alex Certify Live News | Kannada Dunia | Kannada News | Karnataka News | India News - Part 2387
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡಿದ ಕಿಲಿಪೌಲ್: ‘ಜೀನಾ ಇಸಿ ಕಾ ನಾಮ ಹೇ‘ ಹಾಡು ಹೇಳಿದ ತಾಂಜೇನಿಯಾ ಯುವಕ

‘ಜೀನಾ ಇಸಿಕಾ ನಾಮ್ ಹೇ‘, ಬಾಲಿವುಡ್ ಎವರ್ಗ್ರೀನ್ ಹಾಡುಗಳಲ್ಲಿ ಒಂದು. 1959ರಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ರಾಜ್‌ಕಪೂರ್‌ ನಟನೆ ಅದ್ಭುತವಾಗಿತ್ತು. ಮುಕೇಶ್ ಅವರ ಕಂಠಸಿರಿಯಿಂದ ಬಂದ ಈ ಹಾಡನ್ನ Read more…

“ಮೇರೆ ಢೋಲನಾ“ ಹಾಡು ಹಾಡಿದ ಶ್ರೇಯಾ: ಮಧ್ಯರಾತ್ರಿ 3 ಗಂಟೆಗೆ ಹಾಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ ಗಾಯಕಿ

ಎಷ್ಟೋ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು, ಸೋಶಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದಿದ್ದಾರೆ. ಅಂತಹ ಅದ್ಬುತ ಪ್ರತಿಭೆಗಳಲ್ಲಿ ಶ್ರೇಯಾ ಬಸು ಕೂಡಾ ಒಬ್ಬರು. ಈಗ ಇವರು ಸುಶ್ರಾವ್ಯವಾಗಿ ಹಾಡಿರುವ “ Read more…

ಲವ್ವಲ್ಲಿ ಬಿದ್ದ ಶಿಕ್ಷಕಿ ಪತಿ, ಮಗನ ಬಿಟ್ಟು ನಾಪತ್ತೆ: ಪೋಷಕರಿಂದ ಲವ್ ಜಿಹಾದ್, ಮತಾಂತರ ಆರೋಪ

ರಾಯಚೂರಿನಲ್ಲಿ ಲವ್ ಜಿಹಾದ್, ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕಿಯನ್ನು ಮತಾಂತರ ಮಾಡಿ ಮದುವೆಯಾಗಿರುವ ಆರೋಪ ಕೇಳಿ ಬಂದಿದ್ದು, 29 ವರ್ಷದ ಶಿಕ್ಷಕಿ ಪೋಷಕರು ದೂರು ನೀಡಿದ್ದಾರೆ. Read more…

15,000 ಪದವೀಧರ ಶಿಕ್ಷಕರ ನೇಮಕಾತಿ: ಸಚಿವರಿಂದ ಗುಡ್ ನ್ಯೂಸ್; 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು: 15,000 ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಈ ವಾರದಲ್ಲಿ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ Read more…

ಜೈಲು ಸೇರಿದ ಮುರುಘಾ ಸ್ವಾಮೀಜಿಗೆ ಬಿಗ್ ಶಾಕ್: ಸರ್ಕಾರದ ವಶಕ್ಕೆ ಮುರುಘಾ ಮಠ…?

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದು, ಮಠಕ್ಕೆ ಆಡಳಿತಾಧಿಕಾರಿ ನೇಮಕ ಸನ್ನಿಹಿತವಾಗಿದೆ. ಸರ್ಕಾರ ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ Read more…

ಈ ಎಚ್ಚರ ವಹಿಸಿದ್ರೆ ಹತ್ತಿರವೂ ಸುಳಿಯಲ್ಲ ʼಹೃದಯʼ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಗಣೇಶನ ಮೇಲೆ ಮುದ್ದು ನಾಯಿಗಿರುವ ಭಕ್ತಿಯ ವಿಡಿಯೋ ವೈರಲ್​: ಶರಣು ಶರಣು ಎಂದ ನೆಟ್ಟಿಗರು

ಭಾರತ ಮತ್ತು ಪ್ರಪಂಚದ ಸಾವಿರಾರು ಜನರು ಗಣಪತಿಯನ್ನು ಪೂಜಿಸುತ್ತಾರೆ. ಆದರೆ ನಾಯಿಯೊಂದು ದೇವಾಲಯದಲ್ಲಿ ಇರುವ ಗಣೇಶನಿಗೆ ತನ್ನ ಮಾಲೀಕನ ಜತೆ ವಿನಮ್ರದಿಂದ ಬಾಗಿ ನಮಸ್ಕರಿಸುವ ವಿಡಿಯೋ ಒಂದು ವೈರಲ್​ Read more…

