುಕೊಳ್ಳೋದು ಬಹಳ ಕಷ್ಟ. ಜೊತೆಗೆ ಬೆವರಿನ ಕಿರಿಕಿರಿ ಬೇರೆ. ಆದ್ರೂ ಜನ ಈ ಸೀಸನ್‌ಗಾಗಿ ಕಾದು ಕೂರುತ್ತಾರೆ. ಯಾಕೆ ಗೊತ್ತಾ? ಮಾವಿನ ಹಣ್ಣುಗಳನ್ನು ಸವಿಯೋದಕ್ಕಾಗಿ. Read more…

‘ಛೋಟಿ ಬಚ್ಚಿ ಹೋ ಕ್ಯಾ..! ‘ ತಂಗಿಗೇನೇ ಅವಾಜ್ ಹಾಕಿದ ಕಿಲಿಪೌಲ್​​: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

‘ಛೋಟಿ ಬಚ್ಚಿ ಹೋ ಕ್ಯಾ..!’ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ ಬಾಲಿವುಡ್ ಸಿನೆಮಾ ಡೈಲಾಗ್. ಈಗ ಇದೇ ಡೈಲಾಗ್ ಇಟ್ಟುಕೊಂಡು ತಂಗಿಗೆನೇ ಅವಾಜ್ ಹಾಕಿದ್ಧಾರೆ ಕಿಲಿಪೌಲ್. Read more…

ವ್ಯಕ್ತಿ ಸಹಾಯಕ್ಕೆ ಧಾವಿಸಿ ಬಂದ ಪುಟಾಣಿಗಳು; ಮಕ್ಕಳ ಸಹಾಯ ಮನೋಭಾವಕ್ಕೆ ಫಿದಾ ಆದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ನಿತ್ಯ, ಚಿತ್ರ-ವಿಚಿತ್ರ ವಿಡಿಯೋ ಅಪ್ಲೋಡ್ ಆಗ್ತಾನೇ ಇರುತ್ತೆ. ಇನ್ನು ಕೆಲವೊಮ್ಮೆ ಮನಸ್ಸಿಗೆ ಮುದ ನೀಡುವಂತಹ ವಿಡಿಯೋ ಸಹ ಅಪ್ಲೋಡ್ ಆಗ್ತಾ ಇರುತ್ತೆ. ಅಂತಹ ಮನಸ್ಸಿಗೆ Read more…

ಮೊಮ್ಮಗನ ನೋಡಲು ಆಸ್ಪತ್ರೆಗೆ ಬಂದ ಅಜ್ಜಿಗೆ ಬಿಗ್ ಶಾಕ್: ಅತ್ತೆಗೆ ಇರಿದ ಅಳಿಯ

ಕಾರವಾರ: ಮೊಮ್ಮಗು ನೋಡಲು ಆಸ್ಪತ್ರೆಗೆ ಬಂದಿದ್ದ ಅತ್ತೆಗೆ ಅಳಿಯನೇ ಚಾಕುವಿನಿಂದ ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕದ್ರಾದದ ಮೊಹಮ್ಮದಾಬೀ ಗಾಯಗೊಂಡ ಮಹಿಳೆ. Read more…

ಜನರಿಗೆ ಸ್ಪಂದಿಸುವುದು ಬಿಟ್ಟು ದೇವೇಗೌಡರ ಕುಟುಂಬದ ಬಗ್ಗೆ ಮಾತೇಕೆ…? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಉದಾಹರಣೆ ಸಹಿತ ಬಿಜೆಪಿಗೆ ಹೆಚ್.ಡಿ.ಕೆ. ತರಾಟೆ

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ‘ಬಿಜೆಪಿ ಎಂಬ ಬುರುಡೆ ಪಾರ್ಟಿ ‘ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ Read more…

ಪ್ರವಾಸಿಗರಿಗೆ ಗುಡ್ ನ್ಯೂಸ್: ಮುಳ್ಳಯ್ಯನಗಿರಿ -ದತ್ತಪೀಠಕ್ಕೆ ರೋಪ್ ವೇ ನಿರ್ಮಾಣ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದತ್ತ ಪೀಠಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ಜಿಲ್ಲೆಯ ವಿವಿಧ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ Read more…

