alex Certify Live News | Kannada Dunia | Kannada News | Karnataka News | India News - Part 2552
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ED ಮುಂದೆ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್

ನವದೆಹಲಿ: ಜಾರಿ ನಿರ್ದೇಶನಾಲಯ( ಇಡಿ) ಸಮನ್ಸ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು Read more…

15 ಮಿಲಿಯನ್ ವೀಕ್ಷಣೆ ಪಡೆದ ‘ಕಬ್ಜ’ ಟೀಸರ್

ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಟೀಸರ್ ಮೊನ್ನೆ  ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ Read more…

ವಿಶ್ವದ ಮೊದಲ ಹಾರುವ ಮೋಟಾರ್​ ಸೈಕಲ್​ ಸಂಚಾರಕ್ಕೆ ರೆಡಿ

ಭವಿಷ್ಯದ ಸಾರಿಗೆ ಕ್ಷೇತ್ರದಲ್ಲಿ ಹಾರುವ ಕಾರುಗಳು ಮತ್ತು ಹಾರುವ ಬೈಕುಗಳು ಬರುವ ನಿರೀಕ್ಷೆಯಿದೆ. ಜಪಾನಿನ ವಾಹನ ತಯಾರಕರು ಮುಂದಿನ ವರ್ಷದ ವೇಳೆಗೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಹೋವರ್ಬೈಕ್​ಗಳ ಸೇವೆ ಪ್ರಾರಂಭಿಸಲು Read more…

ವ್ಯಕ್ತಿಯೊಬ್ಬನ ಖಾತೆಗೆ ತಪ್ಪಾಗಿ 2 ಕೋಟಿ ರೂ. ಪಾವತಿಸಿದ ಗೂಗಲ್…!

ಒಂದು ದಿನ ಬೆಳಿಗ್ಗೆ ನಿದ್ದೆಯಿಂದ ಕಣ್ಣುಜ್ಜಿಕೊಂಡು ಎದ್ದ ಕೂಡಲೇ ನಿಮ್ಮ ಮೊಬೈಲ್​ನಲ್ಲಿ 2 ಕೋಟಿ ರೂ. ಜಮಾ ಆಗಿರುವ ಎಸ್‌ಎಂಎಸ್ ಸಂದೇಶ ನೋಡಿದರೆ ಹೇಗಿರಬೇಡ ನಿಮ್ಮ ಸ್ಥಿತಿ ! Read more…

ಜಿಮ್ಮಿ ಜಿಮ್ಮಿ ಆಜಾ ಆಜಾ……..ಹಾಡು ಹಾಡಿದ ಉಜ್ಬೇಕಿಸ್ತಾನ್​ ಮಹಿಳೆ

ಬಾಲಿವುಡ್,​ ಜಗತ್ತನ್ನು ಆಕ್ರಮಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಕಾಲಾ ಚಶ್ಮಾ ಮತ್ತು ಅಲಿ ಅಲಿ ಅಲಿ ಹಾಡುಗಳ ಇತ್ತೀಚಿನ ಜಾಲತಾಣದಲ್ಲಿ ಟ್ರೆಂಡ್​ಗಳು. ಬಾಲಿವುಡ್​ ಹಾಡುಗಳು ಮಾತ್ರವಲ್ಲ, ಭಾರತೀಯ ನಟರು ಮತ್ತು Read more…

BIG NEWS: ಕಾರು-ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಮೈಸೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೋಳುರು ಗ್ರಾಮದ ವಿದ್ಯಾಪೀಠ ಬಳಿ Read more…

ಬೆಚ್ಚಿಬೀಳಿಸುವಂತಿದೆ ತರಕಾರಿ ಮಾರಾಟಗಾರ ಮಾಡಿರುವ ಕೃತ್ಯ

ಉತ್ತರ ಪ್ರದೇಶದ ತರಕಾರಿ ಮಾರಾಟಗಾರನೊಬ್ಬ ತನ್ಮ ಗಾಡಿಯಲ್ಲಿ ಇಟ್ಟಿದ್ದ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮುನ್ನ ಉಗುಳುವುದು ಮತ್ತು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿರುವ ವಿಲಕ್ಷಣ ವಿಡಿಯೋ Read more…

ಬೆರಗಾಗಿಸುತ್ತೆ ಪ್ರತಿ ಪೋಸ್ಟ್‌ ಗೆ ಈ ಟಿಕ್‌ ಟಾಕ್‌ ಸ್ಟಾರ್‌ ಗಳಿಸೋ ಹಣ…!