ಮೈ ನವಿರೇಳಿಸುವ ಸಾಹಸ ದೃಶ್ಯಗಳ ವಿಡಿಯೋ ಹಂಚಿಕೊಂಡ ಉದ್ಯಮಿ…!​

ಕೆಲವರಿಗೆ ಸಾಹಸ ಮಾಡುವ ಹುಚ್ಚು. ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ಸಾಹಸ ಕಾರ್ಯದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಇದು ಪ್ರಾಣವನ್ನೂ ಪಡೆದುಕೊಂಡದ್ದಿದೆ. ನೋಡುಗರ ಮೈ ಝುಂ ಎನಿಸುವ ಕೆಲವು ಅಪಾಯಕಾರಿ ಸ್ಟಂಟ್​ಗಳ Read more…

ಶಿವಮೊಗ್ಗ ಜಿಲ್ಲೆಯಲ್ಲಿ ನ.30 ರ ವರೆಗೆ ಜಾನುವಾರು ಸಂತೆ -ಸಾಗಣೆ ನಿಷೇಧ

ಚರ್ಮಗಂಟು ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ನವೆಂಬರ್ 30ರವರೆಗೆ ಜಾನುವಾರು ಸಂತೆ, ಜಾತ್ರೆ ಮತ್ತು ಸಾಗಾಣೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ. Read more…

ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ: ಇಬ್ಬರ ಸಾವು; ನ್ಯಾಟೋ ಆಕ್ರೋಶ

ವಾರ್ಸಾ: ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ. ಪೋಲೆಂಡ್ ಗಡಿಯಲ್ಲಿ ರಷ್ಯಾ ಸೇನೆಯಿಂದ ರಾಕೆಟ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ವಿರುದ್ಧ ಪೋಲೆಂಡ್ ವಿದೇಶಾಂಗ Read more…

ಟೀಮ್ ಇಂಡಿಯಾ ಟಿ20 ತಂಡಕ್ಕೆ ಧೋನಿ ಬಲ ?

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಫೈನಲ್ ಗೇರಲು ವಿಫಲವಾಗಿತ್ತು. ಅಲ್ಲದೆ ಕೆಲ ಆಟಗಾರರ ಕಳಪೆ ಪ್ರದರ್ಶನವೂ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಹೀಗಾಗಿ Read more…

ಪ್ರಧಾನಿ ರಾಜ್ಯ ಭೇಟಿ ವೇಳೆ ಭದ್ರತಾ ವೈಫಲ್ಯ ? ಸೆಕ್ಯೂರಿಟಿ ಕಣ್ಣು ತಪ್ಪಿಸಿ HAL ವಿಮಾನ ನಿಲ್ದಾಣ ಪ್ರವೇಶಿಸಿದ್ದ ಆಗಂತುಕ…!

ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಈ ಭೇಟಿಗೂ ಮುನ್ನ ಅಂದರೆ ನವೆಂಬರ್ Read more…

ತಡರಾತ್ರಿ ದುಷ್ಕರ್ಮಿಗಳಿಂದ ಘೋರ ಕೃತ್ಯ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ

ಕಲಬುರಗಿ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ಬೌಲಿಗಲ್ಲಿ ಬಳಿ ತಡರಾತ್ರಿ ಘಟನೆ ನಡೆದಿದೆ. ರೋಜಾ ಬಡಾವಣೆ ನಿವಾಸಿ ಮುದಾಸಿರ್(19) ಕೊಲೆಯಾದ ಯುವಕ ಎಂದು Read more…

ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ ನಟಿ ಭಾವನಾ…!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಇವರುಗಳ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯ ಮಾಹಿತಿ: ಒಂದೇ ಬಾರಿ ಪರಸ್ಪರ ವರ್ಗಾವಣೆ ನಿಯಮ ರದ್ದು

ಬೆಂಗಳೂರು: ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ಸಚಿವರು ಸಮ್ಮತಿಸಿದ್ದು, ಒಂದೇ ಬಾರಿ ಪರಸ್ಪರ ವರ್ಗಾವಣೆ ನಿಯಮ ರದ್ದು ಮಾಡಿ ಶೀಘ್ರವೇ ಆಕ್ಷೇಪಣೆ ಆಹ್ವಾನಿಸುವ ಸಾಧ್ಯತೆ ಇದೆ. ಶಿಕ್ಷಕರ ವರ್ಗಾವಣೆ Read more…

