alex Certify Live News | Kannada Dunia | Kannada News | Karnataka News | India News - Part 2420
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡಿನ ವಿಡಿಯೋ ವೈರಲ್

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಸಾರೇಗಮಪ ರಿಯಾಲಿಟಿ ಶೋನಲ್ಲಿ ಶ್ರೇಯಾ ಘೋಷಾಲ್ ಪಾಲ್ಗೊಂಡಿದ್ದರ ವಿಡಿಯೋ Read more…

ಯುವತಿ ಕರೆದಳೆಂದು ಮನೆಗೆ ಹೋದ ಯುವಕನಿಗೆ ಬಿಗ್ ಶಾಕ್: ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಬೆಳಕಿಗೆ

ಬೆಂಗಳೂರು: ನಗರದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಯುವಕನ ವಿಡಿಯೋ ಚಿತ್ರೀಕರಿಸಿ ಹಣ ಸುಲಿಗೆ ಮಾಡಿದ್ದ ಗ್ಯಾಂಗ್ ಸದಸ್ಯೆ ಬಂಧಿಸಲಾಗಿದೆ. ದಿಲೀಪ್ ಕುಮಾರ್ ಎಂಬಾತನಿಗೆ ಹನಿ ಟ್ರ್ಯಾಪ್ Read more…

ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೊ ಇನ್ನಿಲ್ಲ

ಮಂಗಳೂರಿನ ಮೊದಲ ಆಟೋ ಚಾಲಕ ಎಂಬ ಹೆಗ್ಗಳಿಕೆ ಹೊಂದಿದ್ದ ಮೋಂತು ಲೋಬೊ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಲೋಬೊ ಶನಿವಾರ ಮೃತಪಟ್ಟಿದ್ದಾರೆ. 1955ರಲ್ಲಿ ಆಟೋ ಚಾಲನೆ Read more…

ಆಸ್ಪತ್ರೆಯಲ್ಲಿದ್ದ ಪತಿ ನೋಡಲು ಹೋಗುವಾಗಲೇ ಪತ್ನಿ ಸಾವು…!

ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದ ತಮ್ಮ ಪತಿಯನ್ನು ನೋಡಲು ಮಹಿಳೆಯೊಬ್ಬರು ಮೈದುನನ ಜೊತೆ ಬೈಕಿನಲ್ಲಿ ಹೋಗುವಾಗ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂತಹದೊಂದು ಘಟನೆ ಶಿವಮೊಗ್ಗ Read more…

ಸೈನಸ್ ಸಮಸ್ಯೆಯೇ….? ಮನೆಯಲ್ಲೇ ಮಾಡಬಹುದು ಸರಳ ಚಿಕಿತ್ಸೆ

ಸೈನಸ್ ಈಗ ಸರ್ವೇ ಸಾಮಾನ್ಯ ಎಂಬಂತಹ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಲ್ಲಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ತಲೆನೋವು. ಅದರ ಜೊತೆಜೊತೆಗೆ ದೃಷ್ಟಿ ಕೂಡ ದುರ್ಬಲವಾಗುತ್ತದೆ, ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ. ಈ Read more…

BIG NEWS: ಮೇಲ್ವರ್ಗದವರಿಗೆ ಮೀಸಲಾತಿ: ನಾಳೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು, ಸರ್ಕಾರದ ನಿಲುವು ಪ್ರಶ್ನಿಸಿ ಸಲ್ಲಿಕೆಯಾದ Read more…

ನಿವೃತ್ತ ಐಬಿ ಅಧಿಕಾರಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹತ್ಯೆ ಮಾಡಲೆಂದೇ ನಡೆದಿತ್ತು ಅಪಘಾತ…!

ಶುಕ್ರವಾರ ಸಂಜೆ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ನಿವೃತ್ತ ಐಬಿ ಅಧಿಕಾರಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಮಾಡುವ Read more…

ಜೈಲಿಂದ ಬಂದು ನೆತ್ತರು ಹರಿಸಿದ್ದ ಮೂವರು ಅರೆಸ್ಟ್

ಬಾಗಲಕೋಟೆ: ಜೈಲಿನಿಂದ ಬಿಡುಗಡೆಯಾಗಿ ಬಂದು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅ. 27 ರಂದು Read more…

ಇಂದು ‘ಟಿಇಟಿ’ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ತಿಳಿದಿರಲಿ ಈ ಮಾಹಿತಿ

ಇಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪರೀಕ್ಷೆಗೆ Read more…

ಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ತನ್ನ ಸ್ನೇಹಿತನ ಜೊತೆ ಸೇರಿ ಕಂಠ ಮಟ್ಟ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಣಿಪಾಲದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ Read more…

ಬಿಳಿ ಕೂದಲು, ತಲೆಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಈ ಅದ್ಭುತ ಗುಣಗಳುಳ್ಳ ಎಣ್ಣೆ

  ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಳಪೆ ಆಹಾರದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಬಿಳಿ ಕೂದಲು ಕಾಣಿಸ್ತಿದ್ದಂತೆ ನಾವು ಹೇರ್‌ ಡೈ ಬಳಸಿಬಿಡುತ್ತೇವೆ. ಅಥವಾ ರಾಸಾಯನಿಕ ಮಿಶ್ರಿತ Read more…

ವೈದ್ಯರ ನಿರ್ಲಕ್ಷಕ್ಕೆ ಮತ್ತೊಂದು ಬಲಿ: ಶಿಶು ಶವದ ಜತೆ ಬಾಣಂತಿ ಧರಣಿ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಶಿಶು ಮೃತಪಟ್ಟಿರುವುದಾಗಿ ಆರೋಪಿಸಿ ಮೃತ ಶಿಶುವಿನ ಶವದ ಜೊತೆಗೆ ಬಾಣಂತಿ ತಾಲೂಕು ಆಸ್ಪತ್ರೆ ಎದುರು Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ…? ಇಲ್ಲಿದೆ ʼಪರಿಹಾರʼ

ಚಳಿಗಾಲದಲ್ಲಿ ಶೀತ, ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ವಾತಾವರಣದಲ್ಲಿನ ಬದಲಾವಣೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ಇಂತಹ ತೊಂದರೆಗಳು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿ ಜಮಾ

ಬೆಂಗಳೂರು: ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿ ಜಮಾ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ರೈತರು ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಲಭ್ಯ ದತ್ತಾಂಶ ಆಧರಿಸಿ ರೈತರ ಬ್ಯಾಂಕ್ ಖಾತೆಗೆ Read more…

ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಂದು ಶಾಕ್; ಸಿಮೆಂಟ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಏರಿಕೆಯಾಗಿದ್ದ ಸಿಮೆಂಟ್ ದರ ಈಗ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಪ್ರತಿ Read more…

ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. 1:3 Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಈ ಹವ್ಯಾಸ

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಮಾತ್ರ ನೀವು ಹಲವು ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆಹಾರ ಸೇವನೆಯ ಹೊರತಾಗಿ ಕೆಲವಷ್ಟು ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದಲೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು Read more…

BIG NEWS: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕಾಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗಿಂದು ಅದ್ದೂರಿ ಸ್ವಾಗತ

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದು, ಅವರಿಗೆ ರಾಜ್ಯ ಕಾಂಗ್ರೆಸ್ ವತಿಯಿಂದ ಇಂದು ಅದ್ದೂರಿ ಸ್ವಾಗತ ಕೋರಲಾಗುತ್ತಿದೆ. ಇಂದು Read more…

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂ. ಕಳವು

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಶನಿವಾರದಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. ಪ್ರಕರಣದ ವಿವರ: ಕಪ್ಪನಹಳ್ಳಿ ಗ್ರಾಮದ ಕೇಶವ Read more…

ರಾತ್ರಿ ʼಹಣ್ಣು – ತರಕಾರಿʼ ತಿನ್ನುವುದು ಎಷ್ಟು ಒಳ್ಳೆಯದು…?

ದೇಹದ ಆರೋಗ್ಯ ಕಾಪಾಡಲು, ದೇಹ ತೂಕವನ್ನು ನಿಯಂತ್ರಣದಲ್ಲಿಡಲು ಹಲವರು ರಾತ್ರಿ ವೇಳೆ ಊಟ ಮಾಡುವ ಬದಲು ಕೇವಲ ಹಣ್ಣುಗಳನ್ನು ಅಥವಾ ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾರೆ. ಇದು ಎಷ್ಟು ಒಳ್ಳೆಯದು Read more…

ನೀವೂ ಪದೇ ಪದೇ ಬಾತ್ ರೂಂಗೆ ಹೋಗ್ತೀರಾ…? ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಕೆಲವರಿಗೆ ಪದೇ ಪದೇ ಮೂತ್ರ ಬಂದಂತಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಆದ್ರೆ ಇದು ಸಾರ್ವಜನಿಕ ಪ್ರದೇಶದಲ್ಲಿ ಮುಜುಗರ ತರಿಸುವುದಲ್ಲದೆ ಕಿರಿಕಿರಿಯನ್ನುಂಟು ಮಾಡುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗುವವರು ಚಿಂತೆ Read more…

ಶುಭ ಸುದ್ದಿ: 2500 ಶಿಕ್ಷಕರು, 778 ಉಪನ್ಯಾಸಕರ ನೇಮಕಾತಿ

ಬೆಂಗಳೂರು: 2,500 ಪ್ರೌಢಶಾಲೆ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಆರ್ಥಿಕ ಇಲಾಖೆ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಗೆ ಹಸಿರು ನಿಶಾನೆ Read more…

ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟಿದೆ ಗೊತ್ತಾ…..?

