alex Certify Live News | Kannada Dunia | Kannada News | Karnataka News | India News - Part 1822
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಎಲ್ಲರಿಗೂ ವಿಷ್​ ಮಾಡಿದ ಪುಟ್ಟ ಕಂದ: ವಿಡಿಯೋ ವೈರಲ್​

ಮಕ್ಕಳು ಮುಗ್ಧವಾಗಿ ವರ್ತಿಸುವ ವೀಡಿಯೊಗಳು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತವೆ. ಇತ್ತೀಚೆಗಷ್ಟೇ ಪುಟ್ಟ ಮಗುವೊಂದು ವಿಮಾನ ಹತ್ತಿ ಎಲ್ಲರಿಗೂ ಶುಭಾಶಯ ಕೋರುತ್ತಿರುವ ಮುದ್ದಾದ ವಿಡಿಯೋವೊಂದು ಅಂತರ್ಜಾಲ ಬಳಕೆದಾರರ Read more…

BIG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಹೆಚ್ಚಳ; ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿದ್ದರೂ ಈವರೆಗೂ ಮಹಿಳೆಯರಿಗಾಗಿ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ. ಬಿಜೆಪಿ ಮಹಿಳೆಯರ ಪರವಾಗಿ ಇಲ್ಲ ಎಂದು ವಿಪಕ್ಷ ನಾಯಕ Read more…

ಪಠಾಣ್​ ಚಿತ್ರದ ಹಾಡಿನ ಮರುಸೃಷ್ಟಿಯ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ‘ಜೂಮೇ ಜೋ ಪಠಾನ್’ ಹಾಡು ಹವಾ ಕ್ರಿಯೇಟ್ ಮಾಡಿದೆ. ಇದೀಗ, ಇಂಡೋನೇಷ್ಯಾದ ನೃತ್ಯ ತಂಡವೊಂದು Read more…

ಮೊಬೈಲ್ ಕದ್ದ ಆರೋಪದ ಮೇಲೆ ವ್ಯಕ್ತಿಗೆ ಥಳಿಸಿ ಹತ್ಯೆ; ನಡುಬೀದಿಯಲ್ಲೇ ಶವ ಎಸೆದ ಪಾಪಿಗಳು ಅಂದರ್

ಉತ್ತರ ದೆಹಲಿಯಲ್ಲಿ ನಡೆದ ಹತ್ಯೆಯ ಆಘಾತಕಾರಿ ಪ್ರಕರಣದಲ್ಲಿ ಕಳ್ಳತನದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದೆ. ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಆರೋಪಿಸಿ ಆತನ Read more…

ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ: ಸಂಗೀತ ಕಂಪನಿಯಿಂದ ಆಹ್ವಾನ…..!

ಬಿಹಾರ: ಮದ್ಯದ ಅಮಲಿನಲ್ಲಿ ಉತ್ತರ ಪ್ರದೇಶದಿಂದ ಗಡಿ ಜಿಲ್ಲೆಗೆ ಪ್ರವೇಶಿಸಿದ ಆರೋಪದ ಮೇಲೆ ಬಕ್ಸೂರ್ ಪೊಲೀಸರಿಂದ ಬಂಧಿಸಲ್ಪಟ್ಟ ಅಮನ್​ನ ಯುವಕ ಸಂಚಲನ ಮೂಡಿಸಿದ್ದಾನೆ. 24 ವರ್ಷದ ಕನ್ಹಯ್ಯಾ ಕುಮಾರ್ Read more…

ಸಂಗೀತಕ್ಕೆ ತಕ್ಕಂತೆ ತಲೆ ಕುಣಿಸಿದ ನಾಯಿಯ ಮುದ್ದಾದ ವಿಡಿಯೋ ವೈರಲ್​

ಟ್ವಿಟ್ಟರ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್​ ಮಹೀಂದ್ರಾ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು 30 ಸೆಕೆಂಡ್​ಗಳ ವಿಡಿಯೋದಲ್ಲಿ ಮುದ್ದಾದ Read more…

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಬಾಲಿವುಡ್‌ ನಟಿ ರಾಖಿ ಸಾವಂತ್ ಮದುವೆಯಾಗಿದ್ದಾರೆಂಬ ಸುದ್ದಿ ಬಹಿರಂಗವಾದ ನಂತರ ಅವರ ವೈವಾಹಿಕ ಜೀವನದ ಒಂದಿಲ್ಲೊಂದು ಅಂಶಗಳು ಹೊರಬರುತ್ತಲಿವೆ. ಕರ್ನಾಟಕ ಮೂಲದ ಆದಿಲ್ ಖಾನ್ ನ ಮದುವೆ ಬಳಿಕ Read more…