ಮಧುಮೇಹ ನಿಯಂತ್ರಿಸಲು ದುಂಡು ಮೆಣಸಿನಕಾಯಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಬಸ್ ನಿಲ್ದಾಣ ನಿರ್ಮಾಣ ಕುರಿತು ರಾಮದಾಸ್ ಮಹತ್ವದ ಹೇಳಿಕೆ; ಅರಮನೆ ಮಾದರಿಯಲ್ಲಿ ನಿರ್ಮಾಣವಾಗಿದೆ ಹೊರತು ಧರ್ಮದ ಆಧಾರದಲ್ಲಲ್ಲ ಎಂದ ಶಾಸಕರು

ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣ, ಗುಂಬಜ್ ಮಾದರಿಯಲ್ಲಿದೆ ಎಂದು ಕಿಡಿ ಕಾರಿದ್ದ ಸಂಸದ ಪ್ರತಾಪ್ ಸಿಂಹ, ಇದನ್ನು ತೆರವುಗೊಳಿಸದಿದ್ದರೆ ನಾನೇ ಈ Read more…

ಪದವೀಧರ ಶಿಕ್ಷಕರ ನೇಮಕಾತಿ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಪದವೀಧರ ಶಿಕ್ಷಕರ ನೇಮಕಾತಿ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆರರಿಂದ ಎಂಟನೇ ತರಗತಿಗೆ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದ್ದು, ಈಗಾಗಲೇ ಕಾರ್ಯ ಪ್ರಗತಿಯಲ್ಲಿದೆ. ಈ ಮೊದಲು 1:2 Read more…

ಪ್ರಮುಖ ಧಾರ್ಮಿಕ ಕ್ಷೇತ್ರ ದಕ್ಷಿಣದ ಕಾಶಿ ಗೋಕರ್ಣ

ಗೋಕರ್ಣ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹುಬ್ಬಳ್ಳಿಯಿಂದ ಸುಮಾರು 125 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ ಸುಮಾರು 470 ಕಿಲೋ ಮೀಟರ್ ದೂರದಲ್ಲಿದೆ. ರಾವಣನಿಂದ ಪ್ರತಿಷ್ಠಾಪಿಸಲ್ಪಟ್ಟ ಆತ್ಮಲಿಂಗ ಇಲ್ಲಿದ್ದು, Read more…

1ನೇ ತರಗತಿ ಪ್ರವೇಶಕ್ಕೆ ಆರು ವರ್ಷ ಕಡ್ಡಾಯ; 2025 ರಿಂದ ಹೊಸ ನಿಯಮ ಜಾರಿ

ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ಕಡ್ಡಾಯವಾಗಿರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ 2023 – 24 ರ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ತೀರ್ಮಾನಿಸಿತ್ತಾದರೂ ಇದೀಗ ಇದನ್ನು ತಿದ್ದುಪಡಿ Read more…

ದೇಹದ ಭಾಗ ಉಳುಕಿದೆಯಾ….? ಈ ರೀತಿಯಾಗಿ ಹೋಗಲಾಡಿಸಿ

ಮಲಗಿ ಎದ್ದಾಗ, ಯಾವುದಾದರೂ ಕೆಲಸ ಮಾಡಿದಾಗ ದೇಹದ ಯಾವುದಾದರೊಂದು ಭಾಗ ಉಳುಕುವುದುಂಟು. ಇದರ ಪರಿಹಾರಕ್ಕೆ ವೈದ್ಯರ ಬಳಿ ತೆರಳುವ ಬದಲು ಒಂದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ತುಪ್ಪ ಮತ್ತು ಬೆಲ್ಲವನ್ನು Read more…

‘ಯೌವ್ವನ’ ಹಾಗೂ ಆರೋಗ್ಯ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

ನೀವು ಯಾವಾಗಲೂ ಒತ್ತಡದಲ್ಲಿರುತ್ತೀರಾ ? ಈ ರೀತಿ ಮಾಡಿದ್ರೆ ನಿಮಿಷಗಳಲ್ಲೇ ಮಾಯವಾಗುತ್ತೆ ಸ್ಟ್ರೆಸ್‌…..!

