alex Certify Live News | Kannada Dunia | Kannada News | Karnataka News | India News - Part 2522
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ದಸರಾ: ಯುವ ದಸರಾ ವೇದಿಕೆ ಬಳಿ ಸಿಲಿಂಡರ್ ಸ್ಪೋಟ; ಸ್ಟಾಲ್ ಗೆ ಬೆಂಕಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಯುವ ದಸರಾ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಬಳಿ ಸಿಲಿಂಡರ್ ಸ್ಫೋಟವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮದ ವೇದಿಕೆಯ Read more…

BIG NEWS: ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ 30,000 ರೂ. ಪರಿಹಾರ; ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ

ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30,000 ರೂ. ಹಾಗೂ ಹಸುವಿಗೆ ತಲಾ 20,000 ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗ: ಸರ್ಕಾರದ ಆದೇಶ

ಬೆಂಗಳೂರು: ಹತ್ಯೆಗೊಳಗಾದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಸರ್ಕಾರ ಗುತ್ತಿಗೆ ಆಧಾರಿತ ಹುದ್ದೆ Read more…

Video: ನರೇಂದ್ರ ಮೋದಿಯವರಂತೆ ವೇಷ ಧರಿಸಿ A – Z ವರ್ಣಮಾಲೆ ಮೂಲಕ ಪ್ರಧಾನಿ ಕರ್ತವ್ಯಗಳನ್ನು ವಿವರಿಸಿದ ಪುಟ್ಟ ಪೋರ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದು, ಹಲವು ಜನಪರ ಯೋಜನೆಗಳನ್ನು ಘೋಷಿಸಿದೆ. ಇದರ ಮಧ್ಯೆ ಎದುರಾದ ಕೋವಿಡ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ಎದುರಿಸಲಾಗಿದೆ. Read more…

24.73 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಗಿನ್ನಿಸ್ ದಾಖಲೆ ಬರೆದ ರೋಬೋಟ್….!

ಎರಡು ಕಾಲಿನ ರೋಬೋಟ್‌ ವೇಗವಾಗಿ 100 ಮೀಟರ್ ಓಡಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕ್ಯಾಸ್ಸಿ ಎಂಬ ಹೆಸರಿನ ರೋಬೋಟ್, ಒ ಎಸ್ ಯು ನ ವೈಟ್ ಟ್ರ್ಯಾಕ್ Read more…

BIG NEWS: ಮುಕೇಶ್ ಅಂಬಾನಿ ಸೆಕ್ಯೂರಿಟಿಯಲ್ಲಿ ಹೆಚ್ಚಳ; ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಿಗೆ ಈಗ Z+ಶ್ರೇಣಿ ಭದ್ರತೆ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಿಸಿದೆ. ಬೇಹುಗಾರಿಕಾ ಏಜೆನ್ಸಿಗಳ ಮಾಹಿತಿಯನ್ನು ಆಧರಿಸಿ ಭದ್ರತೆಯಲ್ಲಿ ಈ ಹೆಚ್ಚಳ Read more…

ದೇವೇಗೌಡರ ನಿವಾಸಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾಮನ್ ಭೇಟಿ

ಬೆಂಗಳೂರು: ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ Read more…

ಪಿಎಫ್ಐ ಕಾಂಗ್ರೆಸ್ ಪಾಪದ ಕೂಸು: ಅಪಪ್ರಚಾರವೇ ಆ ಪಕ್ಷಕ್ಕೆ ತಿರುಗುಬಾಣ: ವಿಜಯೇಂದ್ರ

ಕಲಬುರಗಿ: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹಣೆಬರಹದಲ್ಲಿ ಇರುವುದನ್ನು ಯಾರೂ ತಪ್ಪಿಸಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. Read more…

ಗಮನಿಸಿ: ಅಕ್ಟೋಬರ್‌ 1ರಿಂದ ʼಕ್ರೆಡಿಟ್‌ ಕಾರ್ಡ್‌ʼ ನಿಯಮಗಳಲ್ಲಿ ಬದಲಾವಣೆ; ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ…

ಇದೇ ಅಕ್ಟೋಬರ್ 1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್‌ನಲ್ಲೇ ಹೊಸ ಕ್ರೆಡಿಟ್‌ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ Read more…

