alex Certify India | Kannada Dunia | Kannada News | Karnataka News | India News - Part 993
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದುರ್ಗೆಗಿದೆ ಚಿನ್ನದ ಕಣ್ಣು…! ಉಡಿಸಲಾಗಿರುವ ಸೀರೆ ಬೆಲೆ ಬರೋಬ್ಬರಿ 1.5 ಲಕ್ಷ ರೂ.

ನವರಾತ್ರಿ ಎಂದರೆ ದೇಶಾದ್ಯಂತ ಆದಿಶಕ್ತಿಯನ್ನು ಒಂಭತ್ತು ದಿನಗಳ ಕಾಲ ವೈಭವದಿಂದ ಪೂಜಿಸುವ ಪುಣ್ಯಕಾಲ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ದುರ್ಗೆ ಪೂಜೆಗೆ ಈ ದಸರಾದಲ್ಲಿ ಬಹಳ ಮಹತ್ವ ನೀಡಲಾಗುತ್ತದೆ. ಗಣಪತಿ Read more…

‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ಗಂಭೀರ ಆರೋಪ ಮಾಡಿ ವಿವಾದಿತ ಹೇಳಿಕೆ ಹಿಂಪಡೆದ ವೈಎಸ್‌ಆರ್‌ಸಿ ಶಾಸಕ

ಕಾಕಿನಾಡ: ಭೀಮವರಂ ಶಾಸಕ ಗ್ರ್ಯಾಂಡಿ ಶ್ರೀನಿವಾಸ್ ಗುರುವಾರ ನಟ ಮತ್ತು ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಒಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಕಳೆದ 205 ದಿನಗಳಲ್ಲೇ ಅತಿ ಕಡಿಮೆ ಆಕ್ಟೀವ್ ಕೇಸ್ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 21,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ Read more…

Good News: ಮಿಲಿಟರಿ ಶಾಲೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ

ನವದೆಹಲಿ: ಡೆಹ್ರಾಡೂನ್ ನಲ್ಲಿನ ಪ್ರತಿಷ್ಠಿತ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶಕ್ಕಾಗಿ ಡಿ. 18ರಂದು ನಡೆಯುವ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕೂಡ ಭಾಗವಹಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ. ಈ Read more…

ಬಿಜೆಪಿಗೆ ಬಿಸಿತುಪ್ಪವಾಗಿದ್ದ ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಬಿಗ್ ಶಾಕ್: ಕಾರ್ಯಕಾರಿಣಿಯಿಂದ ಗೇಟ್ ಪಾಸ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಪುನಾರಚನೆ ಮಾಡಲಾಗಿದ್ದು, ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರ ಪರವಾಗಿ ಹೇಳಿಕೆ ನೀಡಿದ ಮತ್ತು ಸರ್ಕಾರದ ನಿಲುವನ್ನು ಟೀಕಿಸಿದ್ದ ಬಿಜೆಪಿ ಸಂಸದ ವರುಣ್ Read more…

ಗಮನಿಸಿ: ರೈಲು ನಿಲ್ದಾಣದಲ್ಲಿ ಮಾಸ್ಕ್ ಹಾಕದೇ ಇದ್ರೆ 500 ರೂ. ದಂಡ

ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ‌ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು Read more…

ಉಚಿತ ಶಿಕ್ಷಣ, ಆರೋಗ್ಯ, ಪ್ರತಿ ತಿಂಗಳು ವಿದ್ಯಾರ್ಥಿ ವೇತನ, ಜೊತೆಗೆ 10 ಲಕ್ಷ ರೂ.: 18 ರಿಂದ 23 ವರ್ಷದ ಅನಾಥ ಮಕ್ಕಳಿಗೆ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ನೆರವು

ನವದೆಹಲಿ: ಕೋರೋನಾ ಸೋಂಕಿನಿಂದಾಗಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. 18 ವರ್ಷವಾಗುತ್ತಿದ್ದಂತೆ ಅವರಿಗೆ 10 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ. ಪಿಎಂ Read more…

ಕೋವಿಡ್​ 19 ಗ್ರಾಫ್​ ಕುರಿತಂತೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಕೇಂದ್ರ ಸಚಿವಾಲಯ

ದೇಶದಲ್ಲಿ ಕೊರೊನಾ ಪ್ರಕರಣಗಳು ಸಂಪೂರ್ಣವಾಗಿ ಮಾಯವಾಗಿಲ್ಲ. ಪ್ರತಿದಿನ 20 ಸಾವಿರ ಹೊಸ ಕೇಸ್​ಗಳು ವರದಿಯಾಗುತ್ತಿದೆ. ಕೋವಿಡ್​ 19 ಸವಾಲು ಇನ್ನೂ ಮುಗಿದಿಲ್ಲ. ಕೊರೊನಾವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮುಂದುವರಿದಿದೆ Read more…

