alex Certify India | Kannada Dunia | Kannada News | Karnataka News | India News - Part 994
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಮೂರನೇ ಅಲೆ, ಹೊಸ ರೂಪಾಂತರಿ ತಳಿ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಮುಗಿಯುವ ಹೊತ್ತಲ್ಲಿ ಮೂರನೇ ಎದುರಾಗುವ ಆತಂಕ ಮೂಡಿದೆ. ಕೊರೋನಾ ವೈರಸ್ ನ ಹೊಸ ಮತ್ತು ತೀವ್ರ ಅಪಾಯಕಾರಿಯಾಗಿರುವ ರೂಪಾಂತರಿ ತಳಿಗಳು ಕಾಣಿಸಿಕೊಂಡು ಸೆಪ್ಟೆಂಬರ್ Read more…

BIG NEWS: 24 ಗಂಟೆಯಲ್ಲಿ 25,467 ಜನರಲ್ಲಿ ಕೊರೊನಾ ಪಾಸಿಟಿವ್; 39, 486 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,467 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,74,773ಕ್ಕೆ Read more…

ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್: 6 ವರ್ಷದವರೆಗೆ ಅನರ್ಹರಾಗುವ ಸಾಧ್ಯತೆ

ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಗೊತ್ತಾಗಿದೆ. 350 ಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಇದರಲ್ಲಿ ಬಿಜೆಪಿಗೆ ಅಗ್ರಸ್ಥಾನವಿದೆ. ನಂತರದ Read more…

ಅಫ್ಘಾನಿಸ್ತಾನ ಬಿಕ್ಕಟ್ಟು: ಪ್ರಧಾನಿ ಮೋದಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮಹತ್ವದ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಅಫ್ಘಾನಿಸ್ತಾನ ಬಿಕ್ಕಟ್ಟು, ನೆರೆ ರಾಷ್ಟ್ರ ಹಾಗೂ ವಿಶ್ವಕ್ಕೆ ಬೀರಬಹುದಾದ ಪರಿಣಾಮದ ಕುರಿತು ಮಾತುಕತೆ ನಡೆಸಿದರು. Read more…

ನಡುರಸ್ತೆಯಲ್ಲಿ ಬಂಗಾಳ ಹುಲಿಗಳ ಕ್ಯಾಟ್ ವಾಕ್…!

ರಾಯಲ್ ಬಂಗಾಳ ಹುಲಿ ನೋಡಲು ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರನ್ನೂ ಕೂಡ ಈ ಪ್ರಾಣಿ ಆಕರ್ಷಿಸುತ್ತದೆ. ಆದರೆ ಇದು ಅತ್ಯಂತ ಉಗ್ರವಾಗಿ ಇರುವುದರಿಂದ ಜನರು ದೂರದಿಂದ ನೋಡಲು ಇಷ್ಟಪಡುತ್ತಾರೆ. ಸದ್ಯ Read more…

ಅಕ್ರಮ ನಿರ್ಮಾಣ ಆರೋಪ, ಸಮುದ್ರ ದಡದಲ್ಲಿನ ಐಷಾರಾಮಿ ಬಂಗಲೆ ಕೆಡವಿದ ಮುಖ್ಯಮಂತ್ರಿ ಪಿಎ

ಮುಂಬೈ: ರತ್ನಗಿರಿ ಜಿಲ್ಲೆಯ ಮುರುದ್‌ನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಐಷಾರಾಮಿ ಬಂಗಲೆಯನ್ನು, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರ ಖಾಸಗಿ ಕಾರ್ಯದರ್ಶಿ (ಪಿಎ) ತಾವಾಗಿಯೇ ಕೆಡವಿದ್ದಾರೆ. ಇದಕ್ಕೆ ಕಾರಣ Read more…

ಕುಡಿಯಬೇಡ ಎಂದ ಪತ್ನಿಯ ಮುಖವನ್ನು ಉರಿವ ಒಲೆಗೆ ಹಿಡಿದ ರಾಕ್ಷಸ

ಉರಿಯುತ್ತಿರುವ ಸ್ಟವ್‌ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್‌ನಲ್ಲಿ ಜರುಗಿದೆ. ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ Read more…

