alex Certify Live News | Kannada Dunia | Kannada News | Karnataka News | India News - Part 3246
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಗ್ನಿಪಥ್’ ಯೋಜನೆಗೆ ವಿರೋಧ: ಬಿಹಾರದಲ್ಲಿ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಅಗ್ನಿಪಥ್ ಯೋಜನೆಗೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅದರಲ್ಲೂ ಬಿಹಾರದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾನಿರತ ಯುವಕರು ಬಿಹಾರದ Read more…

ದಂಪತಿಯನ್ನು ಮನಬಂದಂತೆ ಥಳಿಸಿದ್ರಾ ಶಾಸಕರು…..? ವೀರಣ್ಣ ಚರಂತಿಮಠ್ ವಿರುದ್ಧ ಗಂಭೀರ ಆರೋಪ

ಬಾಗಲಕೋಟೆ: ಬಿಜೆಪಿ ಶಾಸಕ ವೀರಣ್ಣಚರಂತಿಮಠ ವಿರುದ್ಧ ದಂಪತಿಗಳು ಗಂಭೀರ ಆರೋಪ ಮಾಡಿದ್ದು, ಆಸ್ತಿ ಬರೆದುಕೊಡುವಂತೆ ಶಾಸಕರು ತಮ್ಮ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಬಾಗಲಕೋಟೆ ಶಾಸಕ Read more…

BIG NEWS: ಸರ್ಕಾರಿ ನೌಕರರು ವಿಪಿಎನ್‌, ಕ್ಲೌಡ್‌ ಬಳಸುವಂತಿಲ್ಲ, ಕ್ಯಾಮ್‌ ಸ್ಕ್ಯಾನರ್‌ಗೂ ನಿರ್ಬಂಧ ಹೇರಿಕೆ

ದೇಶ-ವಿದೇಶಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೋ ಬಾರಿ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗುವ ಅಪಾಯವಿರುತ್ತದೆ. ಹಾಗಾಗಿ ನಾರ್ಡ್ ವಿಪಿಎನ್, ಎಕ್ಸ್‌ಪ್ರೆಸ್‌ ವಿಪಿಎನ್ Read more…

BIG NEWS: ರಾಜಕೀಯ ಲಾಭಕ್ಕೆ ಯೋಧರ ತ್ಯಾಗ ದುರ್ಬಳಕೆ; ಪ್ರಧಾನಿ ಮೋದಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ಸೈನಿಕರ ಪಿಂಚಣಿ‌ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ಅಗ್ನಿಪಥ್ ಯೋಜನೆ ಜಾರಿಗೆ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ದೇಶದ ರಕ್ಷಣೆಗಾಗಿ ಪ್ರಾಣದ ಹಂಗು Read more…

ನಿಮ್ಮ ಮನೆಯಲ್ಲಿದೆಯಾ ‘ಶಂಖ’ ? ಹಾಗಾದ್ರೆ ಈ ವಿಷಯದ ಬಗ್ಗೆ ಗಮನವಿರಲಿ

ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆ ಇದೆ. ಆದರೆ ಶಂಖ ಇರುವ ಮನೆಯವರು ಈ 8 ಅಂಶಗಳನ್ನು ಗಮನದಲ್ಲಿಡಲೇಬೇಕು. Read more…

ʼಆಸ್ಟ್ರಿಚ್ʼ ಮಾಡಿದ ಕೆಲಸ ಕಂಡು ಯುವತಿ ಕಂಗಾಲು

ಮಿಸಿಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಆಸ್ಟ್ರಿಚ್ ಆಕೆಯನ್ನು ಗಾಬರಿ ಬೀಳಿಸಿದೆ. ಆಹಾರ ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯೊಳಗೆ ತಲೆ ತೂರಿಸಿದ್ದರಿಂದ ಆಕೆ ಒಂದು Read more…

