alex Certify Live News | Kannada Dunia | Kannada News | Karnataka News | India News - Part 3271
ಕನ್ನಡ ದುನಿಯಾ
    Dailyhunt JioNews

Kannada Duniya

ಹೆತ್ತ ತಾಯಿಯನ್ನು 20 ವರ್ಷಗಳ ಬಳಿಕ ಪತ್ತೆ ಹಚ್ಚಿದ ಶಿಕ್ಷಕ

ಅಮೆರಿಕದ ಉತಾಹ್‌ನಲ್ಲಿರುವ ಮಾಧ್ಯಮಿಕ ಶಾಲಾ ಶಿಕ್ಷಕನೊಬ್ಬ 20 ವರ್ಷಗಳ ಬಳಿಕ ತನ್ನ ಹೆತ್ತ ತಾಯಿಯನ್ನು ಪತ್ತೆ ಹಚ್ಚಿ ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ! ಬೆಂಜಮಿನ್ ಹುಲ್ಲೆಬರ್ಗ್ ಈ ರೀತಿ Read more…

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ʼಮ್ಯಾಜಿಕ್‌ಪಿನ್ʼ ಶುರು; 45 ನಿಮಿಷಗಳಲ್ಲೇ ಫಾರ್ಮಸಿ ವಿತರಣೆ

ಭಾರತೀಯ ಹೈಪರ್‌ಲೋಕಲ್ ಶಾಪಿಂಗ್ ಮತ್ತು ಉಳಿತಾಯ ವೇದಿಕೆ ಮ್ಯಾಜಿಕ್‌ಪಿನ್ ಬುಧವಾರ ದೇಶಾದ್ಯಂತ 45 ನಿಮಿಷದ ಫಾರ್ಮಸಿ ವಿತರಣಾ ಸೇವೆ ಆರಂಭಿಸಿದೆ. ಹೈಪರ್‌ ಲೋಕಲ್ ಚಿಲ್ಲರೆ ವ್ಯಾಪಾರದಲ್ಲಿ ತ್ವರಿತ ವಿತರಣೆ Read more…

SHOCKING NEWS: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿಗೆ ಯತ್ನ; ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜತೆ ಸೇರಿ ರಾಬರಿಗೆ ಯತ್ನಿಸಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪಾರ್ಕ್ ಬಳಿ ನಡೆದಿದೆ. ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ Read more…

ಮಂಗಳ ಗ್ರಹಕ್ಕೆ ಮಾನವನನ್ನು ಕರೆದೊಯ್ಯುವ ಭರವಸೆ ಏನಾಯಿತು ? ಮಸ್ಕ್‌ಗೆ ನೆಟ್ಟಿಗರ ಪ್ರಶ್ನೆ

ಟೆಸ್ಲಾ ಕಂಪನಿ ಮುಖ್ಯಸ್ಥ, ಶತಕೋಟ್ಯಧಿಪತಿ ಉದ್ಯಮಿ ಎಲೋನ್ ಮಸ್ಕ್, “10 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮನುಷ್ಯನನ್ನು ಕಳುಹಿಸುವೆ” ಎಂದು 2011 ರಲ್ಲಿ ಭರವಸೆ ನೀಡಿದರು, ಈಗ 2022. ಹೀಗಾಗಿ Read more…

SHOCKING NEWS: ಪುಟ್ಟ ಮಗುವಿನ ಎದುರೇ ನೇಣಿಗೆ ಶರಣಾದ ತಾಯಿ

ಮಂಡ್ಯ: ಕೌಟುಂಬಿಕ ಕಲಹ, ಮಾನಸಿಕ ಒತ್ತಡಕ್ಕೆ ಬೇಸತ್ತು ಇತ್ತೀಚೆಗೆ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೊಬ್ಬ ತಾಯಿ ತನ್ನ ಪುಟ್ಟ ಮಗುವಿನ ಎದುರೇ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಉಗ್ರರಿಂದ ಹತ್ಯೆಗೊಳಗಾದ ಶಿಕ್ಷಕಿ ಪುತ್ರಿ ಹೇಳಿದ ಹೃದಯವಿದ್ರಾವಕ ಮಾತು