ಲ್ಯಾಪ್ಸ್ ಆದ ಪಾಲಿಸಿ ಹೊಂದಿರುವ LIC ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬಹುತೇಕರು ಜೀವವಿಮೆ ಮಾಡಿಸಿರುತ್ತಾರಾದರೂ ಕೆಲವರು ಸಕಾಲಕ್ಕೆ ಪ್ರೀಮಿಯಂ ಪಾವತಿಸದ ಕಾರಣ ಅಂತಹ ಪಾಲಿಸಿಗಳು ಲ್ಯಾಪ್ಸ್ ಆಗಿರುತ್ತವೆ. ಅಂತಹ ಪಾಲಿಸಿಗಳ ನವೀಕರಣಕ್ಕೆ ಎಲ್ಐಸಿ ಮುಂದಾಗಿದ್ದು, ಈ ಕುರಿತ ಮಹತ್ವದ ಮಾಹಿತಿ Read more…

ಶಾಲೆ ಶುರುವಾದ ಬೆನ್ನಲ್ಲೇ ತಜ್ಞರಿಂದ ಶಾಕಿಂಗ್ ನ್ಯೂಸ್: ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಅಟ್ಟಹಾಸ –ಮಕ್ಕಳೇ ಟಾರ್ಗೆಟ್

ಬಹುದಿನಗಳ ನಂತರ ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗಿವೆ. ಮುಂದಿನ ವಾರದಿಂದ ಪ್ರಾಥಮಿಕ ಶಾಲೆಗಳನ್ನು ಕೂಡ ಆರಂಭಿಸಲು ಚಿಂತನೆ ನಡೆದಿದೆ. ಇದೇ ಹೊತ್ತಲ್ಲಿ ಕೊರೋನಾ ಮೂರನೇ ಅಲೆ ಬರುವ ಬಗ್ಗೆ Read more…

ರಾಖಿ ಕಲೆಕ್ಷನ್ ಮಾಡಲು ಬಂತು ಡಿಜಿಟಲ್ ಪಾವತಿ

ದೇಶಾದ್ಯಂತ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಣ್ಣಂದಿರ ಜೇಬಿಗೆ ಕತ್ತರಿ ಹಾಕಲು ತಂಗಿಯರಿಗೆ ಇದು ವಿಶೇಷ ದಿನ ಎಂದು ಬಹಳ ಕಡೆ ತಮಾಷೆಯಿಂದ ಹೇಳಲಾಗುತ್ತದೆ. ಸರ್ವವೂ ಡಿಜಿಟಲ್‌ಮಯವಾಗುತ್ತಿರುವ ಇಂದಿನ Read more…

BIG NEWS: ದೇಶದ ಮೊದಲ ಸ್ಮಾಗ್ ಟವರ್‌ಗೆ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ, ವಿಷ ವಾಯು ಹೀರಿಕೊಂಡು ಶುದ್ಧಗಾಳಿ ನೀಡುವ ಸಾಧನದ ಪ್ರಯೋಗ

ನವದೆಹಲಿ : ಮಿತಿಮೀರಿದ ವಾಯುಮಾಲಿನ್ಯ ಸಮಸ್ಯೆಯಿಂದ ವರ್ಷವರ್ಷವೂ ವಿಷಾನಿಲ ಛೇಂಬರ್ ಆಗುತ್ತಿರುವ ದೆಹಲಿ ನಗರದಲ್ಲಿ ದೇಶದಲ್ಲಿಯೇ ಮೊದಲ ಸ್ಮಾಗ್ ಟವರ್‌ ಅನ್ನು ಸೋಮವಾರ ಉದ್ಘಾಟಿಸಲಾಗಿದೆ. ಕನೌಟ್ ಪ್ಲೇಸ್‌ನಲ್ಲಿ ಸಿಎಂ Read more…

ಕ್ರಿಕೆಟ್‌ ತಂಡಕ್ಕೆ ʼತಾಲಿಬಾನ್‌ʼ ಹೆಸರು….! ವಿರೋಧದ ಬಳಿಕ ಎಚ್ಚೆತ್ತ ಆಯೋಜಕರು

ಅಫ್ಘಾನಿಸ್ತಾನವನ್ನು ಮರುವಶ ಮಾಡಿಕೊಂಡು ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿರುವ ತಾಲಿಬಾನ್ ಇದೀಗ ರಾಜಸ್ಥಾನದಲ್ಲೂ ವಿವಾದ ಸೃಷ್ಟಿಸಿದೆ. ರಾಜಸ್ಥಾನದ ಜೈಸಲ್ಮೇರ್‌‌ ಜಿಲ್ಲೆಯ ಭನಿಯಾನಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ’ತಾಲಿಬಾನ್’ ಹೆಸರಿನ Read more…

