alex Certify Live News | Kannada Dunia | Kannada News | Karnataka News | India News - Part 2505
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ Read more…

BIG NEWS: ‘ಭಾರತ್ ಜೋಡೋ ಪಾದಯಾತ್ರೆ’ಗೆ ಪರ್ಯಾಯ ಯಾತ್ರೆಗೆ ಸಜ್ಜಾದ BJP

ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆಗೆ ಪರ್ಯಾಯವಾಗಿ ಇದೀಗ ಬಿಜೆಪಿ ಕೂಡ ಪಾದಯಾತ್ರೆಗೆ ಸಜ್ಜಾಗಿದೆ. ಶೀಘ್ರದಲ್ಲಿಯೇ ಬಿಜೆಪಿ ಯಾತ್ರೆ ಆರಂಭವಾಗಲಿದೆ ಎಂದು ಸಿಎಂ Read more…

ರೈಲ್ವೆ ಸ್ಟೇಷನ್‌‌ನಲ್ಲಿದ್ದ ನಾಯಿಯನ್ನ ಮುದ್ದಾಡಿದ ನಟ ಸೋನು ಸೂದ್: ಬಾಲಿವುಡ್ ನಟನ ಸರಳತೆಗೆ ಮೂಕರಾದ ನೆಟ್ಟಿಗರು…..!

ಬಾಲಿವುಡ್ ನಟ ಸೋನುಸೂದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತೆರೆಯ ಮೇಲೆ ಖಳನಾಯಕನಾಗಿದ್ದರೂ, ನಿಜ ಜೀವನದಲ್ಲಿ ಸಾವಿರಾರು ಜನರ ಪಾಲಿಗೆ ಹೀರೋ ಆದವರು. ಕಷ್ಟದಲ್ಲಿದ್ದವರಿಗೆ, ನೊಂದ ಜೀವಗಳಿಗೆ ತುಡಿಯುವ Read more…

BIG NEWS: ಮುಷ್ಕರಕ್ಕೆ ಮುಂದಾದ 108 ಆಂಬುಲೆನ್ಸ್ ಚಾಲಕರು; ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್

ಬೆಂಗಳೂರು : ಕಳೆದ ಎರಡು ತಿಂಗಳಿಂದ ಸಂಬಳ ಪಾವತಿಯಾಗದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದು ರಾಜ್ಯ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ. ರಾಜ್ಯದಲ್ಲಿ 108 Read more…

ಮಹಾನವಮಿಯ ಧುನುಚಿ ನೃತ್ಯದ ಸ್ಪೆಷಲ್​ ಬಗ್ಗೆ ನಿಮಗೆಷ್ಟು ಗೊತ್ತು…..?

ಮಹಾನವಮಿಯಂದು ಧುನುಚಿ ನೃತ್ಯಕ್ಕೆ ವಿಶೇಷ ಮಹತ್ವವಿದೆ. ದಸರಾ ಮುಗಿದು ಹೋಯಿತು. ದೇಶದ ಒಂದೊಂದು ಕಡೆ ಒಂದೊಂದು ರೀತಿ ಆಚರಣೆ ಇರುತ್ತದೆ. ಉತ್ತರ ಭಾರತದಲ್ಲಿ ಐದು ದಿನಗಳ ಉತ್ಸವದ ಕೊನೆಯ Read more…

BIG NEWS: ಪಾದಯಾತ್ರೆ ಮುಗಿಸಿ ಕಾರು ಏರಿದ ಸೋನಿಯಾ ಗಾಂಧಿ; ಭಾರತ್ ಜೋಡೋ ಯಾತ್ರೆಯಲ್ಲಿ ರಾಜ್ಯ ನಾಯಕರಿಗೆ ಉತ್ಸಾಹ ತುಂಬಿದ ಕೈ ಅಧಿನಾಯಕಿ

  ಮಂಡ್ಯ: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ Read more…

ವರ್ಷದ ಭವಿಷ್ಯವಾಣಿ ಕಾರಣಿಕ ಪ್ರಕಾರ ‘ಯುವಕನಿಗೆ ಮುಖ್ಯಮಂತ್ರಿ ಸ್ಥಾನ’: ವಿಜಯೇಂದ್ರನತ್ತ ಎಲ್ಲರ ಚಿತ್ತ

