alex Certify International | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪಾಕಿಸ್ತಾನ ರಾಜಕೀಯ ಸಮಾವೇಶದಲ್ಲಿ ಬಾಂಬ್ ಸ್ಪೋಟ, 40 ಜನ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ ಸಂಭವಿಸಿ 40 ಜನ ಸಾವನ್ನಪ್ಪಿದ್ದಾರೆ. ಖೈಬರ್ ಪಂಕ್ತುನ್ವಾ ಪ್ರಾಂತ್ಯದ ಬಜೌರ್ ನಗರದಲ್ಲಿ ಘಟನೆ ನಡೆದಿದೆ. ಸ್ಪೋಡದಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು Read more…

ರೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಮೂಲದ ವೈದ್ಯನಿಗೆ 18 ತಿಂಗಳ ಜೈಲು ಶಿಕ್ಷೆ

ಬ್ರಿಟನ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಮೂಲದ ವೈದ್ಯನಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 34 ವರ್ಷದ ಭಾರತೀಯ ಮೂಲದ ವೈದ್ಯ ಸೈಮನ್ ಅಬ್ರಹಾಂ ಎಂದು ಗುರುತಿಸಲಾಗಿದ್ದು, Read more…

BREAKING : ಕೆನಡಾದ ಆಲ್ಬರ್ಟಾದಲ್ಲಿ ವಿಮಾನ ಪತನ : 6 ಮಂದಿ ಸಾವು

ಕೆನಡಾದ ಆಲ್ಬರ್ಟಾ ಪ್ರಾಂತ್ಯದ ಕ್ಯಾಲ್ಗರಿಯ ಪಶ್ಚಿಮಕ್ಕೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾ ಪೊಲೀಸರು ಶನಿವಾರ ತಿಳಿಸಿದ್ದಾರೆ. ಪೈಲಟ್ ಮತ್ತು ಐವರು ಪ್ರಯಾಣಿಕರನ್ನು ಹೊತ್ತ Read more…

ತಣ್ಣೀರಿನಲ್ಲಿ ಈಜಾಡುವುದರಿಂದ ಸಿಗುತ್ತೆ ಈ ಲಾಭ…….!

ಬೇಸಿಗೆಯ ದಿನಗಳಲ್ಲಿ ದಾಹ ತಣಿಸುವ ತಣ್ಣೀರಿನಲ್ಲಿ ಇನ್ನೂ ಅನೇಕ ಲಾಭಗಳಿವೆ. ಡೆಮೆನ್ಶಿಯಾದಿಂದ (ಮರೆವಿನ ಸಮಸ್ಯೆ) ಮೆದುಳನ್ನು ಕಾಪಾಡಲು ತಣ್ಣೀರು ಬಹಳ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ಈಜುಕೊಳವೊಂದರಲ್ಲಿ ಒಂದಷ್ಟು Read more…

ಈ ರೆಸ್ಟೋರೆಂಟ್‌ನಲ್ಲಿ ಊಟ ಮಾಡಬೇಕಂದ್ರೆ 4 ವರ್ಷ ಕಾಯಬೇಕು…! ಇಲ್ಲಿ ಅಂಥದ್ದೇನಿದೆ ಗೊತ್ತಾ ?

ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ನಾವೆಲ್ಲ ಲಂಚ್‌, ಬ್ರಂಚ್‌ ಅಥವಾ ಡಿನ್ನರ್‌ಗೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಹೋಗುತ್ತೇವೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಂತಹ ಖುಷಿಯ ಸಂದರ್ಭಗಳಲ್ಲೂ ರೆಸ್ಟೋರೆಂಟ್‌ಗಳಿಗೆ ಹೋಗುವುದು ಕಾಮನ್‌. ಪ್ರತಿ ರೆಸ್ಟೋರೆಂಟ್‌ನ Read more…

