alex Certify Live News | Kannada Dunia | Kannada News | Karnataka News | India News - Part 1827
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಕಾಂತಿ ಇಮ್ಮಡಿಗೊಳಿಸಲು ಇಲ್ಲಿದೆ ಮನೆ ಮದ್ದು

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ವ್ಯಾಯಾಮದ ಬಳಿಕ ಈ ‘ಡಿಟಾಕ್ಸ್ ಜ್ಯೂಸ್’ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಇಲ್ಲಿದೆ ಗೋಡಂಬಿ ‘ಮೈಸೂರು ಪಾಕ್’ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್. ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 Read more…

ಸಕಾರಾತ್ಮಕ ಶಕ್ತಿ ನೆಲೆಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ….!

ಪಾಸಿಟಿವ್ ಎನರ್ಜಿ ಬಗ್ಗೆ ನೀವು ಕೇಳಿರುತ್ತೀರಿ. ಇದು ತುಂಬಾ ಅವಶ್ಯಕ. ಇದು ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ಕೆಲವರು. ಕೆಲವೊಂದು ಗಿಡದಿಂದ ಕೂಡ ಈ ಪಾಸಿಟಿವ್ ಎನರ್ಜಿ Read more…

ಈ ರಾಶಿಯವರು ಇಂದು ಹಣ ಗಳಿಕೆಗಾಗಿ ಯೋಜನೆ ರೂಪಿಸುವ ಸಾಧ್ಯತೆ ಇದೆ

ಮೇಷ ರಾಶಿ ಇಂದು ನಿಮಗೆ ಲಾಭದಾಯಕ ದಿನ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಉದ್ಯೋಗಿಗಳಿಗೆ ಶುಭ ದಿನ. ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ. ವೃಷಭ ರಾಶಿ ಹಣ, ಗೌರವ Read more…

ದೇವಸ್ಥಾನದಲ್ಲಿ ಸಿಗುವ ‘ಪ್ರಸಾದ’ದ ಹೂವನ್ನು ಏನು ಮಾಡಬೇಕು….?

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಹೂ, ಮಾಲೆಗಳು ಸಿಗೋದು ಸಾಮಾನ್ಯ. ಹೂಗಳನ್ನು ಆಶೀರ್ವಾದದ ರೂಪದಲ್ಲಿ ಪಡೆಯುವ ಭಕ್ತರು ಅದನ್ನು ಮನೆಗೆ ತರ್ತಾರೆ. ಮನೆಗೆ ತಂದ ಪ್ರಸಾದವನ್ನು ಎಲ್ಲಿಡುವುದು ಎಂಬ ಪ್ರಶ್ನೆ Read more…

ಕಾಮದ ಮದದಲ್ಲಿ ನೀಚ ಕೃತ್ಯವೆಸಗಿದ ಕಿಡಿಗೇಡಿ ಅರೆಸ್ಟ್

ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಎರಡು ತಿಂಗಳ ಕರುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಕರು ಸೆಹ್ರಾಮೌವಿನ ಚಾನ್‌ಪುರ್ ಗ್ರಾಮದ ನಿವಾಸಿ ಧಾರಾ ಸಿಂಗ್ Read more…

ಸ್ತನ್ಯಪಾನ ಮಾಡಿಸುವಾಗ ಮೊಲೆತೊಟ್ಟು ಉದುರಿತು ಎಂದ ಟಿಕ್​ಟಾಕ್​ ಸ್ಟಾರ್​

ಸ್ತನ್ಯಪಾನ ಮಾಡಿಸುವಾಗ ತನ್ನ ತೊಟ್ಟು ಬಿದ್ದಿದೆ ಎಂದು ಟಿಕ್​ಟಾಕ್​ ಸ್ಟಾರ್ ಜಾಸ್ಮಿನ್ ಚಿಸ್ವೆಲ್ ಹೇಳಿಕೊಂಡಿದ್ದಾರೆ. ಇವರು ಹಾಲಿವುಡ್ ಐಕಾನ್ ದಿವಂಗತ ಮರ್ಲಿನ್ ಮನ್ರೋ ಅವರಂತೆ ವೇಷ ಧರಿಸಿದಾಗಿನಿಂದ ಬಹಳ Read more…