‘ಬಾಹುಬಲಿ’ ಪ್ರಭಾಸ್‌ ಜೊತೆ ನಖರಾ ತೋರಿಸ್ತಿದ್ದಾಳಂತೆ ಈ ನಟಿ, ಶೂಟಿಂಗ್‌ ವೇಳೆ ಕಂಗಾಲಾಗಿ ಹೋದ ನಟ

ಬಾಲಿವುಡ್‌ನ ಗುಳಿಕೆನ್ನೆಯ ಸುಂದರಿ ದೀಪಿಕಾ ಪಡುಕೋಣೆ ಮೊನ್ನೆ ಮೊನ್ನೆಯಷ್ಟೆ ದಿಢೀರ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದೌಡಾಯಿಸಿದ್ದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ದಕ್ಷಿಣದ ಸೂಪರ್‌ ಸ್ಟಾರ್‌ ಪ್ರಭಾಸ್‌ರ ಪಕ್ಕಾ ಫ್ಯಾನ್ಸ್‌ಗೆ ಅದಕ್ಕಿಂತಲೂ Read more…

ಅವೈಜ್ಞಾನಿಕ ಕಾಮಗಾರಿಯಿಂದ ಭೀಕರ ಸರಣಿ ಅಪಘಾತ; ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದ ಆಟೋ

ತುಮಕೂರು: ಚಲಿಸುತ್ತಿದ್ದ ಆಟೋ ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ಮಾರ್ಟ್ Read more…

ಜಲೇಬಿ ಬೇಬಿ ಹಾಡಿಗೆ ಕುಣಿದು ಕುಪ್ಪಳಿಸಿದ ವಧು….!

ಭಾರತೀಯ ವಿವಾಹ ಸಂಪ್ರದಾಯ, ತಮಾಷೆ ಹಾಗೂ ಮನರಂಜನೆಯಿಂದ ಕೂಡಿರುತ್ತದೆ. ಇತ್ತೀಚೆಗಂತೂ ಇಂಟರ್ನೆಟ್ ದೇಸಿ ವಿವಾಹದ ವಿಡಿಯೋಗಳಿಂದ ತುಂಬಿದೆ. ಅಂತಹ ಒಂದು ಅದ್ಭುತ ನೃತ್ಯ ಪ್ರದರ್ಶನವು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. Read more…

BIG NEWS: ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಬೆಂಗಳೂರು: ಕೊವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅರ್ಹ ವ್ಯಕ್ತಿಗಳಿಗೆ ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ Read more…

BIG NEWS: ಈ ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಭಾರಿ ಮಳೆ; ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ನೈರುತ್ಯ ಮುಂಗಾರು ಆರಂಭವಾಗಲಿದ್ದು, ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಇಂದಿನಿಂದ 4 ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉತ್ತರ Read more…

ನಟೋರಿಯಸ್ ಗ್ಯಾಂಗ್‌ಸ್ಟರ್‌ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸ್ ಸಿಬ್ಬಂದಿ ನಿಯೋಜನೆ

ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ಪಂಜಾಬ್ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಹೈಪ್ರೊಫೈಲ್ ಪ್ರಕರಣದ ಪ್ರಮುಖ ಆರೋಪಿ Read more…

GST ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ದೆಹಲಿಯಲ್ಲಿ ಇಂದು ನಡೆಯಲಿರುವ ಜಿ.ಎಸ್.ಟಿ. ಸಚಿವರ ಮಂಡಳಿ (ಗ್ರೂಪ್ ಆಫ್ ಮಿನಿಸ್ಟರ್ಸ್) ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳುತ್ತಿದ್ದು, ಇಂದು ಸಂಜೆಯೇ ಹಿಂದಿರುಗಲಿದ್ದಾರೆ. ದೆಹಲಿಗೆ ತೆರಳುವ Read more…

ಕರ್ತವ್ಯದಲ್ಲಿದ್ದಾಗಲೇ ಪೊಲೀಸ್‌ ಮಾಡಿದ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಟ್ರಾಫಿಕ್ ಪೊಲೀಸರು ಅಂದ್ರೆ ಸಾಕು, ರಸ್ತೆ ಮಧ್ಯದಲ್ಲಿ ನಿಂತು ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಹಾಕುವವರು. ಇದೇ ನಮಗೆ ಮೊದಲು ನೆನಪಾಗೋದು. ಆದರೆ ಕೆಲವು ಟ್ರಾಫಿಕ್ ಪೊಲೀಸರು ಇದ್ದಾರೆ ನೋಡಿ Read more…

