alex Certify Live News | Kannada Dunia | Kannada News | Karnataka News | India News - Part 1665
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸಭೆಗೆ ಬರುವುದಿಲ್ಲವೆಂದು ಕಡ್ಡಿಮುರಿದಂತೆ ಹೇಳಿದ ಎಚ್. ವಿಶ್ವನಾಥ್…!

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದವರ ಪೈಕಿ ಎಚ್. ವಿಶ್ವನಾಥ್ ಕೂಡ ಒಬ್ಬರು. ಆ ಬಳಿಕ ಬಿಜೆಪಿ ಸೇರ್ಪಡೆಗೊಂಡು ವಿಧಾನಸಭಾ Read more…

BIG NEWS: ವಿಧಾನಸಭೆ ಚುನಾವಣೆಗೆ ಗಂಗಾವತಿಯಿಂದ ಜನಾರ್ಧನ ರೆಡ್ಡಿ ಸ್ಪರ್ಧೆ ಘೋಷಣೆ

ತುಮಕೂರು/ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ. ಡಿಸೆಂಬರ್ 25 ರಂದು ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಅವರು Read more…

ಬಳಸಿದ ಚಹಾ ಪುಡಿ ಎಸೆಯುವ ಬದಲು ಹೀಗೆ ಬಳಸಿ

ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ. ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು Read more…

8ನೇ ತರಗತಿ ಪಾಸಾದವನಿಂದ ಐಪಿಎಸ್​ ಅಧಿಕಾರಿ ಸೋಗು; ಉನ್ನತ ಹುದ್ದೆಯಲ್ಲಿದ್ದ ಮಹಿಳೆಯರಿಗೆ ವಂಚನೆ

ನವದೆಹಲಿ: 8ನೇ ತರಗತಿಯವರೆಗೆ ಕಲಿತ ವ್ಯಕ್ತಿಯೊಬ್ಬ ತಾನು ಭಾರತೀಯ ಪೊಲೀಸ್ ಸೇವೆ (ಐಪಿಎಸ್​) ಅಧಿಕಾರಿ ಎಂದು ಹೇಳಿ ಕನಿಷ್ಠ ಹನ್ನೆರಡು ಮಹಿಳೆಯರಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ Read more…

ಸಲಿಂಗ ಸಂಬಂಧ ಸ್ವೀಕಾರಾರ್ಹವಾದರೂ ವಿವಾಹಕ್ಕೆ ಅವಕಾಶ ಬೇಡ; ಬಿಜೆಪಿ ಸಂಸದ ಅಭಿಮತ

ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾಗಿದ್ದರೂ, ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ “ವಿಚ್ಛೇದನ ಮತ್ತು ದತ್ತು” ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ Read more…

ಚೆಂಡು ಹೂವಿನ ಉಪಯೋಗದ ಬಗ್ಗೆ ನಿಮಗೆ ಗೊತ್ತಾ….?

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ. ಚೆಂಡು ಹೂ ಪಿತ್ತ ಮತ್ತು Read more…

ಬಾಳೆಹೂವಿನಲ್ಲಿರುವ ʼಔಷಧೀಯʼ ಗುಣ ತಿಳಿದ್ರೆ ಅಚ್ಚರಿಪಡ್ತೀರಾ…..!

ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ Read more…

ನಾಳೆ ಸಭಾಪತಿ ಚುನಾವಣೆ: ಇಂದು ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದ್ದು, ಇಂದು ಬಿಜೆಪಿಯಿಂದ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. Read more…

ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಮಹತ್ವದ ನಿರ್ಧಾರ: ಸಾವರ್ಕರ್ ಹೋರಾಟದಿಂದ ಹಿಂದೆ ಸರಿದು ಸಮಸ್ಯೆ ಪ್ರಸ್ತಾಪಿಸಿ ಸರ್ಕಾರ ತರಾಟೆಗೆ ತೆಗೆದುಕೊಳ್ಳಲು ತೀರ್ಮಾನ

ಬೆಳಗಾವಿ: ಸಾವರ್ಕರ್ ಫೋಟೋ ವಿರುದ್ಧದ ಹೋರಾಟದಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಸಿಎಲ್ಪಿ ಸಭೆಯಲ್ಲಿ ಸಾವರ್ಕರ್ ವಿರುದ್ಧದ ಹೋರಾಟದಿಂದ ಹಿಂದೆ ಸರಿಯಲು ತೀರ್ಮಾನ ಕೈಗೊಳ್ಳಲಾಗಿದೆ. ಸಾವರ್ಕರ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿ Read more…

ಮನಸ್ಸಿನಲ್ಲೇ ಕೋಪ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ…?

