alex Certify Live News | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡ್ಯದಲ್ಲಿಂದು ನಟ ದರ್ಶನ್ ಭರ್ಜರಿ ಪ್ರಚಾರ

ಮಂಡ್ಯ: ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಟ ದರ್ಶನ್ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಪ್ರಚಾರ ಕೈಗೊಂಡಿದ್ದಾರೆ. Read more…

ರಾಮನವಮಿಯಂದು ಜೈ ಶ್ರೀ ರಾಮ್ ಎಂದವರಿಗೆ ಅಲ್ಲಾ ಹು ಅಕ್ಬರ್ ಕೂಗಲು ಹೇಳಿ ಹಲ್ಲೆ: ನಾಲ್ವರು ವಶಕ್ಕೆ

ಬೆಂಗಳೂರು: ರಾಮನವಮಿಯಂದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ತೆರಳುತ್ತಿದ್ದ ಯುವಕರ ಅಡ್ಡಗಟ್ಟಿ ಅಲ್ಲಾ ಹು ಅಕ್ಬರ್ ಕೂಗಲು ಹೇಳಿ ಅನ್ಯಕೋಮಿನ ಕೆಲವು ಯುವಕರು ಹಲ್ಲೆ ನಡೆಸಿದ್ದಾರೆ. Read more…

SHOCKING: ಎಕ್ಸಿಬಿಷನ್ ನಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ

ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥನಾಗಿದ್ದಾನೆ. ಅರುಣ ಸರ್ಕಲ್ ಸಮೀಪದ ಎಕ್ಸಿಬಿಷನ್ ವೊಂದರಲ್ಲಿ ಘಟನೆ ನಡೆದಿದೆ. ಅಂಗಡಿಯವ ಕಪ್ ನಲ್ಲಿ ಐದು ಚಿಕ್ಕ ಬಿಸ್ಕೆಟ್ ಹಾಕಿಕೊಟ್ಟಿದ್ದ. ಅದರಿಂದ Read more…

ಲೋಕಸಭೆ ಚುನಾವಣೆ ಹಿನ್ನಲೆ ಇಲಾಖಾ ವಿಚಾರಣೆ ಮುಂದೂಡಿದ ಬಿಎಂಟಿಸಿ

ಬೆಂಗಳೂರು: ಕರ್ತವ್ಯ ಲೋಪ ಮೊದಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ನಡೆಸುತ್ತಿದ್ದ ಇಲಾಖಾ ವಿಚಾರಣೆಯನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮುಂದೂಡಲಾಗಿದೆ. ಬಿಎಂಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಇಲಾಖಾ ವಿಚಾರಣೆ Read more…

ಅಪ್ರಾಪ್ತರ ಸೆಕ್ಸ್ ವಿಡಿಯೋ ವೀಕ್ಷಿಸಿದ ಕಾವಲುಗಾರ: ಗೃಹ ಇಲಾಖೆ ಮಾಹಿತಿ ಆಧರಿಸಿ ಅರೆಸ್ಟ್

ಬೆಂಗಳೂರು: ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್ ವೊಂದರ ಕಾವಲುಗಾರನನ್ನು ಪೂರ್ವ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ನೂರ್ Read more…

ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ಯುದ್ಧ: ಕ್ಷಿಪಣಿ ದಾಳಿಯಲ್ಲಿ 17 ಮಂದಿ ಸಾವು

ಕೈವ್: ಉತ್ತರ ಉಕ್ರೇನ್ ಪ್ರದೇಶದ ಚೆರ್ನಿಗಿವ್‌ ನ ಮೇಲೆ ರಷ್ಯಾದ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಮಕ್ಕಳು ಸೇರಿದಂತೆ 61 ಮಂದಿ ಗಾಯಗೊಂಡಿದ್ದಾರೆ. ಉತ್ತರಕ್ಕೆ Read more…

ನಮ್ಮ ನಡಿಗೆಯಿಂದಲೇ ಪತ್ತೆ ಮಾಡಬಹುದು ರಾತ್ರಿಯ ನಿದ್ದೆಯ ರಹಸ್ಯ…!