ವೈರಲ್​ ಜ್ವರ ಅಟ್ಟಹಾಸ: ಕಳೆದ 24 ಗಂಟೆಗಳಲ್ಲಿ ಐವರು ಮಕ್ಕಳ ಸಾವು

ಕೋವಿಡ್​ ಮೂರನೇ ಅಲೆಯ ಭಯದ ನಡುವೆಯೇ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಿಗೂಢ ಜ್ವರವೊಂದು ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಈ ನಿಗೂಢ ಜ್ವರದಿಂದ ಕಳೆದ 24 ಗಂಟೆಗಳಲ್ಲಿ 10 Read more…

ಪ್ರಮೋಷನ್​ ನೀಡಿಲ್ಲ ಎಂಬ ಕಾರಣಕ್ಕೆ ಹಿರಿಯ ಅಧಿಕಾರಿ ಕೊಲೆಗೆ ಸುಪಾರಿ ಕೊಟ್ಟ ಟೆಕ್ಕಿ……!

ಹಿರಿಯ ಅಧಿಕಾರಿಯನ್ನು ಕೊಲೆ ಮಾಡಲು ಇಬ್ಬರು ಕಿರಿಯ ಇಂಜಿನಿಯರ್​ಗಳು 20 ಲಕ್ಷ ರೂಪಾಯಿ ಸುಪಾರಿ ನೀಡಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಉದ್ಯೋಗದಲ್ಲಿ ಬಡ್ತಿ ನೀಡಿಲ್ಲ ಎಂಬ ಕಾರಣಕ್ಕೆ Read more…

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಮೆದುಳು ನಿಷ್ಕ್ರಿಯಗೊಂಡಿದ್ದ 52 ವರ್ಷ ವ್ಯಕ್ತಿ ತನ್ನ ಕಿಡ್ನಿ ಹಾಗೂ ಯಕೃತ್ತು ದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದ್ದಾರೆ. ರೋಗಿಯು ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡಿದ್ದರು. ಆದರೆ Read more…

BREAKING NEWS: ಅ. 15 ರಿಂದ ಪ್ರವಾಸಿ ವೀಸಾ ನೀಡಲು ನಿರ್ಧಾರ

ನವದೆಹಲಿ: ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಬರುವ ವಿದೇಶಿಯರಿಗೆ ಪ್ರವಾಸಿ ವೀಸಾವನ್ನು ನೀಡಲಾಗುವುದು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಈ ಬಗ್ಗೆ ಮಾಹಿತಿ ನೀಡಿ, Read more…

ರೇಪ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಯೋಗ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ

ಚೆನ್ನೈ: 22 ವರ್ಷದ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆರೋಪಿ ಬಳಿ ಯೋಗ ಕಲಿಯುತ್ತಿದ್ದಳು, ಯೋಗರಾಜ್ ಅಲಿಯಾಸ್ ಪೂವೇಂದ್ರನ್ ಚಿದಂಬರಂ Read more…

ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..!

ಹಾವು ಕಂಡ್ರೆ ಜನರು ಓಡಿ ಹೋಗ್ತಾರೆ. ಹಾವಿನ ಹೆಸರು ಕೇಳಿದ್ರೆ ಬೆಚ್ಚಿ ಬೀಳುವವರಿದ್ದಾರೆ. ಹಾವು ಎಂದಿಗೂ ಅಪಾಯಕಾರಿ. ಹಾವಿನ ಜೊತೆ ಸರಸ ಸಲ್ಲದು. ಆದ್ರೆ 60 ವರ್ಷದ ವೃದ್ಧನೊಬ್ಬ Read more…

BIG NEWS: ನೋಟಿನ ಮೇಲಿರುವ ಗಾಂಧಿ ಫೋಟೋ ತೆಗೆಯಲು ಕಾಂಗ್ರೆಸ್ ಶಾಸಕರ ಒತ್ತಾಯ..! ಇದರ ಹಿಂದಿದೆ ಈ ಕಾರಣ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಸುದ್ದಿಯಲ್ಲಿದ್ದಾರೆ. ಸಂಗೋಡಿನ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ನೋಟಿನಲ್ಲಿರುವ Read more…

ಪ್ರಧಾನಿ ಮೋದಿ ಅಧಿಕಾರ ರಾಜಕಾರಣಕ್ಕೆ 20 ವರ್ಷ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ವಿಡಿಯೋ

