alex Certify Live News | Kannada Dunia | Kannada News | Karnataka News | India News - Part 2335
ಕನ್ನಡ ದುನಿಯಾ
    Dailyhunt JioNews

Kannada Duniya

ದಾಳಿಂಬೆ ಎಲೆಯಲ್ಲೂ ಇದೆ ಔಷಧೀಯ ಗುಣ

ದಾಳಿಂಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ ಮತ್ತು ಈ ಹಣ್ಣಿಗೆ ಮಲಬದ್ಧತೆ ನಿವಾರಿಸುವ ಶಕ್ತಿ ಇದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಈ ಹಣ್ಣಿನ Read more…

ಸೂರ್ಯಾಸ್ತದ ನಂತ್ರ ಈ ವಸ್ತುಗಳನ್ನು ದಾನ ಮಾಡಬೇಡಿ

ಜೀವನದಲ್ಲಿ ಸಮಸ್ಯೆ, ಆರ್ಥಿಕ ನಷ್ಟವುಂಟಾದಾಗ ಅದ್ರಿಂದ ಹೊರ ಬರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷಿಗಳ ಮೊರೆ ಹೋಗ್ತಾರೆ. ಮತ್ತೆ ಕೆಲವರು ದಾನ-ಧರ್ಮಕ್ಕೆ ಮುಂದಾಗ್ತಾರೆ. ದಾನ ಮಾಡುವುದ್ರಿಂದ Read more…

ಹೊಟ್ಟೆ ನೋವು ನಿವಾರಣೆಗೆ ಮನೆ ‘ಔಷಧಿ’

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ವರ್ಗಾವಣೆಗೆ ಸಿಎಂ ಬ್ರೇಕ್, ಪ್ರಸ್ತಾವನೆ ತರದಂತೆ ಇಲಾಖೆ ಮುಖ್ಯಸ್ಥರಿಗೆ ಸೂಚನೆ

ಬೆಂಗಳೂರು: ಕೆಲವು ಪ್ರಮುಖ ಇಲಾಖೆಗಳ ವರ್ಗಾವಣೆಗೆ ಮುಖ್ಯಮಂತ್ರಿಗಳು ಬ್ರೇಕ್ ಹಾಕಿದ್ದಾರೆ. ಸಾಮಾನ್ಯ ವರ್ಗಾವಣೆ ಅವಧಿ ಈಗಾಗಲೇ ಮುಕ್ತಾಯವಾಗಿದ್ದರೂ, ಪ್ರಮುಖ ಇಲಾಖೆಗಳಿಂದ ವರ್ಗಾವಣೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿವೆ. ಹೀಗೆ ವರ್ಗಾವಣೆ ಕೋರಿ Read more…

ADGP ಅಮೃತ್ ಪಾಲ್ ಪ್ರಾಸಿಕ್ಯೂಷನ್ ಗೆ ಸರ್ಕಾರದ ಅನುಮತಿ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಪ್ರಾಸಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ. ಪಿಎಸ್ಐ ಹುದ್ದೆಗಳ ನೇಮಕಾತಿ ಉಸ್ತುವಾರಿಯಾಗಿದ್ದ ಅಮೃತ್ Read more…

ಮಾನಸಿಕ ಒತ್ತಡ ನಿವಾರಕ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ಪ್ರತಿಷ್ಠಿತ ಕಂಪನಿಗಳಲ್ಲಿ ಅಪ್ರೆಂಟಿಸ್ ನೇಮಕಾತಿ: ಇಲ್ಲಿದೆ ಮಾಹಿತಿ

ಬಳ್ಳಾರಿ: ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿ.12 ರಂದು ಬೆಳಗ್ಗೆ 9ಕ್ಕೆ ಪ್ರತಿಷ್ಟಿತ ಕಂಪನಿಗಳಲ್ಲಿ ಅಪ್ರೆಂಟಿಸ್ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. Read more…

ಮುಂದಿನ ತಿಂಗಳಿಂದ ಇಲ್ಲಿ ಬಂದ್‌ ಆಗಲಿದೆ ಡಿಸೇಲ್ ಆಟೋಗಳ ನೋಂದಣಿ: ಈ ನಿರ್ಧಾರದ ಹಿಂದಿದೆ ಈ ಕಾರಣ