ಹೊಸ ಅಧ್ಯಯನದ ಪ್ರಕಾರ ನಡಿಗೆ ನಮ್ಮ ನಿದ್ದೆಯ ರಹಸ್ಯವನ್ನು ಬಿಚ್ಚಿಡಬಲ್ಲದು. ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದಲ್ಲಿ ಈ ಕುರಿತಂತೆ ಸಂಶೋಧನೆ ನಡೆದದೆ. ಅಧ್ಯಯನದ ಪ್ರಕಾರ ಬೆಳಗ್ಗೆ ತಾಜಾತನ ಮತ್ತು ಪ್ರಕಾಶಮಾನವಾದ Read more…

ʼಹೇರ್ ವಾಶ್ʼ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡದಿರಿ

ಕೂದಲನ್ನು ಸ್ವಚ್ಛಗೊಳಿಸುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು ನಿಜ. ಆದರೆ ಕೂದಲು ವಾಶ್ ಮಾಡಿದ ಬಳಿಕ ನೀವು ಮಾಡುವಂತಹ ಈ ತಪ್ಪುಗಳು ನಿಮ್ಮ ಕೂದಲನ್ನು ತೆಳುವಾಗಿ ಒರಟಾಗಿಸುತ್ತದೆ. ಅದು ಯಾವ Read more…

ಹಾದೀಲಿ ಹೋಗೋರಿಗೆ ಟಿಕೆಟ್ ಕೊಡಕ್ಕಾಗುತ್ತಾ..? ಕುಟುಂಬದವರಿಗೆ ಟಿಕೆಟ್ ಆರೋಪ ಮಾಡಿದ ಯತ್ನಾಳ್ ಗೆ ಸತೀಶ್ ತಿರುಗೇಟು

ಚಿಕ್ಕೋಡಿ: ಹಾದಿಯಲ್ಲಿ ಹೋಗುವವರಿಗೆ ಟಿಕೆಟ್ ನೀಡುವುದಕ್ಕೆ ಆಗುತ್ತಾ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ ಎಂದು ವಿಜಯಪುರ ಬಿಜೆಪಿ Read more…

ಆರ್ಥಿಕ ಸದೃಢತೆಯನ್ನೇ ಪರಿಗಣಿಸಿ ಮಕ್ಕಳ ಸುಪರ್ದಿ ನಿರ್ಧಾರ ಅಸಾಧ್ಯ: ಹೈಕೋರ್ಟ್ ಆದೇಶ

ಬೆಂಗಳೂರು: ಆರ್ಥಿಕ ಸದೃಢತೆ ಅಂಶವೊಂದೇ ಮಗುವಿನ ಸುಪರ್ದಿ ವಿಷಯ ನಿರ್ಧರಿಸಲು ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಣಕಾಸಿನ ಸಾಮರ್ಥ್ಯ ಹೊಂದಿರುವುದರಿಂದ 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ Read more…

ಜಯದೇವ ಆಸ್ಪತ್ರೆಗೆ ಡಾ.ಸಿ.ಎನ್. ಮಂಜುನಾಥ್ ನೇಮಿಸದಂತೆ ತಡೆಯೊಡ್ಡಿದ್ದ ಡಿಕೆಶಿ: ಮಾಜಿ ಪ್ರಧಾನಿ ದೇವೇಗೌಡ ಆರೋಪ

ರಾಮನಗರ: ಡಾ.ಸಿ.ಎನ್. ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡದಂತೆ ಡಿ.ಕೆ. ಶಿವಕುಮಾರ್ ತಡೆಯೊಡ್ಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆರೋಪಿಸಿದ್ದಾರೆ. ಕನಕಪುರದ ಮುನ್ಸಿಪಲ್ Read more…

ಸುಲಭವಾಗಿ ಮಾಡಬಹುದು ‘ವೆಜಿಟೆಬಲ್’ ಕಬಾಬ್

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್ ನಲ್ಲೂ ಕಬಾಬ್ ಮಾಡಬಹುದು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವೆಜಿಟೆಬಲ್ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ Read more…

ಭಯೋತ್ಪಾದಕರಿಂದ ಗುಂಡಿನ ದಾಳಿ: ಬಿಹಾರದ ಕಾರ್ಮಿಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಈ ವರ್ಷ ಇದುವರೆಗೆ ಕಣಿವೆಯಲ್ಲಿ ಇದು ಮೂರನೇ ಘಟನೆಯಾಗಿದೆ Read more…

