alex Certify Live News | Kannada Dunia | Kannada News | Karnataka News | India News - Part 1824
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತೀಯ ಕ್ರಿಕೆಟಿಗರು ಬಳಸುವ ಐದು ದುಬಾರಿ ಬ್ಯಾಟ್​ ಗಳ ಪಟ್ಟಿ

ಭಾರತೀಯ ಕ್ರಿಕೆಟಿಗರು ಬಳಸುವ 5 ದುಬಾರಿ ಕ್ರಿಕೆಟ್ ಬ್ಯಾಟ್‌ಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಎಸ್​ಜಿ ಸನ್ನಿ ಲೆಜೆಂಡ್ ಎಸ್​.ಜಿ ಸನ್ನಿ ಲೆಜೆಂಡ್ ವಿಶ್ವದ ಅತ್ಯುತ್ತಮ ವಿಲೋ ಮರದಿಂದ ತಯಾರಿಸಲಾಗುತ್ತದೆ. Read more…

ಮೂವರು ದರೋಡೆಕೋರರನ್ನ ಹೊಡೆದು, ಒಬ್ಬನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಲಾರಿ ಡ್ರೈವರ್: ಇದು ಸಿನೆಮಾ ಕಥೆ ಅಲ್ಲ ರಿಯಲ್

ಸಿನೆಮಾಗಳಲ್ಲಿ ನೀವು ಹಿರೋ ಒಬ್ಬನೇ 10-15 ರೌಡಿಗಳನ್ನ ಹೊಡೆಯೋದನ್ನ ನೋಡಿರ್ತಿರಾ! ಇದೆಲ್ಲ ತೆರೆಯ ಮೇಲಷ್ಟೆ ನೋಡೋದಕ್ಕೆ ಚೆಂದ ಹೀಗೆಲ್ಲ ರಿಯಲ್ ಲೈಫ್‌ನಲ್ಲಿ ನಡೆಯೋದಕ್ಕೆ ಚಾನ್ಸೇ ಇಲ್ಲ. ಹಾಗಂತ ನಾವು Read more…

ಥಟ್ಟಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ‘ಚಿಕನ್ 65’

ಚಿಕನ್ ಎಂದರೆ ಮಾಂಸಹಾರ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ಬಿರಿಯಾನಿ ಮಾಡಿದ ಮೇಲೆ ಸೈಡ್ ಡಿಶ್ ಆಗಿ ಚಿಕನ್ 65 ಮಾಡಿದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. Read more…

ಕೀಳರಿಮೆ ದೂರ ಮಾಡುವುದು ಹೇಗೆ……?

ಕೀಳರಿಮೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಕೈ ಬೆರಳುಗಳು ಹೇಗೆ ಸಮನಾಗಿ ಇಲ್ಲವೋ ಹಾಗೇ ಮನುಷ್ಯ ಕೂಡ ಎಲ್ಲ ರೀತಿಯಲ್ಲಿ ಪರಿಪೂರ್ಣನಲ್ಲ. ಕೆಲವರು ಈ ಕೀಳರಿಮೆಯಿಂದ ಹೊರಬಾರಲು Read more…

ರುಚಿಕರ ಸೌತೆಕಾಯಿ ಇಡ್ಲಿ ಮಾಡುವ ವಿಧಾನ

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ಆರೋಗ್ಯಕರವಾದ, ಹಾಗೇ ರುಚಿಕರವಾದ ಇಡ್ಲಿಯನ್ನು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1ಕಪ್ – ಇಡ್ಲಿ ಅಕ್ಕಿ, Read more…

ನಿಮಗೂ ಬೆಳಗಿನ ಜಾವ ಇಂಥಾ ಕನಸು ಬಿದ್ದಿದಿಯಾ….?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ಈ ರಾಶಿಯವರಿಗೆ ಇಂದು ವೃದ್ಧಿಸಲಿದೆ ಆದಾಯ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಹೊಸ ಕಾರ್ಯ ಆರಂಭಿಸಬೇಡಿ. ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ. ಕೋಪ ಮತ್ತು ದ್ವೇಷವನ್ನು ಕಡಿಮೆ Read more…