ಇತ್ತೀಚಿನ ದಿನಗಳಲ್ಲಿ ಜನರು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಸದಾ ಟೆನ್ಷನ್‌ನಲ್ಲಿ ಬದುಕುತ್ತಾರೆ. ಕೆಲವರಿಗೆ ತಮ್ಮ ಭವಿಷ್ಯದ ಚಿಂತೆಯಾದ್ರೆ, ಇನ್ನು ಕೆಲವರಿಗೆ ಕುಟುಂಬ, ಉದ್ಯೋಗದ ಟೆನ್ಷನ್‌. ಆದರೆ ಒತ್ತಡ ಯಾವುದೇ ಸಮಸ್ಯೆಗೆ Read more…

ʼಹಾಲು- ಖರ್ಜೂರ’ ಸೇರಿಸಿ ಕುಡಿದು ಬಳಿಕ ಬದಲಾವಣೆ ನೋಡಿ…!

ಹಾಲಿಗೆ ಖರ್ಜೂರ ಬೆರೆಸಿ ಕುಡಿಯುವುದರಿಂದ ಹತ್ತು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಖರ್ಜೂರದಲ್ಲಿ ಮೊನೊಕ್ಲಾನಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ Read more…

ಮಹಿಳೆಯರೇ ಪುರುಷರಿಗಿಂತ ಜಾಸ್ತಿ ನಿದ್ದೆ ಮಾಡ್ತಾರಾ..…?

ಯಾರು ಜಾಸ್ತಿ ನಿದ್ದೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ ಆಗ್ತಾನೇ ಇರುತ್ತೆ. ಮಹಿಳೆಯರೇ ಜಾಸ್ತಿ ಹೊತ್ತು ಮಲಗ್ತಾರೆ ಅಂತಾ ಪುರುಷರು ಹೇಳಿದ್ರೆ, ಹೆಚ್ಚು ನಿದ್ದೆ ಮಾಡುವವರು Read more…

ಪುಟ್ಟ ಮಗುವನ್ನು ನಗಿಸುವುದು ಹೇಗೆ….?

ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೊಗದ ಮೇಲೆ ನಗು ಮೂಡಿಸಿಕೊಂಡು ಹೆತ್ತವರನ್ನು ಖುಷಿ ಪಡಿಸುತ್ತವೆ. ಅದರೆ ಅದು ಪ್ರಯತ್ನಪೂರ್ವಕವಾಗಿ ನಗುವ ನಗುವಲ್ಲ. ತನ್ನ ಪರಿಚಿತರನ್ನು ಕಂಡು ಸಂತಸ ವ್ಯಕ್ತಪಡಿಸುವಾಗ Read more…

ಕಾಡುವ ಕುತ್ತಿಗೆ ನೋವಿಗೆ ಇಲ್ಲಿದೆ ಸರಳ ಪರಿಹಾರ

ಕುತ್ತಿಗೆ ನೋವು ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲೊಂದು. ದಿನವಿಡೀ ಕಂಪ್ಯೂಟರ್‌ ಅಥವಾ ಲ್ಯಾಪ್ಟಾಪ್‌ ಎದುರು ಕುಳಿತು ಕೆಲಸ ಮಾಡುವವರಲ್ಲಿ ಕುತ್ತಿಗೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬೆಳಗ್ಗೆ ಎದ್ದ ತಕ್ಷಣ Read more…

ಶುಕ್ರವಾರದಂದು ‘ಮೊಸರು’ ಸೇವನೆಯ ಮಹತ್ವವೇನು ತಿಳಿಯಿರಿ

ಹಿಂದೂ ಧರ್ಮದ ಪ್ರಕಾರ, ವಾರದಲ್ಲಿ ಏಳು ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶುಕ್ರವಾರ ಮೊಸರು ತಿನ್ನುವುದು ಶುಭಕರವೆಂದು ನಂಬಲಾಗಿದೆ. ಶುಕ್ರವಾರ ಮೊಸರು ಸೇವನೆ Read more…

ಈ ರಾಶಿಯವರಿಗೆ ಧನಪ್ರಾಪ್ತಿಗೆ ಇವತ್ತು ಶುಭ ದಿನ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ನ. 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಸೂರ್ಯನನ್ನು ಒಂಬತ್ತು ಗ್ರಹಗಳ ರಾಜ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ. ಜಾತಕದಲ್ಲಿ ಸೂರ್ಯನು ತಂದೆ ಸ್ಥಾನದಲ್ಲಿರುತ್ತಾನೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋದಾಗ ಇದು ಎಲ್ಲ ರಾಶಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...