WATCH: ಚಪ್ಪಲಿ ಹಾಕಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದ ಈ ವ್ಯಕ್ತಿ

ಮನುಷ್ಯರಿಗೆ ಪ್ರಾಣಕ್ಕಿಂತ ಕೆಲವೊಮ್ಮೆ ವಸ್ತುಗಳೇ ಮುಖ್ಯವಾಗಿ ಹೋಗ್ತವೆ. ಅಂಥದ್ದೊಂದು ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ರೈಲ್ವೆ ಫ್ಲಾಟ್ ಫಾರ್ಮ್ ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು Read more…

BIG NEWS: ಪ್ರಿಯಾಂಕಾ ಗಾಂಧಿಗೆ ನಾಯಕಿ ಎಂದು ಸ್ವಯಂ ಘೋಷಿಸಿಕೊಳ್ಳುವ ಸ್ಥಿತಿ ಒದಗಿದೆ; ಸಿಎಂ ಬೊಮ್ಮಾಯಿ ವ್ಯಂಗ್ಯ

ಹುಬ್ಬಳ್ಳಿ: ನಾ ನಾಯಕಿ ಕಾಂಗ್ರೆಸ್ ಮಹಿಳಾ ಸಮಾವೇಶದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದು, ನಾ ನಾಯಕಿ ಎಂದು ಯಾರಿಗೆ ಪ್ರಿಯಾಂಕಾ ಗಾಂಧಿವರೇ ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹುಬ್ಬಳ್ಳಿ Read more…

ಭಾರತದ ಭವ್ಯ ಸಂಸ್ಕೃತಿ ವರ್ಣಿಸಿದ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ದೆಹಲಿ: ಭಾರತ ಹಲವು ಸಂಸ್ಕೃತಿಗಳ ಆಗರ. ದೇಶದ ಪ್ರತಿಯೊಂದು ಮೂಲೆಯು ಶ್ರೀಮಂತ ಪರಂಪರೆಯ ಚೈತನ್ಯದಿಂದ ಕೂಡಿದೆ. ಅಮೆರಿಕದ ಬ್ಲಾಗರ್ ಐಟನ್​ ಒಬ್ಬರು ಹಳೆಯ ದೆಹಲಿಯಲ್ಲಿ ಗುರುದ್ವಾರದ ಬಗ್ಗೆ ತಮ್ಮ Read more…

BIG NEWS: ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ; ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಚ್ಚರಿಕೆ

ಬೆಂಗಳೂರು: ಗುತ್ತಿಗೆದಾರರಿಗೆ ಕೊಡಬೇಕಾದ ಬಾಕಿ ಬಿಲ್ ಸರ್ಕಾರ ಪಾವತಿ ಮಾಡುತ್ತಿಲ್ಲ. ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, Read more…

ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ. Read more…

ಭಾರತದ ಧ್ವಜ ಹಿಡಿದು ಓಡಿದ ಅಥ್ಲೀಟ್​: ವೈರಲ್ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ ತನ್ನ ವಿಜೇತರು ಮತ್ತು ಟಾಪ್ ಸ್ಕೋರರ್‌ಗಳಿಗೆ ಮಾತ್ರವೇ ಅಲ್ಲ, ಕ್ರೀಡಾಕೂಟದ ಕೆಲವು ಉತ್ಸಾಹಭರಿತ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರಲ್ಲಿಯೂ ಮುಂದಿದೆ. ಅಂಥದ್ದೇ ಒಂದು Read more…

Watch Video | ಮಹಿಳೆ ಮಾಡಿದ ಕೆಲಸ ಕಂಡು ಸುಸ್ತಾದ ನೆಟ್ಟಿಗರು

ಕೆಲವರು ಕೊಳಕು ಕೋಣೆಯಲ್ಲಿ ಯಾವುದೇ ಶುಚಿಕಾರ್ಯ ಮಾಡದೇ ದಿನಗಟ್ಟಲೇ ಇರಬಲ್ಲರು. ಆದರೆ ಇನ್ನು ಕೆಲವರಿಗೆ ಮನೆಯಲ್ಲಿ ಚೂರು ಧೂಳು ಇದ್ದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ Read more…

ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಲೇಜಿಮ್ ಪ್ರದರ್ಶನ: ಕಳೆಗಟ್ಟಿದ ನಗರಿ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಓಟಗಾರರು ಈಗಾಗಲೇ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ಮುಂಬೈನ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಓಟದಲ್ಲಿ ಭಾಗವಹಿಸಿದವರು ಸಾಂಪ್ರದಾಯಿಕ ನೃತ್ಯದ ಚಲನೆಗಳೊಂದಿಗೆ ದಿನವನ್ನು ಉಲ್ಲಾಸಗೊಳಿಸಿದರು. Read more…

Video | ‘ಮಿಸ್​ ಯೂನಿವರ್ಸ್’​ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದು ಎಡವಿದ ಮಾಜಿ ಸುಂದರಿ

ನ್ಯೂಯಾರ್ಕ್​: ಮಿಸ್ ಯೂನಿವರ್ಸ್ ಪ್ರಶಸ್ತಿಗಾಗಿ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, 86 ಸ್ಪರ್ಧಿಗಳ ಪೈಕಿ ಅಮೆರಿಕದ ಬೊನಿ ಗೇಬ್ರಿಯಲ್ ಗೆಲುವು ಸಾಧಿಸಿದರು. ಕಳೆದ ವರ್ಷದ ಮಿಸ್​ ಯೂನಿವರ್ಸ್​ Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ; ಬೈಕ್‌ ಸವಾರ ಸ್ಥಳದಲ್ಲೇ ಸಾವು

ಶಿವಮೊಗ್ಗ ನಗರದ ಎಂಆರ್‌ಎಸ್ ವೃತ್ತದ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನ ಸವಾರ ಭದ್ರಾವತಿ ನಿವಾಸಿ ಸುದೀಪ್‌ರಾವ್ ಬೊಯಿಟೆ Read more…

Watch | ಬೆನ್ನಿನ ಮೇಲೆ ಬೆಕ್ಕು ಕೂರಿಸಿಕೊಂಡು ಹೋದ ಬೆಂಗಳೂರಿಗ

ಬೆಂಗಳೂರು: ಬೆಂಗಳೂರಿನ ಹೊರ ವರ್ತುಲ ರಸ್ತೆಯ ವಿಡಿಯೋ ವೈರಲ್ ಆಗಿದ್ದು, ಎರಡು ಮುದ್ದಾದ ಬೆಕ್ಕುಗಳೊಂದಿಗೆ ಬೈಕ್ ಸವಾರ ಸವಾರಿ ಮಾಡುತ್ತಿರುವುದನ್ನು ತೋರಿಸುತ್ತದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬೆಂಗಳೂರಿನ ಒಆರ್‌ಆರ್‌ನಲ್ಲಿ Read more…

ರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ಸೈಡ್ ನಲ್ಲಿ ಹೋಗುತ್ತಿದ್ದ ಪೊಲೀಸ್ ವಾಹನ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಡಗಾಂವ್-ಫರೀದಾಬಾದ್ Read more…

ಇನ್ನೋವಾ ಕಾರನ್ನೂ ಮೀರಿಸುವಂತಿದೆ ಕಿಯಾ ಮೋಟಾರ್ಸ್‌ನ ಈ ಸೆವೆನ್‌ ಸೀಟರ್‌…!

ಆಟೋ ಎಕ್ಸ್‌ಪೋ 2023 ರಲ್ಲಿ ಕಿಯಾ ಮೋಟಾರ್ಸ್‌ ತನ್ನ EV9 ಎಲೆಕ್ಟ್ರಿಕ್ SUV ಮತ್ತು KA4 ಕಾರನ್ನು ಪರಿಚಯಿಸಿದೆ.  Kia EV9 ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ Read more…

ಫ್ಯಾಮಿಲಿ ಟ್ರಸ್ಟ್ ಗೆ​ ಉತ್ತರಾಧಿಕಾರಿ ಘೋಷಿಸಿದ ಲಲಿತ್​ ಮೋದಿ

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ತಮ್ಮ ಪುತ್ರ ರುಚಿರ್ ಮೋದಿ ಅವರನ್ನು ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ. ಲಲಿತ್​ Read more…

ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ….!

