alex Certify Live News | Kannada Dunia | Kannada News | Karnataka News | India News - Part 1663
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ Read more…

ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಗುರುತರ ಆರೋಪ ಮಾಡಿದ ವಿನೇಶಾ ಫೋಗಟ್

ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಒಲಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಗುರುತರ ಆರೋಪ ಮಾಡಿದ್ದಾರೆ. ಬ್ರಿಜ್ ಭೂಷಣ್ Read more…

ಸೆಲ್ಫಿ ತೆಗೆದುಕೊಳ್ಳಲು ಹೋದವನದ್ದು ಬೇಡ ಫಜೀತಿ; ನಗು ತರಿಸುತ್ತೆ ಈ ಸ್ಟೋರಿ

ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಲೈಕ್ಸ್, ಕಮೆಂಟ್ ಗಿಟ್ಟಿಸಲು ಅನೇಕರು ಹಾತೊರೆಯುತ್ತಾರೆ. ಹೀಗೆ ಅಪಾಯಕಾರಿ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆಲವರು ಪ್ರಾಣಕ್ಕೂ ಸಂಚಕಾರ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅನುಪಮ್ ಖೇರ್, ಪಲ್ಲವಿ ಜೋಶಿ ಮೊದಲಾದವರ ಅಭಿನಯವಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಭರ್ಜರಿ ಯಶಸ್ಸು ಸಾಧಿಸಿತ್ತು. ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆದ ಪಂಡಿತರ Read more…

ಮಾರಿದ ಕಾರನ್ನೇ ಮತ್ತೆ ಕಳವು ಮಾಡುತ್ತಿದ್ದ ಖದೀಮರು; ಹೈಟೆಕ್ ತಂತ್ರಜ್ಞಾನ ಬಳಸಿ ಕೃತ್ಯ

ಕಾರು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡವೊಂದು ಬಳಿಕ ಅದೇ ಕಾರನ್ನು ಮತ್ತೆ ಕಳವು ಮಾಡಿ ಮರು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಹಾರಾಷ್ಟ್ರ Read more…

ಜೈಲು ಸೇರಿದ್ದ ಸ್ವಾಮೀಜಿ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ…!

ಕಂಚುಗಲ್ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಜೈಲು ಸೇರಿದ್ದರು. ಜನವರಿ 13ರಂದು ಹೈಕೋರ್ಟ್ ನಲ್ಲಿ ಮೃತ್ಯುಂಜಯ Read more…

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್: ಆರ್ಥಿಕ ಸಬಲತೆ ಸಾಧಿಸಲು ನಾಟಿ ಕೋಳಿ ಮರಿ ವಿತರಣೆ

ಗ್ರಾಮೀಣ ಪ್ರದೇಶದ ಬಡ ಕುಟುಂಬದವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ Read more…

ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ…?

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ಮಾಂಗಲ್ಯ ಧಾರಣೆ ಬಳಿಕ ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ತಮ್ಮ ಮದುವೆಗೆ ಉಭಯ ಕುಟುಂಬಗಳ ಸದಸ್ಯರು ಒಪ್ಪಲಿಲ್ಲವೆಂಬ ಕಾರಣಕ್ಕೆ ಯುವ ಪ್ರೇಮಿಗಳಿಬ್ಬರು ಮಾಂಗಲ್ಯ ಧಾರಣೆ ಮಾಡಿಕೊಂಡ ಬಳಿಕ ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ Read more…

ಕೇವಲ 20 ರೂಪಾಯಿ ವಾರ್ಷಿಕ ಪ್ರೀಮಿಯಂನಲ್ಲಿ 2 ಲಕ್ಷ ರೂ. ಅಪಘಾತ ವಿಮೆ; ಇಲ್ಲಿದೆ ಮಾಹಿತಿ

ಜೀವನದ ಅನಿಶ್ಚಿತೆಗಳನ್ನು ಎದುರಿಸಲು ಮತ್ತು ಆರ್ಥಿಕ ತೊಂದರೆಗಳಿಂದ ಹೊರಬರಲು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ನೆರವಾಗುತ್ತದೆ. ಇದೇ ರೀತಿ ನೆರವಾಗಲು ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ Read more…

ಕೂದಲು ಉದುರುವುದನ್ನು ತಡೆಯಲು ರಾತ್ರಿ ಮಲಗುವ ಮುನ್ನ ಮಾಡಿ ಈ 5 ಕೆಲಸ…!