ಸಾಮಾಜಿಕ ಮಾಧ್ಯಮವನ್ನು ಸ್ಕ್ರೋಲ್ ಮಾಡುವಾಗ, ಸೆನೆಗಲ್ ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಖಬಾನೆ ಲೇಮ್ ಅವರ ರೀಲ್‌ಗಳನ್ನು ಹಲವು ಬಾರಿ ನೋಡಿರಬಹುದು. ಖಾಬಿ ಲೇಮ್ ಎಂದು ಜನಪ್ರಿಯರಾಗಿ ಲೈಫ್ Read more…

BIG NEWS: ಕೆಂಪಯ್ಯ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ; ನ್ಯಾಯಾಲಯದಲ್ಲಿಯೂ ಶೀಘ್ರ ಇತ್ಯರ್ಥ; ಎಚ್ಚರಿಕೆ ಕೊಟ್ಟ ಸಚಿವ ಮುನಿರತ್ನ

ಬೆಂಗಳೂರು: 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಮತ್ತೆ ಗುಡುಗಿದ್ದಾರೆ. Read more…

BIG NEWS: ಮೂರೂವರೆ ವರ್ಷದಿಂದ ಜಿಲ್ಲೆಯಲ್ಲಿ ಏನು ಮಾಡಿದ್ದಾರೆ ತೋರಿಸಲಿ; ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ ಹೊಡೆದರೆ ಎದೆಗೆ ಗುಂಡು ಹೊಡೆಯಬೇಕು; ಸಂಸದೆ ಸುಮಲತಾ ವಿರುದ್ಧ ಹರಿಹಾಯ್ದ ಶಾಸಕ ಪುಟ್ಟರಾಜು

ಮೇಲುಕೋಟೆ: ಲಘುವಾಗಿ ಮಾತನಾಡುವುದು ಸಂಸದೆ ಸುಮಲತಾ ಅವರಿಗೆ ಶೋಭೆತರಲ್ಲ, ಚಲುವನಾರಾಯಣನ ಸನ್ನಿದಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಅವರ ಬಳಿ ದಾಖಲೆ ಇದ್ದರೆ ತಂದು Read more…

ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..!

ಮಂಗಗಳ ಚೇಷ್ಟೆ ಮಾಡುವ ವಿಡಿಯೋಗಳಿಗೇನು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳ ಚೇಷ್ಟೆಗಳು ನೋಡಲು ಸಾಕಷ್ಟು ಮುದ್ದಾಗಿರುತ್ತವೆ. ಕೋತಿಗಳು ಪ್ರವಾಸಿ ತಾಣಗಳಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುವ, ಬ್ಯಾಗ್​- ಕವರ್​ಗಳನ್ನು Read more…

BIG NEWS: ಎಫ್‌ಐಆರ್ ದಾಖಲು ವಿಚಾರ; ನಾನು ಯಾವುದೇ ತಪ್ಪು ಮಾಡಿಲ್ಲ, ನ್ಯಾಯಾಂಗದ ಮೇಲೆ ವಿಶ್ವಾಸವಿದೆ ಎಂದ ಯಡಿಯೂರಪ್ಪ