ಹಣ ದುಪ್ಪಟ್ಟಾಗಲು ಈ ʼಉಪಾಯʼ ಮಾಡಿ

ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಈ ಹಣವನ್ನು ಹೇಗೆ ದುಪ್ಪಟ್ಟು ಮಾಡುವುದು. ಹಾಗೆ ಲಕ್ಷ್ಮಿ ಸ್ಥಿರವಾಗಿರುವಂತೆ ಹೇಗೆ ಮಾಡುವುದು ಎನ್ನುವ ಉಪಾಯ ಕೆಲವರಿಗೆ ಮಾತ್ರ ಗೊತ್ತು. ವಾಸ್ತು ಶಾಸ್ತ್ರ Read more…

ಸವದತ್ತಿ ಎಲ್ಲಮ್ಮನಿಗೆ ಎನ್ನಿ ಉಧೋ ಉಧೋ…..!

ಕರ್ನಾಟಕದಲ್ಲಿ ಶಕ್ತಿ ದೇವತೆಗಳ ಆಲಯಗಳು ಎಲ್ಲೆಡೆಯಿದ್ದು, ಅಪಾರ ಜನ ಪೂಜಿಸುವ ಆಲಯಗಳಾಗಿ ಇವು ಪ್ರಸಿದ್ಧಿ ಪಡೆದಿವೆ. ಇಂತಹುದೇ ಒಂದು ಅಪಾರವಾದ ಭಕ್ತಿ ಕೇಂದ್ರ ಸವದತ್ತಿ. ಉತ್ತರ ಕರ್ನಾಟಕದ ಜನರ Read more…

ಭಾರತೀಯ ರೈಲ್ವೇ ಖಾಸಗೀಕರಣ ಬಗ್ಗೆ ಕೇಂದ್ರದಿಂದ ಮಾಹಿತಿ: ಯಾವುದೇ ಪ್ರಸ್ತಾಪ ಇಲ್ಲವೆಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ

ನವದೆಹಲಿ: ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯ ತಿಳಿಸಿದ್ದಾರೆ. Read more…

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣ: ಮೂವರನ್ನು ಬಂಧಿಸಿದ NIA: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಗೂ ಇದೆಯಾ ಲಿಂಕ್…?

ಚೆನ್ನೈ: ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬುಧವಾರ ಮೂವರನ್ನು ಬಂಧಿಸಿದೆ. ಬಂಧಿತ ಮೂವರನ್ನು ಪೋದನೂರಿನ ಮೊಹಮ್ಮದ್ ಶೇಖ್ ಫರೀಕ್ ಅವರ ಮಗ Read more…

ಹೈಟೆನ್ಷನ್ ವೈರ್ ತಗುಲಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ಸಾವು

ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚಂದ್ರು ಸಾವನ್ನಪ್ಪಿದ ಬಾಲಕ. ಎರಡು ದಿನಗಳ ಹಿಂದೆ ಸುಪ್ರೀತ್ ಎಂಬ ಬಾಲಕ Read more…

ಏಮ್ಸ್​ ಬೆನ್ನಲ್ಲೇ ಐಸಿಎಂಆರ್​ ವೆಬ್​ಸೈಟ್​ಗೂ ನುಗ್ಗಿದ ಹ್ಯಾಕರ್ಸ್​: ಒಂದೇ ದಿನ 6 ಸಾವಿರ ಬಾರಿ ದಾಳಿ….!

ನವದೆಹಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್​ಗಳು ಅತಿಯಾಗಿ ಕಣ್ಣಿಟ್ಟಿರುವ ಅಂಶಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಏಮ್ಸ್​ ವೆಬ್​ಸೈಟ್​ ಹ್ಯಾಕ್​ ಆಗಿದ್ದ ಬೆನ್ನಲ್ಲೆ Read more…

ಸಾಲು ಸಾಲಿನ ಸೋಲಿನ ನಂತರ ಅಕ್ಷಯ್‌ ಹೊಸ ಚಿತ್ರದ ಟೀಸರ್​ ರಿಲೀಸ್

ಮುಂಬೈ: ಬಾಲಿವುಡ್​ ನಟ ಅಕ್ಷಯ್ ಕುಮಾರ್​ ನಟಿಸಿರುವ ಯಾವ ಸಿನಿಮಾಗಳೂ 2022ರಲ್ಲಿ ಸಕ್ಸಸ್ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಅವರು ಮೊದಲ ಬಾರಿಗೆ ಮರಾಠಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. Read more…

ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ರೈತನ ವಿರುದ್ಧ ದೂರು

ತೆಲಂಗಾಣ: ಎತ್ತೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ರೈತನ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿರುವ ವಿಲಕ್ಷಣೆ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಯೆಲ್ಲಾಂಡುವಿನಲ್ಲಿ ನಡೆದಿದೆ. ಇಲ್ಲಿ Read more…

5 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಸಮಾವೇಶಕ್ಕೆ ಸಿದ್ಧತೆ: ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗೆ ಆಹ್ವಾನ

ಚಿತ್ರದುರ್ಗ: ಜನವರಿ 8 ರಂದು ಎಸ್.ಸಿ., ಎಸ್.ಟಿ. ಸಮಾವೇಶ ನಡೆಸಲು ಕಾಂಗ್ರೆಸ್ ತಯಾರಿ ನಡೆಸಿದ್ದು, ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ಸಮಾವೇಶಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಸಮಾವೇಶದಲ್ಲಿ Read more…

ನಿಜವಾಯ್ತು ಸಮೀಕ್ಷೆ: 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಭಂಗ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಂಭಂಗವಾಗಿದೆ. ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 134 ಸ್ಥಾನ ಗಳಿಸಿ ಅಧಿಕಾರ Read more…

ಲಿವರ್‌ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ ಪಾರಿಜಾತದ ಎಲೆಗಳ ಕಷಾಯ; ಸಂಶೋಧನೆಯಲ್ಲೇ ಬಯಲಾಗಿದೆ ಅಚ್ಚರಿಯ ಸಂಗತಿ….!  

ಕ್ಯಾನ್ಸರ್ ಬಹಳ ಅಪಾಯಕಾರಿ ರೋಗ. ಕೆಲವೊಂದು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆಯೇ ಲಭ್ಯವಾಗುವುದಿಲ್ಲ. ಆದರೆ ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಇತ್ತೀಚಿನ WHO ವರದಿಯು ಕ್ಯಾನ್ಸರ್ ಬಗ್ಗೆ Read more…

ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ಪ್ರಕರಣ: ಮಾಜಿ ಶಾಸಕ ಬಸವರಾಜನ್ ಸೇರಿ ಮೂವರ ಜಾಮೀನು ಅರ್ಜಿ ವಜಾ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಸ್ವಾಮೀಜಿ ವಿರುದ್ಧದ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಸ್.ಕೆ. ಬಸವರಾಜನ್ ಹಾಗೂ ಮಠದ ಮಾಜಿ ಶಿಕ್ಷಕ ಬಸವರಾಜೇಂದ್ರ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಸವರಾಜನ್ Read more…

BIG NEWS: ಶೀಘ್ರದಲ್ಲೇ ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌ ಮೂಲಕ ಬಾಡಿಗೆ, ತೆರಿಗೆ, ಶಾಲಾ ಶುಲ್ಕ ಪಾವತಿ; RBI ಮಹತ್ವದ ಮಾಹಿತಿ

  ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್‌ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಪೇಮೆಂಟ್‌ ಸಿಸ್ಟಮ್‌. ಇದರಲ್ಲಿ ರಿಕರಿಂಗ್‌ ಹಾಗೂ ನಾನ್‌ ರಿಕರಿಂಗ್‌ ಪಾವತಿ ಅವಕಾಶವೂ ಇದೆ. ಆರ್‌ಬಿಐ ಈ ಕುರಿತು Read more…

