alex Certify ತಣ್ಣೀರಿನಲ್ಲಿ ಈಜಾಡುವುದರಿಂದ ಸಿಗುತ್ತೆ ಈ ಲಾಭ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಣ್ಣೀರಿನಲ್ಲಿ ಈಜಾಡುವುದರಿಂದ ಸಿಗುತ್ತೆ ಈ ಲಾಭ…….!

Swimming in Cold Water Can Help Brain Fight Dementia and Other Degenerative Disorders

ಬೇಸಿಗೆಯ ದಿನಗಳಲ್ಲಿ ದಾಹ ತಣಿಸುವ ತಣ್ಣೀರಿನಲ್ಲಿ ಇನ್ನೂ ಅನೇಕ ಲಾಭಗಳಿವೆ. ಡೆಮೆನ್ಶಿಯಾದಿಂದ (ಮರೆವಿನ ಸಮಸ್ಯೆ) ಮೆದುಳನ್ನು ಕಾಪಾಡಲು ತಣ್ಣೀರು ಬಹಳ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.

ಈಜುಕೊಳವೊಂದರಲ್ಲಿ ಒಂದಷ್ಟು ಈಜುಗಾರರ ಮೇಲೆ ಅಧ್ಯಯನ ಮಾಡಿದ ವಿಜ್ಞಾನಿಗಳು ಅವರ ರಕ್ತದಲ್ಲಿ ’ಕೋಲ್ಡ್‌-ಶಾಕ್’ ಪ್ರೋಟೀನ್ ಇರುವುದನ್ನು ಪತ್ತೆ ಮಾಡಿದ್ದಾರೆ. ಈ ಕೋಲ್ಡ್ ಶಾಕ್ ಪ್ರೋಟೀನ್‌ಗೆ RBM3 ಎಂದು ಹೆಸರಿಡಲಾಗಿದೆ.

ಈ RBM3 ಉತ್ಪಾದನೆಯ ಮಟ್ಟ ಹೆಚ್ಚಾದಲ್ಲಿ ಮೆದುಳಿನಲ್ಲಿರುವ ಪ್ರಮುಖ ಸಂಪರ್ಕಗಳು ರಿಪೇರಿಯಾಗಿ, ಮೆದುಳು ಹಾಳಾಗುವ ಸಾಧ್ಯತೆಯನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...