ಪ್ರಧಾನಿ ಮೋದಿ ಸರ್ಕಾರಗಳ ನೇತೃತ್ವ ವಹಿಸಿ ಇಂದಿಗೆ 20 ವರ್ಷಗಳು ಪೂರ್ಣಗೊಂಡಿದೆ. 13ಕ್ಕೂ ಅಧಿಕ ವರ್ಷ ಗುಜರಾತ್​ ಸಿಎಂ ಆಗಿ ಹಾಗೂ ಉಳಿದ ಸಮಯ ದೇಶದ ಪ್ರಧಾನಿಯಾಗಿ ನರೇಂದ್ರ Read more…

ಆಧಾರ್-ಪಾನ್ ಹೊಂದಿರುವವರು ಈಗ್ಲೇ ಮಾಡಿ ಈ ಕೆಲಸ

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಆಧಾರ್ ಹಾಗೂ ಪಾನ್ ದೇಶದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಿಡಿದು ಅನೇಕ Read more…

ಸಾವಿನಲ್ಲೂ ಸಾರ್ಥಕತೆ: ಮಿದುಳು ನಿಷ್ಟ್ರಿಯಗೊಂಡಿದ್ದ ವ್ಯಕ್ತಿಯಿಂದ ಮೂವರಿಗೆ ಜೀವದಾನ

52 ವರ್ಷದ ವ್ಯಕ್ತಿಯ ಮಿದುಳು ಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಅದು ಸರಿಯಾಗುವ ಎಲ್ಲ ಸಾಧ್ಯತೆಗಳನ್ನು ವೈದ್ಯರು ಕೈಚೆಲ್ಲಿದ್ದರು. ಆಗ ಮನೆಯವರು, ಆ ವ್ಯಕ್ತಿಯ ಇತರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ Read more…

BIG NEWS: ʼಸೆಕ್ಸ್‌ʼ ಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಯುವಜನರ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೊರೊನಾ ವೈರಸ್​ ಸೃಷ್ಟಿಸಿದ ಪರಿಸ್ಥಿತಿ ಹಾಗೂ ಲಾಕ್​ಡೌನ್​ ನಿರ್ಬಂಧಗಳಿಂದಾಗಿ ಡೇಟಿಂಗ್​ ಆ್ಯಪ್​ಗಳತ್ತ ಮುಖಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ಒಂದಾದ ಬಂಬಲ್​ ಭಾರತೀಯ ಬಳಕೆದಾರರ ಕುರಿತಂತೆ ಅಧ್ಯಯನವೊಂದನ್ನು ಮಾಡಿದ್ದು Read more…

ಸೈಡ್‌ ವೀಲಿಂಗ್ ಮಾಡಿ ದಾಖಲೆ ಬರೆದ ರಿಕ್ಷಾ ಚಾಲಕ

ಗಿನ್ನೆಸ್ ವಿಶ್ವದಾಖಲೆಯೊಂದಕ್ಕೆ ಭಾಜನರಾದ ಚೆನ್ನೈನ ಆಟೋ ಚಾಲಕರೊಬ್ಬರು ತಮ್ಮ ರಿಕ್ಷಾವನ್ನು ಎರಡು ಚಕ್ರಗಳ ಮೇಲೆ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಜಗದೀಶ್‌ ಮಣಿ ಹೆಸರಿನ ಈ ಚಾಲಕ ಅಕ್ಟೋಬರ್‌ Read more…

ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ: ಅಪರಿಚಿತ ಉಗ್ರರ ಗುಂಡೇಟಿಗೆ ಪ್ರಾಂಶುಪಾಲ ಹಾಗೂ ಶಿಕ್ಷಕ ಬಲಿ

ಶ್ರೀನಗರ ಹಾಗೂ ಬಂಡಿಪೋರಾದಲ್ಲಿ ಮೂವರು ನಾಗರಿಕರನ್ನು ಹೊಡೆದುರುಳಿಸಿ ಕೇವಲ ಎರಡು ದಿನಗಳ ಬಳಿಕ ಅಪರಿಚಿತ ಉಗ್ರರು ಶ್ರೀನಗರದ ಸಫಾ ಕಡಲ್​ ಪ್ರದೇಶದಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದಾರೆ. Read more…

ಶಾಕಿಂಗ್​: ಕೊರೊನಾ ಸೋಂಕಿತರಲ್ಲಿ ಪತ್ತೆಯಾಯ್ತು ಹೊಸ ಲಕ್ಷಣ….!