ಹಾವೇರಿ ಜಿಲ್ಲೆಯ ಹಣೆಬೆನ್ನೂರು ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ಸನ್ನಿಧಿಯಲ್ಲಿ ಮಹಾನವಮಿ ಅಂಗವಾಗಿ ಕಾರ್ಣಿಕೋತ್ಸವದಲ್ಲಿ ‘ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’ ಎಂದು ಕಾರಣಿಕವಾಗಿದೆ. ಭವಿಷ್ಯವಾಣಿ ಎಂದೇ Read more…

ಪವನ್ ಕಲ್ಯಾಣ್ ಗಾಗಿ ಚಿರಂಜೀವಿ ಮಾಡಿದ್ದೇನು ಗೊತ್ತಾ..?

ಹೈದರಾಬಾದ್: ಸಿನಿಮಾದ ಜೊತೆ ರಾಜಕಾರಣದಲ್ಲೂ ಮಿಂಚುತ್ತಿದ್ದ ಚಿರಂಜೀವಿ ಇದೀಗ ಸಕ್ರೀಯ ರಾಜಕಾರಣದಿಂದ ದೂರ ಸರಿದಿದ್ದಾರೆ. ತಮ್ಮನ ಜೊತೆ ಮುಂದಿನ ಚುನಾವಣೆಗೆ ರಾಜಕಾರಣದಲ್ಲಿ ಕಾಣಿಸಿಕೊಳ್ಳಲು ಇದೀಗ ರಾಜಕೀಯಕ್ಕೆ ಗುಡ್ ಬೈ Read more…

ಟ್ಯಾಂಕ್ ಏರಿ ಶಿಕ್ಷಕಿಯರಿಂದ ಪ್ರತಿಭಟನೆ..! ಇದರ ಹಿಂದಿದೆ ಈ ಕಾರಣ

ಚಂಡೀಗಢ: ಕೊಟ್ಟ ಮಾತನ್ನು‌ ಮುಖ್ಯಮಂತ್ರಿ ಭಗವಂತ ಮಾನ್ ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಪಂಜಾಬ್‍ನಲ್ಲಿ ದೈಹಿಕ ಬೋಧಕ ತರಬೇತಿ ಪಡೆದ ಶಿಕ್ಷಕಿಯರು ನೀರಿನ ಟ್ಯಾಂಕ್ ಏರಿ‌ ಪ್ರತಿಭಟನೆ ಮಾಡಿದ್ದಾರೆ. ಪಂಜಾಬ್‍ನಲ್ಲಿ Read more…

BREAKING: ಡಿವೈಡರ್ ಗೆ ಕಾರ್ ಡಿಕ್ಕಿ: ಅಪಘಾತದಲ್ಲಿ ಶಾಸಕ ಅರವಿಂದ್ ಬೆಲ್ಲದ ಚಿಕ್ಕಪ್ಪ ಸಾವು

ಧಾರವಾಡ: ಧಾರವಾಡದ ಎಸ್.ಪಿ. ಕಚೇರಿ ಎದುರು ನಡೆದ ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ(82) ಸಾವನ್ನಪ್ಪಿದ್ದಾರೆ. ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಶಿವಣ್ಣ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ; ಒಂದೇ ದಿನ 2,500ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕುಸಿತ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2,529 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,745 Read more…

BIG BREAKING: ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಸೋನಿಯಾ ಗಾಂಧಿ ಹೆಜ್ಜೆ: ಕಾಂಗ್ರೆಸ್ ನಲ್ಲಿ ಮಿಂಚಿನ ಸಂಚಲನ

ಮಂಡ್ಯ: ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ನ್ಯಾಮನಹಳ್ಳಿಯಿಂದ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು, ಅವರಿಗೆ ಕಾಂಗ್ರೆಸ್ ನಾಯಕರಾದ Read more…