ರೈತರ ಪ್ರತಿಭಟನೆಯಿಂದ ರೈಲು ಸಂಚಾರ ಬಂದ್: 12,000‌ ಕ್ಕೂ ಅಧಿಕ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್

ರೈತರ ನಿರಂತರ ಪ್ರತಿಭಟನೆಗಳ ಕಾರಣ ಆಗಸ್ಟ್‌ 20-23ರ ನಡುವೆ ರೈಲಿನಲ್ಲಿ ಸಂಚರಿಸಲು ಸಾಧ್ಯವಾಗದ ಎಲ್ಲಾ ಪ್ರಯಾಣಿಕರ ಟಿಕೆಟ್‌ ಹಣವನ್ನು ಮರಳಿಸಲಾಗುವುದು ಎಂದು ಪಂಜಾಬ್‌ನ ಫಿರೋಜ಼್ಪುರ ರೈಲ್ವೇ ವಿಭಾಗ ತಿಳಿಸಿದೆ. Read more…

ಸರ್ಕಾರಿ ಅತಿಥಿ ಗೃಹವನ್ನು ʼಹನಿಮೂನ್‌ʼಗೆ ಬಳಸಿದ ನವಜೋಡಿ…!

ಹೊಸದಾಗಿ ಮದುವೆಯಾದ ಆಂಧ್ರ ಪ್ರದೇಶದ ದಂಪತಿಗಳಿಬ್ಬರು ಕಾಕಿನಾಡಾದಲ್ಲಿರುವ ಜವಾಹರಲಾಲ್ ನೆಹರೂ ತಾಂತ್ರಿಕ ವಿವಿಯ ಅತಿಥಿಗೃಹದಲ್ಲಿ ಹನಿಮೂನ್ ಮಾಡಿದ್ದು ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಲು ವಿವಿಯ Read more…

ಈತ 815 ಕಿ.ಮೀ. ಕಾಲ್ನಡುಗೆಯಲ್ಲೇ ಮೋದಿ ಭೇಟಿ ಮಾಡುವುದರ ಹಿಂದಿದೆಯಂತೆ ಈ ಕಾರಣ

ಶ್ರೀನಗರ: ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಭಾಷಣ ಮಾಡುತ್ತಿದ್ದರು. ಅವರ ನಿರರ್ಗಳ ಭಾಷಣಕ್ಕೆ ಜನರು ಮನಸೋತು ಕೂತಿದ್ದರು. ಅದೇ ವೇಳೆ ಮಸೀದಿಯ ಮಧ್ಯಾಹ್ನದ ಪ್ರಾರ್ಥನೆ ‘ಆಜಾನ್’ ಶುರುವಾಗಿ, ಧ್ವನಿವರ್ಧಕದಲ್ಲಿ Read more…

ಸರ್ಕಾರದ ಸಹಭಾಗಿತ್ವದಲ್ಲಿ ʼವರ್ಕ್​ ಫ್ರಮ್​ ಹೋಮ್ʼ..!? ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಸರ್ಕಾರದ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆಯೊಂದು ಜನತೆಗೆ ʼವರ್ಕ್​ ಫ್ರಮ್​ ಹೋಮ್ʼ​ ಅವಕಾಶ ನೀಡುತ್ತಿದೆ ಎಂಬ ಸುದ್ದಿಯು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಪಿಐಬಿ ಫ್ಯಾಕ್ಟ್​ ಚೆಕ್​ನಲ್ಲಿ Read more…

ಪಿಜ್ಝಾ ತಿನ್ನುವ ಮುನ್ನ ತಪ್ಪದೇ ಓದಿ ಈ ಸುದ್ದಿ

ಗ್ರಾಹಕರ ಬಾಯಿರುಚಿಗೆ ತಕ್ಕಂತೆ ಪಿಜ್ಝಾ ಟಾಪಿಂಗ್‌ಗಳನ್ನು ಹಾಕುವುದು ಸರ್ವೇ ಸಾಮಾನ್ಯ. ಡೊಮಿನೋಸ್ ಪಿಜ್ಝಾದ ಗ್ರಾಹಕರೊಬ್ಬರು ತಮಗೆ ಡೆಲಿವರಿ ಮಾಡಿದ ಪಿಜ್ಝಾದ ಟಾಪಿಂಗ್‌ನಲ್ಲಿ ನಟ್‌ ಮತ್ತು ಬೋಲ್ಟ್ ಕಂಡು ಶಾಕ್ Read more…