ಜನವರಿ 1, 2023. ವರ್ಷದ ಮೊದಲ ದಿನ. ಅಂದಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಆಟೋಗಳು ನೋಂದಣಿ ಆಗಲಿದೆ ಬಂದ್. ಇನ್ಮುಂದೆ ಏನಿದ್ದರೂ ಸಿಎನ್‌ಜಿ ಅಥವಾ ಎಲೆಕ್ಟ್ರಿಕ್ ಆಟೋಗಳನ್ನು ಮಾತ್ರ ನೋಂದಾಯಿಸಬಹುದು Read more…

ಮದುವೆ ಮಂಟಪದಿಂದ ಡೈರೆಕ್ಟ್ ಮತಗಟ್ಟೆಗೆ ಬಂದ ನವವಧು: ಯುವತಿ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಮದುವೆ ಮನೆ ಅಂದ್ರೆ ಸಾಕು ಅಲ್ಲಿ ವಾತಾವರಣ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಚಿರಪರಿಚಿತ. ಒಂದು ಕಡೆ ಸೇರಿರೋ ಅತಿಥಿಗಳ ಮಾತು ನಗು ಎಲ್ಲೆಲ್ಲೂ ಕೇಳಿ ಬರ್ತಿದ್ರೆ, ಇನ್ನೊಂದೆಡೆ ನವವಧು, Read more…

ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು

ಜಪಾನ್‌ನ ನರಭಕ್ಷಕ ಕೊಲೆಗಾರ ಇಸ್ಸೆ ಸಾಗವಾ ಎಂಬಾತನ ಜೀವನಗಾಥೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನರಭಕ್ಷಕ ಕೊಲೆಗಾರನಾಗಿದ್ದ ಇಸ್ಸೆ ಸಾಗಾವಾ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದ, 73 ನೇ ವಯಸ್ಸಿನಲ್ಲಿ Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಸ್ವಚ್ಛ ಮತ್ತು ಆಕರ್ಷಕ ʼಉಗುರುʼಗಳನ್ನು ಪಡೆಯಲು ಹೀಗೆ ಪೋಷಣೆ ಮಾಡಿ

ಮನೆಯ ಕೆಲಸ ಮಾಡುತ್ತಾ ಕೊಳಕಾದ ಕೈಗಳನ್ನು, ಬೆರಳುಗಳನ್ನು ಸ್ವಚ್ಛವಾಗಿ ತೊಳೆಯದೆ ಅದರತ್ತ ಹೆಚ್ಚು ಗಮನ ಕೊಡದೆ ಹೋದರೆ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೈ Read more…

ಆರೋಗ್ಯಕ್ಕೆ ಒಳ್ಳೆಯದು ʼಕಾಬೂಲ್ʼ ಕಡಲೆ ಸಲಾಡ್

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

ಈ ವಸ್ತು ಬೇರೆಯವರಿಂದ ಪಡೆದ್ರೆ ಹೆಚ್ಚುತ್ತೆ ʼಆರ್ಥಿಕʼ ತೊಂದರೆ

ಹಣ, ಆಸ್ತಿ ಮಾಡಲು ಯಾರು ಬಯಸುವುದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈನಲ್ಲಿ ಹಣ ನಿಲ್ಲುವುದಿಲ್ಲ. ಶಾಸ್ತ್ರಗಳ Read more…

ನಿಮ್ಮ ಮನೆಯಲ್ಲಿ ಇದೆಯಾ ಆಮೆ ಮೂರ್ತಿ

ಹಿಂದೂ ಧರ್ಮದಲ್ಲಿ ಆಮೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಭಗವಂತ ವಿಷ್ಣುವಿನ ರೂಪ ಆಮೆ ಎಂದು ನಂಬಲಾಗಿದೆ. ವಿಷ್ಣು ಸಮುದ್ರ ಮಂಥನದ ವೇಳೆ ಆಮೆ ರೂಪ ತಳೆದಿದ್ದನಂತೆ. ಹಾಗಾಗಿ ಮನೆಯಲ್ಲಿ Read more…

ಕ್ಯಾರೆಟ್ – ಕ್ಯಾಪ್ಸಿಕಮ್ ಚಪಾತಿ ಮಾಡುವ ವಿಧಾನ

ಈಗಂತೂ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು ಎನ್ನುವಂತಾಗಿದೆ. ದಿನಾ ಅದೇ ಚಪಾತಿ ತಿಂದು ಬೋರಾಗಿದ್ದರೆ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ ಚಪಾತಿ ಮಾಡಿಕೊಂಡು ಸವಿಯಿರಿ. Read more…