ಶ್ರೀನಗರ: ಭಯೋತ್ಪಾದಕರಿಂದ ಹತರಾದ ಶಿಕ್ಷಕಿ ರಜನಿ ಬಾಲಾ ಅವರ 13 ವರ್ಷದ ಮಗಳಿಗೆ ಬುಧವಾರ ಅಮ್ಮನಿಲ್ಲದ ಮೊದಲ ದಿನ. ಬೆಳಗ್ಗೆ ಎಬ್ಬಿಸಲು ಬಾರದ ಅಮ್ಮ, ಕೊಠಡಿ ಹೊರಗೆ ಕುಟುಂಬ Read more…

BIG BREAKING: ಬ್ಯಾಂಕ್‌ ಮ್ಯಾನೇಜರ್‌ ಮೇಲೆ ಗುಂಡು ಹಾರಿಸಿದ ಉಗ್ರರು

ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಹಿಂದಷ್ಟೇ ಶಿಕ್ಷಕಿಯೊಬ್ಬರನ್ನು ಶಾಲೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಮರುಕಳಿಸಿದೆ. ಬ್ಯಾಂಕ್‌ ಮ್ಯಾನೇಜರ್‌ ಒಬ್ಬರ ಮೇಲೆ ಜಮ್ಮು Read more…

RSS ಕಂಡರೆ ನನಗೆ ಭಯ ಎಂದ ಸಿದ್ದರಾಮಯ್ಯ; ಅದರ ಹಿಂದಿನ ಕಾರಣವನ್ನು ಸರಣಿ ಟ್ವೀಟ್‌ ಮೂಲಕ ಬಿಚ್ಚಿಟ್ಟ ಮಾಜಿ ಸಿಎಂ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆರ್. ಎಸ್.‌ ಎಸ್.‌ ಕಂಡರೆ ಭಯ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಆರ್.ಎಸ್.ಎಸ್ ಕಂಡರೆ ನನಗೆ Read more…

ಸಾಲ ತೀರಿಸಲಾಗದೆ ಪುಟ್ಟ ಮಗಳನ್ನು ಕೊಂದು ರೈಲಿಗೆ ಸಿಲುಕಿ ಸಾಯಲು ಮುಂದಾಗಿದ್ದ ತಂದೆ

ಮುಂಬೈ: ಸಾಲಗಾರರ ಉಪಟಳ ತಾಳಲಾಗುತ್ತಿಲ್ಲ ಎಂದು 50 ಲಕ್ಷ ರೂಪಾಯಿ ಸಾಲ ಉಳಿಸಿಕೊಂಡಿದ್ದ ವ್ಯಕ್ತಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ, ಏಳು ವರ್ಷದ ಮಗಳನ್ನು ಕಳೆದುಕೊಂಡ ದಾರುಣ Read more…

‘ಹೂಸು’ ಮಾರಾಟ ಮಾಡಿದಾಕೆಯಿಂದ ನಿತ್ಯ 4 ಲಕ್ಷ ರೂ. ಗಳಿಸಲು ಈಗ ಮತ್ತೊಂದು ವಿಲಕ್ಷಣ ದಾರಿ….!

ಜಾರ್‌ನಲ್ಲಿ ತನ್ನ ʼಹೂಸುʼ ಮಾರಾಟ ಮಾಡಿ ಜಗತ್ತಿನ ಗಮನ ಸೆಳೆದ ಯೂಟ್ಯೂಬ್‌ ಇನ್‌ಫ್ಲ್ಯುಯೆನ್ಸರ್‌ ಸ್ಟೆಫನಿ ಮ್ಯಾಟೋ ಈಗ ನಿತ್ಯವೂ 4 ಲಕ್ಷ ರೂಪಾಯಿ ಗಳಿಸುವುದಕ್ಕಾಗಿ ಮತ್ತೊಂದು ವಿಲಕ್ಷಣ ದಾರಿಯನ್ನು Read more…