ರೈಲಿನಲ್ಲಿ ಮಹಿಳೆಯರ ಗಾರ್ಬಾ ಪ್ರದರ್ಶನ; ವಿಡಿಯೋ ವೈರಲ್

ಕೋವಿಡ್‌ನಿಂದ ಸತತ ಎರಡು ಮೂರು ವರ್ಷ ಮಂಕಾಗಿದ್ದ ಹಬ್ಬಗಳ ಸಂಭ್ರಮ ಈಗ ಮರುಕಳಿಸುತ್ತಿದೆ‌, ಈಗ ಹಬ್ಬದ ಸೀಸನ್‌ ಮುಂದುವರಿದಿದ್ದು,  ದೇಶವಾಸಿಗಳು ಹಬ್ಬದ ಆಚರಣೆಯ ಸಡಗರದಲ್ಲಿದ್ದಾರೆ. ಈ ವಾರ ನವರಾತ್ರಿ Read more…

 ಗ್ರಾಹಕರೇ ಎಚ್ಚರ: OTT ಸೇವೆ ಅಥವಾ ʼಸಿಮ್ ಕಾರ್ಡ್ʼ ಪಡೆಯಲು ನಕಲಿ ವಿವರ ನೀಡಿದ್ರೆ 1 ವರ್ಷ ಜೈಲು…!

ಮೊಬೈಲ್ ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸುವುದು ಅಥವಾ ವಾಟ್ಸಾಪ್, ಟೆಲಿಗ್ರಾಮ್ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಾದ ವಿವರಗಳನ್ನು ಒದಗಿಸಿದ್ರೆ ತೊಂದರೆಗೆ ಸಿಲುಕಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ ಭಾರತೀಯ ದೂರಸಂಪರ್ಕ Read more…

ಹೃದಯಸ್ಪರ್ಶಿ ವೈರಲ್ ವಿಡಿಯೋ; ತನ್ನ‌ ಮರಿಗೆ ನಡೆಯಲು ನೆರವು ನೀಡಿದ ತಾಯಿ ಆನೆ

ತಾಯಿ ಆನೆಯೊಂದು ತನ್ನ‌ ಮರಿಗೆ ಹೇಗೆ ನಡೆಯಬೇಕೆಂದು ಕಲಿಸುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಈ ಕ್ಲಿಪ್‌ಅನ್ನು ಹರ್ಷ್ ಮಾರಿವಾಲಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು 1 Read more…

ಕರ್ನಾಟಕ ನೋಡಬಯಸುವ ಪ್ರವಾಸಿಗರಿಗಾಗಿ ಹೊಸ ಯೋಜನೆ: ಒಂದೇ ಟಿಕೆಟ್‌ನಲ್ಲಿ ಸಂಪೂರ್ಣ ಪ್ಯಾಕೇಜ್‌ ಬುಕ್ಕಿಂಗ್‌

ಕರ್ನಾಟಕದಲ್ಲಿ ಸುತ್ತಾಡಲು ಬಯಸುವ ವಿದೇಶಿ ಮತ್ತು ದೇಶೀ ಪ್ರವಾಸಿಗರು ಇನ್ನೊಂದು ತಿಂಗಳಲ್ಲಿ ತಾವಿರುವ ಸ್ಥಳಗಳಿಂದಲೇ ಸಂಪೂರ್ಣ ಪ್ಯಾಕೇಜ್‌ಗಳನ್ನು ಯಾವುದೆ ಅಡೆತಡೆಗಳಿಲ್ಲದೆ ಬುಕ್ ಮಾಡಬಹುದು.  ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚಿನ Read more…

ಸಾಧು ಸಲಹೆ ಮೇರೆಗೆ ತನ್ನನ್ನು ತಾನು 6 ಅಡಿ ಆಳದಲ್ಲಿ ಹೂತುಕೊಂಡ ಯುವಕ….!