ಕೊರೊನಾ 3ನೇ ಅಲೆ ಕುರಿತು ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಸುಮಾರು 30 ಸಾವಿರಕ್ಕೂ  ಹೊಸ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಕೋವಿಡ್ -19 ರ ಮೂರನೇ ಅಲೆ ಯಾವಾಗ ಬರಲಿದೆ Read more…

ಅಫ್ಘಾನಿಸ್ತಾನದಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ಭಾರತೀಯರು, ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಆದ್ರೆ ಭಾರತಕ್ಕೆ ವಾಪಸ್ ಆದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಅಫ್ಘಾನಿಸ್ತಾನದಿಂದ Read more…

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಕೆಂಪ್ಟಿ ಜಲಪಾತ, ರಿಷಿಕೇಶ್, ಮಾಂಟೆಸ್ಸರಿ, ಪಲ್ಟಾನ್ ಬಜಾರ್, ಲಕ್ಷ್ಮಣ್ ಝೂಲಾ, ಕೇದಾರನಾಥ, ಹರಿದ್ವಾರದಲ್ಲಿ ಗಂಗಾ ಆರತಿಯನ್ನು ಖುದ್ದು ಎದುರು ನಿಂತು ಕಾಣಬೇಕೇ..? ಅದು ಕೂಡ ಅಗ್ಗದ ದರದ ಪ್ರಯಾಣದಲ್ಲಿ..! Read more…

ಭಾರತೀಯ ಯೋಧರಿಗೆ ರಾಖಿ ಕಟ್ಟಿದ ಜಮ್ಮು-ಕಾಶ್ಮೀರ ವಿದ್ಯಾರ್ಥಿನಿಯರು

ಭಾನುವಾರದಂದು ರಕ್ಷಾ ಬಂಧನ ಅಂಗವಾಗಿ ಭಾರತ – ಪಾಕ್ ಗಡಿಯಲ್ಲಿ ಕಾರ್ಯನಿರತ ಯೋಧರು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತ ಅರೆಸೈನಿಕ ಪಡೆಯ ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರದ Read more…

ಅಪರೂಪವಾದ ಗುಲಾಬಿ ಬಣ್ಣದ ಡಾಲ್ಫಿನ್‍ ಪತ್ತೆ

ಸಾಗರದ ಆಳದಲ್ಲಿ ಯಾವ ಅದ್ಭುತಗಳು ಅಡಗಿವೆ ಎನ್ನುವ ಊಹೆ ಕೂಡ ನಮಗಿಲ್ಲ. ಜಲಚರಗಳು, ಕೀಟಗಳು ಸೇರಿದಂತೆ ಬೃಹತ್ ಜೀವಿಗಳು ಇದ್ದರೂ ಅಚ್ಚರಿ ಇಲ್ಲ. ಆದರೆ, ಇತ್ತೀಚೆಗೆ ಗುಲಾಬಿ ಬಣ್ಣದ Read more…

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅರೆನಗ್ನ ಶವ ಪತ್ತೆ

ಮಹಿಳೆಯೊಬ್ಬರ ಅರೆಕೊಳೆತ ಶವವೊಂದು ಪಂಜಾಬ್‌ನ ಮೊಹಾಲಿ ಜಿಲ್ಲೆ ಮುಖಾಂತರ ಹಾದು ಹೋಗುವ ಖರಾರ್‌-ರೋಪರ್‌ ಹೆದ್ದಾರಿಯಲ್ಲಿ ಬರುವ ಗೋಸ್ಲನ್ ಗ್ರಾಮದಲ್ಲಿ ಪತ್ತೆಯಾಗಿದೆ. ರೈತರೊಬ್ಬರು ಮನೆಗೆ ಮರಳುತ್ತಿದ್ದ ವೇಳೆ ಈ ದೇಹವನ್ನು Read more…