BIG NEWS: ಬಿಹಾರದ ಬೇಗುಸರಾಯ್‌ನಲ್ಲಿ ಧೋನಿ ವಿರುದ್ಧ ಎಫ್‌ಐಆರ್

ಪಟನಾ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಬಿಹಾರದ ಬೇಗುಸರಾಯ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಧೋನಿ ಹೊರತುಪಡಿಸಿ Read more…

BIG NEWS: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಸಸ್ಪೆಂಡ್

ಮಂಗಳೂರು: ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಆರಂಭವಾಗಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿರುವ ಘಟನೆ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಹಿಜಾಬ್ ಧರಿಸಿ ಕಾಲೇಜಿಗೆ Read more…

ಕೆಕೆ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಲಿ ಎಂದ ನಂದಿತಾ ಪುರಿ

ಕೋಲ್ಕತದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗಲೇ ಹೃದಯಾಘಾತವಾಗಿ ಹಾಡುಗಾರ ಕೃಷ್ಣಕುಮಾರ್‌ ಕುನ್ನತ್‌ (53) ಮಂಗಳವಾರ ನಿಧನರಾಗಿದ್ದರು. ಇದು ಸಂಗೀತ ಪ್ರೇಮಿಗಳಿಗೆ ಆಘಾತವನ್ನು ಉಂಟುಮಾಡಿದ್ದು, ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರಲ್ಲೂ Read more…

BIG NEWS: ಅಕ್ರಮ ಕಲ್ಲು ಗಣಿಗಾರಿಕೆ; ಕಾಂಗ್ರೆಸ್ ಮುಖಂಡನ ಪತ್ನಿ ವಿರುದ್ಧ FIR ದಾಖಲು

ಕೊಪ್ಪಳ: ಕೊಪ್ಪಳದ ಇಂದ್ರಕಿಲಾ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಪತ್ನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಾಂಗ್ರೆಸ್ Read more…

BIG NEWS: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು

ಮಂಗಳೂರು: ಸೂಚನೆ ಬಳಿಕವೂ ಹಿಜಾಬ್ ಧರಿಸಿ ಬಂದಿದ್ದ 6 ವಿದ್ಯಾರ್ಥಿನಿಯರನ್ನು ದಕ್ಷಿಣ ಕನ್ನಡದ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನ ಆಡಳಿತ ಮಂಡಳಿ ಅಮಾನತು ಮಾಡಿದೆ. ಹಿಜಾಬ್ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ Read more…

ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿದ್ದ 15 ಕಾಂಗ್ರೆಸ್ ಕಾರ್ಯಕರ್ತರು ಅರೆಸ್ಟ್

ತುಮಕೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಗೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಲಾಗಿದೆ. ಸೈಯದ್, ಸುಪ್ರೀತ್, ಅಚ್ಯುತ್ ಕುಮಾರ್, ಮನು, Read more…

BIG NEWS: ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ACB ಬಲೆಗೆ

ಕಲಬುರ್ಗಿ: ಕೋವಿಡ್ ಸುರಕ್ಷತಾ ಬಿಲ್ ಗಾಗಿ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಲಬುರ್ಗಿ Read more…

‘ಇಂದಿನಿಂದ ಹೊಸ ಅಧ್ಯಾಯ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಸೇವೆಗಾಗಿ ಕೆಲಸ ಮಾಡುತ್ತೇನೆ’ ಬಿಜೆಪಿ ಸೇರ್ಪಡೆಗೆ ಮೊದಲು ಹಾರ್ದಿಕ್ ಪಟೇಲ್ ಹೇಳಿಕೆ

ನವದೆಹಲಿ: ಗುಜರಾತ್ ಯುವ ನಾಯಕ ಹಾರ್ದಿಕ್ ಪಟೇಲ್ ಇಂದು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ Read more…