ಡ್ರೋನ್ ಮೂಲಕ ಭಾರತಕ್ಕೆ ‘ಡ್ರಗ್ಸ್’ ರವಾನೆ; ಪಾಕ್ ಅಧಿಕಾರಿಯಿಂದ ಸ್ಪೋಟಕ ಹೇಳಿಕೆ

ನೆರೆ ರಾಷ್ಟ್ರ ಪಾಕಿಸ್ತಾನ, ಭಾರತದ ಜೊತೆ ಪದೇ ಪದೇ ಕ್ಯಾತೆ ತೆಗೆಯಲು ಯತ್ನಿಸುವುದು ಹೊಸ ವಿಷಯವೇನಲ್ಲ. ಜೊತೆಗೆ ಭಾರತದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಲು ಕುಟಿಲೋಪಾಯ ಮಾಡುತ್ತಿರುತ್ತದೆ. ಇದಕ್ಕಾಗಿ ಹಲವು ವಾಮ Read more…

BIG NEWS :ಇಂಡೋನೇಷ್ಯಾದಲ್ಲಿ ಪತ್ತೆಯಾಗಿದೆ ಹೊಸ ಬಗೆಯ ಕೊರೊನಾ ಸೋಂಕು, ಅತಿ ಹೆಚ್ಚು ಬಾರಿ ರೂಪಾಂತರವಾಗಿರೋ ವೈರಸ್‌ ಇದು…..!

ಇಂಡೋನೇಷ್ಯಾದಲ್ಲಿ ಹೊಸದೊಂದು ಕೋವಿಡ್‌ ರೂಪಾಂತರ ಪತ್ತೆಯಾಗಿದೆ. ಇದು ಇದುವರೆಗೆ ದಾಖಲಾದ ವೈರಸ್‌ನ ಅತ್ಯಂತ ರೂಪಾಂತರಿತ ಆವೃತ್ತಿಯಾಗಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಡೆಲ್ಟಾದ ಮಾರ್ಫ್ಡ್ ಆವೃತ್ತಿ ಇದಾಗಿದ್ದು, ಜಕಾರ್ತದಲ್ಲಿ ರೋಗಿಯ Read more…

‘ಗಡಿ’ ದಾಟಿದ ಮತ್ತೊಂದು ಪ್ರೇಮ ಪ್ರಕರಣ; ಪಾಕಿಸ್ತಾನದ ಪ್ರಿಯಕರನನ್ನು ಮದುವೆಯಾಗಲು ಇಸ್ಲಾಂ ಗೆ ಮತಾಂತರವಾದ ಚೀನಾ ಯುವತಿ…!

ಭಾರತದ ಯುವಕನನ್ನು ಮದುವೆಯಾಗಲು ಇತ್ತೀಚೆಗೆ ಪಾಕಿಸ್ತಾನದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು, ಇದಾದ ಬಳಿಕ ಭಾರತದ ವಿವಾಹಿತ ಮಹಿಳೆ ಪಾಕ್ Read more…

ಇದೆಂಥಹ ವಿಲಕ್ಷಣ ಪ್ರಕರಣ: ಯುವತಿಯ ಫೋನ್ ಕದ್ದ ಕಳ್ಳ ಆಕೆಯ ಹೃದಯವನ್ನೂ ಗೆದ್ದ….!

          ಬ್ರೆಜಿಲ್: ಯುವತಿಯೊಬ್ಬರ ಮೊಬೈಲ್ ಕದ್ದ ಕಳ್ಳನೊಬ್ಬ ಬಳಿಕ ಆಕೆಯ ಬಾಯ್ ಫ್ರೆಂಡ್ ಆದ ವಿಲಕ್ಷಣ ಪ್ರಕರಣವೊಂದು ಭಾರಿ ವೈರಲ್ ಆಗುತ್ತಿದೆ. ಯುವತಿಯೊಬ್ಬರು Read more…

ಆರ್ಥಿಕ ಕುಸಿತದ ನಡುವೆಯೂ ಈ ದೇಶದಲ್ಲಿ ಜೋರಾಗಿದೆ ಕಾಂಡೋಮ್ ಮಾರಾಟದ ಭರಾಟೆ…..!

ಚೀನಾದಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ಬಹುತೇಕ ಇಡೀ ಜಗತ್ತಿನಲ್ಲಿ ಬಳಸುವ ಆಟಿಕೆಗಳು, ಪ್ಲಾಸ್ಟಿಕ್‌ ಸಾಮಾನುಗಳು, ವಿದ್ಯುತ್‌ ಉಪಕರಣಗಳೆಲ್ಲ ತಯಾರಾಗೋದು ಚೀನಾದಲ್ಲಿ. ಆದ್ರೀಗ ಚೀನಾದ ಮಾರುಕಟ್ಟೆಗಳಲ್ಲಿ ಬೇರೆಯದ್ದೇ ಕ್ರೇಝ್‌ Read more…

BREAKING : ಹಡಗಿನಲ್ಲಿ ಭೀಕರ ಅಗ್ನಿ ಅವಘಡ : 3,000 ಕಾರುಗಳು ಸುಟ್ಟುಭಸ್ಮ!

350 ಮರ್ಸಿಡಿಸ್ ಬೆಂಝ್ ಕಾರುಗಳು ಸೇರಿದಂತೆ ಸುಮಾರು 3,000 ವಾಹನಗಳನ್ನು ಹೊತ್ತ ಸರಕು ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಎಲ್ಲಾ 3,000 ಕಾರುಗಳು ಸುಟ್ಟುಭಸ್ಮವಾಗಿರುವ ಘಟನೆ ಡಚ್ ಕರಾವಳಿಯಲ್ಲಿ Read more…

ವೃದ್ಧ ಸಹೋದ್ಯೋಗಿಗೆ ಸಿಬ್ಬಂದಿಯಿಂದ ಬರ್ತಡೇ ಸಪ್ರೈಸ್: ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ

ಹುಟ್ಟು ಹಬ್ಬದ ದಿನದಂದು ನಮಗೆ ಯಾರಾದ್ರೂ ಸಪ್ರೈಸ್​ ಆಗಿ ಕೇಕ್​ ತಂದು ಕಟ್​ ಮಾಡಿಸಿದ್ರೆ ಖುಷಿಯಾಗೋದಿಲ್ವಾ ಹೇಳಿ..? ಅದರಲ್ಲೂ ನೀವು ಹಲವಾರು ವರ್ಷಗಳಿಂದ ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳದೇ ಇದ್ದಾಗ Read more…

Video | ಕ್ರೇನ್‍ಗೆ ಬೆಂಕಿ ಹೊತ್ತಿಕೊಂಡು ಕುಸಿದು ಬಿದ್ದ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ನ್ಯೂಯಾರ್ಕ್: ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿ ನಿರ್ಮಾಣ ಮಾಡುತ್ತಿದ್ದ ಕ್ರೇನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಳಗಿರುವ ರಸ್ತೆಯಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಾ ಕುಸಿದು ಬಿದ್ದಿದೆ. ಈ ಭೀಕರ ಘಟನೆಯ ವಿಡಿಯೋ ಇದೀಗ ಸಾಮಾಜಿಕ Read more…

ವಿಷಕಾರಿ ಹಾವಿನಿಂದ ತಯಾರಾಗುತ್ತೆ ಈ ವೈನ್‌, ಕುಡಿದ ನಂತರ ಪರಿಣಾಮ ಹೇಗಿರುತ್ತೆ ಗೊತ್ತಾ ?

ಮದ್ಯಪ್ರಿಯರು ವೆರೈಟಿಗಳನ್ನು ಟ್ರೈ ಮಾಡಿರ್ತಾರೆ. ಆದರೆ ಇಂಥಾ ವಿಚಿತ್ರ ಮದ್ಯವನ್ನು ಕುಡಿದಿರಲಿಕ್ಕಿಲ್ಲ. ಇದು ವಿಷಕಾರಿ ಹಾವುಗಳಿಂದ ತಯಾರಿಸಲಾಗುವ ಅಲ್ಕೋಹಾಲ್‌. ಈ ಹಾವುಗಳು ಎಷ್ಟು ವಿಷಕಾರಿ ಎಂದರೆ ಯಾರಿಗಾದರೂ ಒಮ್ಮೆ Read more…

ವಾಹನ ಚಲಾಯಿಸುವಾಗ ಸಂಗೀತ ನುಡಿಯುತ್ತೆ ಈ ರಸ್ತೆ….! ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಆನಂದ್‌ ಮಹೀಂದ್ರಾ

