alex Certify ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರಲು ಇದೇ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರಲು ಇದೇ ಕಾರಣ

ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಾರೆ. ಇದಕ್ಕೆ ಕಾರಣ ನೆತ್ತಿಯಲ್ಲಿ ಅತಿಯಾಗಿ ಬೆವರು ಬರುವುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

*ನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ ಅದರಿಂದ ಬೆವರು ಗ್ರಂಥಿಗಳ ಸ್ರವಿಕೆ ಹೆಚ್ಚಾಗುತ್ತದೆ. ಇದರಿಂದ ನೆತ್ತಿಯ ಕೂದಲ ಚೀಲಗಳು ಮುಚ್ಚಿ ಹೋಗಿ ಕೂದಲು ಉದುರಲು ಶುರುವಾಗುತ್ತದೆ.

*ಆಯುರ್ವೇದದ ಪ್ರಕಾರ ಪಿತ್ತದೋಷವಿದ್ದರೆ ದೇಹದ ಉಷ್ಣತೆ ಹೆಚ್ಚಾಗಿ, ಬೆವರು ಮತ್ತು ಕೂದಲುದುರುವ ಸಮಸ್ಯೆ ಕಾಡುತ್ತದೆ.

* ಅತಿಯಾಗಿ ಕೆಲಸ ಮಾಡುವುರಿಂದ ನೆತ್ತಿಯಲ್ಲಿ ಹೆಚ್ಚು ಬೆವರು ಕಂಡುಬರುತ್ತದೆ. ಕೂದಲನ್ನು ಸರಿಯಾಗಿ ತೊಳೆಯದಿದ್ದಾಗ ಕೂದಲು ಉದುರಿ ಹೋಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...