alex Certify Live News | Kannada Dunia | Kannada News | Karnataka News | India News - Part 1667
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಗೆ ಬರೋಬ್ಬರಿ 23 ಲಕ್ಷ ರೂಪಾಯಿ ಪಂಗನಾಮ…!

ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿರುವ ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಗೆ ವ್ಯಕ್ತಿಯೊಬ್ಬ ಬರೋಬ್ಬರಿ 23 ಲಕ್ಷ ರೂಪಾಯಿಗಳಿಗೆ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ Read more…

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್

ಕೆಲವು ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ, ಬದಲಾದ ಜೀವನಶೈಲಿಯಿಂದ ಅನಿಯಮಿತವಾದ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹಲವು ಸಮಸ್ಯೆಗಳ ಕಾಡುತ್ತದೆ. ಇದರಿಂದ ಮಹಿಳೆಯರ ಮನಸ್ಸು ಒತ್ತಡ, ಚಿಂತೆಗೆ ಒಳಗಾಗುತ್ತದೆ. ಹಾಗಾಗಿ Read more…

ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಾಗ ಕೆಳಗೆ ಬಿದ್ದು ಯುವಕ ಸಾವು

ಬೆಂಗಳೂರು: ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದ ಸಮೀಪ ನಡೆದಿದೆ. 19 ವರ್ಷ ವಯಸ್ಸಿನ Read more…

ಆನ್‌ಲೈನ್‌ಲ್ಲಿ ಆರ್ಡರ್ ಮಾಡಿದ್ದ ಭೂಪನೊಬ್ಬ ಕೊಟ್ಟ ಅಡ್ರೆಸ್ ಓದಿ ನಕ್ಕು-ನಕ್ಕು ಸುಸ್ತಾದ ನೆಟ್ಟಿಗರು

ಇದು ಇಂಟರ್ನೆಟ್ ಯುಗ, ಕೈಯಲ್ಲಿ ಮೊಬೈಲ್, ಅದರಲ್ಲಿ ಇಂಟರ್ನೆಟ್ ಕನೆಕ್ಷನ್‌ ಒಂದಿದ್ದರೆ ಸಾಕು, ಕುಳಿತಲ್ಲೇ ಕೆಲಸ ಮಾಡಿ ಮುಗಿಸೋವಂತಹ ಜಮಾನಾ ಇದು. ಇಂದಿನ ಯುವಪೀಳಿಗೆಯವರು ಈ ಇಂಟರ್‌ನೆಟ್‌ಗೆ ಎಷ್ಟು Read more…

ಬಿಪಿಎಲ್, ಅಂತ್ಯೋದಯ ಪಡಿತರಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ: SC/ST ಫಲಾನುಭವಿಗಳ ಮಾಹಿತಿ ಸಂಗ್ರಹ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳ ಬಗ್ಗೆ ಆಹಾರ ಇಲಾಖೆಯಿಂದ ರಾಜ್ಯ ಸರ್ಕಾರ ಮಾಹಿತಿ ಕೇಳಿದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ರೇಷನ್ ಪಡೆದುಕೊಳ್ಳುತ್ತಿರುವ Read more…

ಸ್ವಿಗ್ಗಿ ಬ್ಯಾಗ್ ನಲ್ಲಿ ದಿನಬಳಕೆ ವಸ್ತುಗಳ ಮಾರಾಟ; ಬುರ್ಕಾಧಾರಿ ಮಹಿಳೆಯ ಸ್ಟೋರಿ ವೈರಲ್

ದಿನಬಳಕೆಯ ಅಗತ್ಯ ವಸ್ತುಗಳನ್ನು ಸ್ವಿಗ್ಗಿ ಬ್ಯಾಗ್ ನಲ್ಲಿಟ್ಟುಕೊಂಡು ಬುರ್ಕಾ ಧರಿಸಿರುವ ಬಡ ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಮಾರಾಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಿಜ್ವಾನಾ ಎಂಬ ಹೆಸರಿನ ಮಹಿಳೆ ಬುರ್ಖಾ Read more…

ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಹೀಗಿದೆ ಭಾರತೀಯ ಡೆವಲಪರ್‌ ಗಳ ಲೆಕ್ಕಾಚಾರ

ಮುಂಬೈ: ಜಾಗತಿಕ ಆರ್ಥಿಕ ಹಿಂಜರಿತದತ್ತ ಸಾಗುತ್ತಿರುವಾಗ, ಭಾರತದಲ್ಲಿನ ಡೆವಲಪರ್‌ಗಳು ಮಾತ್ರ ವಸತಿ ಬೇಡಿಕೆಯು ಸ್ಥಿರವಾಗಿರುತ್ತದೆ ಎಂದು ನಂಬಿದ್ದಾರೆ. ಕ್ರೆಡೈ, ಕೊಲ್ಲೀರ್ಸ್​ ಮತ್ತು ಲಿಯಾಸೆಸ ಫೊರೆಸ್​ ನಡೆಸಿದ ಸಮೀಕ್ಷೆಯ ಪ್ರಕಾರ, Read more…