ಮನೆಗೆ ಬಂದ ಪ್ರಿಯತಮೆಗೆ ಮತ್ತು ಬರುವ ಔಷಧ ನೀಡಿ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ: ಇಬ್ಬರು ಅರೆಸ್ಟ್

ಬೆಂಗಳೂರು: ಸ್ನೇಹಿತರೊಂದಿಗೆ ಸೇರಿ ಪ್ರಿಯಕರನೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆನೇಕಲ್ ತಾಲೂಕಿನ ಸೂರ್ಯಸಿಟಿಯಲ್ಲಿ ನಡೆದಿದೆ. ಒಡಿಶಾ ಮೂಲದ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಉತ್ತರ ಭಾರತ Read more…

ವೈಯಕ್ತಿಕ ಕಾರಣ ನೀಡಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ

ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ಬುಧವಾರ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು Read more…

ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಚಿಕ್ಕಮಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಯೋಜನೆ ನಾನೇ ಕೊಟ್ಟೆ ಎಂದು ಹೇಳುತ್ತಾರೆ. ತುಂಬಿದ Read more…

ಎಕರೆಗೆ 1500 ರೂ. ಸಹಾಯಧನ: ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಭಗವಂತ್ ಮಾನ್

ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದರಿಂದ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿ ಮಾಡಿದ ನಂತರ ಪ್ರತಿಭಟನಾ ನಿರತ Read more…

7 ಸೀಟರ್ jeep SUV ಕುರಿತು ಇಲ್ಲಿದೆ ಡಿಟೇಲ್ಸ್

ಜೀಪ್ ಕಂಪನಿಯು ಮೇ 19ರಂದು ಭಾರತದಲ್ಲಿ ಏಳು ಸೀಟರ್ ವಾಹನ ಬಿಡುಗಡೆಗೊಳಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ಐಕಾನಿಕ್ ಕಾರು ತಯಾರಕರೆನಿಸಿಕೊಂಡ ಜೀಪ್ ಕಂಪನಿ 2016ರಲ್ಲಿ ತಮ್ಮ ಜಾಗತಿಕವಾಗಿ ಪ್ರಸಿದ್ಧವಾದ ಉತ್ಪನ್ನ ರಾಂಗ್ಲರ್ Read more…

ಎಚ್ಚರ….! ಕಚೇರಿಯಲ್ಲಿ ಇಂತಹ ತಪ್ಪು ಮಾಡಿದ್ರೆ ʼಇನ್‌ಕ್ರಿಮೆಂಟ್‌ʼ ಗೆ ಬೀಳಬಹುದು ಕತ್ತರಿ

ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಾರೆ. ಕಛೇರಿಯಲ್ಲಿ ಕೆಲಸ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಯಶಸ್ಸು ತಂತಾನೇ ನಿಮ್ಮನ್ನು ಅರಸಿಕೊಂಡು Read more…

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

iQOO Neo 6 ಮೊಬೈಲ್ ಮುಂದಿನ ವಾರ ಬಿಡುಗಡೆ; ಇಲ್ಲಿದೆ ಇದರ ವಿಶೇಷತೆ

iQOO ಈಗ iQOO ನಿಯೋ 6 ಸೀರೀಸ್ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ. ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ. ಆದರೆ, ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಭಾರತದಲ್ಲಿ Read more…

ಒಂದೇ ಚಾರ್ಜಿಂಗ್ ನಲ್ಲಿ 200 ಕಿ.ಮೀ. ಓಡಿದ ಸ್ಕೂಟರ್…! ಗ್ರಾಹಕನಿಗೆ ಸಿಕ್ತು ಬಂಪರ್ ಗಿಫ್ಟ್

ಕಳೆದ ಹಲವು ತಿಂಗಳಿಂದ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ, ಸಾಫ್ಟ್ ವೇರ್ ನಲ್ಲಿನ ದೋಷ ಕಂಡು ಬಂದು ಹೈರಾಣಾಗಿದ್ದ ಓಲಾ ಕಂಪನಿಗೆ ಒಂದು ಸಂತಸದ Read more…