ಬೆಂಗಳೂರು: ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು Read more…

ಮಾಜಿ ಗೆಳತಿ ಜೊತೆಗಿದ್ದ ಎಲೋನ್ ಮಸ್ಕ್ ಫೋಟೋ ಹರಾಜು; ಹಳೆ ಪ್ರೇಮ್ ಕಹಾನಿಗೆ ಕೋಟಿ ಕೋಟಿ ರೂಪಾಯಿ

ಸಂಬಂಧಗಳು ಮುರಿದರೆ ಯಾರಿಗೆ ನೋವಾಗೊಲ್ಲ ಹೇಳಿ. ಜೊತೆಗೆ ಕಳೆದ ಸಮಯ, ಮಾತು, ಜಗಳ ಎಲ್ಲವೂ ನೆನಪಾಗಿ ಮನಸ್ಸು ಕೊರಗುತ್ತಲೇ ಇರುತ್ತೆ. ಕೆಲವರು ಈ ನೋವಿನಿಂದ ಬೇಗನೆ ಹೊರಗೆ ಬಂದು Read more…

ಹೆಲ್ಮೆಟ್ ಧರಿಸದ ಬೈಕ್ ಸವಾರ; ನಡುರಸ್ತೆಯಲ್ಲೇ ಪೊಲೀಸಪ್ಪನ ಕಡೆಯಿಂದ ವಿಶೇಷ ಸನ್ಮಾನ

ಟ್ರಾಫಿಕ್ ರೂಲ್ಸ್ ಏನು ? ಅದನ್ನು ಜಾರಿ ಮಾಡುವುದರ ಹಿಂದೆ ಇರೋ ಉದ್ದೇಶ ಏನೇನು ಅನ್ನೋ ಎಲ್ಲರಿಗೂ ಗೊತ್ತು. ಆದ್ರೂ ಜನ ಬ್ರೇಕ್ ಮಾಡೋದಕ್ಕೆ ಹಿಂದೆ ಮುಂದೆ ನೋಡೋಲ್ಲ. Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4,858 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,355 ಜನರು Read more…

ಬಯಲಾಯ್ತು ಹಳ್ಳಿ ಪೋರನ ಕೇಶರಾಶಿ ರಹಸ್ಯ; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ನಾವೆಲ್ಲರೂ ಕಳೆದು ಹೋಗಿದ್ದೇವೆ. ಎಷ್ಟೆ ಕೆಲಸದ ಒತ್ತಡ ಇರಲಿ ಒಂದೆರಡು ನಿಮಿಷ ಸಿಕ್ಕರೆ ಸಾಕು ರಿಲ್ಯಾಕ್ಸ್ ಆಗುವುದಕ್ಕೊಸ್ಕರ ನಾವು ಸೋಶಿಯಲ್ ಮೀಡಿಯಾ ಲೋಕದಲ್ಲಿ ಒಂದು ಸುತ್ತು Read more…

ಬಾಲಾಜಿ ದೇವಸ್ಥಾನದಲ್ಲೇ ಫ್ಯಾಶನ್ ಶೋ: ಬಜರಂಗದಳ ಆಕ್ರೋಶ, ಪ್ರತಿಭಟನೆ ಬೆನ್ನಲ್ಲೇ ದೂರು ದಾಖಲು

ಛತ್ತೀಸ್‌ಗಢದ ರಾಯ್‌ ಪುರದಲ್ಲಿರುವ ಸಲಾಸರ್ ಬಾಲಾಜಿ ದೇವಸ್ಥಾನದಲ್ಲಿ ಫ್ಯಾಷನ್ ಶೋ ನಡೆದಿದೆ. ಹಿಂದೂ ಧಾರ್ಮಿಕ ತಾಣದಲ್ಲಿ ನಡೆದ ಫ್ಯಾಷನ್ ಶೋಗೆ ಬಜರಂಗದಳದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ನಂತರ ಅದನ್ನು Read more…

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ. ಆಗಸ್ಟ್ 28 ರಂದು Read more…

ರಾಜ್ಯದಲ್ಲಿ ‘ಭಾರತ್ ಜೋಡೋ ಯಾತ್ರೆ’ ಯಶಸ್ಸಿಗೆ ಸಮಿತಿ ರಚನೆ: ದೇಶಪಾಂಡೆಗೆ ಡಿಕೆಶಿ ಶಾಕ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಅಕ್ಟೋಬರ್ 3 ರಂದು ಕರ್ನಾಟಕ ಪ್ರವೇಶಿಸಲಿದೆ. ರಾಜ್ಯ ನಾಯಕರು ಯಾತ್ರೆ ಯಶಸ್ಸಿಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. Read more…