ಉದ್ದ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯರ ಕನಸು. ಆದರೆ ನಮ್ಮ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಕೂದಲು ಉದುರುವಿಕೆ ಸಾಮಾನ್ಯವಾಗಿಬಿಟ್ಟಿದೆ. ಕೂದಲು ಉದುರುವುದನ್ನು ತಡೆಯಲು Read more…

ಬಿಪಿಎಲ್ ಕುಟುಂಬಗಳಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ

ಚಿಕ್ಕಮಗಳೂರು: ಬಿಪಿಎಲ್ ಕುಟುಂಬಗಳಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ತಿಂಗಳು ಹಣಕಾಸಿನ ನೆರವು ನೀಡಲು ‘ಗೃಹಿಣಿ ಶಕ್ತಿ’ ಹೆಸರಲ್ಲಿ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ Read more…

ಫೆ. 27 ರಂದು ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ

ಶಿವಮೊಗ್ಗ: ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗ Read more…

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಸಿಇಟಿಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪ್ರಕ್ರಿಯೆಯಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಈ ಮೂಲಕ ಸಿಇಟಿ ಪ್ರಕ್ರಿಯೆಗೆ Read more…

ನಿಮ್ಮ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಸಾಂಕ್ರಾಮಿಕ ರೋಗ ಜನರಲ್ಲಿ ಭಯ ಹುಟ್ಟಿಸಿದೆ. ಜನರು ತಮ್ಮ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಔಷಧಿ ಗುಣವನ್ನು ಹೊಂದಿರುವ Read more…

ಮದುವೆಯಲ್ಲಿ ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು….!

ಭೋಪಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆ ಸಡಗರದ ಮಧ್ಯೆ ಡಾನ್ಸ್ ಮಾಡುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ Read more…

ತೀವ್ರ ವಿರೋಧದ ಹಿನ್ನಲೆ ಮದ್ಯ ಖರೀದಿ ವಯೋಮಿತಿ ಇಳಿಕೆ ನಿರ್ಧಾರ ಹಿಂಪಡೆದ ಸರ್ಕಾರ

ಬೆಂಗಳೂರು: ಮದ್ಯ ಖರೀದಿಗೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಈ ಕುರಿತಾಗಿ ವಿದ್ಯಾರ್ಥಿ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮದ್ಯ Read more…

ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚುತ್ತಿದ್ದೀರಾ…..? ಚರ್ಮಕ್ಕೆ ಹಾನಿ ಮಾಡುತ್ತೆ ಇದು….!

ಅಲೋವೆರಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅಲೋವೆರಾ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು Read more…

ಸರ್ಕಾರಿ ಕಚೇರಿಯಲ್ಲೇ ವ್ಯಕ್ತಿಗೆ ಹೃದಯಾಘಾತ; ಸಿಪಿಆರ್‌ ನೀಡಿ ಪ್ರಾಣಾಪಾಯದಿಂದ ಬಚಾವ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್‌ ಅಧಿಕಾರಿಯೊಬ್ಬರು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಸಿಪಿಆರ್‌ ನೀಡುವ ಮೂಲಕ ಆತನ ಜೀವ ಉಳಿಸಿದ್ದಾರೆ. ಈ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಚಂಡೀಗಢದ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗರ್ಗ್, Read more…

SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 2022 -23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಅಂತಿಮ Read more…

ಚಳಿಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಜನವರಿ ಅಂತ್ಯದವರೆಗೂ ರಾಜ್ಯಾದ್ಯಂತ ಚಳಿ ವಾತಾವರಣ

ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಜನವರಿ ಅಂತ್ಯದವರೆಗೆ ರಾಜ್ಯದಾದ್ಯಂತ ಚಳಿಯ ವಾತಾವರಣ ಮುಂದುವರೆಯಲಿದೆ. ನಂತರ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದೆ. Read more…

ಅಪ್ಪಿತಪ್ಪಿಯೂ ʼಊಟʼವಾದ ತಕ್ಷಣ ಈ ಕೆಲಸ ಮಾಡಬೇಡಿ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ Read more…

ದೇಹ ಮತ್ತು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಹಸುವಿನ ‘ಹಾಲು’

ಹಸು ದೇವತೆಗೆ ಸಮಾನ ಅನ್ನೋ ಮಾತಿದೆ. ಆದ್ರೆ ಗೋವುಗಳನ್ನು ರಕ್ಷಿಸಬೇಕು ಅನ್ನೋ ಕೂಗು ಕೇಳಿಬರ್ತಾ ಇರೋದಕ್ಕೆ ಇದೊಂದೇ ಕಾರಣವಲ್ಲ. ಹಸುವಿನ ಹಾಲಿನ ಪ್ರಯೋಜನಗಳನ್ನು ಅರಿತರೆ ಪ್ರತಿಯೊಬ್ಬರಿಗೂ ಗೋ ರಕ್ಷಣೆಯ Read more…

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ: ಫ್ರೀ ವಿದ್ಯುತ್, ಮಾಸಿಕ 2 ಸಾವಿರ ರೂ. ಬಳಿಕ ಮೂರನೇ ಭರವಸೆ ನೀಡಿದ ಕಾಂಗ್ರೆಸ್

ಬಾಗಲಕೋಟೆ: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬ ನಿರ್ವಹಣೆಗಾಗಿ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ Read more…

ಮಗುವಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….!

ಹಗಲಿನ ವೇಳೆ ಡೈಪರ್ ಬಳಕೆ ಮಾಡದ ಪೋಷಕರು ರಾತ್ರಿ ಮಗು ನೆಮ್ಮದಿಯಿಂದ ಮಲಗಲಿ ಎಂಬ ಕಾರಣಕ್ಕೆ ಬಹುವಾಗಿ ಅದನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಮಗುವಿಗೆ ತುರಿಕೆಯಂಥ ಕಿರಿಕಿರಿ, ತೇವಾಂಶದ Read more…

ಬಣ್ಣ ಮಾಸದಂತೆ ಮನೆಯಲ್ಲೇ ತೊಳೆಯಬಹುದು ರೇಷ್ಮೆ ಸೀರೆ; ಇಲ್ಲಿದೆ ಬಹುಮುಖ್ಯವಾದ ಟಿಪ್ಸ್‌…!

ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ Read more…

ಮನೆಯಲ್ಲಿಯೇ ಮಾಡಬಹುದು ಆ್ಯಪಲ್ ಸೈಡರ್ ವಿನೇಗರ್

ಆ್ಯಪಲ್ ಸೈಡರ್ ವಿನೇಗರ್ ಉಪಯೋಗ ಬಹಳಷ್ಟು ಇದೆ. ಇದನ್ನು ತ್ವಚೆಯ ಆರೈಕೆಯ ಜತೆಗೆ ಕೆಲವರು ತೂಕ ಇಳಿಕೆ ಮಾಡುವುದಕ್ಕೆ ಕೂಡ ಬಳಸುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಮಾಡುವ Read more…

ತರಕಾರಿ – ಹಸಿ ಕಾಳುಗಳ ಸಾಗು ತಯಾರಿಸುವ ವಿಧಾನ

ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. Read more…

ಇಂದು ಈ ರಾಶಿಯವರ ಮನೆಯಲ್ಲಿರುತ್ತೆ ಆನಂದ ಮತ್ತು ಉತ್ಸಾಹದ ವಾತಾವರಣ

ಮೇಷ ರಾಶಿ ಸಂಬಂಧಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ವೃಷಭ ರಾಶಿ ಚಿಂತೆ ಕಡಿಮೆಯಾಗಿ ಸ್ಪೂರ್ತಿ ಮತ್ತು ಉತ್ಸಾಹದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...