ರಸ್ತೆಗಳ ಮೇಲೆ ವಾಹನಗಳು ಸಂಚರಿಸೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಎಂದಾದರೂ ಸಂಗೀತದ ರಸ್ತೆ ಬಗ್ಗೆ ಕೇಳಿದ್ದೀರಾ..? ಹಂಗೇರಿಯಲ್ಲಿ ಇಂತಹದ್ದೊಂದು ವಿಸ್ಮಯಕಾರಿ ರಸ್ತೆಯಿದೆ. ಇಂತಹದೊಂದು ಆಶ್ಚರ್ಯಕಾರಿ ವಿಚಾರವನ್ನು ಆನಂದ್​ Read more…

BIGG NEWS : ಭೂಮಿಗೆ ಅಪ್ಪಳಿಸಲಿದೆ ದೈತ್ಯ `ಕ್ಷುದ್ರಗ್ರಹ’ : NASA ದಿಂದ ಮಹತ್ವದ ಮಾಹಿತಿ

ಆಗಸ್ಟ್ 4 ರ ವೇಳೆಗೆ ಭೂಮಿಗೆ ಅಪ್ಪಳಿಸಲಿದೆ ದೈತ್ಯ ಕ್ಷುದ್ರಗ್ರಹವೊಂದು ಅಪ್ಪಳಿಸಲಿದ್ದು, ಇದು ವಿಶ್ವದ ಮೂರನೇ ಅತಿದೊಡ್ಡ ಕಟ್ಟಡವಾದ ಶಾಂಘೈ ಟವರ್ಗೆ ಸಮನಾಗಿದೆ `NASA’ ಮಹತ್ವದ ಮಾಹಿತಿ ನೀಡಿದೆ. Read more…

ಹೊಸ ಆವಿಷ್ಕಾರ: ಜಾಕೆಟ್ ಒಳಗೆ ಫ್ಯಾನ್​, ಭೇಷ್​ ಎಂದ ನೆಟ್ಟಿಗರು

ಜಪಾನ್​​​ ತನ್ನ ಹೊಸ ಹೊಸ ಆವಿಷ್ಕಾರದ ಮೂಲಕವೇ ಸುದ್ದಿಯಲ್ಲಿ ಇರುತ್ತದೆ. ಇದೀಗ ಜಪಾನ್​​ನ ಹೊಸ ಆವಿಷ್ಕಾರದ ವಿಡಿಯೋ ವೈರಲ್​ ಆಗಿದ್ದು ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಪಾನ್​​ನಲ್ಲಿ Read more…

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪಾಕ್​ ವ್ಯಕ್ತಿಯನ್ನು ವರಿಸಿದ ಭಾರತೀಯ ಮಹಿಳೆ !

ಫೇಸ್​​ಬುಕ್​ ಸ್ನೇಹಿತನಿಗಾಗಿ ಕಾನೂನು ಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ ಭಾರತೀಯ ಮಹಿಳೆಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ತನ್ನ ಎಫ್​​ಬಿ ಸ್ನೇಹಿತನನ್ನು ಮದುವೆಯಾಗಿದ್ದಾರೆ ಎಂದು ಪೊಲೀಸ್​ ಹಿರಿಯ ಅಧಿಕಾರಿ ಮಾಹಿತಿ Read more…

ಈ ಪದಾರ್ಥ ಸುಧಾರಿಸುತ್ತೆ ಪುರುಷರ ಸೆಕ್ಸ್ ಜೀವನ

ಲವಂಗ ಸೇವನೆಯಿಂದ  ದೊಡ್ಡ ಪ್ರಯೋಜನವಿದೆ. ಲವಂಗ ಹಲ್ಲುನೋವು ಮತ್ತು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಹಲ್ಲುನೋವು, ಬಾಯಿಯಲ್ಲಿ ದುರ್ವಾಸನೆ, ಉಸಿರಾಟಕ್ಕೆ Read more…

BREAKING : ಚೀನಾದ ನೂತನ ವಿದೇಶಾಂಗ ಸಚಿವರಾಗಿ ‘ವಾಂಗ್ ಯಿ’ ನೇಮಕ

ಚೀನಾದ ನೂತನ ವಿದೇಶಾಂಗ ಸಚಿವರಾಗಿ ವಾಂಗ್ ಯಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರನ್ನು ತೆಗೆದುಹಾಕಿ Read more…

ನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ

ನೈಜೀರಿಯಾ : ನೈಜೀರಿಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತೈಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೈಜೀರಿಯಾದ ದಕ್ಷಿಣ ಒಂಡೋ Read more…

BIGG NEWS : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ : ದ್ವಿಚಕ್ರ, ತ್ರಿಚಕ್ರ ಸೇರಿ ಈ ವಾಹನಗಳ ಸಂಚಾರ ನಿಷೇಧ

ಬೆಂಗಳೂರು: ಬೆಂಗಳೂರು -ಮೈಸೂರು ಹೈವೇಯಲ್ಲಿ ಸಣ್ಣ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಲ್ಟಿ ಆಕ್ಸೆಲ್ ಇರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ Read more…

ಅಚ್ಚರಿಯಾದ್ರೂ ಸತ್ಯ : ಹೆಣ್ಣು ಮಗುವಿಗೆ ಜನ್ಮ ನೀಡಿದ ತಂದೆ!

ಪ್ರಕೃತಿಯು ಪುರುಷ ಮತ್ತು ಮಹಿಳೆಯನ್ನು ಅನೇಕ ರೀತಿಯಲ್ಲಿ ವಿಭಿನ್ನಗೊಳಿಸಿದೆ. ದೊಡ್ಡ ವ್ಯತ್ಯಾಸವೆಂದರೆ ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ. ಇಬ್ಬರೂ ಒಟ್ಟಿಗೆ ಸೇರಿದಾಗ, ಒಂದು ಮಗು ಜನಿಸುತ್ತದೆ, ಮಹಿಳೆ ತನ್ನ Read more…

ವಿಮಾನದ ಫ್ಲೋರ್ ನಲ್ಲೇ ಮಹಿಳೆ ಮೂತ್ರ ವಿಸರ್ಜನೆ: ವಾಶ್ ರೂಂ ಬಳಸಲು ಬಿಡಲಿಲ್ಲವೆಂದು ಆರೋಪ

ಏರ್‌ ಲೈನ್ ಫ್ಲೋರ್ ನಲ್ಲಿ ಮಹಿಳೆ ಮೂತ್ರ ವಿಸರ್ಜಿಸಿದ್ದು, ಸಿಬ್ಬಂದಿ ತನಗೆ ವಾಶ್‌ರೂಮ್ ಬಳಸಲು ಬಿಡಲಿಲ್ಲ ಎಂದು ಆರೋಪಿಸಿದ್ದಾಳೆ. ಈ ವಿಲಕ್ಷಣ ಘಟನೆಯು ಯುಎಸ್ ಮೂಲದ ಸ್ಪಿರಿಟ್ ಏರ್‌ Read more…

ಅತ್ಯುತ್ತಮವಾಗಿ ಕೆಲಸ ಮಾಡ್ತಿದ್ದವನನ್ನು ವಜಾ ಮಾಡಿದ್ದೇಕೆ ಅಂತ ತಿಳಿದ್ರೆ ಅಚ್ಚರಿ ಪಡ್ತೀರಿ…!

ಉದ್ಯೋಗಿಗಳು ಯಾವುದೇ ಕಂಪನಿಯ ಅತ್ಯಮೂಲ್ಯ ಆಸ್ತಿ. ಕಚೇರಿಯಲ್ಲಿ ಉತ್ತಮ ಕೆಲಸದ ವಾತಾವರಣವನ್ನು ಬೆಳೆಸಲು ಉದ್ಯೋಗಿಗಳ ಪ್ರಯತ್ನಗಳಿಗೆ ಮೆಚ್ಚುಗೆ ಮತ್ತು ಮಾನ್ಯತೆ ನೀಡುವುದು ಅತ್ಯಗತ್ಯ. ಆದರೆ ವಿಷಾದನೀಯ ಬೆಳವಣಿಗೆ ಎಂಬಂತೆ Read more…

BREAKING : ಬಾಂಗ್ಲಾದೇಶದಲ್ಲಿ ಭೀಕರ ಬಸ್ ಅಪಘಾತ : 17 ಮಂದಿ ಸಾವು, 35 ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ :ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಕೊಳಕ್ಕೆ ಬಿದ್ದು 17 ಜನರು ಸಾವನ್ನಪ್ಪಿದ್ದಾರೆ. 35 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಭೀಕರ ಅಪಘಾತವು Read more…

ಲಂಡನ್‌ನಲ್ಲಿ ಅತ್ಯಂತ ದುಬಾರಿ ಮಹಲನ್ನೇ ಖರೀದಿಸಿದ್ದಾರೆ ಭಾರತದ ಈ ಬಿಲಿಯನೇರ್‌…..!