SHOCKING: ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದ ಗ್ಯಾಂಗ್ ರೇಪ್

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಇಬ್ಬರು ಬಾಲಕರು 13 ವರ್ಷದ ಸಹಪಾಠಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಾಟುಂಗಾ ಪ್ರದೇಶದ ಸರ್ಕಾರಿ ಶಾಲೆಯೊಂದರ ತರಗತಿಯೊಳಗೆ ನಡೆದಿದೆ. ಆರೋಪಿ ಬಾಲಕರ ವಿರುದ್ಧ Read more…

BREAKING NEWS: ಹೈಡ್ರಾಲಿಕ್ ವೈಫಲ್ಯದಿಂದ 197 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

ಕೊಚ್ಚಿ: 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಬಂದ ಸ್ಪೈಸ್‌ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆರು ಸಿಬ್ಬಂದಿ ಸೇರಿದಂತೆ 197 ಪ್ರಯಾಣಿಕರೊಂದಿಗೆ ಜೆಡ್ಡಾದಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಮುಸುಕು ಧರಿಸಿ ಬೈಕಿನಲ್ಲಿ ಬಂದ 12 ಮಂದಿ ಖದೀಮರು ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿದ ಘಟನೆ Read more…

ಭಾರತಕ್ಕೂ ವಕ್ಕರಿಸಿತಾ ರಿಸಿಶನ್ ? 400 ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕಾ ಕಂಪನಿ

ಮುಂಬರುವ ದಿನಗಳಲ್ಲಿ ವಿಶ್ವಕ್ಕೆ ಆರ್ಥಿಕ ಬಿಕ್ಕಟ್ಟು ಸಂಕಷ್ಟ ತಂದೊಡ್ಡಲ್ಲಿದೆ ಎಂಬ ಮಾತುಗಳ ಮಧ್ಯೆ ಬಹು ರಾಷ್ಟ್ರೀಯ ಕಂಪನಿಗಳಾದ ಟ್ವಿಟರ್, ಗೂಗಲ್, ಅಮೆಜಾನ್, ಮೆಟಾ ಹಾಗೂ ಸಿಸ್ಕೋ ಸೇರಿದಂತೆ ಹಲವು Read more…

ಆಯುಧ ಹಿಡಿದು ಹಣ ದೋಚಲು ಹೊಂಚು ಹಾಕುತ್ತಿದ್ದ ಆರೋಪಿಗಳು ‘ಅಂದರ್’

ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30ರಂದು ರಾತ್ರಿ ಇವರುಗಳು ವಿದ್ಯಾನಗರ ಕಡೆಯಿಂದ Read more…

ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ಇನ್ನೂ ಕೂಡ Read more…

ಮದುವೆಗೆ ಕರೆಯದೆ ಬಂದು ಊಟ ಮಾಡಿದ್ದ ವಿದ್ಯಾರ್ಥಿಗೆ ಪಾತ್ರೆ ತೊಳೆಸಿದ್ದನ್ನು ಓದಿದ್ದೀರಿ…! ಆದರೆ ಇಲ್ಲಿದೆ ಮಾನವೀಯತೆ ಮೆರೆದ ಮತ್ತೊಂದು ಪ್ರಕರಣ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನಗೆ ಆಹ್ವಾನವಿರದಿದ್ದರೂ ಆ ಮದುವೆಗೆ ಹೋಗಿ ಆಹಾರ ಸೇವಿಸಿದ್ದ. ಆಘಾತಕಾರಿ ಸಂಗತಿ ಎಂದರೆ ಈತ ಕರೆಯದೆ ಬಂದದ್ದನ್ನೇ ದೊಡ್ಡ Read more…

ಕರ್ನಾಟಕ ಪಟ್ಟು ಹಿಡಿದರೂ ಒಪ್ಪದೇ ಮೇಕೆದಾಟು ಯೋಜನೆ ಬಗ್ಗೆ ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದೆ. ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಕ್ಯಾತೆ ತೆಗದಿದೆ. ಸಭೆಯಲ್ಲಿ ಮೇಕೆದಾಟು Read more…