ಸರ್ಕಾರಿ ಬಸ್ ಗೆ ಟೂರಿಸ್ಟ್ ಬಸ್ ಡಿಕ್ಕಿ: ಭೀಕರ ಅಪಘಾತದಲ್ಲಿ 9 ಜನ ಸಾವು; 35 ಮಂದಿ ಗಾಯ

ಕೇರಳದ ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನ ಸಾವು ಕಂಡಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಪಾಲಕ್ಕಾಡ್‌ ನ ವಡಕ್ಕೆಂಚೇರಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಪ್ರವಾಸಿ Read more…

ದುರ್ಗಾ ವಿಗ್ರಹ ವಿಸರ್ಜನೆ ವೇಳೆ ನದಿಯಲ್ಲಿ ಹಠಾತ್ ಪ್ರವಾಹ: 8 ಜನ ಸಾವು, ನೀರಲ್ಲಿ ಕೊಚ್ಚಿ ಹೋದ ಅನೇಕರು ನಾಪತ್ತೆ

ಜಲ್ಪೈಗುರಿ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಬುಧವಾರ ರಾತ್ರಿ ವಿಜಯದಶಮಿಯಂದು ವಿಗ್ರಹ ನಿಮಜ್ಜನದ ಸಂದರ್ಭದಲ್ಲಿ ಉಂಟಾದ ಪ್ರವಾಹದಿಂದಾಗಿ ಮಲ್ ನದಿಯಲ್ಲಿ ಕೊಚ್ಚಿಹೋಗಿ ಕನಿಷ್ಠ ಎಂಟು ಜನರು ಮುಳುಗಿ ಸಾವನ್ನಪ್ಪಿದ್ದಾರೆ. ಹಲವರು Read more…

ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಮತ್ತಷ್ಟು ಉಪಯೋಗ

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

ನಾವು ಪ್ರತಿನಿತ್ಯ ಸೇವಿಸ್ತಿರೋದು ಪ್ಲಾಸ್ಟಿಕ್‌ ಅಕ್ಕಿನಾ….? ಕಲಬೆರಕೆ ಪತ್ತೆ ಮಾಡಲು ಇಲ್ಲಿದೆ ಸುಲಭ ಮಾರ್ಗ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲೂ ಕಲಬೆರಕೆ ಮಾಡ್ತಿದ್ದಾರೆ. ಅದರಲ್ಲೂ ಅಕ್ಕಿ ಕೂಡ ಪ್ಲಾಸ್ಟಿಕ್‌ನಿಂದ ಮಾಡಿದ್ದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಕಸ್ಮಾತ್‌ ನಾವು ಸೇವಿಸ್ತಾ ಇರೋ ಅಕ್ಕಿ ಪ್ಲಾಸ್ಟಿಕ್‌ದೇ Read more…

ಖಿನ್ನತೆ ಹೊಂದಿರುವವರಿಗೆ ಮೊಸರು ಪರಿಹಾರ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ Read more…

ಕೆಎಸ್ಆರ್ಟಿಸಿ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ ಬರಹ ಮುದ್ರಣ

ಗದಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳಲ್ಲಿ ಜೈ ಮಹಾರಾಷ್ಟ್ರ ಎಂದು ಮರಾಠಿ ಭಾಷೆಯಲ್ಲಿ ಮುದ್ರಿತವಾಗಿರುವ ಟಿಕೆಟ್ ಗಳನ್ನು ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ಆಲೂಗಡ್ಡೆ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

‘ಭಾರತ್ ಜೋಡೋ ಯಾತ್ರೆ’ ಪುನರಾರಂಭ: ಸೋನಿಯಾ ಗಾಂಧಿ ಭಾಗಿ

ಮಂಡ್ಯ: ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಎರಡು ದಿನಗಳ ಕಾಲ ವಿರಾಮದ ನಂತರ ಇಂದಿನಿಂದ ಐದನೇ ದಿನದ ‘ಭಾರತ್ ಜೋಡೋ ಯಾತ್ರೆ’ ಪುನರಾರಂಭವಾಗಿದೆ. ಇಂದಿನ ಯಾತ್ರೆಯಲ್ಲಿ ಎಐಸಿಸಿ Read more…

ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣ ಈ ‘ಹವ್ಯಾಸ’ಗಳು

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ‘ಆಲೂಗಡ್ಡೆ’