BIG NEWS: ಕೊರೊನಾ 3 ನೇ ಅಲೆ ಭೀತಿ ನಡುವೆ ತಜ್ಞರಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ

ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎನ್ನಲಾಗುತ್ತಿರುವ ಕೋವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಕ್ಕಳ ತಜ್ಞರು, ಆರೈಕೆ ಕೇಂದ್ರಗಳು, ಆಂಬುಲೆನ್ಸ್‌ಗಳು, ವೆಂಟಿಲೇಟರ್‌ಗಳು ಹಾಗೂ Read more…

ʼಓಣಂʼ ಹಬ್ಬದಂದು ಉಯ್ಯಾಲೆಯಲ್ಲಿ ಜೀಕಿ ಸಂಭ್ರಮಿಸಿದ ಶಶಿ ತರೂರ್

ಇತ್ತೀಚೆಗಷ್ಟೇ ತಮ್ಮ ಪತ್ನಿಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತಮ್ಮ ಮೇಲಿದ್ದ ಆರೋಪಗಳಿಗೆ ಕೋರ್ಟ್‍ನಿಂದಲೇ ಖುಲಾಸೆ ಪಡೆದು ನಿಟ್ಟುಸಿರುಬಿಡುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮಿಸಿದ್ದಾರೆ. Read more…

ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು

ಗಾಂಪ ಮಲ್ಲಯ್ಯ ದೇವರ ಪೂಜಾರಿಯೊಬ್ಬರು ವಾರ್ಷಿಕ ಪೂಜೆಯ ನೃತ್ಯ ಮಾಡುತ್ತಾ, ಸಮೀಪದ ಕಲ್ಲಿನ ಗುಡ್ಡದ ಮೇಲೇರಿ ಕುಣಿಯುತ್ತಿದ್ದರು. ಕಾಲು ಜಾರಿದ ಪರಿಣಾಮ ಕೆಳಗಿನ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. 35 Read more…

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ನಿರ್ಧರಿಸಿರುವ ಪುಣೆಯ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ‘ಸಂಜೀವನ್ ಉದ್ಯಾನ’ ಹೆಸರಿನ ನಗರ ಪ್ರದೇಶದಲ್ಲಿನ ಅರಣ್ಯ ಅಭಿವೃದ್ಧಿಗೆ ಮುಂದಾಗಿವೆ. ಇಂಥ Read more…

ನೀರಾನೆ ಮೇಲೆ ಸವಾರಿ ಮಾಡಿ ಬೆಲೆ ತೆತ್ತ ಆಮೆಗಳು

ಆಗಾಗ್ಗೆ ಹಲವರು ಬೈಕ್ ಅಥವಾ ಕಾರುಗಳಲ್ಲಿ ಉಚಿತ ಲಿಫ್ಟ್‍ಗಾಗಿ ರಸ್ತೆ ಬದಿಯಲ್ಲಿ ಕೈಚಾಚುತ್ತಾ ನಿಂತಿರುತ್ತಾರೆ. ಪರಿಚಯವೇ ಇಲ್ಲದವರೊಂದಿಗೆ, ಅವರ ಚಾಲನೆಯ ಅರಿವೇ ಇಲ್ಲದೆಯೇ ರಸ್ತೆಯಲ್ಲಿ ಸಂಚಾರ ಎಷ್ಟು ಅಪಾಯಕಾರಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,072 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,49,306ಕ್ಕೆ Read more…

ಕಾಬೂಲ್‌ನಿಂದ ಸ್ವದೇಶಕ್ಕೆ ಬಂದಿಳಿಯುತ್ತಲೇ ’ಭಾರತ್‌ ಮಾತಾ ಕೀ’ ಘೋಷ ಮೊಳಗಿಸಿದ ಭಾರತೀಯರು

ಸಂಘರ್ಷಪೀಡಿತ ಕಾಬೂಲ್‌ನಿಂದ 87 ಮಂದಿ ಭಾರತೀಯರು ಹಾಗೂ ಇಬ್ಬರು ನೇಪಾಳಿಯರನ್ನು ತಜಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ದೆಹಲಿಗೆ ಹೊತ್ತು ತಂದ ಏರ್‌ ಇಂಡಿಯಾ ವಿಮಾನ ಭಾನುವಾರ ಬೆಳಗ್ಗಿನ ಜಾವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...