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸುತ್ತಿದ್ದರೂ, ಭಾರತವು ಇನ್ನೂ ಮೂಢ ನಂಬಿಕೆಗಳು ಮತ್ತು ಆಚರಣೆಗಳಿಂದ ಮುಳುಗಿದೆ ಎಂಬುದಕ್ಕೆ ಅನೇಕ‌ ಉದಾಹರಣೆ ದಿನ‌ನಿತ್ಯ ಸಿಗುತ್ತದೆ. ಇತ್ತೀಚೆಗೆ, ಉತ್ತರ Read more…

ಡ್ರ್ಯಾಗನ್ ಫ್ರೂಟ್ ಚಾಯ್ ರುಚಿ ನೋಡಿದ್ದೀರಾ ?

ಬಾಂಗ್ಲಾದೇಶದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬ ಡ್ರ್ಯಾಗನ್ ಫ್ರೂಟ್ ಚಾಯ್ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ದಿ ಗ್ರೇಟ್ ಇಂಡಿಯನ್ Read more…

BIG NEWS: ಮುರುಘಾ ಶರಣರ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ; ಸ್ಥಾನ ತ್ಯಜಿಸದಿದ್ದರೆ ವಜಾ ಮಾಡಲು ಆಗ್ರಹ

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಪೀಠ ತ್ಯಾಗಕ್ಕೆ ಒತ್ತಡ ಹೆಚ್ಚಾಗತೊಡಗಿದೆ. ಶ್ರೀಗಳು ಕೂಡಲೇ ಪೀಠ Read more…

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ; ಈ ದಿನದಿಂದ ಜಾರಿಗೆ ಬರಲಿದೆ ಹೊಸ ನಿಯಮ

ಪ್ರಯಾಣಿಕರ ಸುರಕ್ಷತೆಗಾಗಿ ಎಂಟು ಸೀಟುಗಳನ್ನು ಹೊಂದಿರುವ ಕಾರುಗಳಲ್ಲಿ 6 ಏರ್ ಬ್ಯಾಗ್ ಹೊಂದಿರುವುದು ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ಪ್ರಕಟಿಸಿದ್ದು, ಅಕ್ಟೋಬರ್ 1, Read more…

ಮುಖದ‌ ಮೇಲೆ ಮಲ ವಿಸರ್ಜಿಸಿದ ನಾಯಿ; ಆಸ್ಪತ್ರೆ ಸೇರಿದ ಮಹಿಳೆ

ನಾಯಿಗಳು ನಿಸ್ಸಂದೇಹವಾಗಿ ಜನರೊಟ್ಟಿಗೆ ಬೆರೆಯುತ್ತವೆ. ಆದರೆ ನಾಯಿಗೆ ತರಬೇತಿ ನೀಡುವುದು ಮುಖ್ಯವಾಗುತ್ತದೆ. ತರಬೇತಿ ಪಡೆಯದ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 Read more…

ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ‘ಬಾಗ್ಲು Read more…

ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ ʼಗೌಳಿʼ ಚಿತ್ರದ ಎರಡನೇ ಹಾಡು

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹು ನಿರೀಕ್ಷೆಯ ಗೌಳಿ ಚಿತ್ರದ ಎರಡನೇ ಹಾಡನ್ನು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು  ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ವೇದಿಕೆಯಲ್ಲೇ ಕೂದಲು ಕತ್ತರಿಸಿಕೊಂಡ ಗಾಯಕಿ….! ಇದರ ಹಿಂದಿದೆ ಒಂದು ಮಹತ್ತರ ಕಾರಣ

ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಾಹ್ಸಾ ಅಮಿನಿಯ ಹತ್ಯೆಯ ನಂತರ ಇರಾನ್‌ನಲ್ಲಿ ನಡೆದ ಹಿಜಾಬ್ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಲು ಜನಪ್ರಿಯ ಟರ್ಕಿಶ್ ಗಾಯಕಿ ಮೆಲೆಕ್ ಮೊಸ್ಸೊ ಲೈವ್ Read more…

ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 150 ಸ್ಥಾನ ಗೆಲ್ಲಲು ಪಣ: ಮಾಜಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣದಲ್ಲಿ ನಮ್ಮ ಪಕ್ಷವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. Read more…