ಆಲೂಗಡ್ಡೆ ಬಾಯಿಗೆ ಮಾತ್ರ ರುಚಿಯಲ್ಲ. ಸೌಂದರ್ಯ ವರ್ಧನೆಯಲ್ಲೂ ಇದರ ಪಾತ್ರ ಬಲು ದೊಡ್ಡದು. ಅದು ಹೇಗೆನ್ನುತ್ತೀರಾ? ಆಲೂಗಡ್ಡೆಯಲ್ಲಿರುವ ಪೊಟಾಷಿಯಂ ನಿಮ್ಮ ತ್ವಚೆಯನ್ನು ಮಾಯ್ಚಿರೈಸ್ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 Read more…

ಊಟವಾದ ತಕ್ಷಣ ಮಾಡಬಾರದು ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಟ್ರಕ್ -ಬೈಕ್ ಮುಖಾಮುಖಿ ಡಿಕ್ಕಿ; ಸವಾರರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಬಾಗಲಕೋಟೆ ತಾಲ್ಲೂಕಿನ ಆನದಿನ್ನಿ ಕ್ರಾಸ್ ಯಡಹಳ್ಳಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟ್ರಕ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ Read more…

ಹಬ್ಬದ ಹೊತ್ತಲ್ಲೇ ರಾಜ್ಯಕ್ಕೆ ಸಿಹಿ ಸುದ್ದಿ: ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ; 18 ರೋಪ್ ವೇ ಯೋಜನೆ ಪ್ರಾರಂಭಿಸಲಿದೆ ಕೇಂದ್ರ

ನವದೆಹಲಿ: ಕರ್ನಾಟಕದ ಕೊಡಚಾದ್ರಿ ಸೇರಿದಂತೆ ಸುಮಾರು 90 ಕಿ.ಮೀ ಉದ್ದದ 18 ರೋಪ್‌ ವೇ ಯೋಜನೆಗಳನ್ನು ಆರಂಭಿಸಲು ಕೇಂದ್ರವು ಯೋಜಿಸುತ್ತಿದ್ದು, ಕಳೆದ ವಾರ ಬಿಡ್‌ ಗಳನ್ನು ಆಹ್ವಾನಿಸಲಾಗಿದೆ. ರೋಪ್‌ Read more…

ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ದೊರೆತಿದೆ. ಎರಡು ವರ್ಷಗಳ ಕೊರೊನಾ ಬಳಿಕ ಈ ವರ್ಷ ಮೈಸೂರು Read more…

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಆರಂಭ: ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿರಾಜಮಾನ

ಮೈಸೂರು: ಪುಷ್ಪಾರ್ಚನೆ ಮಾಡುವುದರೊಂದಿಗೆ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಒಳಾಂಗಣದಲ್ಲಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರಾದ Read more…

BIG NEWS: ಮೈಸೂರು ದಸರಾ ಮಹೋತ್ಸವ; ಕಣ್ಮನ ಸೆಳೆದ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರವಣಿಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸ್ತಬದ್ಧಚಿತ್ರಗಳ ಮೆರೆವಣಿಗೆ, ಕಲಾತಂಡಗಳ ವೈಭವ ಆರಂಭವಾಗಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ 47 ಸ್ಥಬ್ಧಚಿತ್ರಗಳು Read more…

ವಿಜಯದಶಮಿಯಂದೇ ಘೋರ ಕೃತ್ಯ: ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ

ಹುಬ್ಬಳ್ಳಿ: ಚಿನ್ನಾಭರಣ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ನಡೆದಿದೆ. ಸಾಗರ ಬಾಕಳೆ ಗಾಯಗೊಂಡವರು. ಅವರ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ರೈಲ್ವೆಯಲ್ಲಿದೆ 3000ಕ್ಕೂ ಅಧಿಕ ಹುದ್ದೆ

ನೀವು ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ..? ಹಾಗಾದ್ರೆ ನೀವು ಈ ಸುದ್ದಿ ನೋಡಲೇಬೇಕು. ದಕ್ಷಿಣ ರೈಲ್ವೆ ಯಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಒಟ್ಟು 3154 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...