ನಾಯಿಗಳ ಅದ್ಧೂರಿ ವಿವಾಹ ಏರ್ಪಡಿಸಿದ ಗ್ರಾಮಸ್ಥರು | Watch

ಅಲಿಘರ್‌: ಭಾರತದಲ್ಲಿ ಅನೇಕ ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳಿಗೆ ಮದುವೆ ಮಾಡಿಸುವ ವಿಲಕ್ಷಣ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಅಂತಹ ಒಂದು ಇತ್ತೀಚಿನ ಘಟನೆಯಲ್ಲಿ, ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯನ್ನು Read more…

BREAKING NEWS: ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ; ಮಚ್ಚು ತೋರಿಸಿ ಪ್ರಯಾಣಿಕನ ಸುಲಿಗೆ

ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದೆ. ಆಟೋ ಪ್ರಯಾಣಿಕನಿಗೆ ಮಚ್ಚು ತೋರಿಸಿ 10 ಸಾವಿರ ರೂಪಾಯಿ ದೋಚಲಾಗಿದೆ. ಮೆಜೆಸ್ಟಿಕ್ ನಿಂದ ಹೆಣ್ಣೂರುಬಂಡೆಗೆ ವ್ಯಕ್ತಿ ಆಟೋದಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಆಟೋ ಹಿಂಬಾಲಿಸಿಕೊಂಡು Read more…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ ಕೈ ತುಂಬಾ ಹಣ ಗಳಿಸಿ

ಮನಸ್ಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ಅರ್ಹತೆಗೆ ತಕ್ಕ ಕೆಲಸ ಬೇಕು ಎಂದು ಹುಡುಕಾಟ ನಡೆಸುವ ಬದಲು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಸಮಯಕ್ಕೆ ಸರಿಯಾಗಿ Read more…

Video | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

ಮಾರ್ವೆಲ್ ಯೂನಿವರ್ಸ್‌ನಲ್ಲಿನ ‘ಥಾರ್’ ಪಾತ್ರಕ್ಕೆ ಹೆಸರುವಾಸಿಯಾದ ನಟ ಕ್ರಿಸ್ ಹೆಮ್ಸ್‌ವರ್ತ್ ಅವರು ಆನುವಂಶಿಕವಾಗಿ ಆಲ್ಝೈಮರ್‌ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವರು ಕಳೆದ ನವೆಂಬರ್​ನಲ್ಲಿ ಬಹಿರಂಗಪಡಿಸಿದ್ದರು. ನ್ಯಾಷನಲ್ ಜಿಯಾಗ್ರಫಿಕ್ Read more…

ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುತ್ತೀರಾ ? ವಂಚನೆಯಿಂದ ಪಾರಾಗಲು ಹೀಗೆ ಮಾಡಿ

ಇದು ಆನ್‌ಲೈನ್‌ ಶಾಪಿಂಗ್‌ ಝಮಾನಾ. ಬಹುತೇಕ ಎಲ್ಲರೂ ಈಗ ಅದನ್ನೇ ನೆಚ್ಚಿಕೊಂಡಿದ್ದಾರೆ. ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಸಹ ಬಳಸುತ್ತಾರೆ. ಆದರೆ ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಬಳಸುವುದು Read more…

ಕಸೂತಿ ಕೆಲಸ ಮಾಡುವುದರಿಂದಲೂ ಶಾಂತವಾಗಿರುತ್ತೆ ನಿಮ್ಮ ಮನಸ್ಸು

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, Read more…

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿ ಹಿಂಪಡೆಯುವ ಬಗ್ಗೆ ಜ. 20ರಂದು ಸಭೆ

ಹುಬ್ಬಳ್ಳಿ: ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿಯ ಬಗ್ಗೆ ಚರ್ಚಿಸಲು ಜನವರಿ 20ರಂದು ಬೆಂಗಳೂರಿನಲ್ಲಿ ಕಾರ್ಯದರ್ಶಿಗಳು, ಅಧಿಕಾರಿಗಳ ಸಭೆ ಕರೆದಿದ್ದು, ಅದನ್ನು ಹಿಂಪಡೆಯಲು ಸೂಚಿಸುವುದಾಗಿ ವಿಧಾನಪರಿಷತ್ ಸಭಾಪತಿ Read more…