ʼಆಲಿವ್ ಆಯಿಲ್ʼ ನಿಂದ ಇದೆ ಹಲವು ಪ್ರಯೋಜನ

ಆಲಿವ್ ಆಯಿಲ್ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದರಲ್ಲಿ ಸತು, ಗಂಧಕ, ವಿಟಮಿನ್ ಬಿ, ಕ್ಯಾಲ್ಸಿಯಂ, ಐರನ್ ನಂತಹ ಪೋಷಕಾಂಶ ಹೊಂದಿದೆ. ಇದನ್ನು ಮಕ್ಕಳಿಗೆ ಬಳಸುವುದರಿಂದ ಹಲವು ಪ್ರಯೋಜನಗಳನ್ನು Read more…

ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರಲು ಇದೇ ಕಾರಣ

ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಾರೆ. ಇದಕ್ಕೆ ಕಾರಣ ನೆತ್ತಿಯಲ್ಲಿ ಅತಿಯಾಗಿ ಬೆವರು ಬರುವುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ Read more…

ಈ ವಸ್ತು ದೂರ ಮಾಡುತ್ತೆ ‘ಬ್ಲಾಕ್ ಹೆಡ್ಸ್’

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

ದುಬೈ ಪ್ರವಾಹ: ಭಾರೀ ಮಳೆ ಹಿನ್ನಲೆ ಮಂಗಳೂರು-ದುಬೈ 4 ವಿಮಾನ ರದ್ದು

ಮಂಗಳೂರು: ಕಳೆದ 48 ಗಂಟೆಗಳಲ್ಲಿ ದುಬೈ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರಿ ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ನಾಲ್ಕು Read more…

ಕೊನೆ ಕ್ಷಣದಲ್ಲಿ ಯು ಟರ್ನ್: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಉಮೇದುವಾರಿಕೆ ಹಿಂಪಡೆದ ಗುಲಾಂ ನಬಿ ಆಜಾದ್

ನವದೆಹಲಿ: ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ(ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಅವರ ಪಕ್ಷ ತಿಳಿಸಿದೆ. ಅವರು ಜಮ್ಮು Read more…

ಸೀಫುಡ್‌ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ

ಸೀಫುಡ್‌ ಇಷ್ಟಪಡುವ ಅನೇಕರಿದ್ದಾರೆ. ಬಗೆಬಗೆಯ ಮೀನುಗಳು ಸೇರಿದಂತೆ ಅನೇಕ ರೀತಿಯ ಸಮುದ್ರಾಹಾರಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ  ಸಮುದ್ರಾಹಾರದ ನಿಯಮಿತ ಸೇವನೆ ಹಾನಿಕಾರಕ. ಬ್ರಿಟನ್‌ನ ಡಾರ್ಟ್‌ಮೌತ್ Read more…

ಮತದಾರರಿಗೆ ಆಮಿಷ ಆರೋಪ: ಡಿ. ಸುಧಾಕರ್ ವಿರುದ್ಧ ಕೇಸ್ ದಾಖಲು

ಚಿತ್ರದುರ್ಗ: ಮತದಾರರಿಗೆ ಆಮಿಷವೊಡ್ಡಿದ ಆರೋಪದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಏಪ್ರಿಲ್ 14ರಂದು ನಾಯಕನಹಟ್ಟಿಯಲ್ಲಿ ನಡೆದ ಕಾಂಗ್ರೆಸ್ Read more…

UPSC ಪರೀಕ್ಷೆಯಲ್ಲಿ 101ನೇ Rank ಪಡೆದ ಸೌಭಾಗ್ಯ ಬೀಳಗಿಮಠಗೆ ಅಭಿನಂದನೆ

ದಾವಣಗೆರೆ: ದ್ವಿತೀಯ ಪಿಯುಸಿವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್‍ಸಿ ನಡೆಸುವ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ 101 ನೇ ರ್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್

ಬೇಕಾಗುವ ಪದಾರ್ಥಗಳು : ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊಂಡ ಈರುಳ್ಳಿ 1/4 ಕಪ್, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್ 1/2 ಕಪ್, ಅಚ್ಚ ಖಾರದ ಪುಡಿ, ದನಿಯ ಪುಡಿ ಸ್ವಲ್ಪ, Read more…