ಇದ್ದಕ್ಕಿದ್ದಂತೆ ಕುಸಿದ ಎಲಿವೇಟರ್;‌ ವ್ಯಕ್ತಿಯನ್ನು ಬಲಿ ಪಡೆದ ಹಳೆ ವಿಡಿಯೋ ಮತ್ತೆ ವೈರಲ್

ಇದ್ದಕ್ಕಿದ್ದಂತೆ ಬಾಯಿ ತೆರೆದ ಎಸ್ಕಲೇಟರ್ ವ್ಯಕ್ತಿಯೊಬ್ಬನನ್ನ ತನ್ನೊಳಕ್ಕೆ ಎಳೆದುಕೊಂಡು ಆತಂಕ ಸೃಷ್ಟಿಸಿದ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ. ಅಂಡರ್ ಗ್ರೌಂಡ್ ನಿಲ್ದಾಣವೊಂದರ ಕೆಳಗೆ ದೊಡ್ಡ ರಂಧ್ರ ಕಾಣಿಸಿಕೊಂಡಿದ್ದರಿಂದ Read more…

ನೆಟ್‌ಫ್ಲಿಕ್ಸ್‌ನ ವೆಡ್ನೆಸ್‌ ಡೇ ಪಾತ್ರವನ್ನು ಮರುಸೃಷ್ಟಿಸಿದ ಬಾಲಕಿ: ಹುಬ್ಬೇರಿಸಿದ ನೆಟ್ಟಿಗರು

ನೆಟ್‌ಫ್ಲಿಕ್ಸ್‌ನ ಅಲೌಕಿಕ-ಹಾಸ್ಯಕ್ಕೆ ಜನರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ. ನೀವು ಇಲ್ಲಿ ಬರುವ ಸರಣಿಯನ್ನು ವೀಕ್ಷಿಸದಿದ್ದರೂ, ಇಲ್ಲಿ ಆಗಾಗ್ಗೆ ಬರುವ ನೃತ್ಯದ ದೃಶ್ಯಗಳನ್ನು Read more…

ಗುಂಡಿನ ಅಮಲಿನಲ್ಲಿದ್ದವಳಿಗೆ ಬೇಕಾಗಿತ್ತು ಬಿಸಿಬಿಸಿ ಬಿರಿಯಾನಿ…! ಮುಂಬೈನಲ್ಲಿ ಕೂತು ಆಡ೯ರ್ ಮಾಡಿದ್ಲು ಬೆಂಗಳೂರು ಖಾದ್ಯ..!

ಗುಂಡಿನ ಗಮ್ಮತ್ತು ಅದು ಕುಡಿದವರಿಗೇನೇ ಗೊತ್ತು.. ಒಂದೇ ಒಂದು ಪೆಗ್ ಒಳಗೆ ಹೋದ್ರೆ ಸಾಕು, ಜಗತ್ತೇ ಕಣ್ಮುಂದೆ ಗಿರಗಿರ ಅಂತ ಸುತ್ತೋಕೆ ಶುರುವಾಗಿ ಬಿಡುತ್ತೆ. ಹಾಗೆ ಒಂದಾದ ಮೇಲೆ Read more…

Video | ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳಿಯರು…! ನೋಡ್ತಾ ನೋಡ್ತಾನೇ ಲಕ್ಷಾಂತರ ಮೌಲ್ಯದ ಚಿನ್ನ ಕಳವು

ಅದು ಗುಜರಾತ್‌ನಲ್ಲಿರುವ ಪ್ರಸಿದ್ಧ ಆಭರಣದ ಅಂಗಡಿ, ಅಲ್ಲಿ ಗ್ರಾಹಕರ ರೀತಿಯಲ್ಲಿ ಬಂದ ಕಳ್ಳಿಯರಿಬ್ಬರು ಒಂದು ಮಗುವನ್ನ ಎತ್ತಿಕೊಂಡು ಬಂದಿದ್ದಾರೆ. ಅಲ್ಲಿ ಆ ಶೋ ರೂಮ್‌ನಲ್ಲಿ ಕೆಲಸ ಮಾಡುವವರಿಗೆ ಬೇರೆ Read more…

ಸಾಂತಾ ಅಸ್ತಿತ್ವ ಪತ್ತೆಗಾಗಿ ಡಿಎನ್ಎ ಪರೀಕ್ಷೆಗೆ ಮೊರೆಹೋದ 10 ವರ್ಷದ ಬಾಲಕಿ…!