ಬಾಹ್ಯಾಕಾಶ ನೌಕೆಯಲ್ಲಿ ʼಯೋಗʼ ಮಾಡಿದ ಗಗನಯಾತ್ರಿ

ಯೋಗಾಸಕ್ತರು, ಯೋಗದ ಅನಿವಾರ್ಯತೆ ಇರುವವರು ಮನೆಯ ಸೌಕರ್ಯಗಳಲ್ಲಿ, ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ನೋಡಿರಬಹುದು. ಆದರೆ, ಬಾಹ್ಯಾಕಾಶದಲ್ಲಿ ಯೋಗ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಸಮಂತಾ ಕ್ರಿಸ್ಟೋಫೊರೆಟ್ಟಿ ಎಂಬ ಗಗನಯಾತ್ರಿ ಬಾಹ್ಯಾಕಾಶದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ರಾಜ್ಯದಲ್ಲಿನ ತಂಬಾಕು ವ್ಯಸನಿಗಳ ಸಂಖ್ಯೆ

ಸರ್ಕಾರ ತಂಬಾಕು ಮುಕ್ತ ರಾಜ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ಸತತ ಪ್ರಯತ್ನ ನಡಸುತ್ತಿದೆ. ಆದರೂ ತಂಬಾಕು ವ್ಯಸನಿಗಳು ಮಾತ್ರ ಕಡಿಮೆ ಆಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ 2016-17 ರಲ್ಲಿ Read more…

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ Read more…

ಚಲಿಸುವ ಮನೆಯಲ್ಲಿ ರಾಜ್ಯ ಸುತ್ತುವ ಅವಕಾಶ..!

ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಪ್ರವಾಸಿಗರಿಗಾಗಿ ನೂತನ ಕ್ಯಾರಾವ್ಯಾನ್ ವಾಹನ ಪರಿಚಯಿಸಿದೆ. ಈ ಕ್ಯಾರಾವಾನ್ ಅನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. Read more…

ಜಾರ್ಖಂಡ್‌ನಲ್ಲಿ ದಾಖಲೆ ಸೃಷ್ಟಿಸಿದೆ ಈ ಕಂಪನಿ, 1 ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳ ಮಾರಾಟ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಜಾರ್ಖಂಡ್ ರಾಜ್ಯದಲ್ಲಿ ಒಂದು ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2001ರಲ್ಲಿ ಆಕ್ಟಿವಾ ಸ್ಕೂಟರ್‌ನೊಂದಿಗೆ ಹೋಂಡಾ ಕಂಪನಿಯ ದ್ವಿಚಕ್ರ Read more…

ಓದಿ ಓದಿ ಮುದುಕನಾಗಿಬಿಡುತ್ತೇನೆಂದು ಕಣ್ಣೀರಿಟ್ಟ ಪುಟ್ಟ ಮಗು; ಬಾಲಕನ ಗೋಳಾಟದ ವಿಡಿಯೋ ನೋಡಿ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಬಾಲ್ಯದಲ್ಲಿ ಎಲ್ಲರಿಗೂ ಓದೋದು ಅಂದ್ರೆ ಬೇಸರ. ಸ್ನೇಹಿತರೊಂದಿಗೆ ಹೊರಗೆ ಆಟವಾಡಲು ಬಯಸುವವರೇ ಹೆಚ್ಚು. ಓದು ಅಥವಾ ಹೋಮ್‌ ವರ್ಕ್‌ ಮಾಡು ಅಂದಾಗಲೆಲ್ಲ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುವುದು, Read more…

ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ?

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್‌ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ರೀತಿಯ 200 ಟಿಕೆಟ್‌ಗಳನ್ನು ಖರೀದಿಸಿದ್ದ. ಅವನ ಅದೃಷ್ಟ Read more…

ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆಯಿಂದ ʼನವರಾತ್ರಿʼ ಸ್ಪೆಷಲ್ ಮೆನು

ದೇಶಾದ್ಯಂತ ನವರಾತ್ರಿ ಸಂಭ್ರಮವಿದೆ. ಆಯಾ ಭಾಗಕ್ಕೆ ಪ್ರತ್ಯೇಕ ಆಚರಣೆ ನಡೆಯುತ್ತವೆ. ಈ ಅವಧಿಯಲ್ಲಿ, ಅನೇಕರು ಮಾಂಸಾಹಾರ ಪದಾರ್ಥಗಳನ್ನು ಮತ್ತು ಮದ್ಯಪಾನ ತ್ಯಜಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಸಚಿವಾಲಯವು ವಿಶೇಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...