ಲಂಡನ್‌ನಲ್ಲಿ ಅನೇಕ ಭಾರತೀಯ ಬಿಲಿಯನೇರ್‌ಗಳು ಆಸ್ತಿ-ಪಾಸ್ತಿ ಸಂಪಾದಿಸಿದ್ದಾರೆ. ಲಕ್ಷ್ಮಿ ಮಿತ್ತಲ್‌, ಅನಿಲ್ ಅಗರ್ವಾಲ್‌ ಹೀಗೆ ಅನೇಕರು ಈಗಾಗಲೇ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಲಂಡನ್ ಬಹಳ ಹಿಂದಿನಿಂದಲೂ ಭಾರತೀಯ ಬಿಲಿಯನೇರ್‌ಗಳ ನೆಚ್ಚಿನ Read more…

ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾದ ಮಹಿಳೆ….! ವಿಡಿಯೋ ವೈರಲ್

 ಕೆಲಸ ಮಾಡುವ ಸ್ಥಳದಲ್ಲಿ ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಅನಾಹುತ ಘಟನೆಗಳು ಸಂಭವಿಸುತ್ತವೆ. ಅದರಲ್ಲೂ ಯಂತ್ರಗಳೊಂದಿಗೆ ಕೆಲಸ ಮಾಡುವಾಗ ಎಚ್ಚರಿಕೆ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಪ್ರಾಣವೇ ಹೋಗಿಬಿಡುತ್ತೆ. ಅದೃಷ್ಟವಶಾತ್ ಯಂತ್ರಕ್ಕೆ Read more…

ಕಿಡ್ನಾಪ್ ಆಗಿರುವುದಾಗಿ ಸುಳ್ಳು ಹೇಳಿ ಸ್ಪಾನಲ್ಲಿ ಕೆಲಸ ಕಳೆದುಕೊಂಡ ಮಹಿಳೆ

ತಾನು ಕಿಡ್ನಾಪ್ ಆಗಿರುವುದಾಗಿ ಸುಳ್ಳು ಹೇಳಿದ್ದ ಮಹಿಳೆ ಬರ್ಮಿಂಗ್‌ಹ್ಯಾಮ್‌ನ ಸ್ಪಾವೊಂದರಲ್ಲಿ ಕೆಲಸ ಕಳೆದುಕೊಂಡಿದ್ದಾಳೆ. ಅಪಹರಣಕ್ಕೊಳಗಾಗಿದ್ದೇನೆಂದು ಸುಳ್ಳು ಹೇಳಿದ ಮಹಿಳೆಯನ್ನ ಸ್ಪಾ ಕಚೇರಿಯು ಕೆಲಸದಿಂದ ತೆಗೆದುಹಾಕಿದ್ದು ಘಟನೆ ಬಳಿಕ ಆಕೆಯ Read more…

ಕಾಮಿಡಿ ದಂತಕಥೆ `ಚಾರ್ಲಿ ಚಾಪ್ಲಿನ್’ ಪುತ್ರಿ ನಟಿ `ಜೋಸೆಫೀನ್ ಚಾಪ್ಲಿನ್’ ನಿಧನ

ಹಾಸ್ಯ ದಿಗ್ಗಜ, ದಂತಕಥೆ ಚಾರ್ಲಿ ಚಾಪ್ಲಿನ್  ಪುತ್ರಿ, ನಟಿ ಜೋಸೆಫಿನ್ ಚಾಪ್ಲಿನ್ (74)  ಪ್ಯಾರಿಸ್ ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಕುಟುಂಬದ ಪ್ರಕಟಣೆಯ ಪ್ರಕಾರ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...