ಮಕ್ಕಳಲ್ಲಿ ಸಾಕಷ್ಟು ಕುತೂಹಲವಿರುತ್ತದೆ. ತಮ್ಮ ಅನುಮಾನಗಳಿಗೆ ಉತ್ತರ ಪಡೆದುಕೊಳ್ಳುವವರೆಗೆ ಬಿಡುವುದೇ ಇಲ್ಲ. ಸಾಂತಾ ಕ್ಲಾಸ್ ಇದ್ದಾನೋ ಇಲ್ಲವೋ ಕಂಡುಹಿಡಿಯಿರಿ ಎಂದು ಬಾಲಕಿ ಪ್ರಶ್ನಿಸಿದ್ದಾಳೆ. ರೋಡ್ ಐಲೆಂಡ್‌ನ ಹುಡುಗಿಯೊಬ್ಬಳು ಸಾಂತಾ Read more…

ಟೀ ಕೇಳಿದ್ದೇ ತಪ್ಪಾಯ್ತು…! ಚಾಕುವಿನಿಂದ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ

ಇದೊಂದು ವಿಚಿತ್ರವಾದರೂ ನಿಜವಾಗಿ ನಡೆದಿರುವ ಘಟನೆ. ಗಂಡ ಟೀ ಕೇಳಿದ ಅನ್ನೋ ಕಾರಣಕ್ಕೆ ಹೆಂಡತಿ ಸಿಟ್ಟಿನಿಂದ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ Read more…

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತೀಯ ಸಶಸ್ತ್ರ ಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನೀಡಿದ ಹೇಳಿಕೆಗಳಿಂದ ಕಾಂಗ್ರೆಸ್ ಸೋಮವಾರ ಅಂತರ ಕಾಯ್ದುಕೊಂಡಿದೆ. ಹಿರಿಯ ನಾಯಕ ದಿಗ್ವಿಜಯ Read more…

ಟೇಕಾಫ್ ಹೊತ್ತಲ್ಲೇ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರಿಬ್ಬರು ವಶಕ್ಕೆ

ನವದೆಹಲಿ: ವಿಮಾನದ ಸಿಬ್ಬಂದಿ ಜೊತೆಗೆ ಪ್ರಯಾಣಿಕರಿಬ್ಬರು ಅನುಚಿತ ವರ್ತನೆ ತೋರಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆಗುವ Read more…

ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ‘ಮದುವೆ’ ಅನೂರ್ಜಿತವಾಗಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ಮದುವೆ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. ಪತಿ ತನ್ನ ಪತ್ನಿಯೊಂದಿಗಿನ ವಿವಾಹ ಅನೂರ್ಜಿತಗೊಳಿಸಲು ಅರ್ಜಿ ಸಲ್ಲಿಸಿದ್ದು, Read more…

ಪ್ರೀತಿ ಪಾತ್ರರ ಸಮಾರಂಭಗಳಿಗೆ ಗಿಫ್ಟ್ ಕೊಡುವಾಗ ಈ ವಿಷಯ ನೆನಪಿಟ್ಟುಕೊಳ್ಳಿ

ಇನ್ನೇನು ಸಾಲು ಸಾಲು ಸಮಾರಂಭಗಳಿಗೆ ಭೇಟಿ ಕೊಡುವ ಸಮಯ. ಸಂಕ್ರಾತಿ ಹಬ್ಬದ ತರುವಾಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸಮಾರಂಭಗಳ ಸಂಭ್ರಮ ಹೆಚ್ಚು. ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ Read more…

ನಿಮ್ಮ ಬಟ್ಟೆಗಳು ಸದಾ ಹೊಸದಾಗಿ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕೆ…..?‌ ಇಲ್ಲಿದೆ ಟಿಪ್ಸ್

ಹೊಸ ಬಟ್ಟೆ ಖರೀದಿ ಮಾಡುವುದು ಖುಷಿಯ ವಿಚಾರ. ಈಗ ಹೊಸ ಬಟ್ಟೆ ಖರೀದಿಸಲು ಕಾರಣಗಳೇ ಬೇಕಿಲ್ಲ. ನೋಡಿದ ಕೂಡಲೇ ಇಷ್ಟವಾಗುವ ಬಟ್ಟೆಗಳನ್ನು ಅಷ್ಟೇ ವೇಗವಾಗಿ ಖರೀದಿಸುವ ಕಾಲವಿದು. ಆದರೆ Read more…