ದಕ್ಷಿಣದ ನಟಿ ಮಮತಾ ಮೋಹನ್ ದಾಸ್ ಅಪಾಯಕಾರಿ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಆಕೆಗೆ ಆಟೋ ಇಮ್ಯೂನ್ ಡಿಸಾರ್ಡರ್ ವಿಟಿಲಿಗೋ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಮಮತಾ ಈ ಮಾಹಿತಿಯನ್ನು Read more…

ಪತನಗೊಂಡ ವಿಮಾನದ ಕೊನೆಕ್ಷಣದ ಭಯಾನಕ ವಿಡಿಯೋ ವೈರಲ್

ನವದೆಹಲಿ: ಭಾನುವಾರ ಪೋಖರಾದಲ್ಲಿ ಪತನಗೊಂಡ ನೇಪಾಳದ ವಿಮಾನದ ಕೊನೆಯ ಕ್ಷಣಗಳನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ Read more…

BIG NEWS: ಹೋರಿ ಬೆದರಿಸುವ ಸ್ಪರ್ಧೆ; ಇಬ್ಬರು ದುರ್ಮರಣ

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಹೋರಿ ತಿವಿದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದ್ದ Read more…

Just miss​: ಹುಲ್ಲು ಸಮ ಮಾಡುವಾಗ ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ – ವಿಡಿಯೋ ವೈರಲ್​

ಕೈಗಾರಿಕಾ ಯಂತ್ರಗಳ  ಮೂಲಕ ಬೇಲಿ ನಿರ್ಮಿಸುವುದು ಅಥವಾ ಹೊಂಡವನ್ನು ಅಗೆಯುವುದು ಹೆಚ್ಚು ಸುಲಭವಾಗಬಹುದು, ಆದರೆ ಭಾರೀ ಯಂತ್ರೋಪಕರಣಗಳ ಬಳಕೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಎನ್ನುವ ವಿಡಿಯೋ ಒಂದು Read more…

ದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ….!

ದೃಶ್ಯಂ ಸಿನಿಮಾವನ್ನೇ ಹೋಲುವ ಕೊಲೆಯ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಭೇದಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ Read more…

BIG NEWS: ನಾ ನಾಯಕಿ ಅಲ್ಲ, ನಾನು ನಾಲಾಯಕ್ ಅಂತಾ ಮಾಡುತ್ತಿದ್ದಾರೆ; ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ಸಚಿವ ಅಶ್ವತ್ಥನಾರಾಯಣ ಲೇವಡಿ

ಬೆಂಗಳೂರು: ಕಾಂಗ್ರೆಸ್ ಮಹಿಳಾ ಸಮಾವೇಶ ಹಾಗೂ ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದು, ಯುಪಿ ಪ್ರವಾಸ ಮಾಡಿ ಒಂದಂಕಿ ಫಲಿತಾಂಶ ತಂದುಕೊಟ್ಟರು ಇನ್ನು Read more…

ಊಟ ಮಾಡುವಾಗ ಈ ವಿಷಯಗಳಲ್ಲಿ ಕಾಳಜಿಯಿದ್ದರೆ ಬರುವುದಿಲ್ಲ ಅಜೀರ್ಣ, ಗ್ಯಾಸ್‌, ಅಸಿಡಿಟಿ ತೊಂದರೆ

ಪ್ರಸ್ತುತ ನಮ್ಮ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಒಂದಿಲ್ಲೊಂದು ರೀತಿಯ ಸಮಸ್ಯೆ ಬರುತ್ತಲೇ ಇರುತ್ತದೆ. ಯಾವ ಆಹಾರವು ಆರೋಗ್ಯಕರ ಮತ್ತು ಯಾವುದು ಅನಾರೋಗ್ಯಕರ ಎಂದು ನಿರ್ಧರಿಸುವುದೇ ಕಷ್ಟವಾಗಿದೆ. ಸಾಮಾನ್ಯವಾಗಿ Read more…

BREAKING: ಸ್ಯಾಂಟ್ರೋ ರವಿ ಕೇಸ್; CIDಗೆ ವರ್ಗಾವಣೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ಸ್ಯಾಂಟ್ರೋ ರವಿ ಕೇಸ್ ನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸ್ಯಾಂಟ್ರೋ ರವಿ ಎರಡನೇ ಪತ್ನಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ಪ್ರಕರಣ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...