ಕೋವಿಡ್​ ಸೋಂಕಿನ ಬಳಿಕ ಕೈ ಹಾಗೂ ಕಾಲುಗಳು ಕೆಂಪಾಗುವುದು ಹಾಗೂ ಉರಿಯೂತ ಸಂಭವಿಸುವುದು ಕೊರೊನಾದ ಅಡ್ಡಪರಿಣಾಮಗಳಲ್ಲಿ ಒಂದಾಗಿದ್ದಿರಬಹುದು ಎಂದು ಬ್ರಿಟಿಷ್​ ಜರ್ನಲ್​ ಆಫ್​ ಡರ್ಮಟಾಲಜಿಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ Read more…

SHOCKING NEWS: ಲಖಿಂಪುರ ಹಿಂಸಾಚಾರ ಪ್ರಕರಣ; ನಿಜಕ್ಕೂ ಅಂದು ನಡೆದಿದ್ದೇನು…? ಮತ್ತೊಂದು ಭಯಾನಕ ವಿಡಿಯೋ ವೈರಲ್

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ಭಯಂಕರ ದೃಶ್ಯದ ಅಸ್ಪಷ್ಟ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ Read more…

BIG NEWS: ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವವರಿಗೆ ಕೇಂದ್ರದಿಂದ ನಗದು ಪುರಸ್ಕಾರ

ರಸ್ತೆ ಅಪಘಾತದಲ್ಲಿ ಸಿಲುಕಿರುವ ಸಂತ್ರಸ್ತರ ರಕ್ಷಣೆಗೆ, ಮೊದಲ ಒಂದು ಗಂಟೆ ಅವಧಿಯಲ್ಲಿ, ಧಾವಿಸುವ ಮಂದಿಗೆ 5,000 ರೂ.ಗಳಷ್ಟು ನಗದು ಬಹುಮಾನ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ರಸ್ತೆ Read more…

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ಭೀಕರ ಅಪಘಾತದಲ್ಲಿ 12 ಮಂದಿ ಸಾವು – 30 ಕ್ಕೂ ಅಧಿಕ ಮಂದಿಗೆ ಗಾಯ

ಲಕ್ನೋದ ಬಾರಾಬಂಕಿಯ, ಕಿಸಾನ್ ಪಥದ ಹೊರ ವರ್ತುಲ ರಸ್ತೆಯಲ್ಲಿ ಭಾರೀ ದುರ್ಘಟನೆ ಸಂಭವಿಸಿದೆ. ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ.32 ಜನರಿಗೆ ಗಂಭೀರ Read more…

ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ದಾರುಣ ಸಾವು: 27 ಮಂದಿಗೆ ಗಾಯ

ಬಸ್ಸು ಹಾಗೂ ಟ್ರಕ್​​ ಡಿಕ್ಕಿಯಾದ ಪರಿಣಾಮ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ. ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ದೇವಾ ಪೊಲೀಸ್​ ಠಾಣೆ Read more…

ಮಾಜಿ ಯೋಧರಿಗೆ ಸಿಹಿ ಸುದ್ದಿ: ಇಪಿಪಿಓ-ಡಿಜಿಲಾಕರ್‌‌ ಒಗ್ಗೂಡಿಸಿದ ಕೇಂದ್ರ

ರಕ್ಷಣಾ ಇಲಾಖೆಯ ಪಿಂಚಣಿದಾರರ ಅನುಕೂಲಕ್ಕೆಂದು ವಿದ್ಯುನ್ಮಾನ ಪಿಂಚಣಿ ಪಾವತಿ ವ್ಯವಸ್ಥೆಗೆ (ಇಪಿಪಿಓ) ಡಿಜಿಲಾಕರ್‌ಅನ್ನು ಜೋಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

BIG NEWS: ವಿದ್ಯಾರ್ಥಿಗಳ ಸುರಕ್ಷತೆಗೆ ಮಾರ್ಗಸೂಚಿ ಬಿಡುಗಡೆ, ಅನುಸರಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ

ಸುರಕ್ಷಿತ ಮೂಲಸೌಕರ್ಯ, ಸಕಾಲಿಕ ವೈದ್ಯಕೀಯ ನೆರವು, ವಿದ್ಯಾರ್ಥಿಗಳು ವರದಿ ಮಾಡಿದ ದೂರುಗಳ ಮೇಲೆ ತ್ವರಿತ ಕ್ರಮ, ಬೆದರಿಸುವಿಕೆ, ದೈಹಿಕ ಶಿಕ್ಷೆ ತಾರತಮ್ಯ ಮತ್ತು ಮಾದಕದ್ರವ್ಯದ ಬಳಕೆ ತಡೆಗಟ್ಟುವಿಕೆ, ಕೋವಿಡ್ Read more…

BIG BREAKING: ಮತ್ತೆ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 318 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 22,431 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...