ಈ ಚಿನ್ಹೆ ಬರೆದರೆ ಶುಭ – ಲಾಭ ಎರಡೂ ನಿಮ್ಮ ಪಾಲಿಗೆ ಖಚಿತ

ಹಿಂದೂ ಧರ್ಮೀಯರಿಗೆ ಸ್ವಸ್ತಿಕ್ ಚಿನ್ಹೆ ಅಂತ್ಯಂತ ಮಂಗಳಕರ ಎಂಬ ನಂಬಿಕೆ ಇದೆ. ಇದನ್ನು ಲಕ್ಷ್ಮಿ ಹಾಗೂ ಗಣಪತಿಯ ಪ್ರತಿರೂಪವಾಗಿ ನಂಬುತ್ತಾರೆ. ಸ್ವಸ್ತಿಕ್ ಚಿನ್ಹೆ ಬಹಳ ಪುರಾತನವಾದದ್ದು. ವಾಸ್ತು ದೋಷವನ್ನು Read more…

ಮನೆಯಲ್ಲೇ ಮಾಡಿ ಮಸಾಲ ಚಾಯ್

ಮಸಾಲ ಚಾಯ್ ಚಳಿಗಾಲದ ಸಂಗಾತಿ. ಅದರಲ್ಲೂ ಶೀತ, ಕೆಮ್ಮು ಇದ್ದರಂತೂ ಈ ಮಸಾಲ ಚಾಯ್ ಗೆ ಮನಸ್ಸು ಸದಾ ತವಕಿಸುತ್ತದೆ. ಗಂಟಲಿಗೆ ಹಿತವಾದ ಅನುಭವ ಕೊಡುವುದರ ಜೊತೆಗೆ ದೇಹಕ್ಕೂ Read more…

ಬಿಹಾರದ ‘ಲಿಟ್ಟಿ ಚೊಕ್ಕಾ’ಗೆ ಮನಸೋತ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ನವದೆಹಲಿ: ಅಮೆರಿಕದ ಫುಡ್​ ಬ್ಲಾಗರ್​ ಐಟಾನ್ ಬರ್ನಾಥ್‌ ಪಂಜಾಬ್​ನ ಗುರುದ್ವಾರದ ಬಳಿ ಬಂದಾಗ ಆತನಿಗೆ ಭವ್ಯ ಸ್ವಾಗತ ಹಾಗೂ ಉಚಿತ ಆಹಾರ ನೀಡಿ ಸ್ವಾಗತಿಸಲಾಗಿತ್ತು. ಭಾರತದ ಈ ಆತಿಥ್ಯ Read more…

‘ಲಂಡನ್ ತುಮಕ್ಡಾ’ ಹಾಡಿಗೆ ಚಿಂದಿ ಉಡಾಯಿಸಿದ ನೇಪಾಳಿ ಯುವತಿಯರು

ಕ್ವೀನ್ ಚಿತ್ರದ ‘ಲಂಡನ್ ತುಮಕ್ಡಾ’ ಹಾಡು ವಿವಿಧ ಆಚರಣೆಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಪ್ಲೇ ಮಾಡಲೇಬೇಕಾದ ಹಾಡಾಗಿ ಮಾರ್ಪಟ್ಟಿದೆ. ಬಿಡುಗಡೆಯಾದ ಸುಮಾರು 9 ವರ್ಷಗಳ ನಂತರವೂ, ಹಾಡು ತನ್ನ Read more…

BIG NEWS: ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಚಾರ್ಜ್ ಶೀಟ್ ಬಿಡುಗಡೆ ಮಾಡಿದ ಸಚಿವ ಸುಧಾಕರ್

ಬೆಂಗಳೂರು: ಲೋಕಾಯುಕ್ತದಲ್ಲಿ ಅನೇಕ ದೂರುಗಳು ಸಲ್ಲಿಕೆಯಾದ ಕಾರಣ, ತನಿಖೆ ನಡೆಯುವ ಭಯದಿಂದ ರಾತ್ರೋರಾತ್ರಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭ ಮಾಡಿದ ಸಿದ್ದರಾಮಯ್ಯನವರ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ Read more…