ಮುಸ್ಲಿಂ ಸಂಸ್ಥೆಗಳಿಂದ ಸಂಸ್ಕೃತ, ಭಗವದ್ಗೀತೆ ಅಧ್ಯಯನಕ್ಕೆ ಹೊಸ ಪಠ್ಯಕ್ರಮ

ತ್ರಿಶೂರ್​: ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ನಂತರದ ವರ್ಷಗಳಲ್ಲಿ ‘ದೇವ Read more…

ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ….? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ ಹೊಸ ಉಪಾಯ ಹುಡುಕಿಕೊಳ್ತಿದ್ದಿರಾ…? ಹಾಗಾದ್ರೆ ನೀವು ಮೊಟ್ಟ ಮೊದಲು ನಿಮ್ಮ ರಾತ್ರಿ Read more…

28ರ ಹರೆಯದಲ್ಲೇ 4555 ಕೋಟಿಗೆ ಒಡೆಯ; ಹೇಗಿದೆ ಗೊತ್ತಾ ಲಲಿತ್‌ ಮೋದಿ ಪುತ್ರನ ವಿಲಾಸಿ ಬದುಕು….?

ಮಾಜಿ ಐಪಿಎಲ್‌ ಅಧ್ಯಕ್ಷ ಹಾಗೂ ಉದ್ಯಮಿ ಲಲಿತ್‌ ಮೋದಿ ಕೊರೊನಾ ಸೋಂಕಿನಿಂದ ಲಂಡನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಪುತ್ರ ರುಚಿರ್ ಮೋದಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಖಾತೆಗೆ ಸೈಕಲ್, ಶೂ ಅನುದಾನ ಜಮಾ

ಬೆಂಗಳೂರು: ಶಾಲಾ ಮಕ್ಕಳ ಖಾತೆಗೆ ಸೈಕಲ್, ಶೂ ಅನುದಾನ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇದು ಜಾರಿಯಾಗುವ ಸಾಧ್ಯತೆ ಇದೆ. ಗುಣಮಟ್ಟದ ಬಗ್ಗೆ Read more…

ಸೋರಿಕೆಯಾಗಿದೆ Apple iPhone 15 ಬೆಲೆ; ಇಲ್ಲಿದೆ ಫುಲ್‌ ಡಿಟೇಲ್ಸ್‌

ಆಪಲ್‌ ಕಂಪನಿಯ ಹೊಸ ಐಫೋನ್‌ಗಾಗಿ ಗ್ರಾಹಕರು ಸದಾ ಕಾತರರಾಗಿರ್ತಾರೆ. iPhone 15 ಯಾವಾಗ ಮಾರುಕಟ್ಟೆಗೆ ಬರಬಹುದು? ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಐಫೋನ್‌ Read more…

ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ: 51,900 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಚಾಲನೆ

ಪ್ರಧಾನಿ ಮೋದಿ ಗುರುವಾರ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ, ಹಟ್ಟಿ, ಕಾಲೋನಿಗಳಲ್ಲಿ ವಾಸವಾಗಿರುವ 51,900 ಕುಟುಂಬಗಳಿಗೆ ಏಕಕಾಲದಲ್ಲಿ Read more…

ಥಟ್ಟಂತ ರೆಡಿ ಮಾಡಿ ʼಸ್ಯಾಂಡ್ ವಿಚ್ʼ

ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳ ಲಂಚ್ ಬಾಕ್ಸ್ ಗೆ ಥಟ್ಟಂತ ಇದನ್ನು ರೆಡಿ ಮಾಡಬಹುದು. Read more…

ಯಾತನೆಗೆ ಕಾರಣವಾಗುವ ಕಿಡ್ನಿ ಸ್ಟೋನ್ ಬಗ್ಗೆ ಇರಲಿ ಎಚ್ಚರ

ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ನೀವು ಒಂದಷ್ಟು ಆಹಾರಗಳಿಂದ ದೂರವಿದ್ದರೆ ಸಾಕು. ಅವುಗಳು ಯಾವುವು ತಿಳಿಯೋಣ….. ಬೀಜ ಇರೋ ಟೊಮೆಟೊ, ಬದನೆಕಾಯಿ, ಸೀಬೇಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ Read more…

ನಿಮ್ಮ ಮನಸ್ಸಿನ ಜೊತೆ ನೀವು ಮಾತನಾಡಿಕೊಂಡಿದ್ದೀರಾ…?