ಸಿಟ್ಟು. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ.ಮಾತಾಡುವ Read more…

ಪಿಫಾ ವಿಶ್ವಕಪ್‌ ವೇಳೆ ಗೂಗಲ್‌ನಲ್ಲೂ ದಾಖಲೆ; 25 ವರ್ಷಗಳಲ್ಲೇ ಅತಿ ಹೆಚ್ಚು ಟ್ರಾಫಿಕ್‌…..!

ಅತ್ಯಂತ ರೋಚಕವಾಗಿದ್ದ ಪಿಫಾ ವಿಶ್ವಕಪ್‌ ಫೈನಲ್‌ ಅನ್ನು ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ. ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಮಣಿಸುವ ಮೂಲಕ ವಿಶ್ವಕಪ್‌ ಅನ್ನು ಗೆದ್ದುಕೊಂಡಿದೆ. ಈ ಹಣಾಹಣಿ ಮೈದಾನದ Read more…

ಬೊಕ್ಕತಲೆ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಬೊಕ್ಕ ತಲೆ ಅನ್ನೋದು ಬಹುದೊಡ್ಡ ಸಮಸ್ಯೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಎಲ್ಲವೂ ಸರಿಯಾಗಿದ್ದು ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ ಅದಕ್ಕಿಂತ ಮುಜುಗರದ ವಿಷಯ ಇನ್ನೊಂದಿಲ್ಲ ಅಂತಾ ಬೇಸರಪಟ್ಟುಕೊಳ್ಳುವವರೇ Read more…

ಡಿ. 21 ರಿಂದ ಪದವಿ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭ

ಬೆಂಗಳೂರು: ಡಿಸೆಂಬರ್ 21 ರಿಂದ ಸರ್ಕಾರಿ ಪದವಿ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಕೈಗೊಳ್ಳುವುದರಿಂದ ಶೈಕ್ಷಣಿಕ Read more…

ಈ ಕಷಾಯ ಕುಡಿದು – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಒಂದು ಕಷಾಯವಿದೆ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ Read more…

ಸಂಕ್ರಾಂತಿಗೆ ಖಾತೆಗೆ 5 ಸಾವಿರ ರೂ. ಜಮಾ: ಉಚಿತ ವಿದ್ಯುತ್; ಸಿಎಂ ಮಾಹಿತಿ; ‘ನೇಕಾರ ಸಮ್ಮಾನ್’ ಯೋಜನೆಯಡಿ ನೆರವು

ಬೆಳಗಾವಿ(ಸುವರ್ಣಸೌಧ): 2023ರ ಜನವರಿ 14ರ ಮಕರ ಸಂಕ್ರಾಂತಿಯಿಂದ ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ್ ಯೋಜನೆಯಡಿ ವಾರ್ಷಿಕ 5000 ರೂ. ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ Read more…

ತಲೆ ಕೂದಲು ಸ್ಟ್ರೆಟನಿಂಗ್ ಗೆ ಮನೆಯಲ್ಲೇ ಇದೆ ಸುಲಭ ವಿಧಾನ

ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ Read more…

ಆಹಾರಕ್ಕೆ ಉಪ್ಪು ಹಾಕುವಾಗ ಮಾಡ್ಬೇಡಿ ಈ ತಪ್ಪು

ಆಹಾರದ ರುಚಿ ಹೆಚ್ಚಿಸಲು ಅದಕ್ಕೆ ನಾವು ಮಸಾಲೆ ಪದಾರ್ಥಗಳನ್ನು ಹಾಕ್ತೇವೆ. ಮಸಾಲೆ ಜೊತೆ ಉಪ್ಪು ಹಾಕದೆ ಹೋದ್ರೆ ಆಹಾರ ರುಚಿಕರವಾಗುವುದಿಲ್ಲ. ಹಾಗಂತ ಆಹಾರಕ್ಕೆ ಹೆಚ್ಚು ಉಪ್ಪು ಹಾಕಿದ್ರೂ ಆಹಾರ Read more…