ಗಡಿ ಸಂಘರ್ಷ ನಿವಾರಣೆಗೆ ಸತೀಶ್ ಜಾರಕಿಹೊಳಿ ಮಹತ್ವದ ಸಲಹೆ

ಚಿತ್ರದುರ್ಗ: ಗಡಿ ಸಂಘರ್ಷದಿಂದಾಗಿ ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈ ವಿವಾದದ ಬಗ್ಗೆ ಕರ್ನಾಟಕ -ಮಹಾರಾಷ್ಟ್ರ ಮುಖ್ಯಮಂತ್ರಿಗಳು Read more…

ಒಮ್ಮೆ ʼಹೃದಯಾಘಾತʼ ಕ್ಕೆ ತುತ್ತಾಗಿದ್ದರೆ ಈ ಅಂಶಗಳತ್ತ ಗಮನವಿಡಿ

ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಸತತ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಘಾತಕಾರಿ ಅಂಶವೆಂದರೆ 30 ರಿಂದ 35 Read more…

ಚಳಿಗಾಲದಲ್ಲಿ ಮೂಗು ಸೋರುವಿಕೆ, ಕಟ್ಟಿದ ಮೂಗಿನಿಂದ ಸುಲಭ ಪರಿಹಾರ; ಟ್ಯಾಬ್ಲೆಟ್‌ಗಿಂತ್ಲೂ ಪರಿಣಾಮಕಾರಿ ಮನೆಮದ್ದು…!

ಚಳಿಗಾಲದಲ್ಲಿ ಶೀತದ ಸಮಸ್ಯೆ ಹೆಚ್ಚು. ಅನೇಕರಿಗೆ ನೆಗಡಿಯಾಗಿ ಮೂಗಿನಿಂದ ಹರಿಯಲು ಪ್ರಾರಂಭಿಸುತ್ತದೆ. ಜೊತೆಗೆ ತಲೆನೋವಿನ ಕಿರಿಕಿರಿ. ಸಾಮಾನ್ಯವಾಗಿ ನೆಗಡಿ, ತಲೆನೋವು ಬಂದ ತಕ್ಷಣ ಎಲ್ಲರೂ ಔಷಧ ಸೇವಿಸುತ್ತಿರುತ್ತಾರೆ. ಪ್ರತಿನಿತ್ಯ Read more…

BIG NEWS: ಕೆಜಿಎಫ್ ಚಿತ್ರದ ತಾತ ಕೃಷ್ಣರಾವ್ ವಿಧಿವಶ

ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ಅಭಿನಯಿಸಿದ್ದ ನಟ ಕೃಷ್ಣರಾವ್ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣರಾವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. Read more…

BIG NEWS: ವೋಟರ್ ಐಡಿ ಅಕ್ರಮ ಸಾಬೀತುಪಡಿಸಿ; ರಾಜಕೀಯ ಬಿಡುತ್ತೇನೆ; ಸಂಸದ ಡಿ.ಕೆ. ಸುರೇಶ್ ಗೆ ಸಚಿವ ಮುನಿರತ್ನ ಸವಾಲು

ಬೆಂಗಳೂರು: ಆರ್.ಆರ್. ನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಏನು ಅಭಿವೃದ್ಧಿ ಮಾಡಿದ್ದಾರೆ ? ಕೀಳುಮಟ್ಟದ ರಾಜಕಾರಣವನ್ನು ಬಿಟ್ಟು ಸಂಸದರು ಗೌರವದಿಂದ ನಡೆದುಕೊಳ್ಳಬೇಕು ಎಂದು ಸಚಿವ ಮುನಿರತ್ನ ಎಚ್ಚರಿಸಿದ್ದಾರೆ. ಆರ್.ಆರ್. Read more…