BIG NEWS: ಮೊದಲ ಮೀಟಿಂಗ್ ನಲ್ಲಿಯೇ ‘ಉದ್ಯೋಗಿ’ ಗಳಿಗೆ ಶಾಕ್ ಕೊಟ್ಟ ಎಲೋನ್ ಮಸ್ಕ್

ವಿಶ್ವದ ಅತಿ ಸಿರಿವಂತ ವ್ಯಕ್ತಿ ಎಲೋನ್ ಮಸ್ಕ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದು, ಇದಕ್ಕೆ ಈಗಾಗಲೇ ಪೂರಕ ಸಿದ್ಧತೆಗಳು ಆರಂಭವಾಗಿವೆ. ಆದರೆ ಖರೀದಿ ಪ್ರಕ್ರಿಯೆಗೂ ಮುನ್ನ ಟ್ವಿಟ್ಟರ್ Read more…

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು Read more…

ಬಾಲಿವುಡ್ ಹಾಡಿಗೆ ಫಿದಾ ಆದ ಪಾಕ್ ಯುವಕ: ಆತನ ಸಂಗೀತ ಪ್ರೇಮಕ್ಕೆ ವ್ಹಾವ್ ಅಂದ ನೆಟ್ಟಿಗರು

ನಟ ಅಮೀರ್​ ಮತ್ತು ನಟಿ ಕಾಜೋಲ್ ಒಬ್ಬರಿಗೊಬ್ಬರು ಸವಾಲು ಹಾಕುವ ಹಾಗೆ ನಟಿಸಿ ಎಲ್ಲರ ಹೃದಯವನ್ನ ಗೆದ್ದ ಸಿನೆಮಾ ಫನಾ. ಸೂಪರ್ ಡೂಪರ್ ಹಿಟ್ ಸಿನೆಮಾ ಹಾಡುಗಳು ಇಂದಿಗೂ Read more…

BIG NEWS: ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದ ಸಾವು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ನಾನಕ್ಕೆ Read more…

ಈ ಚಿತ್ರದಲ್ಲಿ ಬಾಟಲಿ ಹಿಡಿದಿರುವವರೆಷ್ಟು ಜನ ಹೇಳಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಇಂತಹ ಭ್ರಮೆಗಳು ಅಥವಾ ಒಗಟಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದೀಗ ವೈರಲ್ ಆಗಿರುವ Read more…

Shocking News: ದುಷ್ಟ ಶಕ್ತಿಗಳನ್ನು ಓಡಿಸಲು ಮಗಳ ಬಾಯಿಗೆ ಕುಂಕುಮ ತುರುಕಿ ಸಾವಿಗೆ ಕಾರಣನಾದ ಅಪ್ಪ

ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ Read more…

ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್‌, ಬಜೆಟ್‌ ಕೇಳಿದ್ರೆ ದಂಗಾಗಿ ಹೋಗ್ತೀರಾ…!

90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್‌’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್‌ ಎರಡನೇ ಸೀಸನ್‌ನೊಂದಿಗೆ ಪುನರಾವರ್ತನೆಯಾಗಬಹುದು Read more…

BIG BREAKING: 24 ಗಂಟೆಯಲ್ಲಿ ಮತ್ತೆ 12,800 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 63 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ನಾಲ್ಕನೆ ಅಲೆ ಆತಂಕ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 12,847 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕುಟುಂಬದ ಕಣ್ಣೀರ ಕಥೆ; ಆಹಾರಕ್ಕಾಗಿಯೇ ಕೊಲೆ ಆರೋಪ ಹೊರಲು ಸಿದ್ಧನಾಗಿದ್ದ ಸಹೋದರ…!