ಮರಳುಮರುಳಾದ ʼತುಪ್ಪʼ ಕಾಯಿಸಲು ಇಲ್ಲಿದೆ ಟಿಪ್ಸ್

ತುಪ್ಪ ವಿವಿಧ ಬಗೆಯ ಅಡುಗೆಯಿಂದ ಹಿಡಿದು ತ್ವಚೆಯ ರಕ್ಷಣೆಯವರೆಗೂ ಇದು ಅಗತ್ಯ. ಆದರೆ ಎಲ್ಲರಿಗೂ ಸರಿಯಾದ ರೀತಿಯಲ್ಲಿ ತುಪ್ಪ ಮಾಡುವುದಕ್ಕೆ ಬರುವುದಿಲ್ಲ. ಇದನ್ನು ಕಾಯಿಸುವುದು ಸ್ವಲ್ಪ ಹೆಚ್ಚು ಕಡಿಮೆಯಾದರೆ Read more…

ಸಾಯೊವರೆಗೂ ಜೊತೆಗಿರ್ತಾರೆ ಈ ಸ್ನೇಹಿತರು

ನೀತಿಶಾಸ್ತ್ರದ ಶ್ರೇಷ್ಠ ವಿದ್ವಾಂಸರಾದ ಆಚಾರ್ಯ ಚಾಣಕ್ಯ ಅವರು ಉತ್ತಮ ಸ್ನೇಹಿತರ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾವಿನವರೆಗೂ ಇರುವ ಸ್ನೇಹಿತರು ಯಾರು ಎಂಬುದನ್ನು ಚಾಣಕ್ಯ ಹೇಳಿದ್ದಾರೆ. ಮನೆ ಬಿಟ್ಟು, Read more…

ಈ ರಾಶಿಯವರಿಗಿದೆ ಇಂದು ಧನಲಾಭದ ಪ್ರಬಲ ಯೋಗ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ಶತ್ರುಗಳ ಉಪಟಳವೇ….? ಪರಿಹರಿಸಲು ಮಾಡಿ ಈ ಉಪಾಯ

ಶತ್ರುಗಳಿಲ್ಲದವರು ಯಾರೂ ಇಲ್ಲ. ಕೆಲವೊಮ್ಮೆ ಈ ಶತ್ರುಗಳು ಮಾರಕವಾಗಿ ಬಿಡುತ್ತಾರೆ. ಅನೇಕರು ಶತ್ರುಗಳಿಂದ ಮುಕ್ತಿ ಪಡೆಯಲು ಬಯಸ್ತಾರೆ. ಅದಕ್ಕೂ ಕೆಲ ಉಪಾಯಗಳಿವೆ. ಶತ್ರುಗಳ ನಾಶಕ್ಕೆ ಶಿವನ ಆರಾಧನೆ ಮಾಡಬೇಕು. Read more…

ರಮೇಶ್ ಜಾರಕಿಹೊಳಿ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ; ಸಚಿವ ಸ್ಥಾನ ಸಿಗದ ಬಗ್ಗೆ ಈಶ್ವರಪ್ಪ ಮತ್ತೆ ಅಸಮಾಧಾನ

ಬೆಳಗಾವಿ: ನನ್ನದು ಸೌಮ್ಯ ರೂಪದ ಪ್ರತಿಭಟನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅಧಿವೇಶನಕ್ಕೆ ಗೈರು ಹಾಜರಾದ ಬಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, Read more…

ಶಾಪಿಂಗ್ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ನಿಮ್ಮ ಜೇಬು ಪೂರ್ತಿ ಖಾಲಿಯಾಗಬಹುದು…!