ಸಿಲಿಕಾನ್ ಸಿಟಿಯ ನಡುರಸ್ತೆಯಲ್ಲೇ ವಿದ್ಯಾರ್ಥಿನಿಯರ ಡಿಶುಂ ಡಿಶುಂ..! ವಿಡಿಯೋ ವೈರಲ್

ಅವರು ಹೈ-ಫೈ ಶಾಲೆಯಲ್ಲಿ ಓದುತ್ತಿರೋ ಶಾಲಾ ವಿದ್ಯಾರ್ಥಿನಿಯರು. ಆದರೆ ಅವರು ನಡು ರಸ್ತೆಯಲ್ಲಿ ಹೊಡೆದಾಡಿರೋ ರೀತಿ ನೋಡ್ತಿದ್ರೆ, ಎಂಥವರೂ ಕೂಡಾ ಶಾಕ್ ಆಗುವ ಹಾಗಿತ್ತು. ನಗರದಲ್ಲಿ ಶಾಲಾ ಸಮವಸ್ತ್ರದಲ್ಲಿ Read more…

ಆಭರಣ ಖರೀದಿಸುವವರಿಗೆ ಇದು ಸಕಾಲ, ಭಾರೀ ಕುಸಿತ ಕಂಡಿದೆ ಚಿನ್ನದ ದರ…..!

ನೀವೇನಾದ್ರೂ ಚಿನ್ನ ಖರೀದಿ ಮಾಡುವ ಚಿಂತನೆಯಲ್ಲಿದ್ದರೆ ನಿಮಗಿದು ಸಕಾಲ. ಯಾಕಂದ್ರೆ ಕಳೆದ ಕೆಲವು ತಿಂಗಳುಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆಯಲ್ಲೀಗ ಸಾಕಷ್ಟು ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ Read more…

ಸವಿದಿದ್ದೀರಾ ರುಚಿಯಾದ ಅಲಸಂದೆ ವಡೆ

ಕಾಳುಗಳು ಯಥೇಚ್ಛವಾದ ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರ. ಇದರಿಂದ ಯಾವುದೇ ಖಾದ್ಯ ತಯಾರಿಸಿದರೂ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಅದರಲ್ಲೂ ಹಲಸಂದೆ ಕಾಳಿನಲ್ಲಿ ತಯಾರಿಸುವ ಪದಾರ್ಥ Read more…

ಕೇವಲ 23 ಸೆಕೆಂಡುಗಳಲ್ಲಿ ಹಿಮ್ಮುಖವಾಗಿ ಅಕ್ಷರಮಾಲೆ ಹೇಳಿ ಪುಟ್ಟ ಬಾಲಕಿಯಿಂದ ದಾಖಲೆ

ಅಕ್ಷರ ಮಾಲೆಗಳನ್ನು ತಪ್ಪಿಲ್ಲದೇ ಹೇಳುವವರ ಸಂಖ್ಯೆ ವಿರಳ. ಗೊತ್ತಿದ್ದರೂ ಹೇಳುವಾಗ ಅಲ್ಲಲ್ಲಿ ತೊದಲಿಸುವವರೇ ಹೆಚ್ಚಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲೆ ಇಂಗ್ಲೀಷ್ ವರ್ಣಮಾಲೆಯನ್ನು ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ Read more…

ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಗಾಗಿ ಆಕಾಂಕ್ಷಿಗಳ ಪೈಪೋಟಿ

ವಿಧಾನಪರಿಷತ್ತಿಗೆ ಚುನಾವಣೆ ಜೂನ್ 3 ರಂದು ನಡೆಯುತ್ತಿದ್ದು, ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಟಿಕೆಟ್ ಪಡೆಯಲು ಆಕಾಂಕ್ಷಿಗಳು ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಚುನಾವಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...