ಜಾಲತಾಣದಲ್ಲಿ ಹರಿದಾಡ್ತಿದೆ ‘ಪಿಟೈ ಪರಂತ’ ತಿನಿಸು: ನೆಟ್ಟಿಗರ ಬಾಯಲ್ಲಿ ನೀರು

ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವೊಂದು ಆಹಾರಗಳ ಕುರಿತು ವೈರಲ್​ ಆಗುತ್ತಲೇ ಇರುತ್ತವೆ. ದೋಸೆ ಐಸ್ ಕ್ರೀಂನಿಂದ ಮ್ಯಾಗಿ ಪಾನಿ ಪುರಿಯವರೆಗೆ, ಅಂತರ್ಜಾಲವು ಅಸಂಖ್ಯಾತ ಆಹಾರ ಸಂಯೋಜನೆಗಳನ್ನು ತಂದಿದೆ. ಬೆಣ್ಣೆ Read more…

ಮುಟ್ಟಾದ ಮಹಿಳೆಯರಿಗೆ ಶಾಪವಾದ ಚೌಪದಿ: ಇದೆಂಥಾ ಅನಿಷ್ಠ ಪದ್ಧತಿ…..!

ಮಹಿಳೆಯರಿಗೆ ಮಾಸಿಕ ಋತುಸ್ರಾವವು ಜೈವಿಕ ಮತ್ತು ನೈಸರ್ಗಿಕವಾಗಿದೆ. ಆದರೆ ಅದರ ಸುತ್ತಲೂ ಬಹಳಷ್ಟು ನಿಷೇಧ ಮತ್ತು ಕಳಂಕವಿದೆ. ಈ ನಿಷೇಧಗಳು ಭಾರತದಲ್ಲಿ ಮತ್ತು ಇತರ ಕೆಲವು ಏಷ್ಯಾದ ದೇಶಗಳಲ್ಲಿಯೂ Read more…

BIG NEWS: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ನಿಂದ ಮತ್ತೆ ರಿಲೀಫ್

ನವದೆಹಲಿ: ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ನಿಂದ ಮತ್ತೆ ಬಿಗ್ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ವಿರುದ್ಧದ ಡಿ ನೋಟಿಫಿಕೇಷನ್ ಪ್ರಕರಣದ ಸಂಬಂಧ ನೀಡಲಾಗಿದ್ದ Read more…

BIG NEWS: ಚಲಿಸುತ್ತಿದ್ದ BMTC ಬಸ್ ಟೈರ್ ಸ್ಫೋಟ

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ನ ಟೈರ್ ಏಕಾಏಕಿ ಸ್ಫೋಟಗೊಂಡ ಘಟನೆ ನಡೆದಿದೆ. ಟೈರ್ ಸ್ಫೋಟದ ಶಬ್ಧಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. Read more…

ಸಂಗೀತ ದಂತಕಥೆಗಳ ಗಾಯನ ಶೇರ್​ ಮಾಡಿದ ಆನಂದ್​ ಮಹೀಂದ್ರಾ: ನೆಟ್ಟಿಗರು ಫಿದಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳೊಂದಿಗೆ ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಸ್ಫೂರ್ತಿದಾಯಕ ಮತ್ತು ಪ್ರೇರೇಪಿಸುವ ವಿಚಾರಗಳನ್ನು ಪ್ರಚಾರ ಮಾಡಲು Read more…

ಚಿತ್ರದೊಳಗೆ ಅಡಗಿರುವ ಸಂಖ್ಯೆಯನ್ನು ಗುರುತಿಸಿದರೆ ನೀವೇ ಗ್ರೇಟ್​….!

ಸಾಮಾಜಿಕ ಜಾಲತಾಣವು ಭ್ರಮಾಲೋಕದಲ್ಲಿ ತೇಲಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದೇ ಕಾರಣಕ್ಕೆ ಹಲವಾರು ಪೋಸ್ಟ್‌ಗಳು ಕೆಲವು ರೀತಿಯ ಭ್ರಮೆಯನ್ನು ಸೃಷ್ಟಿಸಿ ಜನರನ್ನು ಪೇಚಿಗೆ ಸಿಲುಕಿಸುತ್ತವೆ. ಇದೀಗ, ಐಎಎಸ್​ ಅಧಿಕಾರಿ ಅವನೀಶ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...