ಶಾಪಿಂಗ್‌ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಕೈತುಂಬಾ ಹಣವಿಟ್ಟುಕೊಂಡು ಮಾಲ್‌ಗಳಲ್ಲಿ ಖರ್ಚು ಮಾಡಲು ಯಾರೂ ಇಷ್ಟಪಡುವುದಿಲ್ಲ. ಕಡಿಮೆ ಹಣದಲ್ಲಿ ಮಿತವ್ಯಯದ ಶಾಪಿಂಗ್ ಮಾಡುವುದೇ ಸೂಕ್ತ. ಅನೇಕರು ಶಾಪಿಂಗ್ ಸಮಯದಲ್ಲಿ Read more…

ಶಾಲಾ ಆವರಣದಲ್ಲೇ ಮಕ್ಕಳ ಮೇಲೆ ಬಿದ್ದ ಕಲ್ಲಿನ ಕಂಬಗಳು: ಅದೃಷ್ಟವಶಾತ್ ಮಕ್ಕಳು ಪಾರು

ತುಮಕೂರು: ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಕಲ್ಲಿನ ಕಂಬಗಳು ಬಿದ್ದಿದ್ದು, ಅದೃಷ್ಟವಶಾತ್ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. Read more…

ಮೃತನ ವಿವಾಹೇತರ ಸಂಬಂಧದ ಸಂತಾನಕ್ಕೂ ಪರಿಹಾರದ ಹಕ್ಕು ಇದೆ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮೃತನ ವಿವಾಹೇತರ ಸಂತಾನಕ್ಕೂ ಪರಿಹಾರದಲ್ಲಿ ಹಕ್ಕು ಇದೆ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. Read more…

BREAKING: LPG ಸಿಲಿಂಡರ್ ಗೆ ಕೇವಲ 500 ರೂ.; ಬಿಪಿಎಲ್, ಉಜ್ವಲಾ ವರ್ಗದವರಿಗೆ ವರ್ಷಕ್ಕೆ 12 ಕಡಿಮೆ ದರದ ಸಿಲಿಂಡರ್ ಪೂರೈಕೆ: ಸಿಎಂ ಗೆಹ್ಲೋಟ್ ಘೋಷಣೆ

ನವದೆಹಲಿ: ತಮ್ಮ ರಾಜ್ಯದ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ. Read more…

ಈ ನಾಯಿ ಮಾಡಿದ ಕೆಲಸ ನೋಡಿದ್ರೆ ನಕ್ಕು ಬಿಡ್ತೀರಿ…!

ನಾಯಿ ಮತ್ತು ಅದನ್ನು ಪ್ರೀತಿಯಿಂದ ಸಾಕುವ ಮನುಷ್ಯರಿಗಿರುವ ಆತ್ಮೀಯ ಸಂಬಂಧವನ್ನ ವರ್ಣಿಸಲಸಾಧ್ಯ. ಅಂಥದ್ದೇ ಬಾಂಧವ್ಯವನ್ನ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕು ನಾಯಿಯೊಂದು ಪುಟ್ಟ ಬಾಲಕಿಯನ್ನು Read more…

ಜೀವನದಲ್ಲೊಮ್ಮೆ ಮೌಂಟ್​ ಎವರೆಸ್ಟ್​ ನೋಡಬೇಕೆಂಬ ಮಹದಾಸೆ ಈಡೇರಿಸಿಕೊಂಡ ವೃದ್ದ ದಂಪತಿ

ವೃದ್ಧಾಪ್ಯದಲ್ಲಿ ತಮ್ಮ ಆಸೆಗಳನ್ನು ಈಡೇರಿಸಲು ಹಲವು ಹಿರಿಯ ಜೀವಗಳು ಬಯಸುತ್ತವೆ. ಆದರೆ ಯಾವ್ಯಾವುದೋ ಕಾರಣಗಳಿಗೆ ಅವರ ಆಸೆ ಈಡೇರುವುದೇ ಇಲ್ಲ. ಆದರೆ ಮಹಾರಾಷ್ಟ್ರದ ದಂಪತಿ ಮಾತ್ರ ತಮ್ಮ ಆಸೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….!

ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್​ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್​ಗೆ ಸುಮಾರು Read more…

ಇಲ್ಲಿದೆ ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿ; ದಂಗಾಗಿಸುತ್ತೆ ಇವರು ಹೊಂದಿರುವ ಆಸ್ತಿ

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯು ವರ್ಷದಿಂದ ವರ್ಷಕ್ಕೆ ಬದಲಾಗಬಹುದು, ಇದು ಅವರ ಇತ್ತೀಚಿನ ನಿವ್ವಳ ಮೌಲ್ಯ ಮತ್ತು ಹಣಕಾಸಿನ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಡಿಸೆಂಬರ್ 5, 2022 ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...