ಇದೆಂಥಾ ಪ್ರಶ್ನೆ ನಮ್ಮ ಜತೆ ಎಂಥ ಮಾತನಾಡುವುದು ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಕೆಲವೊಮ್ಮೆ ನಮ್ಮ ಜತೆ ನಾವು ಮಾತನಾಡಿಕೊಳ್ಳಬೇಕಾಗುತ್ತದೆ. ಇಡೀ ದಿನ Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

ಕುಟುಂಬದಲ್ಲಿ ಬಾಂಧವ್ಯ ಹೆಚ್ಚಾಗಲು ಫ್ಯಾಮಿಲಿ ಫೋಟೊವನ್ನು ಮನೆಯ ಈ ದಿಕ್ಕಿನಲ್ಲಿ ಹಾಕಿ

ಮನೆಯ ಗೋಡೆಗಳ ಮೇಲೆ ಹಲವು ಬಗೆಯ ಫೋಟೊಗಳನ್ನು ಹಾಕುತ್ತೇವೆ. ಹಾಗೇ ಮನೆಯ ಸದಸ್ಯರೆಲ್ಲಾ ಸೇರಿ ಫೋಟೊ ತೆಗೆದು ಅದನ್ನು ಮನೆಯಲ್ಲಿ ಗೋಡೆಗೆ ನೇತು ಹಾಕುತ್ತಾರೆ. ಆದರೆ ಇದನ್ನು ಸರಿಯಾಗಿ Read more…

ಈ ರಾಶಿಯವರಿಗೆ ಇಂದು ದೊರೆಯಲಿದೆ ಯಶಸ್ಸು ಮತ್ತು ಕೀರ್ತಿ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕವಾಗಿ ಸ್ಪೂರ್ತಿಯ ಅನುಭವವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಉದ್ಯಮದಲ್ಲೂ ನಿರಾಳತೆಯ ಅನುಭವವಾಗುತ್ತದೆ. ವೃಷಭ ರಾಶಿ ಇವತ್ತು ಆಕಸ್ಮಿಕವಾಗಿ Read more…

ಮನೆಯಲ್ಲಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣ

ಕೆಲವರ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಬಡತನ ಕಾಡುತ್ತಿರುತ್ತೆ. ಇದಕ್ಕೆ ಮನೆಯ ವಾಸ್ತು ದೋಷ ಕೂಡ ಕಾರಣ. ವಾಸ್ತುಗೆ ಸಂಬಂಧಿಸಿದ ವಿಷ್ಯಗಳನ್ನು ತಿಳಿಯದೇ ದೋಷ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ Read more…

ಲಂಟಾನಾ ಕಳೆಯಿಂದ ತಯಾರಾಯ್ತು ಆನೆಗಳ ಸುಂದರ ಕಲಾಕೃತಿ

ಕಾಡು ಜೀವಿಗಳನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಚೆನ್ನೈನ ಎಡ್ವರ್ಡ್ ಎಲಿಯಟ್ ಬೀಚ್‌ನಲ್ಲಿ ಆನೆಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಕೃತಿಗಳನ್ನು ಲಂಟಾನಾ ಕಳೆಯಿಂದ ತಯಾರಿಸಲಾಗಿದೆ. ಇದು ಆಕ್ರಮಣಕಾರಿ Read more…

ಜಾಲತಾಣದ ಮೂಲಕ ಲವ್ವಲ್ಲಿ ಬಿದ್ದ ಯುವಕನಿಗೆ ಶಾಕ್‌; ಅಜ್ಜಿಯಾಗ್ತಿದ್ದಾಳೆ ಆತ ಪ್ರೀತಿಸಿದಾಕೆ……!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಯುವ ಜನತೆ ಪ್ರೀತಿ ಪ್ರೇಮದಲ್ಲಿ ಬೀಳ್ತಿರೋ ಪ್ರಕರಣಗಳು ಸಾಮಾನ್ಯವಾಗಿವೆ. ಕೆಲವೊಮ್ಮೆ ಹುಡುಗಿಯ ಹೆಸರಲ್ಲಿ ಗೆಳೆತನ ಬೆಳೆಸಿ ವಂಚಕರು ಹಣ ಪೀಕುವುದೂ ಉಂಟು. Read more…

ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದರಿಂದ ಏನಾಗುತ್ತೆ ಗೊತ್ತಾ….? ತಿಳಿದರೆ ಶಾಕ್ ಆಗ್ತೀರಿ…..!

ಮದುವೆಯ ನಂತರ ಗಂಡ-ಹೆಂಡತಿ ಒಟ್ಟಿಗೆ, ಒಂದೇ ಕೋಣೆಯಲ್ಲಿ ಮಲಗುವುದು ಸಾಮಾನ್ಯ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನಿಯಮವೂ ಹೌದು. ಆದರೆ ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಅದರಿಂದಲೂ ಸಾಕಷ್ಟು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...