5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಆಧಾರ್ ನೋಂದಣಿ ಅಭಿಯಾನ

ಮಡಿಕೇರಿ: 0-5 ವರ್ಷದ ಮಕ್ಕಳ ಬಿ.ಆರ್.ಎನ್.(ಬರ್ತ್ ರಿಜಿಸ್ಟ್ರೇಷನ್ ನಂಬರ್) ನ್ನು ಉಪಯೋಗಿ ಸಿ.ಇ.ಎಲ್.ಸಿ.(ಚೈಲ್ಡ್ ಎನ್‍ರೋಲ್‍ಮೆಂಟ್ ಕ್ಲೈಂಟ್) ತಂತ್ರಾಂಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಈ ಸಂಬಂಧ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 24 ಗಂಟೆಯಲ್ಲಿ 19,509 ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,712 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದ್ದು, 24 ಗಂಟೆಯಲ್ಲಿ Read more…

ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು: ವೈದ್ಯರು ಸೇರಿ 10 ಮಂದಿ ಅರೆಸ್ಟ್

ನವದೆಹಲಿ: ಕಿಡ್ನಿ ಕಸಿ ದಂಧೆ ಭೇದಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಕುಲದೀಪ್ ರೇ ವಿಶ್ವಕರ್ಮ(ಕಿಂಗ್‌ಪಿನ್), ಸರ್ವಜೀತ್ ಜೈಲ್ವಾಲ್(37), ಶೈಲೇಶ್ ಪಟೇಲ್(23), ಎಂ.ಡಿ. Read more…

ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ

ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿರುವಷ್ಟೇ ಸಾಮಾಜಿಕ ಮಾಧ್ಯಮಗಳ ನೆಚ್ಚಿನ ಬಳಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ Read more…

ಹಾಡಿನ ಮೂಲಕ ʼಕೆಕೆʼ ಗೆ ಶ್ರದ್ಧಾಂಜಲಿ ಸಲ್ಲಿಸಿದ ಸೈನಾ ಪತಿ ಪರುಪಲ್ಲಿ ಕಶ್ಯಪ್

ಖ್ಯಾತ ಗಾಯಕ ಕೆಕೆ ತಮ್ಮ ಗಾಯನದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಆದರೆ, ವಿಧಿ ಅವರನ್ನು ಬಹುಬೇಗನೇ ತನ್ನತ್ತ ಸೆಳೆದುಕೊಂಡಿತು. ಮೇ 31 ರಂದು ಕೋಲ್ಕತ್ತಾದಲ್ಲಿ ನಿಧನರಾದ Read more…

ಚೀನಾದಲ್ಲಿ ಪ್ರಬಲ ಭೂಕಂಪ: 4500 ಜನ ಸ್ಥಳಾಂತರ

ಬೀಜಿಂಗ್: ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಬುಧವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್‌ ವರ್ಕ್ ಕೇಂದ್ರ(ಸಿಇಎನ್‌ಸಿ) ತಿಳಿಸಿದೆ. ಸ್ಥಳೀಯ ಕಾಲಮಾನ ಸಂಜೆ Read more…

ತಳ್ಳು ಗಾಡಿ ವೃದ್ಧನಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸರು

ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ದರ್ಪ ತೋರುವವರು ಎಂಬ ಮಾತುಗಳು ಕ್ರಮೇಣ ಜನರ ಮನಃಪಟಲದಿಂದ ದೂರವಾಗುತ್ತಿವೆ. ಏಕೆಂದರೆ, ಈ ಪೊಲೀಸರು ತಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನು ಜನಸಾಮಾನ್ಯರಿಗೆ ತೋರಿಸುತ್ತಲೇ ಬಂದಿದ್ದಾರೆ. Read more…

ಹಳ್ಳಿ ಸೊಬಗನ್ನು ನೆನಪಿಸಿದ ʼಮಣ್ಣಿನ ಒಲೆʼ – ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನೆಟ್ಟಿಗರು