ಹಾರ್ನ್​ಬಿಲ್​ ಉತ್ಸವದಲ್ಲಿ ಎಲ್ಲರ ಪರವಶಗೊಳಿಸಿದ ರಾಷ್ಟ್ರಗೀತೆ

ನಾಗಾಲ್ಯಾಂಡ್‌: ನಾಗಾಲ್ಯಾಂಡ್‌ನಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದಲ್ಲಿ ರಾಷ್ಟ್ರಗೀತೆ ಎಲ್ಲರ ಗಮನ ಸೆಳೆಯಿತು. ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ 10 ದಿನಗಳ ಹಾರ್ನ್‌ಬಿಲ್ ಉತ್ಸವ ನಡೆಯುತ್ತಿದೆ. ರಾಷ್ಟ್ರದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರವಾಸಿಗರು ಈ Read more…

ರೊನಾಲ್ಡೊ ಅನುಪಸ್ಥಿತಿಯಲ್ಲಿಯೂ ಪೋರ್ಚುಗಲ್​ ತಂಡಕ್ಕೆ ಭರ್ಜರಿ ಜಯ

ಕತಾರ್​: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಸ್ವಿಜರ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ-ಕ್ವಾರ್ಡರ್‌ಫೈನಲ್‌ ಪಂದ್ಯಕ್ಕೆ ಪೋರ್ಚುಗಲ್‌ ತಂಡ ಆಯ್ಕೆ ಮಾಡಿದ್ದ ತನ್ನ ಆರಂಭಿಕ 11ರಲ್ಲಿ ಪೋರ್ಚುಗಲ್‌ ತಂಡದ ಸ್ಟಾರ್ Read more…

ಅಪಹರಣಕ್ಕೊಳಗಾದ ಬಾಲಕ 24 ವರ್ಷಗಳ ಬಳಿಕ ಪತ್ತೆ…! ಕಣ್ಣಂಚನ್ನು ತೇವಗೊಳಿಸುತ್ತೆ ಅಪ್ಪ – ಮಗ ಪುನರ್ಮಿಲನವಾದ ವಿಡಿಯೋ

ಅಪಹರಣಕ್ಕೆ ಒಳಗಾದ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ 24 ವರ್ಷಗಳ ಕಾಲ ಹುಡುಕಾಟ ನಡೆಸಿದ ತಂದೆ ಕೊನೆಗೂ ಮಗನನ್ನು ಕಂಡುಹಿಡಿದಿರುವ ಹೃದಯವಿದ್ರಾವಕ ಘಟನೆ ಚೀನಾದಲ್ಲಿ ನಡೆದಿದೆ. ಗುವೊ ಗಂಟಾಂಗ್ ಎಂಬ ವ್ಯಕ್ತಿಯೊಬ್ಬರಿಗೆ Read more…

ಹಣ ಕದ್ದಳೆಂದು ಆರೋಪಿಸಿ ಬಾಲಕಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ; ಹೀಗೊಂದು ಅಮಾನುಷ ಘಟನೆ

ಬೆತುಲ್​: ಹಣ ಕದ್ದಿದ್ದಾಳೆ ಎನ್ನುವ ಶಂಕೆಯ ಮೇಲೆ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್‌ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಚಪ್ಪಲಿ ಹಾರದೊಂದಿಗೆ ಮೆರವಣಿಗೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ. Read more…

ಭತ್ತ ಒಕ್ಕಣೆ ಮಾಡುವ ಯಂತ್ರಕ್ಕೆ ಸಿಲುಕಿ ತುಂಡಾದ ರೈತನ ಕೈ

ಶಿವಮೊಗ್ಗ: ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯಲ್ಲಿ ಮಂಗಳವಾರ ಯಂತ್ರಕ್ಕೆ ಸಿಲುಕಿ ಭತ್ತ ಒಕ್ಕುವಾಗ ರೈತನ ಕೈ ತುಂಡಾದ ದುರ್ಘಟನೆ ನಡೆದಿದೆ. ದೇವಗಂಗೆಯ ರೈತ ವಿಶ್ವನಾಥ ಇವರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...