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ ಬಡತನವೂ ಸೇರಿದರೆ ಅಂತಹ ಕುಟುಂಬಗಳ ಪಾಡು ನಿಜಕ್ಕೂ ಶೋಚನೀಯ. ಅಂತಹ ಒಂದು ಕುಟುಂಬದ ಕತೆ ಇಲ್ಲಿದೆ. ಇದನ್ನು Read more…

‘ರಿಯಾಲಿಟಿ ಶೋ’ ನಲ್ಲಿ ಸ್ಟಂಟ್ ಮಾಡುವಾಗ ಗಾಯಗೊಂಡ ನಟಿ

‘ಖತ್ರೋನ್ ಕೆ ಖಿಲಾಡಿ 12’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಕನಿಕಾ ಮಾನ್, ಝೀ ಟಿವಿಯ ಶೋ ʼಗುಡ್ಡನ್ ತುಮ್ಸೆ ನಾ ಹೋ ಪಯೇಗಾʼದಲ್ಲಿ ಗುಡ್ಡನ್ ಪಾತ್ರ ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. Read more…

ಕಡು ಬಡತನದಲ್ಲೂ ಛಲ ಬಿಡದೆ ಓದಿದಾಕೆಗೆ 11 ‘ಚಿನ್ನ’ ದ ಪದಕ…!

ಆಕೆಯ ಪೋಷಕರು ಕೂಲಿ ಕಾರ್ಮಿಕರು. ಅವರಿಗಿದ್ದದ್ದು ಮುಕ್ಕಾಲು ಎಕರೆ ಜಮೀನು. ಇದರಿಂದ ಜೀವನ ನಿರ್ವಹಣೆ ಸಾಲದೆಂಬ ಕಾರಣಕ್ಕೆ ತಂದೆ – ತಾಯಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ Read more…

‘ಕೃಷಿ ಸಿಂಚನ’ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನೆರವಾಗಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚನ’ ಯೋಜನೆಯೂ ಒಂದು. ಈ ಯೋಜನೆಯಡಿ ಹನಿ ನೀರಾವರಿ Read more…

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಸರ್ಕಾರಿ ಶಾಲೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022 -23 ನೇ ಸಾಲಿನ ದಾಖಲಾತಿ ಆಧಾರದ ಮೇಲೆ ಹೆಚ್ಚುವರಿ Read more…

ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯಿಸಲ್ಲ, ನಾನು ಕೇಳಿದ್ರೆ 4 ಟಿಕೆಟ್ ಕೊಡ್ತಾರೆ

ದಾವಣಗೆರೆ: ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯವಾಗುವುದಿಲ್ಲ. ನಾನು ಕೇಳಿದರೆ 4 ಟಿಕೆಟ್ ಕೊಡುತ್ತಾರೆ ಎಂದು ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ತಮ್ಮ Read more…

ʼಗೊಬ್ಬರ’ ಕೇಳಿದ ರೈತನಿಗೆ ಕೇಂದ್ರ ಸಚಿವರಿಂದ ಹಿಗ್ಗಾಮುಗ್ಗಾ ತರಾಟೆ

ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಹೊಲ ಹಸನು ಮಾಡಿಕೊಂಡಿರುವ ರೈತರು ಉಳುಮೆ, ನಾಟಿಮಾಡಲು ತಯಾರಾಗಿದ್ದಾರೆ. ಇದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಹೀಗಾಗಿ ಗೊಬ್ಬರ Read more…

‘ಅಂಜನಾದ್ರಿ’ ಬೆಟ್ಟಕ್ಕೆ ಭೇಟಿ ನೀಡಲು ಮುಂದಾದ ರಾಹುಲ್ – ಪ್ರಿಯಾಂಕಾ…!

ಹನುಮನ ಜನ್ಮಸ್ಥಳ ಕುರಿತಂತೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಪ್ರತಿಪಾದಿಸಿರುವ ರಾಜ್ಯ ಸರ್ಕಾರ, ಕೋಟ್ಯಾಂತರ ರೂಪಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...