ಚಂಡೀಗಢ ವಿವಿ ವಿದ್ಯಾರ್ಥಿನಿ ತನ್ನದೇ ಆಕ್ಷೇಪಾರ್ಹ ವಿಡಿಯೋ ಮಾಡಿದ್ದಾಳೆ: ಬೇರೆಯವರ ದೃಶ್ಯ ಸೆರೆ ಹಿಡಿದಿಲ್ಲ

ನವದೆಹಲಿ: ಆಕ್ಷೇಪಾರ್ಹ ವಿಡಿಯೋ ಸೋರಿಕೆಯಾಗಿಲ್ಲ, ಆರೋಪಿ ಹುಡುಗಿ ತನ್ನದೇ ವಿಡಿಯೋ ಮಾಡಿದ್ದಾಳೆ ಎಂದು ಮೊಹಾಲಿ ಪೊಲೀಸರು ಹೇಳಿದ್ದಾರೆ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಕೆಲವು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೋಗಳು ಸೋರಿಕೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು Read more…

BIG BREAKING: ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯಡಿಯೂರಪ್ಪ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿಡಿಎ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ Read more…

BIG NEWS: ಬಳ್ಳಾರಿ ವಿಮ್ಸ್ ದುರಂತ ಪ್ರಕರಣ; ವಿದ್ಯುತ್ ಕಡಿತದಿಂದ ರೋಗಿಗಳ ಸಾವಾಗಿಲ್ಲ; ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ

ಬಳ್ಳಾರಿ: ಬಳ್ಳಾರಿ ವಿಮ್ಸ್ ನಲ್ಲಿ ಮೂವರು ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ನಿರ್ದೇಶಕರು ವರದಿ ನೀಡಿದ್ದಾರೆ. ಷಡ್ಯಂತ್ರ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ Read more…

ಹಠಾತ್​ ಪ್ರವಾಹದಲ್ಲಿ ಈಜಲು ಸಿಂಹದ ಹೆಣಗಾಟ; ವಿಡಿಯೋ ವೈರಲ್

ಪ್ರಕೃತಿಯ ವೈಪರೀತ್ಯ ಮನುಷ್ಯರಿಗಷ್ಟೇ ಅಲ್ಲ ಬಲಶಾಲಿ ಪ್ರಾಣಿಗಳನ್ನು ಸಹ ಕಾಡುತ್ತದೆ.‌ ಗುಜರಾತ್​ನ ಅಮ್ರೇಲಿಯಲ್ಲಿ ಜಲಾವೃತಗೊಂಡ ಅರಣ್ಯ ಪ್ರದೇಶದ ನಡುವೆ ಸಿಂಹವೊಂದು ಈಜಲು ಪ್ರಯತ್ನಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗದೆ. Read more…

SHOCKING: ಸರಸಕ್ಕೆಂದು ಮನೆಗೆ ಬಂದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ. ಪ್ರಿಯತಮೆಯೇ ಕೃತ್ಯವೆಸಗಿದ್ದಾಳೆ. ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಡಲದ ಮುಗಚೆಂತಲದಲ್ಲಿ 60 ವರ್ಷದ ವ್ಯಕ್ತಿಯ Read more…

ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪುರುಷರನ್ನು ರಕ್ಷಿಸಲು ಸ್ಥಾಪನೆಯಾಗಿದೆ ಈ ಸಂಸ್ಥೆ