ಸಂಪ್ ಗೆ ಬಿದ್ದು ಮಗು ಸಾವು: ಮೃತದೇಹ ಕಂಡು ಮರುಗಿದ ಕುಮಾರಸ್ವಾಮಿ ಅಧಿಕಾರಿಗಳಿಗೆ ತರಾಟೆ

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಮಗುವಿನ ಮೃತದೇಹ ಕಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮರುಗಿದ್ದಾರೆ. ಸಂಪ್ ಗೆ ಬಿದ್ದಿದ್ದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೇ Read more…

ಗ್ರಾಹಕರಿಗೆ ಸ್ಯಾಮ್ಸಂಗ್‌ನಿಂದ ಭರ್ಜರಿ ಆಫರ್‌; ಉತ್ಪನ್ನಗಳ ಮೇಲೆ ಸಿಗಲಿದೆ 20 ವರ್ಷಗಳ ವಾರಂಟಿ…..!

ಸ್ಯಾಮ್ಸಂಗ್ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಾ ಇದೆ. ಆಯ್ದ ಉತ್ಪನ್ನಗಳ ಮೇಲೆ 20 ವರ್ಷಗಳ ವಾರಂಟಿಯನ್ನು ಕೊಡ್ತಿದೆ. ಈ ವಾರಂಟಿ ಕೊಡುಗೆಯೊಂದಿಗೆ ಗ್ರಾಹಕರು ಹೆಚ್ಚಿನ ಲಾಭವನ್ನು Read more…

ಚಿರತೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು ಹೆಚ್.ಡಿ.ಕೆ. ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು Read more…

FIFA ವಿಶ್ವಕಪ್‌ನಲ್ಲಿ ಸಖತ್‌ ಸುದ್ದಿ ಮಾಡ್ತಿದ್ದಾಳೆ ಫ್ರಾನ್ಸ್‌ ಆಟಗಾರನ ಪತ್ನಿ, ವೈರಲ್‌ ಆಗಿವೆ ಫೋಟೋಗಳು…!

ಈ ಬಾರಿಯ FIFA ವಿಶ್ವಕಪ್‌ನಲ್ಲಿ ಆಟಗಾರರು ಮಾತ್ರವಲ್ಲ ಅವರ ಪತ್ನಿಯರು ಹಾಗೂ ಗೆಳತಿಯರೂ ಕೂಡ ಗಮನ ಸೆಳೆಯುತ್ತಿದ್ದಾರೆ. ಫ್ರಾನ್ಸ್‌ ತಂಡದ ಆಟಗಾರ ಥಿಯೋ ಹೆರ್ನಾಂಡೆಜ್ ಪತ್ನಿ ಜೊಯಿ ಕ್ರಿಸ್ಟೋಫೋಲಿ Read more…

BIG BREAKING: ಸಿಎಂ ಕಚೇರಿಗೂ ತಲುಪಿದ ಕಲ್ಲಿದ್ದಲು ಹಗರಣ, IAS ಅಧಿಕಾರಿ ಅರೆಸ್ಟ್

ರಾಯ್‌ ಪುರ: ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಸಿಎಂಒ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಇಡಿ ಬಂಧಿಸಿದೆ. ಕಳೆದೆರಡು ವರ್ಷಗಳಿಂದ ಕೇಂದ್ರ ಏಜೆನ್ಸಿಯು ತನಿಖೆ ನಡೆಸುತ್ತಿರುವ Read more…

5 ಸ್ಟಾರ್‌ ಸೇಫ್ಟಿ ರೇಟಿಂಗ್‌ ಪಡೆದಿದೆ ಭಾರತದಲ್ಲೇ ತಯಾರಾದ ಈ ಕಾರು…..! ಬೆಲೆ ಎಷ್ಟು ಗೊತ್ತಾ…..?

ಮೇಡ್ ಇನ್ ಇಂಡಿಯಾ ವೋಕ್ಸ್‌ವ್ಯಾಗನ್ ವರ್ಟಸ್‌ಗೆ, ಲ್ಯಾಟಿನ್ NCAP 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಈ ಕಾರು ಸೇಫ್ಟಿ ಟೆಸ್ಟ್‌ನಲ್ಲಿ ಶೇ.92ರಷ್ಟು ಅಂಕ ಗಳಿಸಿದೆ. ಕ್ರ್ಯಾಶ್‌ ಪರೀಕ್ಷೆಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...