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಆಸ್ತಿ 2.26 ಲಕ್ಷ ಕೋಟಿ ರೂ. ಇದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ಬಜೆಟ್ ಗಾತ್ರದಷ್ಟೇ ಕುಬೇರನಾದ ವೆಂಕಟೇಶ್ವರ ದೇವಸ್ಥಾನದ ಆಸ್ತಿಗೆ Read more…

ಹಸಿಯಾಗಿಯೇ ಸೇವಿಸಿ ಕಪ್ಪು ʼಕಡಲೆʼ

ಕಪ್ಪು ಕಡಲೆ ಗಣಪತಿಗೆ ಬಲುಪ್ರಿಯ. ಹಲವು ಮನೆಗಳಲ್ಲಿ ಇದನ್ನು ನಿತ್ಯ ಗಣಪತಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇದನ್ನು ಹಸಿಯಾಗಿಯೇ ಸೇವಿಸುವುದರಿಂದ ಹಲವು ಸಮಸ್ಯೆಗಳು ಹೇಳ ಹೆಸರಿಲ್ಲದಂತೆ ನಿವಾರಣೆಯಾಗುತ್ತವೆ. ಇದನ್ನು ಹಸಿಯಾಗಿಯೇ Read more…

ಮಜ್ಜಿಗೆ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ. * ಹೊಟ್ಟೆ ಉಬ್ಬರ ಮತ್ತು Read more…

ತುಳಸಿ ಸೇವಿಸಿ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ಅದೇ ರೀತಿ ತುಳಸಿ ಗಿಡವನ್ನು ಆಯುರ್ವೇದ ಔಷಧಿಯಾಗಿ ಬಳಸಿಕೊಳ್ಳುತ್ತಿದೆ. ತುಳಸಿ Read more…

ನಿಂಬೆಹಣ್ಣಿನಿಂದ ಹೆಚ್ಚಿಸಿಕೊಳ್ಳಿ ಕೇಶ ʼಸೌಂದರ್ಯʼ

ನಿಂಬೆಹಣ್ಣಿನಿಂದ ಸೌಂದರ್ಯ ಹೆಚ್ಚಿಸಬಹುದು, ಆರೋಗ್ಯ ಕಾಪಾಡಬಹುದು, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಮಾತ್ರವಲ್ಲ ಕೂದಲನ್ನು ನೀಳವಾಗಿ ಬೆಳೆಸಿಕೊಳ್ಳಬಹುದು. ಹೇಗೆನ್ನುತ್ತೀರಾ? ನಿಂಬೆಹಣ್ಣಿನ ರಸವನ್ನು ರಾತ್ರಿ ವೇಳೆ ನೆತ್ತಿಗೆ ಹಚ್ಚಿ ಬೆಳಿಗ್ಗೆ Read more…

ಈ ರಾಶಿಯವರ ಆರೋಗ್ಯ ಇಂದು ಉತ್ತಮವಾಗಿರಲಿದೆ

ಮೇಷ ರಾಶಿ ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಇವತ್ತು ಆರೋಗ್ಯವಾಗಿರುತ್ತೀರಿ. ಮನಸ್ಪೂರ್ವಕವಾಗಿ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ವೃಷಭ ರಾಶಿ ಇವತ್ತಿನ ದಿನವನ್ನು Read more…

ಆರ್ಥಿಕ ಸಮಸ್ಯೆಯೇ…? ಮನೆಯ ಹಿಟ್ಟಿನ ಡಬ್ಬದಲ್ಲಿಡಿ ಈ ಎರಡು ʼವಸ್ತುʼ

ಸಾಮಾನ್ಯವಾಗಿ ಅಡುಗೆ ಮನೆಯ ಡಬ್ಬದಲ್ಲಿ ಮಹಿಳೆಯರು ಹಣವನ್ನು ಬಚ್ಚಿಡ್ತಾರೆ. ಯಾವ ಡಬ್ಬದಲ್ಲಿ ಮಹಿಳೆಯರು ಹಣ ಇಡ್ತಾರೆ ಎಂಬುದು ಗೊತ್ತಾಗೋದಿಲ್ಲ ಎನ್ನುವ ಮಾತಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರೀಮಂತರಾಗುವುದು ಹೇಗೆ ಎಂಬುದು Read more…

ಈ ವಿಡಿಯೋ ನೋಡಿದ್ರೆ ಕಲಾವಿದನ ಕೈಚಳಕಕ್ಕೆ ಬೆರಗಾಗ್ತೀರಾ…!

ಇತ್ತೀಚಿನ ದಿನಗಳಲ್ಲಿ ಸ್ಟ್ರೀಟ್ ಆರ್ಟ್ ಹೆಚ್ಚು ಜನಪ್ರಿಯವಾಗಿದೆ. ನಿಮ್ಮ ನಗರದ ರಸ್ತೆಗಳಲ್ಲಿ ಬೃಹತ್ ಗೋಡೆಗಳು ಅಥವಾ 3D ಕಲೆಯ ಮೇಲೆ ಮಾಡಿದ ಕೆಲವು ಭವ್ಯವಾದ ವರ್ಣಚಿತ್ರಗಳನ್ನು ನೀವು ನೋಡಿರಬೇಕು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...