ಕೌಟುಂಬಿಕ ಕಲಹಗಳಲ್ಲಿ ಮಹಿಳೆಯರೇ ಹೆಚ್ಚು ಸಂಕಷ್ಟು ಅನುಭವಿಸುತ್ತಾರೆ ಎಂಬ ಅಭಿಪ್ರಾಯ ಸಾಮಾನ್ಯ. ಅನೇಕ ಸಂದರ್ಭದಲ್ಲಿ ಪುರುಷರೂ ಸಹ ಬಲಿಪಶುಗಳಾಗಿರುತ್ತಾರೆ. ಆದರೆ, ಸಮಾಜ ಅದನ್ನು ಪ್ರಾಮುಖ್ಯವಾಗಿ ಪರಿಗಣಿಸುವುದೇ ಇಲ್ಲ. ಹೀಗಾಗಿ Read more…

ಹಿಂದೂ ಸಂಪ್ರದಾಯದಂತೆ ಆಗ್ರಾದಲ್ಲಿ ವಿವಾಹ ಬಂಧನಕ್ಕೊಳಗಾದ ವಿದೇಶಿ ಜೋಡಿ…!

ತಾಜ್​ ಮಹಲ್​ಗೆ ಭೇಟಿ ನೀಡಿದ ಮೆಕ್ಸಿಕನ್​ ದಂಪತಿ ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ತಾಜ್​ ನಗರಿಯಲ್ಲಿರುವ ಶಿವ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ದಂಪತಿ ಕಾಣಿಸಿಕೊಂಡರು. Read more…

ಅಂಬರೀಶ್ ಮೆಚ್ಚಿನ ಶ್ವಾನ ʼಬುಲ್‌ ಬುಲ್‌ʼ ನಿಧನ

ರೆಬೆಲ್‌ ಸ್ಟಾರ್ ಅಂಬರೀಶ್ ಸಾವಿನ ಬಳಿಕ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಆಘಾತಕ್ಕೊಳಗಾಗಿದ್ದರು. ಇದೀಗ ಅವರಿಗೆ ಮತ್ತೊಂದು ನೋವಿನ ಸಂಗತಿ ಎದುರಾಗಿದೆ. ಹೌದು, ಅಂಬರೀಶ್ ಪ್ರೀತಿಯಿಂದ ಸಾಕಿದ್ದ Read more…

ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ಘಟನೆ ಬಗ್ಗೆ ಸೋನು ಸೂದ್ ಪ್ರತಿಕ್ರಿಯೆ

ಚಂಡೀಗಢ ವಿಶ್ವವಿದ್ಯಾಲಯದ ಘಟನೆ ಅತ್ಯಂತ ದುರದೃಷ್ಟಕರ. ನಮ್ಮ ಸಹೋದರಿಯರೊಂದಿಗೆ ನಿಲ್ಲುವ ಸಮಯವಿದು ಎಂದು ನಟ ಸೋನು ಸೂದ್ ಹೇಳಿದ್ದಾರೆ. ಪಂಜಾಬ್‌ ನ ಮೊಹಾಲಿಯ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಕೆಲವು Read more…

BIG NEWS: ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ; ಪಾದಯಾತ್ರೆಯಲ್ಲಿ ಕೊನೆವರೆಗೂ ಇರಬೇಕು; ಭಾರತ್ ಜೋಡೊ ಯಾತ್ರೆಗೆ ಒಬ್ಬೊಬ್ಬರು 100 ಜನರನ್ನು ಕರೆತರಬೇಕು; ಕಂಡಿಷನ್ ಹಾಕಿದ ಡಿ.ಕೆ.ಶಿ

ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚು ಮಹಿಳೆಯರು ಭಾಗಿಯಾಗಬೇಕು. ಮಹಿಳಾ ನಾಯಕಿಯರೊಬ್ಬರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಡಿದ ಡಿ.ಕೆ.ಶಿವಕುಮಾರ್, Read more…

BIG NEWS: ED ದಾಳಿ ವೈಯಕ್ತಿಕ ದ್ವೇಷವಾಗಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಿತ್ತು; ಸಚಿವ ಮುನಿರತ್ನ ವಾಗ್ದಾಳಿ

ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಇಡಿ ದಾಳಿಯಲ್ಲಿ ಯಾವುದೇ ಷಡ್ಯಂತ್ರವಿಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಇಡಿ ದಾಳಿ ವೈಯಕ್ತಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...