ಆಧುನೀಕರಣ, ನಗರೀಕರಣವಾದಂತೆ ನಮ್ಮ ಶ್ರೀಮಂತ ಪರಂಪರೆ, ಸಂಪ್ರದಾಯಗಳು ಕಣ್ಮರೆಯಾಗುತ್ತಾ ಹೋಗುತ್ತವೆ. ಕೊಳಾಯಿಗಳು ಬಂದು ಬಾವಿಯಲ್ಲಿ ನೀರು ಸೇದುವ ಪದ್ಧತಿ ನಿಂತು ಹೋಯಿತು, ಟಿವಿಗಳು ಬಂದು ರೇಡಿಯೋ ಕೇಳುವವರ ಸಂಖ್ಯೆ Read more…

ನಡೆದಾಡುವ ಈ ಎಲೆ ನೋಡಿ ನಿಬ್ಬೆರಗಾದ ನೆಟ್ಟಿಗರು…..!

ಪ್ರಕೃತಿಯ ಸೃಷ್ಟಿಯೇ ಅಂತಹದ್ದು. ಈ ಪ್ರಕೃತಿಯು ನಮ್ಮನ್ನು ಯಾವಾಗಲೂ ವಿಸ್ಮಯಗೊಳಿಸುತ್ತಲೇ ಇರುತ್ತದೆ. ಈ ಪ್ರಕೃತಿ ಎಷ್ಟು ಸುಂದರ-ಸೊಬಗನ್ನು ಹೊಂದಿರುತ್ತದೆಯೋ ಅಷ್ಟೇ ವಿಚಿತ್ರ-ವೈಶಿಷ್ಟ್ಯತೆಗಳನ್ನು ಸೃಷ್ಟಿ ಮಾಡುತ್ತಲೇ ಇರುತ್ತದೆ. ಇಂತಹದ್ದೊಂದು ವಿಚಿತ್ರ Read more…

ಸರ್ಕಾರಿ ಕಚೇರಿಯಲ್ಲಿ ಅಲ್ ಖೈದಾ ಸಂಸ್ಥಾಪಕ ಬಿನ್ ಲಾಡೆನ್ ಫೋಟೋ….!

ಜಗತ್ತಿನಲ್ಲಿ ಎಂತೆಂಥ ಜನರಿರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದೇ ಹೆಸರಾಗಿದ್ದ ಅಲ್ ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾಡೆನ್ ಫೋಟೋವನ್ನು ಉತ್ತರ ಪ್ರದೇಶದ Read more…

ಮಾಜಿ ಶಾಸಕರ ಜನ್ಮದಿನ ಕಾರ್ಯಕ್ರಮದಲ್ಲಿ ಬಿರಿಯಾನಿಗಾಗಿ ಮುಗಿಬಿದ್ದ ಅಭಿಮಾನಿಗಳು…!

ಮಾಜಿ ಶಾಸಕ ವೈ. ಸಂಪಂಗಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಿರಿಯಾನಿಗಾಗಿ ಮುಗಿಬಿದ್ದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನ ನಾಗಶೆಟ್ಟಿಹಳ್ಳಿಯಲ್ಲಿ ನಡೆದಿದೆ. Read more…

‘ಶಾವಿಗೆ’ ಒಣಗಿಸಿ ಕೆಲಸ ಕಳೆದುಕೊಂಡ ಮಹಿಳೆ….!

ಇದೇನು……ಶಾವಿಗೆ ಒದಗಿಸಿದ್ದಕ್ಕೆ ಕೆಲಸ ಕಳೆದುಕೊಳ್ಳುವುದಾ ಎಂದು ಹುಬ್ಬೇರಿಸಬೇಡಿ. ಹೌದು, ಈ ಪ್ರಕರಣದಲ್ಲಿ ಮಹಿಳೆ ಕೆಲಸ ಕಳೆದುಕೊಂಡಿರುವುದು ನಿಜ. ಅಂದಹಾಗೆ ಈ ಮಹಿಳೆ ಶಾವಿಗೆ ಒಣಗಿಸಿದ್ದು ಬೆಳಗಾವಿಯ ಸುವರ್ಣ ಸೌಧದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...