ಇಂದು, ನಾಳೆ ಸಿಇಟಿ ಪರೀಕ್ಷೆ: ಇಂಗ್ಲಿಷ್, ಕನ್ನಡದಲ್ಲೂ ಪ್ರಶ್ನೆಪತ್ರಿಕೆ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಪ್ರಿಲ್ 18 ಮತ್ತು 19ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 737 ಕೇಂದ್ರಗಳಲ್ಲಿ ಸಿಇಟಿ Read more…

ಶಿವನ ತಲೆಯ ಮೇಲೆ ಚಂದ್ರ ಏಕೆ ಕುಳಿತಿದ್ದಾನೆ…..? ಶಿವಪುರಾಣದಲ್ಲಿದೆ ಇದಕ್ಕೆ ಕಾರಣ

ಭಗವಾನ್‌ ಶಿವನನ್ನು ಮಹಾಕಾಲ, ಆದಿದೇವ, ಶಂಕರ, ಚಂದ್ರಶೇಖರ, ಜಟಾಧಾರಿ, ನಾಗನಾಥ, ಮೃತ್ಯುಂಜಯ, ತ್ರಯಂಬಕ, ಮಹೇಶ, ವಿಶ್ವೇಶ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಭಗವಾನ್ ಮಹಾದೇವನನ್ನು Read more…

ಪುತ್ರನ ಎದುರಲ್ಲೇ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಅಮಾನುಷವಾಗಿ ಥಳಿಸಿದ ಪೊಲೀಸರು

ಜೈಪುರ: ಜೈಪುರದಲ್ಲಿ ವ್ಯಕ್ತಿಯನ್ನು ಆತನ ಮಗನ ಮುಂದೆ 3 ಪೊಲೀಸರು ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ತಂದೆಯನ್ನು ಥಳಿಸದಂತೆ ಪೋಲೀಸ್‌ ಪಾದಗಳನ್ನು ಮುಟ್ಟಿ Read more…

ಅಭ್ಯರ್ಥಿಗಳ ಅಫಿಡವಿಟ್ ನಲ್ಲಿರುವ ಮಾಹಿತಿ ತಿಳಿಯಲು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿದ ಅಭ್ಯರ್ಥಿಗಳ ಅಫಿಡವೀಟ್‍ಗಳನ್ನು ನಾಮಪತ್ರ ಸಲ್ಲಿಸಿದ ದಿನದಂದೇ ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕ ಮತ್ತು ಚುನಾವಣಾ ಆಯೋಗದ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಿದ್ದು, ಸಾರ್ವಜನಿಕರು Read more…

EPFO ಖಾತೆದಾರರಿಗೆ ಗುಡ್ ನ್ಯೂಸ್: 1 ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆಗೆ ಮರುಪಾವತಿ ಸೌಲಭ್ಯ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ನಿಯಮ ಬದಲಾವಣೆ ಮಾಡಿದ್ದು, ಈಗ ನೀವು ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಭಾಗಶಃ ಹಿಂಪಡೆಯುವಿಕೆಯನ್ನು ಕ್ಲೈಮ್ ಮಾಡಬಹುದು. ಹಿಂಪಡೆಯಲು ಅಸ್ತಿತ್ವದಲ್ಲಿರುವ Read more…

ಸೋಲಿನ ಭೀತಿಯಿಂದ ಬಿಜೆಪಿ –ಜೆಡಿಎಸ್ ಅಪವಿತ್ರ ಮೈತ್ರಿ: ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಸಿಎಂ ಸಿದ್ಧರಾಮಯ್ಯ

ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು Read more…

ಬಸ್ ನಲ್ಲಿ ತೆರಳುವಾಗಲೇ ಹೃದಯಾಘಾತದಿಂದ ಮೃತಪಟ್ಟ ಪ್ರಯಾಣಿಕ

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಸಮೀಪ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಮಲ್ಲೇಶಪ್ಪ ಬೆಲ್ಲದ(49) ಮೃತಪಟ್ಟವರು ಎಂದು ಹೇಳಲಾಗಿದೆ. ಸರ್ಕಾರಿ ಬಸ್ Read more…

BREAKING: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಮೆಜೆಸ್ಟಿಕ್ ಬಳಿ ಹೊತ್ತಿ ಉರಿದ ಖಾಸಗಿ ಬಸ್

ಬೆಂಗಳೂರು: ಮೆಜೆಸ್ಟಿಕ್ ಸಮೀಪ ರಸ್ತೆಯ ಬದಿ ನಿಲ್ಲಿಸಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...